CONNECT WITH US  

ಫ್ರಾನ್ಸ್‌ನಲ್ಲಿ ಐಸಿಸ್‌ ಉಗ್ರನ ದಾಳಿಗೆ ನಾಲ್ಕು ಸಾವು

ಟ್ರೆಬ್ಸ್ (ಫ್ರಾನ್ಸ್‌): ಇಸ್ಲಾಮಿಕ್‌ ಸ್ಟೇಟ್‌ ಉಗ್ರನೊಬ್ಬ ಶುಕ್ರವಾರ ಗುಂಡಿನ ದಾಳಿ ನಡೆಸಿ ಮೂವರನ್ನು ಬಲಿ ಪಡೆದು, ಭದ್ರತಾ ಪಡೆಗಳ ಕಾರ್ಯಾಚರಣೆ ವೇಳೆ ತಾನೂ ಬಲಿಯಾಗಿರುವ ಘಟನೆ ಟ್ರೆಬ್ಸ್ನಲ್ಲಿ ಶುಕ್ರವಾರ ನಡೆದಿದೆ. ಶುಕ್ರವಾರ, ಏಕಾಏಕಿ ರಸ್ತೆಗೆ ನುಗ್ಗಿ ಸಿಕ್ಕ ಸಿಕ್ಕ ಕಡೆ ಗುಂಡು ಹಾರಿಸುತ್ತಾ ಸಾಗಿದ ಈ ಉಗ್ರ, ಒಬ್ಬ ಪೊಲೀಸ್‌ ಅಧಿಕಾರಿ, ಒಬ್ಬ ಕ್ಯಾಬ್‌ ಪ್ರಯಾಣಿಕನನ್ನು ಕೊಂದ. ಆನಂತರ, ಪಟ್ಟಣದ ಸೂಪರ್‌ ಯು ಎಂಬ ಸೂಪರ್‌ ಮಾರ್ಕೆಟ್‌ಗೆ ನುಗ್ಗಿ, ಅಲ್ಲಿ ಇಬ್ಬರನ್ನು ಕೊಂದ. ಈ ವೇಳೆ, ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆ ವೇಳೆ ಬಲಿಯಾದ.

Trending videos

Back to Top