ಕಲ್ಪನಾ ಅಮೆರಿಕದ ಹೀರೋ
Team Udayavani, May 2, 2018, 8:35 AM IST
ವಾಷಿಂಗ್ಟನ್: ಭಾರತೀಯ ಮೂಲದ ಗಗನಯಾತ್ರಿ ಕಲ್ಪನಾ ಚಾವ್ಲಾರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಅಮೆರಿಕದ ಹೀರೋ’ ಎಂದು ಬಣ್ಣಿಸಿದ್ದಾರೆ. ಬಾಹ್ಯಾಕಾಶ ಯೋಜನೆಗಾಗಿ ತನ್ನ ಜೀವವನ್ನೇ ಮುಡುಪಾಗಿಟ್ಟ ಕಲ್ಪನಾ, ಹಲವಾರು ಹೆಣ್ಣು ಮಕ್ಕಳಿಗೆ ಗಗನಯಾತ್ರಿಯಾಗಲು ಸ್ಫೂರ್ತಿಯಾಗಿದ್ದಾರೆ ಎಂದಿದ್ದಾರೆ. ಸೋಮವಾರ ಅಮೆರಿಕ ಸಂಸತ್ನಲ್ಲಿ ಮೇ ತಿಂಗಳನ್ನು ಏಷ್ಯನ್ – ಪೆಸಿಫಿಕ್ ಅಮೆರಿಕ ಪಾರಂಪರಿಕ ತಿಂಗಳು ಎಂದು ಘೋಷಿಸುವ ವೇಳೆ, ಭಾರತೀಯ ಮೂಲದ ಮೊದಲ ಗಗನಯಾತ್ರಿ ಕಲ್ಪನಾರನ್ನು ಟ್ರಂಪ್ ಸ್ಮರಿಸಿದರು. 2003ರಲ್ಲಿ ಕಲ್ಪನಾ ಚಾವ್ಲಾ ಗಗನನೌಕೆ ದುರಂತದಲ್ಲಿ ಮೃತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು