CONNECT WITH US  

ಅಣು ಒಪ್ಪಂದಕ್ಕೆ ತಿಲಾಂಜಲಿ?

ತೆಹರಾನ್‌: 2015ರಲ್ಲಿ ಐರೋಪ್ಯ ರಾಷ್ಟ್ರಗಳು ಹಾಗೂ ಪಾಶ್ಚಾತ್ಯ ರಾಷ್ಟ್ರಗಳೊಂದಿಗೆ ತಾನು ಮಾಡಿ ಕೊಂಡಿದ್ದ ಅಣ್ವಸ್ತ್ರ ಒಪ್ಪಂದ ವನ್ನು (ಪಿ5+1) ರದ್ದು ಮಾಡಿಕೊಳ್ಳಲು ಇರಾನ್‌ ದೇಶ ಚಿತ್ತ ಹರಿಸಿದೆ.

ಬುಧವಾರ ನಡೆದ ಸಂಪುಟ ಸಭೆಯಲ್ಲಿ ಮಾತ ನಾ ಡಿದ ಇರಾನ್‌ ವರಿಷ್ಠ ನಾಯಕ ಆಯಾ ತೊಲ್ಲಾ ಅಲಿ ಖಮಿ ನೆಯ್‌ ಅವರು, 2015ರ ಪರ ಮಾಣು ನಿಶ್ಯಸ್ತ್ರೀಕರಣ ಒಪ್ಪಂದವು ಇರಾನ್‌ನ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿಲ್ಲದಿದ್ದರೆ ಆ ಒಪ್ಪಂದವನ್ನು ರದ್ದುಗೊಳಿಸಲು ನಾವು ಹಿಂಜ ರಿಯುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. 2015ರಲ್ಲಿ ವಿಶ್ವದ ಪ್ರಬಲ ಅಣ್ವಸ್ತ್ರ ರಾಷ್ಟ್ರಗಳಾದ ಅಮೆರಿಕ, ಯುಕೆ, ಫ್ರಾನ್ಸ್‌, ಚೀನಾ ಹಾಗೂ ಜರ್ಮನಿ ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.


Trending videos

Back to Top