CONNECT WITH US  

ಡಾ| ಆರಿಫ್ ಅಳ್ವಿ ಪಾಕಿಸ್ತಾನ ಅಧ್ಯಕ್ಷ

ಇಸ್ಲಾಮಾಬಾದ್‌: ಪಾಕಿಸ್ತಾನದ ಅಧ್ಯಕ್ಷರಾಗಿ ಪಾಕಿಸ್ತಾನ ತೆಹ್ರಿಕ್‌-ಇ-ಇನ್ಸಾಫ್ ಪಕ್ಷದ ಡಾ.ಆರಿಫ್ ಅಳ್ವಿ (69) ಆಯ್ಕೆಯಾಗಿದ್ದಾರೆ. ವೃತ್ತಿಯಿಂದ ದಂತವೈದ್ಯರಾಗಿರುವ ಅವರಿಗೆ 212 ಮತಗಳು ಬಂದಿವೆ. ಪಿಪಿಪಿಯ ಎತಿಜಾಜ್‌ ಎಹಸಾನ್‌ಗೆ 81, ಪಿಎಂಎಲ್‌-ಎನ್‌ನ ಮೌಲಾನಾ ಫ‌ಜಲ್‌ ಉರ್‌ ರೆಹಮಾನ್‌ಗೆ 131 ಮತಗಳು ಸಿಕ್ಕಿವೆ.

Trending videos

Back to Top