ಕಾಬೂಲ್ನಲ್ಲಿ ಉಗ್ರರ ಅಟ್ಟಹಾಸ ;ಅವಳಿ ಸ್ಫೋಟಕ್ಕೆ 22 ಮಂದಿ ಬಲಿ
Team Udayavani, Sep 6, 2018, 10:03 AM IST
ಕಾಬೂಲ್ : ಅಫ್ಘಾನಿಸ್ಥಾನದ ರಾಜಧಾನಿಯಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದು , ಬುಧವಾರ ರಾತ್ರಿ ನಡೆದ ಅವಳಿ ಆತ್ಮಾಹುತಿ ದಾಳಿಗೆ 22 ಮಂದಿ ಬಲಿಯಾಗಿದ್ದು, 70ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕುಸ್ತಿ ಕ್ಲಬ್ನ ಬಳಿ ಮೊದಲ ಸ್ಫೋಟ ನಡೆದಿದ್ದು ,ಕೆಲ ಹೊತ್ತಿನಲ್ಲೇ ಇನ್ನೊಂದು ಸ್ಫೋಟ ನಡೆದಿದೆ. ದುರಂತವೆಂದರೆ ಮೊದಲ ಸ್ಫೋಟ ನಡೆದ ಬಳಿಕ ರಕ್ಷಣಾ ಪಡೆಗಳು ಮತ್ತು ಪತ್ರಕರ್ತರು ಸ್ಥಳವನ್ನು ಸುತ್ತುವರಿದಿದ್ದ ವೇಳೆ 2 ನೇ ಸ್ಫೋಟ ನಡೆದಿದ್ದು ಸಾವು ನೋವು ಹೆಚ್ಚಿದೆ.
ಟೋಲ್ ನ್ಯೂಸ್ನ ಇಬ್ಬರು ಪತ್ರಕರ್ತರು ದಾಳಿಯಲ್ಲಿ ಸಾವನ್ನಿಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ