ಗ್ರಾಹಕರ ವಿವರ ಹ್ಯಾಕ್
Team Udayavani, Sep 8, 2018, 10:27 AM IST
ಲಂಡನ್: ಯುನೈಟೆಡ್ ಕಿಂಗ್ಡಮ್ನ ಬ್ರಿಟಿಷ್ ಏರ್ವೆಸ್ ಜತೆಗೆ ಗ್ರಾಹಕರು ನಡೆಸಿದ 3,80,000 ವ್ಯವಹಾರಗಳ ವಿವರ ಹ್ಯಾಕ್ ಆಗಿದೆ. ಈ ಅಂಶವನ್ನು ವಿಮಾನಯಾನ ಸಂಸ್ಥೆಯೇ ಘೋಷಣೆ ಮಾಡಿದ್ದು, ಅದರ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದೆ. ಏರ್ವೇಸ್ನ ವೆಬ್ಸೈಟ್ ಮತ್ತು ಮೊಬೈಲ್ ಆ್ಯಪ್ನಲ್ಲಿ ಆ.21ರಿಂದ ಸೆ.5ರ ವರೆಗೆ ಟಿಕೆಟ್ ಕಾಯ್ದಿರಿಸಿದ ಗ್ರಾಹಕರ ವಿವರಗಳು ಹ್ಯಾಕ್ ಆಗಿವೆ. ಪೊಲೀಸರು ಮತ್ತು ಇತರ ವಿಭಾಗಗಳಿಗೆ ಮಾಹಿತಿ ನೀಡಿ ತನಿಖೆಗೆ ಮನವಿ ಮಾಡಿದ್ದಾಗಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ