ಶತಕೋಟ್ಯಧಿಪತಿ ಸ್ವತ್ತು ಹರಾಜು!
Team Udayavani, Sep 17, 2018, 10:22 AM IST
ರಿಯಾದ್: 2007ರಲ್ಲಿ ಫೋಬ್ಸ್ನ ವಿಶ್ವದ 100 ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ಸೌದಿ ಅರೇಬಿಯಾದ ಉದ್ಯಮಿ ಸಾದ್ ಗ್ರೂಪ್ನ ಮಾಲಕ ಮಾನ್ ಅಲ್ ಸನೆಯಾ ಸ್ವತ್ತುಗಳ ಹರಾಜಿಗೆ ಸರಕಾರ ನಿರ್ಧರಿಸಿದೆ.
2009ರಿಂದಲೂ ಸಾಲಗಾರರಿಗೆ ಸಾಲ ಮರುಪಾವತಿ ಮಾಡದ್ದಕ್ಕೆ ಕಳೆದ ವರ್ಷ ಮಾನ್ರನ್ನು ಬಂಧಿಸಲಾಗಿತ್ತು. 5 ತಿಂಗಳಲ್ಲಿ ಮಾನ್ರ ಸ್ವತ್ತು ಹರಾಜು ಹಾಕಲಾಗುತ್ತದೆ. ಅಕ್ಟೋಬರ್ನಲ್ಲಿ ವಾಣಿಜ್ಯ ಭೂಮಿ, ಒಂದು ಫಾರಂ ಹಾಗೂ ವಸತಿ ಸಂಕೀರ್ಣ ಮಾರಾಟ ಮಾಡಲಾಗುತ್ತದೆ.
ಇದಕ್ಕೆ 3,500 ಕೋಟಿ ರೂ.ವರೆಗೆ ಮೌಲ್ಯ ನಿಗದಿಸಲಾಗಿದೆ. ಮಾನ್ ಒಟ್ಟು ಪಾವತಿ ಮಾಡಬೇಕಿರುವ ಸಾಲದ ಮೊತ್ತವು 75 ಸಾವಿರ ಕೋಟಿ ರೂ. ಎನ್ನಲಾಗಿದೆ. ಈ ಹಿಂದೆ 900 ವಾಹನಗಳನ್ನೂ ಮಾರಾಟ ಮಾಡಿ, ಕಂಪೆನಿಯ ಉದ್ಯೋಗಿಗಳಿಗೆ ವೇತನ ನೀಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
MUST WATCH
ಹೊಸ ಸೇರ್ಪಡೆ
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು