ಟ್ಯಾಂಕ್ ಖರೀದಿಗೆ ಪಾಕ್ ಪ್ಲಾನ್
Team Udayavani, Dec 31, 2018, 12:30 AM IST
ಹೊಸದಿಲ್ಲಿ: ಭಾರತದ ಗಡಿಯಲ್ಲಿ ತನ್ನ ಹೋರಾಟ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಪಾಕಿಸ್ಥಾನ 600 ಯುದ್ಧ ತೋಪುಗಳ ಖರೀದಿಗೆ ಉದ್ದೇಶಿಸಿದ್ದು, ಈ ಪೈಕಿ ರಷ್ಯಾದಿಂದ ಟಿ-90 ಟ್ಯಾಂಕ್ಗಳೂ ಸೇರಿವೆ ಎಂದು ಗುಪ್ತಚರ ಮೂಲಗಳು ಹೇಳಿವೆ. ಇವುಗಳ ಪೈಕಿ ಬಹುತೇಕ ಟ್ಯಾಂಕ್ಗಳನ್ನು ಜಮ್ಮು ಕಾಶ್ಮೀರದಾಚೆ ಗಡಿಯಲ್ಲಿ ನಿಯೋಜಿಸಲು ಪಾಕ್ ನಿರ್ಧರಿಸಿದೆ ಎನ್ನಲಾಗಿದೆ. ಇಟಲಿಯಿಂದ 150 ಎಂಎಂ ಎಸ್ಪಿ ಮೈಕ್ 10 ಗನ್ಗಳನ್ನೂ ಪಾಕ್ ಖರೀದಿಸುತ್ತಿದೆ. ಈಗಾಗಲೇ 120 ಗನ್ಗಳು ಪಾಕ್ಗೆ ಲಭ್ಯವಾಗಿವೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ