CONNECT WITH US  

ವಿಶ್ವದ ಮೊದಲ ನಗ್ನ ರೆಸ್ಟೊರೆಂಟ್‌ ಬಂದ್‌!

ಈ ರೆಸ್ಟೊರೆಂಟ್‌ನಲ್ಲಿ ಗ್ರಾಹಕರಿಗೆ ನಗ್ನವಾಗಿ ಆಹಾರ ಸೇವಿಸಲು..

ಪ್ಯಾರಿಸ್‌: ಭಾರಿ ಪ್ರಾಚಾರದೊಂದಿಗೆ ಪ್ಯಾರಿಸ್‌ನಲ್ಲಿ ಆರಂಭವಾಗಿದ್ದ ವಿಶ್ವದ ಮೊದಲ ನಗ್ನ ರೆಸ್ಟೊರೆಂಟ್‌ ಈಗ ಬಾಗಿಲು ಮುಚ್ಚುವ ಸ್ಥಿತಿಯಲ್ಲಿ ಇದೆ. "ಒ' ನ್ಯಾಚುರಲ್‌ ಎಂಬ ಈ ರೆಸ್ಟೊರೆಂಟ್‌ನಲ್ಲಿ ಗ್ರಾಹಕರಿಗೆ ನಗ್ನವಾಗಿ ಆಹಾರ ಸೇವಿಸಲು ಅವಕಾಶ ನೀಡಲಾಗಿತ್ತು. 15 ತಿಂಗಳ ಕಾಲ
ರೆಸ್ಟೊರೆಂಟ್‌ ನಡೆದಿದೆ. 

ಮುಂದಿನ ತಿಂಗಳು ಇದನ್ನು ಮುಚ್ಚಲಾಗುತ್ತದೆ. ನಗ್ನವಾಗಿ ಆಹಾರ ಸೇವಿಸಲು ಬರುವ ಗ್ರಾಹಕರ ಸಂಖ್ಯೆ ಬಹಳ ಕಡಿಮೆಯಾಗಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ಯಾರಿಸ್‌ನಲ್ಲಿ ನಗ್ನಪಂಥದವರ ಸಂಘಟನೆಗಳು, ನಗ್ನಪಂಥೀಯರ ಪಾರ್ಕ್‌ ಗಳೂ ತಲೆಯೆತ್ತಿದ ಬಳಿಕ ಈ ಹೋಟೆಲ್‌ ಅನ್ನು ಆರಂಭಿಸಲು ನಿರ್ಧಾರ ಕೈಗೊಳ್ಳಲಾಗಿತ್ತು.

Trending videos

Back to Top