ಜೈಲಲ್ಲಿ ಷರೀಫ್ ಗೆ ಎದೆನೋವು; ಲಾಹೋರ್ ಆಸ್ಪತ್ರೆಯಲ್ಲಿ ಪರೀಕ್ಷೆ
Team Udayavani, Jan 22, 2019, 10:32 AM IST
ಲಾಹೋರ್ : ಭ್ರಷ್ಟಾಚಾರ ಎಸಗಿದ ಅಪರಾಧಕ್ಕಾಗಿ ಪ್ರಕೃತ ಲಾಹೋರ್ ಜೈಲಿನಲ್ಲಿ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಪಾಕಿಸ್ಥಾನದ ಮಾಜಿ ಪ್ರದಾನಿ ನವಾಜ್ ಷರೀಫ್ ಅವರು ಇಂದು ಮಂಗಳವಾರ ಎದೆ ನೋವೆಂದು ಹೇಳಿಕೊಂಡ ಕಾರಣ ಅವರನ್ನು ಒಡನೆಯೇ ಆಸ್ಪತ್ರೆಗೆ ಒಯ್ಯಲಾಯಿತು.
69ರ ಹರೆಯದ ಷರೀಫ್ ಅವರನ್ನು ಲಾಹೋರ್ನ ಬಿಗಿ ಭದ್ರತೆಯ ಕೋಟ್ ಲಾಖಪತ್ ಜೈಲಿನಿಂದ ಇಂದು ಮಂಗಳವಾರ ಲಾಹೋರ್ನ ಪಂಜಾಬ್ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ (ಪಿಐಸಿ) ಗೆ ಒಯ್ಯಲಾಯಿತೆಂದು ವರದಿ ತಿಳಿಸಿದೆ.
ವೈದ್ಯರು ಷರೀಫ್ ಗೆ ಟಿಆರ್ಓಪಿ-1, ಎಕೋ ಕಾರ್ಡಿಯೋಗ್ರಫಿ ಮತ್ತು ಸ್ಟ್ರೆಸ್ ಥ್ಯಾಲಿಯಂ ಸ್ಕ್ಯಾನ್ ಸೇರಿದಂತೆ ಹಲವಾರು ಪರೀಕ್ಷೆಗಳು ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು