ಪೌರತ್ವ ನಿಯಮ ರದ್ದತಿಗೆ ಮಸೂದೆ
Team Udayavani, Feb 8, 2019, 11:32 PM IST
ವಾಷಿಂಗ್ಟನ್: ಪ್ರತಿ ದೇಶಕ್ಕೆ ಶೇ. 7ರ ನಿಯಮದ ಆಧಾರದಡಿ ಅಮೆರಿಕದಲ್ಲಿರುವ ವಲಸಿಗರಿಗೆ ಗ್ರೀನ್ ಕಾರ್ಡ್ (ಅಮೆರಿಕ ಪೌರತ್ವ) ನೀಡುವ ನಿಯಮ ರದ್ದುಗೊಳಿಸುವ ಆಶಯದ ‘ಅತ್ಯುನ್ನತ ಕೌಶಲ್ಯವುಳ್ಳ ವಲಸಿಗರ ಕಾಯ್ದೆ’ ಮಸೂದೆಯನ್ನು ಅಮೆರಿಕ ಸಂಸತ್ತಿನಲ್ಲಿ ಗುರುವಾರ ಮಂಡಿಸಲಾಗಿದೆ.
ಮೇಲ್ಮನೆಯಲ್ಲಿ ‘ಹೌಸ್ ಆಫ್ ಸೆನೆಟ್’ನಲ್ಲಿ ರಿಪಬ್ಲಿಕನ್ ಪಕ್ಷದ ಸಂಸದ ಮೈಕ್ ಲೀ ಮತ್ತು ಡೆಮಾಕ್ರಟಿಕ್ ಪಕ್ಷದ ಸಂಸದೆ ಹಾಗೂ ಅಧ್ಯಕ್ಷ ಪದವಿ ಆಕಾಂಕ್ಷಿಯಾದ ಕಮಲಾ ಹ್ಯಾರಿಸ್ ಈ ಮಸೂದೆ ಮಂಡಿಸಿದರು. ಸದ್ಯಕ್ಕೆ, ಪ್ರತಿ ದೇಶಕ್ಕೆ ಶೇ. 7 ಕೋಟಾದಡಿ, ವಾರ್ಷಿಕವಾಗಿ 1,40,00 ಗ್ರೀನ್ ಕಾರ್ಡ್ ನೀಡಲಾಗುತ್ತಿದೆ. ಹಾಗಾಗಿ, ವಲಸಿಗರು ಪೌರತ್ವಕ್ಕಾಗಿ ಸರಾಸರಿ 151 ವರ್ಷ ಕಾಯಬೇಕಿದೆ! ಹಾಗಾಗಿ, ಕೋಟಾ ಪದ್ಧತಿ ರದ್ದು ಮಾಡುವ ಉದ್ದೇಶವನ್ನು ಮಸೂದೆ ಹೊಂದಿದೆ. ಇದರಿಂದ, ಅಮೆರಿಕದಲ್ಲಿರುವ ಲಕ್ಷಾಂತರ ಭಾರತೀಯರಿಗೂ ನೆರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!
Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್ ಟಿಆರ್ – ಪ್ರಶಾಂತ್ ನೀಲ್ ಸಿನಿಮಾ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ