CONNECT WITH US  

4500 ಸೂಜಿ ಚುಚ್ಚಿಸಿಕೊಂಡ ಭೂಪ!

ಒಂದು ಮುಳ್ಳು ಚುಚ್ಚಿದರೇ ಸಾಕು ನೋವಿನಿಂದ ಒದ್ದಾಡಿಬಿಡ್ತೇವೆ. ಆದ್ರೆ ಇಲ್ಲೊಬ್ಬ ಭೂಪ ಮೈತುಂಬ ಸೂಜಿ ಸಿಕ್ಕಿಸಿಕೊಂಡಿದ್ದಾನೆ. ಅದೂ ಒಂದೆರಡಲ್ಲ. ಬರೋಬ್ಬರಿ 4500 ಸೂಜಿಗಳನ್ನು 8 ತಾಸು ಕುಳಿತು ಸುಚ್ಚಿಸಿಕೊಂಡಿದ್ದಾನೆ. ಈ ಮೂಲಕ ಮ್ಯಾಥೀವ್ ಮೇನ್ಜಿಕ್ ಅತಿ ಹೆಚ್ಚು ಸರ್ಜಿಕಲ್ ಸೂಜಿಗಳನ್ನು ಸುಚ್ಚಿಸಿಕೊಂಡವ ಎನ್ನುವ ಗಿನ್ನಿಸ್ ದಾಖಲೆ ಮಾಡಿದ್ದಾನೆ. 

Back to Top