CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

"6ನೇ ಮೈಲಿ'ಗೆ ಸಂಚಾರಿ ವಿಜಯ್: ಸೂಪರ್ ಟ್ರೈಲರ್ ವೀಕ್ಷಿಸಿ

ಸೀನಿ ನಿರ್ದೇಶನದ ಸಂಚಾರಿ ವಿಜಯ್‌ ನಾಯಕರಾಗಿ ನಟಿಸಿರುವ "6ನೇ ಮೈಲಿ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಂಚಾರಿ ವಿಜಯ್ ರಗಡ್ ಲುಕ್ ನಲ್ಲಿ ಮಿಂಚಿದ್ದಾರೆ. ಇನ್ನು ಈ ಸಿನಿಮಾವನ್ನು ನರರೋಗ ತಜ್ಞರಾದ ಡಾ. ಶೈಲೇಶ್‌ ಕುಮಾರ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ನೇತ್ರಾ, ಸುದೇಶ್‌, ಜಾಹ್ನವಿ, ಹೇಮಾ ನಟಿಸಿದ್ದಾರೆ. ಅಲ್ಲದೇ "ಚಾರಣಕ್ಕೆ ಹೋಗುವ ಮೂರು ತಂಡ ಕಾಡಿನಲ್ಲಿ ತಪ್ಪಿಸಿಕೊಳ್ಳುವ ಮೂಲಕ ಕಥೆ ತೆರೆದುಕೊಳ್ಳುತ್ತದೆಯಂತೆ. ಇದರ ಜೊತೆಗೆ ಚಿತ್ರದಲ್ಲಿ ನೈಜ ಘಟನೆಗಳು. ಜೀವನದುದ್ದಕ್ಕೂ ಅಪರಿಚಿತ ವ್ಯಕ್ತಿಗಳು ಮೈಲಿಗಲ್ಲಿನಂತೆ ಎದುರಾಗುತ್ತಾರೆ ಮತ್ತು ಬೇರೆ ಬೇರೆ ಸನ್ನಿವೇಶಗಳು ಎದುರಾಗುತ್ತವೆ. ಅವೆಲ್ಲವನ್ನು ಹೇಗೆ ನಿಭಾಹಿಸುವುದು' ಎಂಬ ಅಂಶ ಚಿತ್ರದ ಕಥಾಹಂದರದಲ್ಲಿದೆ. ಚಿತ್ರದ ಸೂಪರ್ ಟ್ರೈಲರ್ ವೀಕ್ಷಿಸಿ.

Back to Top