CONNECT WITH US  

ಹಾರರ್ ಕಮ್ ಲವ್ ಸ್ಟೋರಿಯ "ಅಭಿಸಾರಿಕೆ': ಭಯಾನಕ ಟ್ರೈಲರ್ ವೀಕ್ಷಿಸಿ

ತೇಜ್‌ ಹಾಗೂ ಸೋನಾಲ್‌ ಮೊಂತೆರೋ ನಾಯಕ-ನಾಯಕಿಯಾಗಿ ನಟಿಸಿರುವ "ಅಭಿಸಾರಿಕೆ' ಟ್ರೈಲರ್ ಬಿಡುಗಡೆಯಾಗಿದ್ದು, ನೋಡುಗರಿಗೆ ಭುವನ್ನುಂಟು ಮಾಡಿದೆ. ಚಿತ್ರವನ್ನು ಮಧುಸೂದನ್‌ ನಿರ್ದೇಶಿಸಿದ್ದು, ಚಿತ್ರವು ಹಾರರ್ ಕಮ್ ಲವ್ ಸ್ಟೋರಿ ಕಥಾಹಂದರವನ್ನೊಳಗೊಂಡಿದೆ. ಯಶ್‌ ಶೆಟ್ಟಿ ಖಳನಾಯಕನಾಗಿ ನಟಿಸಿದರೆ, ಚಿತ್ರವನ್ನು ಶಿವಕುಮಾರ್‌ ಹಾಗೂ ಪ್ರಶಾಂತ್‌ ಕೊಡ್ಗೆದಾರ್‌ ನಿರ್ಮಿಸಿದ್ದಾರೆ. ಕರಣ್‌ ಬಿ ಕೃಪಾ ಸಂಗೀತ ಚಿತ್ರಕ್ಕಿದೆ. ಚಿತ್ರದ ಹಾರರ್ ಟ್ರೈಲರ್ ವೀಕ್ಷಿಸಿ.

Back to Top