CONNECT WITH US  

"ಅಂಜನಿಪುತ್ರ'ನ ತೆರೆಯ ಹಿಂದಿನ ಬೊಂಬಾಟ್ ಝಲಕ್ 

ಪುನೀತ್‌ ರಾಜಕುಮಾರ್‌ ಅಭಿನಯದ "ಅಂಜನಿಪುತ್ರ' ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದ್ದು, ಚಿತ್ರವು ಈಗಾಗಲೇ ಆಕ್ಷನ್‌ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದೆ. ಈ ಚಿತ್ರವನ್ನು ಎಂ.ಎನ್‌.ಕುಮಾರ್‌ ನಿರ್ಮಿಸಿದ್ದು, ಹರ್ಷ ನಿರ್ದೇಶಿಸಿದ್ದಾರೆ. ತಮಿಳಿನ ಪೂಜೈ ಚಿತ್ರದ ರಿಮೇಕ್‌ ಆಗಿರುವ ಚಿತ್ರದಲ್ಲಿ ಪುನೀತ್‌ಗೆ ತಾಯಿಯಾಗಿ ರಮ್ಯಾ ಕೃಷ್ಣ, ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ರವಿಶಂಕರ್‌ ಸೇರಿ ಹಲವು ಕಲಾವಿದರ ಅಭಿನಯವಿದೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತವಿದೆ. ಚಿತ್ರದ ಬೊಂಬಾಟ್ ಮೇಕಿಂಗ್ ವಿಡಿಯೋ ವೀಕ್ಷಿಸಿ.

Back to Top