CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಚಂದನ್‌ ಶೆಟ್ಟಿ "ಚಾಕಲೇಟ್‌ ಗರ್ಲ್" ಬಂದ್ಲು: SHABASH

"ಥ್ರಿ ಪೆಗ್‌' ಎಂಬ ರ್ಯಾಪ್‌ ಆಲ್ಬಂ ಮಾಡಿರುವ ಚಂದನ್‌ ಶೆಟ್ಟಿ "ಚಾಕಲೇಟ್‌ ಗರ್ಲ್' ಆಲ್ಬಂ ಬಿಡುಗಡೆಯಾಗಿದೆ. ಸುಮಾರು 17 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಆಲ್ಬಂ ಮಾಡಿದ್ದು, ನೇಹಾ ಶೆಟ್ಟಿ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಆಲ್ಬಂನಲ್ಲಿ ಎಂಜಿಆರ್‌ ಅವರು ಬಳಸಿರುವ ರೋಲ್ಸ್‌ ರಾಯ್‌ ಕಾರನ್ನು ಬಳಸಲಾಗಿದೆ. ಜೊತೆಗೆ ಲ್ಯಾಂಬೋರ್ಗಿನಿ ಕಾರೊಂದನ್ನು ಕೂಡಾ ಬಳಸಲಾಗಿದೆ. "ಆಲ್ಬಂ' ಅನ್ನು ಹಾಲಿವುಡ್‌ ಶೈಲಿಯಲ್ಲಿ ವಿಭಿನ್ನವಾಗಿ ದಿನೇಶ್‌ ನಿರ್ಮಿಸಿದ್ದಾರೆ. CHOCOLATE GIRL - Kannada Rapper Chandan Shetty Ft. Neha Shetty [ORIGINAL OFFICIAL VIDEO]

Back to Top