CONNECT WITH US  

ಹಾರುತ್ತಿದೆ ಹೊಸ "ಧ್ವಜ': ಸೂಪರ್ ಟೀಸರ್ ವೀಕ್ಷಿಸಿ

ರಾಜಕೀಯ, ಲವ್‌ಸ್ಟೋರಿ ಮತ್ತು ಥ್ರಿಲ್ಲರ್‌ ಅಂಶಗಳನ್ನು ಒಳಗೊಂಡ "ಧ್ವಜ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರವನ್ನು ಅಶೋಕ್‌ ಕಶ್ಯಪ್‌ ನಿರ್ದೇಶಿಸಿದ್ದಾರೆ. ಅಲ್ಲದೇ ಈ ಹಿಂದೆ ಜಗ್ಗೇಶ್‌ ಅಭಿನಯದ "ಲಿಫ್ಟ್ ಕೊಡ್ಲ' ಚಿತ್ರವನ್ನು ಇವರೇ ನಿರ್ದೇಶಿಸಿದ್ದರು. ಇನ್ನು ಚಿತ್ರದಲ್ಲಿ ನಾಯಕನಾಗಿ ರವಿ ದ್ವಿಪಾತ್ರದಲ್ಲಿ ನಟಿಸಿದರೆ ಇವರಿಗೆ ಎದುರಾಗಿ ಪ್ರಿಯಾಮಣಿ ನಟಿಸಿದ್ದಾರೆ. ಅಲ್ಲದೇ ಸಿಬಿಜೆ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಸುಧಾ ಬಸವೇಗೌಡ ಅವರು ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ದಿವ್ಯಾ ಉರುಡುಗ, ಟಿ.ಎನ್‌. ಸೀತಾರಾಂ, ವೀಣಾಸುಂದರ್‌, ತಬಲನಾಣಿ, ಬಲ, ಮಂಡ್ಯ ರವಿ, ಸುಂದರರಾಜ್‌ ಸೇರಿದಂತೆ ಇನ್ನು ಅನೇಕ ಕಲಾವಿದರ ದಂಡೇ ಇದೆ. ಚಿತ್ರದ ಸೂಪರ್ ಟೀಸರ್ ವೀಕ್ಷಿಸಿ.

Back to Top