CONNECT WITH US  

Special Video : ನವಮಂಗಳೂರು ಬಂದರಿನಲ್ಲಿ ಕ್ರೇನ್‌ಗೆ ಬೆಂಕಿ

ನವಮಂಗಳೂರು ಬಂದರಿನಲ್ಲಿ ಆಕಸ್ಮಿಕವಾಗಿ ಬೆಂಕಿ ತಗಲಿ ಕ್ರೇನ್‌ ಒಂದು ಹಾನಿಗೊಳಗಾಗಿದೆ. ಬಂದರಿನಲ್ಲಿ ಹಡಗಿನಿಂದ ಸರಕುಗಳನ್ನು ಇಳಿಸುವ ಕ್ರೇನ್‌ ಇದಾಗಿತ್ತು. ಅಗ್ನಿ ಅನಾಹುತವಾದ ಸಂದರ್ಭದಲ್ಲಿ ಕ್ರೇನ್‌ ನಲ್ಲಿ ಸಿಲುಕಿದ್ದ ಇಬ್ಬರನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಈ ಅಗ್ನಿ ಅವಘಡದಿಂದ ಕ್ರೇನ್‌ ಎಂಜಿನ್‌ ಹಾನಿಗೊಳಗಾಗಿದೆ. ಈ ಸಂದರ್ಭದ ಒಂದು ವಿಡಿಯೋ ಇಲ್ಲಿದೆ.

Video Courtesy: L N Rao

Back to Top