ಬಟ್ಟೆ ವಿನಾಯಕ, ಕಡಲೆ ಗಣಪ, ಮಾಬುಕಳ ಮೂಡುಗಣಪನ ವಿಶೇಷತೆ
ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಜಿಲ್ಲೆಯ ಬಾರಕೂರಿನ ಬಟ್ಟೆ ವಿನಾಯಕ, ಬಾರಕೂರು ಚೌಳಿಕೇರಿಯ ಶ್ರೀಭೈರವ ಗಣಪತಿ ಹಾಗೂ ಬ್ರಹ್ಮಾವರ ಮಾಬುಕಳ ಮೂಡುಗಣಪತಿ ದೇವಸ್ಥಾನದ ಗಣಪನ ವಿಶೇಷತೆಯ ಮಾಹಿತಿ ಇಲ್ಲಿದೆ..