CONNECT WITH US  

"ಹೊಸ ಕ್ಲೈಮ್ಯಾಕ್ಸ್‌'ನಲ್ಲಿ ಅನಿತಾಭಟ್‌: ವಿಭಿನ್ನ ಟ್ರೈಲರ್ ವೀಕ್ಷಿಸಿ

ಅನಿತಾಭಟ್‌ ಅಭಿನಯದ "ಹೊಸ ಕ್ಲೈಮ್ಯಾಕ್ಸ್‌' ಚಿತ್ರ ಈ ವಾರ ತೆರೆಗೆ ಬರುತ್ತಿದ್ದು, ಈ ಚಿತ್ರಕ್ಕೆ ಡಾ.ಶ್ಯಾಲಿ ನಿರ್ದೇಶಕರು. ನಿರ್ಮಾಣವನ್ನೂ ಅವರೇ ಮಾಡಿದ್ದಾರೆ. ಶೇಷಗಿರಿ ಸಂಭಾಷಣೆ ಬರೆದಿದ್ದಾರೆ. ಮಾರುತಿ ಅವರ ಸಂಗೀತವಿದೆ. ಗೌರಿ ವೆಂಕಟೇಶ್‌ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದ ವಿಭಿನ್ನ ಟ್ರೈಲರ್ ವೀಕ್ಷಿಸಿ.

Back to Top