ಭರ್ಜರಿ ಸದ್ದು ಮಾಡ್ತಿದೆ ಹಂಬಲ್ ಪೊಲಿಟಿಷಿಯನ್ ನೋಗರಾಜ್ ಚಿತ್ರದ ಟೀಸರ್!
Team Udayavani, May 6, 2017, 12:46 PM IST
ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಾಣದ ಹಾಗೂ ಸಾದ್ ಖಾನ್ ನಿರ್ದೇಶನದ ಹಂಬಲ್ ಪೊಲಿಟಿಷಿಯನ್ ನೋಗರಾಜ್ ಚಿತ್ರದ ಟೀಸರ್ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ನಿರೂಪಕ ಡ್ಯಾನಿಶ್ ಸೇಟ್ ನಾಯಕರಾಗಿ ನಟಿಸುತ್ತಿದ್ದಾರೆ, ಶ್ರುತಿಹರಿಹರನ್, ರೋಜರ್ ನಾರಾಯಣ್, ವಿಜಯ್ ಚೆಂಡೂರ್ ಮುಖ್ಯಭೂಮಿಕೆಯಲ್ಲಿದ್ದಾರೆ.