CONNECT WITH US  

ಭಾವನೆಗಳಿಲ್ಲದ ಕತ್ತಲ ಕೋಣೆ: ಹಾರರ್‌ ಟ್ರೈಲರ್ ವೀಕ್ಷಿಸಿ

"ಕತ್ತಲ ಕೋಣೆ' ಚಿತ್ರ ಈ ವಾರ ತೆರೆಗೆ ಬರುತ್ತಿದ್ದು, ಚಿತ್ರದ ಪೋಸ್ಟರ್‌ ನೋಡಿದರೆ ಹಾರರ್‌ ಚಿತ್ರ ಎಂಬುದು ಪಕ್ಕಾ ಆಗುತ್ತದೆ. ಚಿತ್ರದ ಶೀರ್ಷಿಕೆಗೆ "ಇಲ್ಲಿ ಭಾವನೆಗಳಿಗೆ ಬೆಲೆ ಇಲ್ಲ' ಎಂಬ ಅಡಿಬರಹವಿದೆ. ಸಂದೇಶ್‌ ಶೆಟ್ಟಿ ನಿರ್ದೇಶನದ ಚಿತ್ರಕ್ಕೆ ಸಂದೇಶ್‌ ಶೆಟ್ಟಿ ಹೀರೋ. ಅಮಿನ್‌ ಮುಂಬೈ ನಿರ್ಮಾಣವಿದೆ. ಚಿತ್ರದ ಹಾರರ್‌ ಟ್ರೈಲರ್ ವೀಕ್ಷಿಸಿ.

Back to Top