ನೋಡುಗರಲ್ಲಿ ಭಯ ಹುಟ್ಟಿಸುವ “ಮಂತ್ರಂ’: ಭಯಾನಕ ಟ್ರೈಲರ್ ವೀಕ್ಷಿಸಿ
Team Udayavani, Nov 10, 2017, 6:16 PM IST
ಅಪ್ಪಟ ಹಾರರ್ ಚಿತ್ರ “ಮಂತ್ರಂ’ ಟ್ರೈಲರ್ ಬಿಡುಗಡೆಯಾಗಿದ್ದು, ನೋಡುಗರಲ್ಲಿ ಅತಿ ಭಯವನ್ನುಟ್ಟಿಸುವಂತಿದೆ. ಅಲ್ಲದೇ ನಾಯಕನಾಗಿ ಶಮಂತ್ ಶೆಟ್ಟಿ ಅಭಿನಯಿಸಿದರೆ, ನಾಯಕಿಯಾಗಿ ಪಲ್ಲವಿ ರಾಜು ನಟಿಸಿದ್ದಾರೆ. ಇನ್ನು ಚಿತ್ರಕ್ಕೆ ಅಮರ್ ಚೌಧರಿ ಬಂಡವಾಳ ಹೂಡಿದ್ದು, ರವಿ ಬಸ್ರೂರು ಹಿನ್ನೆಲೆ ಸಂಗೀತ, ರಾಜಶೇಖರ್ ಕ್ಯಾಮೆರಾ ಕೈಚಳಕ, ಹಾಗು ಎಸ್ಎಸ್ ಸಜ್ಜನ್ ನಿರ್ದೇಶನವಿದೆ. ಚಿತ್ರದ ಭಯಾನಕ ಟ್ರೈಲರ್ ವೀಕ್ಷಿಸಿ.