CONNECT WITH US  

Don’t Miss it; ಜಯಂತ್ ಕಾಯ್ಕಿಣಿ ಹೇಳಿದ ಬದುಕಿನ ಪಾಠ

ಇತ್ತೀಚೆಗೆ ಬ್ರಹ್ಮಾವರದ ಬಂಟರ ಭವನದಲ್ಲಿ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಸಾಹಿತಿ, ಪತ್ರಕರ್ತ ಗಿರೀಶ್ ರಾವ್ ಹತ್ವಾರ್ (ಜೋಗಿ) ಅವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಾಹಿತಿ ಜಯಂತ್ ಕಾಯ್ಕಿಣಿ ಅವರು ಯುವ ಸಮೂಹಕ್ಕೆ ದಾರಿದೀಪವಾಗಬಲ್ಲ ಹಲವು ಮಾತುಗಳನ್ನಾಡಿದ್ದಾರೆ…

Back to Top