ಮೈಸೂರು ದಸರಾ ಸಂಭ್ರಮ; ಅರಮನೆಯ ವೈಭವದ ಬೆಳಕಿನ ಚಿತ್ತಾರ
Team Udayavani, Oct 13, 2018, 6:27 PM IST
ಸಾಂಸ್ಕೃತಿಕ ನಗರಿ ಮೈಸೂರಿನಲ್ಲೀಗ ನಾಡಹಬ್ಬ ಮೈಸೂರು ದಸರಾದ ಸಂಭ್ರಮ. ದೇಶ, ವಿದೇಶ ಸೇರಿದಂತೆ ಸಾವಿರಾರು ಪ್ರವಾಸಿಗರು ಮೈಸೂರಿನ ಚೆಲುವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ನೀರವ ಮೌನದ ರಾತ್ರಿಯ ಹೊತ್ತಿನಲ್ಲಿ ಮೈಸೂರು ಅರಮನೆಯ ಬೆಳಕಿನ ಚಿತ್ತಾರದ ವಿಶೇಷ ವಿಡಿಯೋ ನೋಡಿ…