CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

"ಒಂದು ಮೊಟ್ಟೆಯ ಕಥೆ' ಚಿತ್ರದ ಸೂಪರ್‌ ಟ್ರೈಲರ್‌ ವೀಕ್ಷಿಸಿ 

ಲೂಸಿಯಾ ಹಾಗೂ ಯು ಟರ್ನ್ ನಿರ್ಮಾಪಕರು ಸದ್ದಿಲ್ಲದೆಯೇ "ಒಂದು ಮೊಟ್ಟೆಯ ಕಥೆ' ಚಿತ್ರ ಮಾಡಿದ್ದು ಗೊತ್ತೇ ಇದೆ. ಮೇ ತಿಂಗಳಲ್ಲಿ ಆ ಚಿತ್ರ ನ್ಯೂಯಾರ್ಕ್‌ನಲ್ಲಿ ವರ್ಲ್ಡ್ ಪ್ರೀಮಿಯರ್‌ ಆಗುತ್ತಿದೆ ಅನ್ನೋದು ಗೊತ್ತು. ಈಗ ಹೊಸ ವಿಷಯ ಏನಪ್ಪಾ ಅಂದ್ರೆ, ಆ ಚಿತ್ರದ ಟ್ರೇಲರ್‌ವೊಂದು ಯು ಟ್ಯೂಬ್‌ನಲ್ಲಿ ಅಪ್‌ಲೊಡ್‌ ಆಗಿ, ಜೋರು ಸುದ್ದಿ ಮಾಡುತ್ತಿದೆ. ಟ್ರೈಲರ್‌ ವೀಕ್ಷಿಸಿ
 

Back to Top