CONNECT WITH US  

ಫಸ್ಟ್‌ Rank ರಾಜು ಈಗ "ಕನ್ನಡ ಮೀಡಿಯಂ': ಬೊಂಬಾಟ್ ಟ್ರೈಲರ್ ರಿಲೀಸ್

ಗುರುನಂದನ್ ಅಭಿನಯದ "ರಾಜು ಕನ್ನಡ ಮೀಡಿಯಂ' ಚಿತ್ರದ ಎರಡೂವರೆ ನಿಮಿಷಗಳ ಟ್ರೈಲರ್ ಬಿಡುಗಡೆಯಾಗಿದ್ದು, ಈವರೆಗೆ ಐದು ಲಕ್ಷಕ್ಕಿಂತ ಹೆಚ್ಚು ಜನರು ಇದನ್ನು ನೋಡಿ ಮೆಚ್ಚಿದ್ದಾರೆ. ಅಲ್ಲದೇ ಚಿತ್ರವನ್ನು "ಫಸ್ಟ್‌ ರ‍್ಯಾಂಕ್‌ ರಾಜು' ಸಿನಿಮಾದ ನರೇಶ್‌ ಕುಮಾರ್ ನಿರ್ದೇಶಿಸಿದ್ದಾರೆ. ಇನ್ನು ಚಿತ್ರದಲ್ಲಿ ಕಿಚ್ಚ ಸುದೀಪ, ಅವಂತಿಕಾ ಶೆಟ್ಟಿ, ಆಶಿಕಾ, ಸಾಧುಕೋಕಿಲಾ, ಕುರಿ ಪ್ರತಾಪ್‌ ಸೇರಿದಂತೆ ದೊಡ್ಡ ತಾರಾಬಳಗವಿದೆ. ಕಿರಣ್‌ ರವೀಂದ್ರನಾಥ್‌ರ ಸಂಗೀತವಿದೆ. ಚಿತ್ರದ ಕಲರ್ ಫುಲ್ ಟ್ರೈಲರ್ ವೀಕ್ಷಿಸಿ.

Back to Top