ಟೆಂಕ್ಷನ್ ಆಗ್ಬೇಡ “ರಿಲ್ಯಾಕ್ಸ್ ಸತ್ಯ’: ಚಿತ್ರದ ಸೂಪರ್ ಟ್ರೈಲರ್ ವೀಕ್ಷಿಸಿ
Team Udayavani, Aug 18, 2018, 3:27 PM IST
ನವೀನ್ ರೆಡ್ಡಿ ನಿರ್ದೇಶನದ “ರಿಲ್ಯಾಕ್ಸ್ ಸತ್ಯ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಈ ಹಿಂದೆ ಇವರು “ಅಕಿರಾ’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಸಿನಿಪ್ರಿಯರಿಗೆ ಟ್ರೈಲರ್ ಬಹಳ ಪ್ರಾಮಿಸಿಂಗ್ ಆಗಿ ಕಾಣಿಸುತ್ತಿದೆ. “ಟಗರು’ ಪುಟ್ಟಿ ಮಾನ್ವಿತಾ ಹರೀಶ್ ತುಂಬಾ ಕ್ಯೂಟ್ ಆಗಿ ಕಂಗೊಳಿಸುತ್ತಿದ್ದು, ಪ್ರಭು ಮುಂಡ್ಕೂರ್ ಎದುರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಲ್ಲದೇ ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿದೆ. ಈ ಚಿತ್ರದಲ್ಲಿ ಮಾನ್ವಿತಾ ಅವರು ಮಾಯಾ ದೇವತೆಯಾಗಿ ನಟಿಸುತ್ತಿದ್ದು, ಜೊತೆಗೆ ಪಾತ್ರದ ಹೆಸರು ಕೂಡ ಮಾಯಾ. ಹಾಗೂ ಕೂದಲನ್ನು ಅವರು ಸುರಳಿ ಸುತ್ತಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ಮಾನ್ವಿತಾ ಮುದ್ದಾಗಿ ಕಾಣುತ್ತಾರೆ. ಅಲ್ಲದೇ ನಿರ್ದೇಶಕರು ಸಾಮಾಜಿಕ ಸಮಸ್ಯೆಯನ್ನು ಮನರಂಜನೆಯ ಮೂಲಕ ಹೇಳಲು ಹೊರಟಿದ್ದಾರೆ. ಜೊತೆಗೆ “ಉಗ್ರಂ’ ಮಂಜು ಅವರು ಸಹ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಟೆಂಕ್ಷನ್ ಟ್ರೈಲರ್ ವೀಕ್ಷಿಸಿ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Indi; ಕುಡಿಯುವ ನೀರಿಗಾಗಿ ಒತ್ತಾಯ; ಮೊಬೈಲ್ ಟವರ್ ಹತ್ತಿದ ಯುವಕ
ಯರಡಾಲ ಗ್ರಾಮ; ಇಲ್ಲಿ ಮೂಲ ಸೌಕರ್ಯಗಳದ್ದೇ ಕೊರತೆ
SS Rajamouli: ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್ನಲ್ಲಿ ಸುಳಿವು ಕೊಟ್ಟ ರಾಜಮೌಳಿ
Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ ಕಂದಕೂರು
ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ