ನವರಾತ್ರಿ ವಿಶೇಷ: ಶ್ರೀ ಜಯದುರ್ಗಾಪರಮೇಶ್ವರಿ ಕ್ಷೇತ್ರ, ಕನ್ನರ್ಪಾಡಿ
Team Udayavani, Oct 13, 2018, 6:23 PM IST
ಶಕ್ತಿಮಾತೆಯ ಆರಾಧನೆಯ ಪರ್ವಕಾಲವಾಗಿರುವ ನವರಾತ್ರಿಯ ಪ್ರಥಮ ದಿನದಂದು ದೇವಳಗಳ ನಗರಿಯಾಗಿರುವ ಉಡುಪಿಯ ಕನ್ನರ್ಪಾಡಿಯಲ್ಲಿ ವಿರಾಜಮಾನವಾಗಿರುವ ಶ್ರೀ ಜಯದುರ್ಗಾಪರಮೇಶ್ವರಿ ಕ್ಷೇತ್ರವನ್ನು ಪರಿಚಯಿಸುವ ವಿಶೇಷ ವಿಡಿಯೋ…