CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮಹಿಳಾ ದೌರ್ಜನ್ಯ ವಿರುದ್ಧದ ಹೋರಾಟದ ಚಿತ್ರ "ಶುದ್ಧಿ' ಈ ವಾರ ತೆರೆಗೆ

ವಿಶ್ವವ್ಯಾಪಿಯಾಗಿರುವ ಮಹಿಳಾ ದೌರ್ಜನ್ಯದ ವಿರುದ್ಧದ ಹೋರಾಟದ ಕಥೆ ಹೊಂದಿರುವ "ಶುದ್ಧಿ' ಚಿತ್ರವು ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರ. ಸಾನ್ವಿ ಪಿಕ್ಚರ್ಸ್‌ ಲಾಂಛನದಲ್ಲಿ ನಂದಿನಿ ಮಾದೇಶ್‌ ಹಾಗೂ ಮಾದೇಶ್‌ ಅವರು ನಿರ್ಮಿಸಿರುವ "ಶುದ್ಧಿ' ಚಿತ್ರವನ್ನು ಆದರ್ಶ್‌ ಎಚ್‌ ಈಶ್ವರಪ್ಪ ಅವರು ನಿರ್ದೇಶಿಸಿದ್ದಾರೆ. ನಿವೇದಿತಾ, ಲಾರೆನ್ಸ್‌ ಸ್ಪಾರ್ಟೆನೋ, ಅಮೃತಾ ಕರಗದ, ಶಶಾಂಕ್‌, ಸಿದ್ದಾರ್ಥ್ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಜೆಸ್ಸಿ ಕ್ಲಿಂಟನ್‌ ಎನ್ನುವವರು ಸಂಗೀತ ನಿರ್ದೇಶಿಸಿದ್ದು, ಆ್ಯಂಡ್ರೂ ಆಯಿಲೋ ಛಾಯಾಗ್ರಹಣ ಮಾಡಿದ್ದಾರೆ. 

Back to Top