CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಹೊಸಬರ ಶ್ವೇತ ಚಿತ್ರ ಶುಕ್ರವಾರ ತೆರೆಗೆ; ಹಾರರ್ ಫೀಲ್ ನ ಟ್ರೈಲರ್ ನೋಡಿ

ಕನ್ನಡದಲ್ಲಿ ಮತ್ತೊಂದು ಹಾರರ್‌ ಫೀಲ್‌ ಇರುವ "ಶ್ವೇತ' ಚಿತ್ರವೂ ಈ ವಾರ ಬಿಡುಗಡೆಯಾಗುತ್ತಿದೆ. ರಾಜೇಶ್‌ ಆರ್‌ ಬಲಿಪ ನಿರ್ದೇಶನದ ಈ ಚಿತ್ರದಲ್ಲಿ ಹೊಸ ಪ್ರತಿಭೆಗಳೇ ಇವೆ. ಪಿ.ಎಂ.ರಾಮಚಂದ್ರರೆಡ್ಡಿ ಚಿತ್ರವನ್ನು ನಿರ್ಮಿಸಿದ್ದಾರೆ. ಡಿ.ನಾಗಾರ್ಜುನ್‌, ಕಿರಣ್‌ ರವೀಂದ್ರನಾಥ್‌, ಎನ್‌.ಎಂ.ವಿಶ್ವ ಸೇರಿದಂತೆ ಹೊಸಬರೇ ಈ ಚಿತ್ರವನ್ನು ಆವರಿಸಿದ್ದಾರೆ.

Back to Top