CONNECT WITH US  

'ಅಕ್ಷಮ್ಯ' ಕಿರುಚಿತ್ರ ತಂಡದ ಸದಸ್ಯರೊಂದಿಗೆ ವಿಶೇಷ ಮಾತುಕತೆ

ಅವರೊಬ್ಬ ಖ್ಯಾತ ಯಕ್ಷಗಾನ ಕಲಾವಿದ ; ಆತನಿಗೊಂದು ಕನಸು - ತನಗೆ ಹುಟ್ಟಲಿರುವ ಮಗುವನ್ನು ಖ್ಯಾತ ಕ್ರಿಕೆಟ್‌ ಪಟು ಮಾಡಬೇಕೆಂದು... ಆದರೆ ವಿಧಿಯಾಟವೇ ಬೇರೆಯಾಗಿತ್ತು ; ಭ್ರಷ್ಟ ವ್ಯವಸ್ಥೆಯ ದುರಾಸೆಗೆ ಇವರ ವಂಶದ ಕುಡಿಯ ಭವಿಷ್ಯವೇ ಕಮರಿಹೋಯಿತು...!

ಹಾಗಾದರೆ ಆದದ್ದಾರೂ ಏನು... ವಿಕೆಂಡ್‌ ಮಸ್ತಿಗೆಂದು ಹಸಿರು ಹಳ್ಳಿಗೆ ಬರುವ ಯುವಕರ ತಂಡಕ್ಕೆ ಕಾದಿದ್ದ ಆಘಾತವಾದರೂ ಎಂಥದ್ದು ; ಭ್ರಷ್ಟ ರಾಜಕೀಯ ವ್ಯವಸ್ಥೆಗೆ ಯಕ್ಷಗಾನ ಕಲಾವಿದನ ಸುಂದರ ಸ್ವಪ್ನ ಬಲಿಯಾದ್ದು ಹೇಗೆ ಎಂಬೆಲ್ಲಾ ವಿಷಯಗಳೇ ಅಕ್ಷಮ್ಯ ಕಿರುಚಿತ್ರದ ತಿರುಳು...

ಎಂಡೋಸಲ್ಫಾನ್‌ ಪೀಡಿತರ ಬದುಕು-ಬವಣೆಯ ಸುತ್ತ ತಯಾರಿಸಿರುವ ಕಿರುಚಿತ್ರ ಅಕ್ಷಮ್ಯ ತಂಡದ ಸದಸ್ಯರೊಂದಿಗೆ ಉದಯವಾಣಿ ಆನ್‌ ಲೈನ್‌ ವಿಶೇಷ ಮಾತುಕತೆ... 

Back to Top