CONNECT WITH US  

ಹಾವುಗಳ ಕಥೆ... ಸನಿಲ್‌ ಜೊತೆ..! : ನೈಸರ್ಗಿಕ ನಾಗ ಬನಗಳು ಹಾಗೂ ನಾಗರ ಹಾವುಗಳ ಮಹತ್ವ

ಈ ವಿಶೇಷ ಸರಣಿಯ ಪ್ರಥಮ ಕಂತಿನಲ್ಲಿ ಕರಾವಳಿ ಭಾಗದ ಖ್ಯಾತ ಉರಗ ತಜ್ಞ ಗುರುರಾಜ್‌ ಸನಿಲ್‌ ಅವರು ನೈಸರ್ಗಿಕ ನಾಗಬನಗಳು ಹಾಗೂ ನಾಗರ ಹಾವುಗಳ ಮಹತ್ವದ ಕುರಿತಾಗಿ ಉಪಯುಕ್ತ ಮಾಹಿತಿಗಳನ್ನು Exclusive ವಿಡಿಯೋ ಸಹಿತ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ..

ನಾಗರ ಪಂಚಮಿಗೆ ಸನಿಲ್‌ ಸಂದೇಶ: 'ನಾಗರ ಪಂಚಮಿಯ ಆಚರಣೆ ಆದಷ್ಟು ಸ್ವಾಭಾವಿಕವಾಗಿರಲಿ. ನೈಸರ್ಗಿಕ ನಾಗಬನಗಳನ್ನು ಉಳಿಸಿಕೊಂಡೇ ನಾಗಾರಾಧನೆಯನ್ನು ಮಾಡುತ್ತೇವೆ ಎಂಬ ನಿರ್ಧಾರವನ್ನು ನಾವೆಲ್ಲರೂ ಮಾಡೋಣ. ಮತ್ತು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಾಗರ ಹಾವು ಸಿಕ್ಕಿದಾಗ ತೀರಾ ಭಯಪಡದೆ ಅದರ ಪಾಡಿಗೆ ಅದನ್ನು ಬಿಟ್ಟು ಬಿಡಿ, ಇನ್ನು ಮನೆಯೊಳಗೆ ಬಂದತಂಹ ಸಂದರ್ಭದಲ್ಲಿ ಅದನ್ನು ಆದಷ್ಟು ಹೊರಗೆ ಅಟ್ಟುವಂತಹ ಕೆಲಸವವನ್ನು ಮಾಡೋಣ. ಹೀಗೆ ಮಾಡಿದಾಗ ನಾಗರ ಹಾವು ತನ್ನ ಪರಿಸರದಲ್ಲಿಯೇ ನೆಮ್ಮದಿಯಿಂದ ಬದುಕಲು ಸಾಧ್ಯವಾಗುವ ವಾತಾವರಣ ಸೃಷ್ಟಿಯಾಗಿ ಆ ಜೀವಿಯ ಉಳಿವು ಸಾಧ್ಯವಾಗುತ್ತದೆ...'
- ಗುರುರಾಜ್‌ ಸನಿಲ್‌

Video Coutesy and Information: Gururaj Sanil
Concept: Hariprasad
Camera: Sudhir Acharya
Editing: Madhukar Bhat

Back to Top