CONNECT WITH US  

'ಪೆಟ್ ಕೆಮ್ಮಿ' ಚಿತ್ರದ 'ಡೆನ್ನನಾ...ಡೆನ್ನನಾ...' ಹಾಡಿನಲ್ಲಿ ತುಳು ಸಂಸ್ಕೃತಿಯ ಮೆರವಣಿಗೆ

ಪೆಟ್‌ ಕಮ್ಮಿ ತುಳು ಚಿತ್ರದ ಡೆನ್ನನಾ...ಡೆನ್ನನಾ...ಹಾಡು ಇದೀಗ ಯೂ-ಟ್ಯೂಬ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ತುಳುನಾಡಿನ ಭೂತ ಕೋಲ, ಪಿಲಿ ನಲಿಕೆ, ಜಾತ್ರೆ-ಉತ್ಸವ, ಯಕ್ಷಗಾನ, ನಾಗಮಂಡಲ, ಹಬ್ಬಗಳ ಹಿನ್ನಲೆಯಲ್ಲಿ ಮೂಡಿಬಂದಿರುವ ಡೆನ್ನನಾ ಹಾಡು ಕರಾವಳಿ ಭಾಗದ ಸಮೃದ್ಧ ಆಚರಣೆಗಳ ವಿಡಿಯೋಗಳು ಗಮನ ಸೆಳೆಯುತ್ತದೆ. ಈ ವಿಶೇಷ ಹಾಡನ್ನು ನೀವೂ ಒಮ್ಮೆ ನೋಡಿ.

Back to Top