CONNECT WITH US  

ವಿದೇಶಿ ಕನ್ನಡಿಗನ "ಉದ್ದಿಶ್ಯ': ಸಸ್ಪೆನ್ಸ್‌-ಥ್ರಿಲ್ಲರ್‌ ಟ್ರೈಲರ್ ವೀಕ್ಷಿಸಿ

"ಉದ್ದಿಶ್ಯ' ಹೊಸ ಬಗೆಯ ಚಿತ್ರ ಈ ವಾರ ತೆರೆಗೆ ಬರುತ್ತಿದ್ದು, ವಿದೇಶಿ ಕನ್ನಡಿಗನ ಚಿತ್ರವಿದು. ಹೇಮಂತ್‌ ನಿರ್ಮಾಣ, ನಿರ್ದೇಶನದ ಜೊತೆಗೆ ನಾಯಕರಾಗಿಯೂ ನಟಿಸಿದ್ದಾರೆ. ಇದು ಸಸ್ಪೆನ್ಸ್‌-ಥ್ರಿಲ್ಲರ್‌ ಕಥೆ. ಚೇತನ್‌ ರಘುರಾಮ್‌ ಛಾಯಾಗ್ರಹಣವಿದೆ. ನ್ಯೂಯಾರ್ಕ್‌ನ ರೊಬರ್ಟ್‌ ಗ್ರೀಫಿನ್‌ ಕಥೆ ಬರೆದಿದ್ದಾರೆ. ವೆಂಕಟೇಶ್‌ ಸಂಕಲನ‌ವಿದೆ. ಶದ್ರಾಚ್‌ ಸಾಲೊಮನ್‌ ಸಂಗೀತವಿದೆ. ಹೇಮಂತ್‌ಗೆ ನಾಯಕಿಯಾಗಿ ಅರ್ಚನಾ ಗಾಯಕ್ವಾಡ್‌ ಮತ್ತು ಅಕ್ಷತಾ ನಟಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ಅನಂತವೇಲು, ಅಶ್ವತ್‌ನಾರಾಯಣ್‌, ವಿಜಯ್‌ ಕೌಂಡಿನ್ಯ ಇತರರು ನಟಿಸಿದ್ದಾರೆ. ಚಿತ್ರದ ಸಸ್ಪೆನ್ಸ್‌-ಥ್ರಿಲ್ಲರ್‌ ಟ್ರೈಲರ್ ವೀಕ್ಷಿಸಿ.

Back to Top