CONNECT WITH US  

ಮತ್ತೊಮ್ಮೆ ಬಂದ್ರು "ಕಮರ್ಷಿಯಲ್ ವಾಸು': ಮಾಸ್‍ ಟ್ರೈಲರ್ ವೀಕ್ಷಿಸಿ

ಅನೀಶ್‌ ತೇಜೇಶ್ವರ್‌ ನಿರ್ಮಿಸಿ, ನಾಯಕರಾಗಿ ನಟಿಸುತ್ತಿರುವ "ವಾಸು ನಾನ್‌ ಪಕ್ಕಾ ಕಮರ್ಷಿಯಲ್' ಸಿನಿಮಾ ಈ ವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ವಿಂಕ್‍ವಿಷಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣಗೊಂಡಿದೆ. ಅಜಿತ್ ವಾಸನ್ ಉಗ್ಗಿನ ನಿರ್ದೇಶನದ, ಈ ಚಿತ್ರದ ಛಾಯಾಗ್ರಹಣ ಚಿಲಿಪ್ ಚಕ್ರವರ್ತಿ, ಸಂಗೀತ-ಅಜನೀಶ್‌ ಲೋಕನಾಥ್‌, ಸಂಕಲನ-ಶ್ರೀಕಾಂತ್, ಸಾಹಸ-ವಿಕ್ರಂ ಮೋರ್, ನೃತ್ಯ-ಬಾಬಾ ಭಾಸ್ಕರ್, ಶೇಖರ್, ಶರತ್‍ಗೌಡ ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ನಿಶ್ವಿಕಾ ನಾಯ್ಡು, ಅವಿನಾಶ್, ಮಂಜುನಾಥ ಹೆಗಡೆ, ಅರುಣ ಬಾಲರಾಜ್, ಗಿರೀಶ್, ದೀಪಕ್ ಶೆಟ್ಟಿ ಮುಂತಾದವರಿದ್ದಾರೆ. ಚಿತ್ರದ ಮಾಸ್‍ ಟ್ರೈಲರ್ ವೀಕ್ಷಿಸಿ.

Back to Top