ಪೂರ್ಣ ಡಿಜಿಟಲೀಕರಣದತ್ತ ಕೇರಳ ವಿಧಾನಸಭೆ
Team Udayavani, May 18, 2019, 4:37 PM IST
ಬದಿಯಡ್ಕ : ಕೇರಳ ವಿಧಾನಸಭೆ 14 ತಿಂಗಳ ಬಳಿಕ ಕಾಗದ ರಹಿತವಾಗಲಿದೆ. ದೇಶದ ಮೊದಲ ಕಾಗದ ರಹಿತ ಸಂಪೂರ್ಣ ಡಿಜಿಟಲ್ ಸಭೆಯಾಗಿ ಮಾರ್ಪಾಡುಗೊಳ್ಳಲು ಕೇರಳ ವಿಧಾನಸಭೆ ತಯಾರಿ ನಡೆಸುತ್ತಿದೆ. 14 ತಿಂಗಳಲ್ಲಿ ಯೋಜನೆಯ ಮೊದಲ ಹಂತ ಪೂರ್ಣಗೊಳ್ಳಲಿದೆ ಎಂದು ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಹೇಳಿದ್ದಾರೆ.
ವಿಧಾನಸಭೆಯ ಒಳಗೆ ಹಾಗೂ ಹೊರಗೆ ಡಿಜಿಟಲ್ ವ್ಯವಸ್ಥೆ ಮಾಡಲಾಗುವುದು. ಇದು ನಿಯಮ ನಿರ್ಮಾಣ ಕ್ಷೇತ್ರದ ಭಾರತದ ಅತ್ಯಂತ ಗಮನಾರ್ಹ ಹೆಜ್ಜೆಯಾಗಿದೆ. ಒಂದೂವರೆ ವರ್ಷದ ಸಮಗ್ರ ಚರ್ಚೆ ಹಾಗೂ ಅಧ್ಯಯನಗಳ ಬಳಿಕ ಕಾಗದ ರಹಿತ ವಿಧಾನಸಭೆಗೆ ರೂಪು ನೀಡಲಾಗುತ್ತಿದೆ. ಊರಾಳುಂಗಲ್ ಸೊಸೈಟಿಯ ಸೈಬರ್ ಪಾರ್ಕ್ ಯೋಜನೆ ಜಾರಿಗೊಳಿಸುತ್ತಿದೆ. ಪ್ರಸ್ತುತ ಪ್ರತಿ ವರ್ಷ ಮುದ್ರಣ ರೂಪದಲ್ಲಿ 35 ರಿಂದ 40 ಕೋಟಿ ರೂ.ವರೆಗೆ ಖರ್ಚಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ
Vote ಮಾಡದಿದ್ದರೆ ಬ್ಯಾಂಕ್ ಖಾತೆಯಿಂದ 350 ರೂ. ಕಡಿತ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ