ಬೆಳ್ತಂಗಡಿಯಲ್ಲಿ ಎನ್.ಡಿ.ಆರ್.ಎಫ್. ಬೇಸ್ ಕ್ಯಾಂಪ್ ಕಾರ್ಯಾಚರಣೆ ಸಿದ್ಧತೆ

Team Udayavani, Aug 12, 2019, 1:08 PM IST

ಬೆಳ್ತಂಗಡಿ: ನೆರೆ ಸಂತ್ರಸ್ತರಿಗೆ ತುರ್ತು ನೆರವಿಗೆ 8 ಬೆಟಾಲಿಯನ್ ಎನ್.ಡಿ.ಆರ್.ಎಫ್ ಗಾಜೇಬಾದ್ ಬೇಸ್ ಕ್ಯಾಂಪ್ ನಲ್ಲಿ 24 ಮಂದಿ ತುರ್ತು ನೆರವಿಗೆ ಧಾವಿಸಿದೆ.

ಬೆಳ್ತಂಗಡಿ ತಾಲೂಕಿನ ಮಾದರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸ್ ಕ್ಯಾಂಪ್ ಆರಂಭವಾಗಿದ್ದು ಎನ್.ಡಿ.ಆರ್.ಎಫ್. ಇನ್ಸ್ ಪೆಕ್ಟರ್ ರಾಜೇಂದ್ರ ಬೀಸ್ಟ್ ಮುಂದಾಳತ್ವ ವಹಿಸಿದ್ದಾರೆ.

ಕಂಟ್ರೋಲ್ ರೂಮ್ ತೆರದು ಆತಂಕದ ಸ್ಥಳಗಳಿಂದ ಕರೆ ಸ್ವೀಕಾರಕ್ಕೆ ಸಕಲ ಸಿದ್ಧತೆ.

4 ದೋಣಿ, 4 ಒಬಿಎಂಮ್, 25 ಲೈಫ್ ಜಾಕೆಟ್, 50 ಲೈಫ್ ಬಾಯ್ ಟ್ಯೂಬ್, ಎರಡು ಸಣ್ಣ ಬೋಟ್ ಇಂಜಿನ್, ಕಮ್ಯುನಿಕೇಷನ್ ಬಾಕ್ಸ್, ಸೇಫ್ಟಿ ಸಲಕರಣೆ ಕ್ಯಾಂಪ್ ನಲ್ಲಿ ಜಮಾಯಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ