ಮಾರುಕಟ್ಟೆಗೆ ಟೊಯೋಟ ಗ್ಲಾನ್ಝಾ

Team Udayavani, Jun 12, 2019, 10:28 AM IST

ನೂತನ ಕಾರನ್ನು ಸುದರ್ಶನ್‌ ಶೇರಿಗಾರ್‌ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಉಡುಪಿ: ಟೊಯೋಟ ಕಂಪೆನಿಯ “ಟೊಯೋಟ ಗ್ಲಾನ್ಝಾ
‘ ಹ್ಯಾಚ್‌ ಬ್ಯಾಕ್‌ ವಿಭಾಗದ ನೂತನ ಕಾರನ್ನು ಶುಕ್ರವಾರ ಯುನೈಟೆಡ್‌ ಕಾರ್ ಮಳಿಗೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿ.ನ ಜಿಎಂ (ಫೈನಾನ್ಸ್‌ ಅಕೌಂಟ್ಸ್‌) ಸುದರ್ಶನ್‌ ಶೇರಿಗಾರ್‌ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಬ್ಯಾಂಕ್‌ ಆಫ್ ಬರೋಡಾ ಉಡುಪಿಯ ಮುಖ್ಯ ಪ್ರಬಂಧಕ ಸಂತೋಷ್‌ ಕುಮಾರ್‌ ಮೆನನ್‌, ಯುನೈಟೆಡ್‌ ಟೊಯೋಟ ಅಧ್ಯಕ್ಷ ಎ. ಪ್ರಭಾಕರ ರಾವ್‌, ಆಡಳಿತ ನಿರ್ದೇಶಕ ಎ. ಗಣೇಶ್‌ ರಾವ್‌, ನಿರ್ದೇಶಕ ರಾದ ಎ. ವರುಣ್‌ ರಾವ್‌, ಎ. ವಿಕ್ರಮ್‌ ರಾವ್‌, ಉಪಾಧ್ಯಕ್ಷ ಜಿ.ಕೆ. ರಾವ್‌ ಉಪಸ್ಥಿತರಿದ್ದರು. ಅಜಯ್‌ ಆಚಾರ್ಯ ನಿರೂಪಿಸಿದರು. ಈ ಕಾರು ಬಿಎಸ್‌ಸಿಕ್ಸ್‌ ಮಾನ ದಂಡಕ್ಕೆ ಅನುಗುಣವಾಗಿದೆ. ಅತ್ಯಾ ಧುನಿಕ ಸೌಲಭ್ಯಗಳೊಂದಿಗೆ 5 ಬಣ್ಣ ಗಳಲ್ಲಿ ಲಭ್ಯವಿದೆ ಎಂದು ಎಜಿಎಂ ಸೇಲ್ಸ್‌ ಸುಪ್ರೀಮ್‌ ಪೂಜಾರಿ ತಿಳಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ