• ಕಡಬ: ಹೊಸಮಠ ಸೇತುವೆ ಬಳಿ ಅಪಾಯಕಾರಿ ಹಂಪ್‌ನಿಂದ ತೊಂದರೆ

  ಕಡಬ: ಇಲ್ಲಿನ ಹೊಸಮಠ ನೂತನ ಸೇತುವೆಯ ಬಳಿ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲಾಗಿರುವ ಹಂಪ್‌ (ರಸ್ತೆ ಉಬ್ಬು) ನಿಂದಾಗಿ ಎರಡು ದಿನಗಳಿಂದ ಹಲವು ವಾಹನಗಳು ಅಪಘಾತಕ್ಕೀಡಾಗಿರುವುದು ಚಾಲಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ನೂತನ ಸೇತುವೆ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರಕ್ಕೆ ತೆರೆದುಕೊಂಡ…

 • ಕನ್ನಡ ಶಾಲೆಗಳ ಉಳಿವಿಗೆ ಶಿಕ್ಷಣ ನೀತಿ ಜಾರಿಯಾಗಲಿ: ಅಂಗಾರ

  ಸುಬ್ರಹ್ಮಣ್ಯ: ಖಾಸಗಿ ಶಾಲೆಯಲ್ಲಿ ಆಂಗ್ಲ ಮಾಧ್ಯಮಕ್ಕೆ ಸರಕಾರ ಅನು ಮತಿ ನೀಡಿದ ಪರಿಣಾಮ ಸರಕಾರಿ ಶಾಲೆ ಗಳು ಕನ್ನಡ ಮಾಧ್ಯಮದಲ್ಲೆ ಉಳಿದವು. ಸರಕಾರಿ-ಖಾಸಗಿ ಎಂಬ ತಾರತಮ್ಯವೂ ಏರ್ಪಟ್ಟಿತು. ಕನ್ನಡ ಭಾಷೆಗೆ ಮಹತ್ವ ನೀಡಬೇಕು. ಸರಕಾರಿ ಕನ್ನಡ ಶಾಲೆಗಳ ಉಳಿವಿಗೆ…

 • ಬಿಸಿಯೂಟಕ್ಕೆ ‘ಗುಗ್ಗುರು’ ಕಾಟ!

  ಸುಳ್ಯ: ಅಕ್ಷರ ದಾಸೋಹಕ್ಕೆ ಪೂರೈಸಿರುವ ಅಕ್ಕಿಯಲ್ಲಿ ಗುಗ್ಗುರು ತುಂಬಿದ್ದು, ವಿದ್ಯಾರ್ಥಿಗಳು ಹುಳಪೂರಿತ ಬಿಸಿಯೂಟ ಸೇವಿಸುವ ಸ್ಥಿತಿ ಉಂಟಾಗಿರುವ ಆರೋಪದ ಬಗ್ಗೆ ತಾ.ಪಂ. ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ತಾ.ಪಂ. ಸಾಮಾನ್ಯ ಸಭೆಯು ಅಧ್ಯಕ್ಷ ಚನಿಯ ಕಲ್ತಡ್ಕ ಅವರ…

 • ಜು.15ರಿಂದ ಇಲಾಖೆ ನಡಿಗೆ ರೈತರ ಮನೆ ಬಾಗಿಲಿಗೆ ಅಭಿಯಾನ

  ಬೆಳ್ತಂಗಡಿ: ಕೃಷಿ ಅಭಿಯಾನದ ಪೂರ್ವಭಾವಿ ಮತ್ತು ಕೃಷಿ ಇಲಾಖೆಗಳ ವಿವಿಧ ವಿಭಾಗಗಳ ಪ್ರಗತಿ ಪರಿಶೀಲನಾ ಸಭೆ ಶಾಸಕ ಹರೀಶ ಪೂಂಜ ಅವರ ಅಧ್ಯಕ್ಷತೆಯಲ್ಲಿ ತಾಲೂಕಿನ ಕೃಷಿ ಇಲಾಖೆಯ ರೃತ ಸಂಪರ್ಕ ಕೇಂದ್ರದಲ್ಲಿ ನಡೆಯಿತು. ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ…

 • ಅರಣ್ಯ ಇಲಾಖೆಯೇ ಮರ ಕಡಿಯಲಿ

  ಪುತ್ತೂರು: ನೆಲ್ಯಾಡಿಯಲ್ಲಿ ಮಂಗಳೂರು ವಿವಿ ಘಟಕ ಕಾಲೇಜು ನಿರ್ಮಾಣಕ್ಕೆ 25 ಎಕ್ರೆ ಜಾಗ ಮಂಜೂರಾಗಿದ್ದರೂ ಅರಣ್ಯ ಇಲಾಖೆ ಮರಗಳನ್ನು ತೆರವು ಮಾಡುತ್ತಿಲ್ಲ. ಮುಂದಿನ ತಾ.ಪಂ. ಸಭೆಗೆ ಮೊದಲು ತೆರವು ಮಾಡದಿದ್ದಲ್ಲಿ ಜನತೆಯನ್ನು ಸೇರಿಸಿ ನಾವೇ ಮರಗಳನ್ನು ಕಡಿಯುತ್ತೇವೆ ಎಂದು…

 • ಗಾಯಗೊಂಡ ಕಡವೆಗೆ ಚಿಕಿತ್ಸೆ

  ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಅರಣ್ಯ ಇಲಾಖೆ ವಿಭಾಗಕ್ಕೆ ಸೇರಿದ ಸುಬ್ರಹ್ಮಣ್ಯ ಮೀಸಲು ಅರಣ್ಯ ವ್ಯಾಪ್ತಿಯ ಪದೇಲ ಬಳಿ ಕೃಷಿ ಜಮೀನಿನ ಪಕ್ಕ ಗಾಯಗೊಂಡ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾದ ಕಡವೆ ಯನ್ನು ಸ್ಥಳೀಯರ ನೆರವಿನಿಂದ ಅರಣ್ಯ ಇಲಾಖೆ ರಕ್ಷಿಸಿದ್ದು, ಮಂಗಳವಾರ…

 • ತಾಲೂಕಾದರೂ ಕಡಬ ಜನತೆಗೆ ತಪ್ಪಿಲ್ಲ ಅಲೆದಾಟ

  ಕಡಬ: ಪದೇ ಪದೇ ವಿಘ್ನಗಳು ಎದುರಾದರೂ 4 ತಿಂಗಳ ಹಿಂದೆ ಕಡಬ ನೂತನ ತಾಲೂಕು ಉದ್ಘಾ ಟನೆ ಯಾಗಿದೆ. ನೂತನ ತಾಲೂಕಿನ ಜತೆ ಜತೆಗೆಯೇ ಕಡಬದಲ್ಲಿ ವಿವಿಧ ಇಲಾಖೆ ಗಳ ತಾಲೂಕುಮಟ್ಟದ ಕಚೇರಿಗಳು ತೆರೆದುಕೊಳ್ಳಲಿವೆ ಎಂದು ಹೇಳಲಾಗಿ ದ್ದರೂ…

 • ಬಾವಿಗೆ ಬಿದ್ದ ಚಿರತೆ: ರಕ್ಷಣಾ ಕಾರ್ಯ ನೋಡಲು ಮುಗಿಬಿದ್ದ ಜನ

  ಬೆಳ್ತಂಗಡಿ: ತಾಲೂಕಿನ ನಡ ಗ್ರಾಮದ ಮುರ ಪಾದೆ ಸಮೀಪ ಗಂಗಯ್ಯ ಗೌಡ ಎಂಬುವರ ಮನೆ ಬಾವಿಗೆ ಚಿರತೆ ಬಿದ್ದ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಮನೆ ಮಂದಿ ಬಾವಿ ಸಮೀಪ ತೆರಳಿದಾಗ ಚಿರತೆ ಬಾವಿಯಲ್ಲಿ ಬಿದ್ದಿದ್ದು, ಬಾವಿಯ…

 • ಮಾಣಿ ಕುದ್ರೆಬೆಟ್ಟು: 7 ಖಾಸಗಿ ಬಸ್ ಗಳ ಮೇಲೆ ಕಲ್ಲು ತೂರಾಟ

  ವಿಟ್ಲ: ದುಷ್ಕರ್ಮಿಗಳು  ಖಾಸಗಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಮಂಗಳವಾರ ಬೆಳಗ್ಗೆ ವಿಟ್ಲ ಠಾಣಾ ವ್ಯಾಪ್ತಿಯ ಸೂರಿ ಕುಮೇರು ಹಾಗೂ ಬಂಟ್ವಾಳ ಠಾಣಾ ವ್ಯಾಪ್ತಿಯ ಕುದ್ರೆಬೆಟ್ಟುವಿನಲ್ಲಿ ನಡೆದಿದೆ. ಮಂಗಳೂರು ಕಡೆಯಿಂದ ಮಾಣಿ ಮೂಲಕ ಪುತ್ತೂರು ಕಡೆಗೆ…

 • ನಿರ್ವಾಹಕನನ್ನು ಮರೆತ ಬಸ್‌ ಚಾಲಕ!

  ಬೆಳ್ಳಾರೆ: ಕೆಎಸ್ಸಾರ್ಟಿಸಿ ಬಸ್‌ ಒಂದರ ಚಾಲಕ ನಿರ್ವಾಹಕನನ್ನೇ ಮರೆತು ಮುಂದಕ್ಕೆ ಚಲಾಯಿಸಿದ ಪ್ರಸಂಗವೊಂದು ಸೋಮವಾರ ಬೆಳಗ್ಗೆ ಪಟ್ಟಣದಲ್ಲಿ ನಡೆದಿದೆ. ಬೆಳ್ಳಾರೆ-ನಿಂತಿಕಲ್ಲು ಮಾರ್ಗವಾಗಿ ಬೆಳ್ಳಾರೆ ಬಸ್‌ ನಿಲ್ದಾಣದಿಂದ ಬೆಳಗ್ಗೆ 9.30ಕ್ಕೆ ಹೊರಟಿದ್ದ ಬಸ್ಸಿನ ಚಾಲಕ ತನ್ನ ನಿರ್ವಾಹಕ ಏರುವ ಮೊದಲೇ…

 • ಮಕ್ಕಳ ಆಧಾರ್‌ ಕಾರ್ಡ್‌ನಲ್ಲಿ ಬರೀ ಇಂಗ್ಲಿಷ್‌ ಇದ್ದರೆ ತಿರಸ್ಕೃತ

  ಬೆಳ್ತಂಗಡಿ: ಆಧಾರ್‌ ಕಾರ್ಡ್‌ ನಲ್ಲಿ ಇಂಗ್ಲಿಷ್‌ ಜತೆಗೆ ಕನ್ನಡದಲ್ಲೂ ನಿಮ್ಮ ಹೆಸರಿಲ್ಲದಿದ್ದರೆ ಕೂಡಲೇ ತಿದ್ದುಪಡಿ ಮಾಡಿಸುವುದು ಸೂಕ್ತ. ಯಾಕೆಂದರೆ ಅಂಥ ಕಾರ್ಡ್‌ಗಳನ್ನು ಪಡಿತರ ಚೀಟಿಯ ಆನ್‌ಲೈನ್‌ ವ್ಯವಸ್ಥೆ ಮಾನ್ಯ ಮಾಡುವುದಿಲ್ಲ. ಕಾರ್ಡ್‌ನಲ್ಲಿ ಹೆಸರು ಇಂಗ್ಲಿಷ್‌ ಜತೆಗೆ ಆಯಾ ರಾಜ್ಯಗಳ…

 • 3,008 ಕಡತಗಳ ವಿಲೇವಾರಿಗೆ ಸಪ್ತಾಹ

  ಪುತ್ತೂರು: ಪುತ್ತೂರಿನಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿ 3,008 ಕಡತಗಳು ಬಾಕಿಯಾಗಿರುವ ಹಿನ್ನೆಲೆ ಯಲ್ಲಿ ಜೂ. 24ರಿಂದ ಕಡತ ವಿಲೇವಾರಿ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ. ಕಂದಾಯ ಇಲಾಖೆಯಲ್ಲಿ ಬಹಳಷ್ಟು ಕಡತಗಳು ನಿಗದಿತ ಅವಧಿಯೊಳಗೆ ವಿಲೇವಾರಿಯಾಗದೆ ಬಾಕಿ ಉಳಿದಿವೆ. ಈ ಕುರಿತು ಸಾರ್ವಜನಿಕರಿಂದ…

 • ಅಶಕ್ತ ಕುಟುಂಬಕ್ಕೆ ಒಂದೇ ದಿನದಲ್ಲಿ ಮನೆ ನಿರ್ಮಾಣ

  ಮಂಡೆಕೋಲು: ಮಂಡೆಕೋಲು ಗ್ರಾಮದ ಮಡಿವಾಳ ಮೂಲೆ ಕಾಲನಿಯಲ್ಲಿ ಹಲವು ವರ್ಷಗಳಿಂದ ಡೇರೆಯಲ್ಲಿ ವಾಸವಾಗಿದ್ದ ಕುಟುಂಬಕ್ಕೆ ಸುಳ್ಯದ ಯುವ ಬ್ರಿಗೇಡ್‌ ತಂಡ ಮನೆ ನಿರ್ಮಿಸಿ ಕೊಟ್ಟು, ದಿಕ್ಕಿಲ್ಲದ ಕುಟುಂಬಕ್ಕೆ ಆಶಾಕಿರಣವಾಗಿದೆ. ಡೇರೆ (ಟರ್ಪಾಲು) ಹಾಕಿಕೊಂಡು ಫ‌ಕೀರರ ಕುಟುಂಬ ವಾಸವಾಗಿತ್ತು. ಬಿಸಿಲು,…

 • ನಗರಸಭೆ ಅಧಿಕಾರಿಗಳಿಂದ ಹಣ್ಣಿನಂಗಡಿಗೆ ದಾಳಿ

  ನಗರ: ನಗರದ ಗಾಂಧಿಕಟ್ಟೆಯ ಬಳಿಯ ಮುಖ್ಯರಸ್ತೆಯ ಬದಿ ಫುಟ್‌ಪಾತ್‌ನಲ್ಲಿರುವ ಹಣ್ಣಿನ ಅಂಗಡಿಗಳಲ್ಲಿ ಗ್ರಾಹಕರಿಗೆ ವಂಚಿಸಿ ಕೊಳೆತ ಹಣ್ಣುಗಳನ್ನು ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕ ದೂರಿನ ಮೇರೆಗೆ ನಗರಸಭೆ ಅಧಿಕಾರಿಗಳು ಸೋಮವಾರ ಕಾರ್ಯಾಚರಣೆ ನಡೆಸಿ ಪರಿಶೀಲಿಸಿದರು. ನಗರದ ಹೃದಯಭಾಗದ ರಸ್ತೆ…

 • ಕೊಡಿಯಾಲ-ಬೊಬ್ಬೆಕೇರಿ ರಸ್ತೆ ದುರಸ್ತಿಗಾಗಿ ಧರಣಿ

  ಬೆಳ್ಳಾರೆ: ದರ್ಖಾಸ್ತುನಿಂದ ಸುಮಾರು 4 ಕಿ.ಮೀ. ದೂರದಲ್ಲಿರುವ ಕೊಡಿಯಾಲ, ಬಾಳಿಲ ಮತ್ತು ಮುರುಳ್ಯ ವ್ಯಾಪ್ತಿಗೆ ಒಳಪಟ್ಟ ಕೊಡಿಯಾಲ-ಬೊಬ್ಬೆಕೇರಿ ರಸ್ತೆ ತೀರಾ ಹದೆಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿದ್ದು, ರಸ್ತೆಯನ್ನು ಶೀಘ್ರ ದುರಸ್ತಿಗೊಳಿಸಬೇಕು ಹಾಗೂ ಪ್ರತಿಭಟನ ಸ್ಥಳಕ್ಕೆ ಶಾಸಕರು ಬಂದು ಭರವಸೆ ನೀಡಬೇಕೆಂದು…

 • “ಕೃಷಿಕರಿಗೆ ಪ್ರೋತ್ಸಾಹ ಅಗತ್ಯ’

  ಸುಳ್ಯ: ಕೃಷಿ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಪೂರಕವಾಗಿ ಸಂಬಂಧಪಟ್ಟ ಇಲಾಖೆಗಳಲ್ಲಿ ಅಗತ್ಯ ಸಿಬಂದಿ ನೇಮಕ ಮೊದಲಾದ ವ್ಯವಸ್ಥೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸರಕಾರಗಳು ಕೂಡ ಗಂಭೀರ ಚಿಂತನೆ ನಡೆಸುವ ಅಗತ್ಯ ಇದೆ ಎಂದು ಶಾಸಕ ಎಸ್‌. ಅಂಗಾರ ಹೇಳಿದರು. ಸುಳ್ಯ…

 • ಛಾವಣಿಯಿಂದ ಬೀಳುವ ಮಳೆ ನೀರು ಬಾವಿಗೆ!

  ಸುಬ್ರಹ್ಮಣ್ಯ: ಭೂಮಿಯಲ್ಲಿ ನೀರಿಂಗಿಸಿ, ಅಂತರ್ಜಲ ಹೆಚ್ಚಿಸಬೇಕು ಎನ್ನುವ ಕೂಗು ತೀವ್ರವಾಗುತ್ತಿರುವ ಹೊತ್ತಲ್ಲೆ ಇಲ್ಲಿನ ವಸತಿ ಗೃಹವೊಂದರ ಮಾಲಕರು ತನ್ನ ವ್ಯಾಪ್ತಿಯ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಕಾರ್ಯಗತಗೊಳಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನ ಭಾಗದಲ್ಲೂ ಮಳೆಯ ಕೊರತೆ ತೀವ್ರವಾಗಿ…

 • ಈಡೇರದ ಸೇತುವೆ ಕನಸು: ಅಡಿಕೆ ಪಾಲವೇ ಗತಿ!

  ಸುಳ್ಯ: ಹೊಳೆ ದಾಟಲು ಸೇತುವೆ ನಿರ್ಮಿಸಿ ಅಡಿಕೆ ಪಾಲದ ನಡಿಗೆಗೆ ಮುಕ್ತಿ ನೀಡಿ ಎಂಬ ಜನರ 25 ವರ್ಷಗಳ ಕೂಗು ಅಕ್ಷರಶಃ ಹೊಳೆ ಪಾಲಾಗಿದೆ! ಅರಂತೋಡು- ಪಿಂಡಿಮನೆ- ಮಿತ್ತಡ್ಕ ರಸ್ತೆಯ ಅರಮನೆಗಾಯ ಬಳಿ 25ಕ್ಕೂ ಅಧಿಕ ವರ್ಷಗಳಿಂದ ಅಡಿಕೆ…

 • ಕುಸಿದ ಐತಿಹಾಸಿಕ ಗಡಾಯಿಕಲ್ಲಿನ ಒಂದು ಭಾಗ

  ಬೆಳ್ತಂಗಡಿ: ಐತಿಹಾಸಿಕ ಪ್ರವಾಸಿ ತಾಣ ಗಡಾಯಿಕಲ್ಲು, ನರಸಿಂಹ ಘಡದ ಪೂರ್ವ ಭಾಗ ಬೇಲಾಜೆ ಎಂಬಲ್ಲಿ ನಿನ್ನೆ ಬೆಳಗ್ಗೆ 7 ಗಂಟೆ ಸುಮಾರಿಗೆ ಒಂದು ಭಾಗದ ಕಲ್ಲು ಜರಿದು ಬಿದ್ದ ಘಟನೆ ನಡೆದಿದೆ. ಗಡಾಯಿಕಲ್ಲು(ಜಮಾಲಬಾದ್ ಕೋಟೆ) ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ್ದಾಗಿದ್ದು,…

 • ಮಂಗಳೂರು -ಮೀರಜ್‌ ರೈಲು ಮರು ಆರಂಭಕ್ಕೆ ಯತ್ನ: ನಳಿನ್‌

  ಪುತ್ತೂರು: ಮಂಗಳೂರು – ಮೀರಜ್‌ ಪ್ರಯಾಣಿಕ ರೈಲಿನ ಮರು ಆರಂಭಕ್ಕೆ ಪ್ರಯತ್ನ ನಡೆಸಲಾಗುತ್ತಿದ್ದು, ಓಡಾಟ ಪುನರಾರಂಭ ಆಗುವ ನಿರೀಕ್ಷೆ ಇದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು. ರವಿವಾರ ಪುತ್ತೂರಿನಲ್ಲಿ ಪತ್ರಕರ್ತರ ಜತೆ ಮಾತನಾಡಿದ…

ಹೊಸ ಸೇರ್ಪಡೆ