CONNECT WITH US  

ತಾಜಾ ಸುದ್ದಿಗಳು

ಮಾರ್ಗಸೂಚಿಯಿಲ್ಲದ ಗುರುಪುರ-ಕೈಕಂಬ ಜಂಕ್ಷನ್‌.

ಕೈಕಂಬ: ಕೈಕಂಬ ಕೂಡು ರಸ್ತೆಯಲ್ಲಿ ಮಾರ್ಗಸೂಚಿ ಅಗತ್ಯ ಬೇಕಾಗಿದೆ. ಜಿಲ್ಲೆಯಲ್ಲಿ ಹಲವಾರು ಕೈಕಂಬ ಹೆಸರುಗಳು ಇವೆ. ಗುರುಪುರ ಕೈಕಂಬ, ಬಿಕರ್ನಕಟ್ಟೆ ಕೈಕಂಬ, ಕಾಟಿಪಳ್ಳ ಕೈಕಂಬ, ಬಿ.ಸಿ.ರೋಡ್‌ ಕೈಕಂಬ ಎಲ್ಲವೂ ಸಮೀಪದಲ್ಲಿಯೇ ಇದೆ. ಇದರಿಂದಾಗಿ ಅದರ ಜತೆ ಊರು ಕೂಡ ಹೇಳಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದಲ್ಲಿ ಯಾವ ಕೈಕಂಬ ಯಾವುದ ಅಂತ ಹೇಳಲು ಕಷ್ಟ. ಅದಕ್ಕೆ ಅಲ್ಲಿನ...

ಮಾರ್ಗಸೂಚಿಯಿಲ್ಲದ ಗುರುಪುರ-ಕೈಕಂಬ ಜಂಕ್ಷನ್‌.

ಕೈಕಂಬ: ಕೈಕಂಬ ಕೂಡು ರಸ್ತೆಯಲ್ಲಿ ಮಾರ್ಗಸೂಚಿ ಅಗತ್ಯ ಬೇಕಾಗಿದೆ. ಜಿಲ್ಲೆಯಲ್ಲಿ ಹಲವಾರು ಕೈಕಂಬ ಹೆಸರುಗಳು ಇವೆ. ಗುರುಪುರ ಕೈಕಂಬ, ಬಿಕರ್ನಕಟ್ಟೆ ಕೈಕಂಬ, ಕಾಟಿಪಳ್ಳ ಕೈಕಂಬ, ಬಿ.ಸಿ.ರೋಡ್‌ ಕೈಕಂಬ ಎಲ್ಲವೂ ಸಮೀಪದಲ್ಲಿಯೇ ಇದೆ....

(ಸಾಂದರ್ಭಿಕ ಚಿತ್ರ)

ಮಹಾನಗರ: ಬಸ್‌ಗಳಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರ ಸುರಕ್ಷತೆ ಬಸ್‌ ಮಾಲಕನ ಕರ್ತವ್ಯ. ಒಂದುವೇಳೆ ಪ್ರಯಾಣಿಕರಿಗೆ ಅಪಘಾತವಾದರೆ ಅಥವಾ ಅನಾರೋಗ್ಯಕ್ಕೆ ತುತ್ತಾದರೆ ಮುಂಜಾಗೃತಾ ದೃಷ್ಟಿಯಿಂದ ಪ್ರತಿ ಬಸ್‌ಗಳಲ್ಲಿಯೂ ತುರ್ತು ಚಿಕಿತ್ಸಾ...

ಪ್ರಾಪರ್ಟಿ ಕಾರ್ಡ್‌ ಯೋಜನ ಘಟಕಕ್ಕೆ ಬುಧವಾರ ದ.ಕ. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಭೇಟಿ ನೀಡಿ ಪರಿಶೀಲಿಸಿದರು.

ಮಹಾನಗರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 'ನಗರ ಆಸ್ತಿ ಮಾಲಕತ್ವದ ದಾಖಲೆ (ಅರ್ಬನ್‌ ಪ್ರಾಪರ್ಟಿ ಓನರ್‌ಶಿಪ್‌ ರೆಕಾರ್ಡ್‌-ಯುಪಿಒಆರ್‌)' ವ್ಯವಸ್ಥೆಯನ್ನು ನಗರ ಪ್ರದೇಶಗಳ ಆಸ್ತಿಗಳ ಎಲ್ಲ ವ್ಯವಹಾರಗಳಿಗೆ ಡಿಸೆಂಬರ್‌ 1ರಿಂದ ರಾಜ್ಯ...
ರಟ್ಟಾಡಿ: ಯುವಕನ ಆತ್ಮಹತ್ಯೆಗೆ ಹೊಸ ತಿರುವುಅಮಾಸೆಬೈಲು: ನವೆಂಬರ್‌ 5ರಂದು ರಾತ್ರಿ  ರಟ್ಟಾಡಿ ಗ್ರಾಮದ ಬಳ್ಳಿಹಿತ್ಲಿನ ಹಾಡಿಯಲ್ಲಿ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಳೀಯ ನಿವಾಸಿ ರವಿ ನಾಯ್ಕ (28)...
ಮಂಗಳೂರು - 15/11/2018
ಮಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಬುಧವಾರ ರಾತ್ರಿ ಮಂಗಳೂರಿಗೆ ಆಗಮಿಸಿದ್ದು ಮಣ್ಣಗುಡ್ಡದ ಸಂಘನಿಕೇತನದಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್‌ನ ದಕ್ಷಿಣ ಭಾರತದ ಬೈಠಕ್‌ನಲ್ಲಿ ಭಾಗವಹಿಸಿದರು. ಸಂಜೆ 5.45ಕ್ಕೆ...

ಮಂಗಳೂರು: ಸಭೆಯಲ್ಲಿ ಕೆ. ಸಿ. ಕೊಂಡಯ್ಯ ಮಾತನಾಡಿದರು.

ಮಂಗಳೂರು - 15/11/2018
ಮಂಗಳೂರು: ಎಂಡೋಸಲ್ಫಾನ್‌ ಪೀಡಿತ ಪ್ರದೇಶಗಳ ಬಾವಿ ಹಾಗೂ ಬೋರ್‌ವೆಲ್‌ಗ‌ಳ ನೀರಿನಲ್ಲಿ ಇನ್ನೂ ವಿಷಕಾರಿ ಅಂಶಗಳಿವೆಯೇ ಎಂಬುದನ್ನು ಪತ್ತೆಹಚ್ಚಲು ಜಂಟಿ ಸಮಿತಿ ರಚಿಸುವಂತೆ ವಿಧಾನ ಪರಿಷತ್‌ ಸರಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಕೆ.ಸಿ....

ಸಂಸದ ನಳಿನ್‌ ಕುಮಾರ್‌ ಕಟೀಲು ಸುವಾಸಿತ ಹಾಲಿನ ಸ್ಥಾವರ ಉದ್ಘಾಟಿಸಿದರು.

ಮಂಗಳೂರು: ಸಹಕಾರಿ ಕ್ಷೇತ್ರದಲ್ಲಿ ದ.ಕ. ಜಿಲ್ಲೆ ವಿಶಿಷ್ಟ ಸಾಧನೆ ಮಾಡಿದ್ದು, ದೇಶಕ್ಕೆ ಮಾದರಿಯಾಗಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಅಧ್ಯಕ್ಷ ಡಾ| ಎಂ. ಎನ್‌. ರಾಜೇಂದ್ರ ಕುಮಾರ್‌ ಹೇಳಿದರು. ದ.ಕ. ಹಾಲು...

ರಾಜ್ಯ ವಾರ್ತೆ

ರಾಜ್ಯ - 15/11/2018

ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ನಿರೀಕ್ಷೆ ಇರಿಸಿಕೊಂಡಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಗೆ ಪ್ರಮುಖ ಕಾರಣಗಳನ್ನು ಬಿಜೆಪಿ ನಾಯಕರು ಕಂಡುಕೊಂಡಿದ್ದಾರೆ.  ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಶಾಸಕ ವಿ.ಸೋಮಣ್ಣ ಅವರು ನೀಡಿದ 2 ಹೇಳಿಕೆಗಳು ಪಕ್ಷದ ಸೋಲಿಗೆ ಕಾರಣವಾಗಿದೆ ಎಂದು ಚುನಾವಣಾ ಉಸ್ತುವಾರಿ...

ರಾಜ್ಯ - 15/11/2018
ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ನಿರೀಕ್ಷೆ ಇರಿಸಿಕೊಂಡಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಗೆ ಪ್ರಮುಖ ಕಾರಣಗಳನ್ನು ಬಿಜೆಪಿ ನಾಯಕರು ಕಂಡುಕೊಂಡಿದ್ದಾರೆ.  ಮಾಜಿ ಸಚಿವ...
ಬೆಂಗಳೂರು: ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್‌ ಅಕಾಲಿಕ ಮರಣದಿಂದ ರಾಜ್ಯದಲ್ಲಿ ಬಿಜೆಪಿ ಪ್ರಭಾವ ತಗ್ಗುವ ಆತಂಕದಲ್ಲಿರುವ ಬಿಜೆಪಿ ಹೈಕಮಾಂಡ್‌ ರಾಜ್ಯದ ಪ್ರಭಾವಿ ಸಂಸದರಿಗೆ ಸಚಿವ ಸ್ಥಾನ ನೀಡಲು ಗಂಭೀರ ಚಿಂತನೆ ನಡೆಸಿದೆ. ಸಂಸದರಾದ...
ಬೆಂಗಳೂರು: ಆ್ಯಂಬಿಡೆಂಟ್‌ ಕಂಪನಿಯ ವಂಚನೆ ಆರೋಪ ಪ್ರಕರಣದಲ್ಲಿ ಜಾಮೀನಿನ ಮೇಲೆ ಬುಧವಾರ ಜೈಲಿನಿಂದ ಬಿಡುಗಡೆಯಾದ ಮಾಜಿ ಸಚಿವ ಗಣಿ ಧಣಿ ಜನಾರ್ದನ ರೆಡ್ಡಿ, ""ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ತನ್ನ ವಿರುದ್ಧ ಹನ್ನೆರಡು...
ಬೆಂಗಳೂರು: ಮನಸೋ ಇಚ್ಛೆ ಹಾಡುತಿದ್ದ ನಾಡಗೀತೆಗೆ 2.20ನಿಮಿಷ ಸಮಯ ನಿಗದಿ ಮಾಡಿ ಶಿಪಾರಸು ಮಾಡಲು ಕನ್ನಡ ಸಾಹಿತ್ಯ ಪರಿಷತ್‌ ನೇತೃತ್ವದಲ್ಲಿ ನಡೆದ ತಜ್ಞರ ಸಭೆ ನಿರ್ಧರಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬುಧವಾದ ಬೆಳಗ್ಗೆ...

ಕೆಎಲ್‌ಇ ಸಂಸ್ಥೆಯ ಫಿಸಿಯೋಥೆರಪಿ ವಿಭಾಗಕ್ಕೆ ಚಾಲನೆ ನೀಡಿದ ಪ್ರಮೋದಾದೇವಿ.

ರಾಜ್ಯ - 15/11/2018 , ಬೆಳಗಾವಿ - 15/11/2018
ಬೆಳಗಾವಿ: ""ಟಿಪ್ಪು ಸುಲ್ತಾನ್‌ನಿಂದ ನಮ್ಮ ಕುಟುಂಬಕ್ಕೆ ತುಂಬಾ ತೊಂದರೆಯಾಗಿದೆ. ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುತ್ತಿರುವುದಕ್ಕೆ ವೈಯಕ್ತಿಕವಾಗಿ ನಮ್ಮ ಬೆಂಬಲವಿಲ್ಲ'' ಎಂದು ಮೈಸೂರಿನ ರಾಜಮಾತೆ ಪ್ರಮೋದಾದೇವಿ ಹೇಳಿದರು....
ಬೆಂಗಳೂರು: ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸುವ ಮೊದಲೇ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ.  ಇದರಿಂದಾಗಿ ಪ್ರಸಕ್ತ ಸಾಲಿನಲ್ಲೂ ಶಾಲಾ ಶಿಕ್ಷಕರ ವರ್ಗಾವಣೆ ಆಸೆಗೆ ಸರ್ಕಾರ ಎಳ್ಳು...
ಬೆಂಗಳೂರು: ಬೆಳಗಾವಿಯಲ್ಲಿ ರಾಜ್ಯ ವಿಧಾನಮಂಡಲ ಅಧಿವೇಶನ ಡಿಸೆಂಬರ್‌ 10 ರಿಂದ 21 ರವರೆಗೆ ನಡೆಸುವ ಸಾಧ್ಯತೆಯಿದೆ. ರಾಜ್ಯ ಸರ್ಕಾರ ಡಿಸೆಂಬರ್‌ 10 ರಿಂದ ಹತ್ತು ದಿನಗಳ ಕಾಲ ಅಧಿವೇಶನ ನಡೆಸುವ ಸಂಬಂಧ ರಾಜ್ಯಪಾಲರಿಗೆ ಪ್ರಸ್ತಾವನೆ...

ದೇಶ ಸಮಾಚಾರ

ಮುಜಫ‌ರನಗರ : ಅಕ್ರಮವಾಗಿ ಗೋವುಗಳನ್ನು ವಧೆಗಾಗಿ ಒಯ್ಯುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಭೂಷಣ್‌ ಮತ್ತು ಅನಿಲ್‌ ಕುಮಾರ್‌ ಎಂಬಿಬ್ಬರು ಆರೋಪಿಗಳನ್ನು ಸಿಂಧವಾಲಿ ಗ್ರಾಮಕ್ಕೆ ಸಮೀಪ ಬಂಧಿಸಲಾಯಿತೆಂದು ತಿಳಿಸಿರುವ ಪೊಲೀಸರು, ಸಾಗಿಸಲ್ಪಡುತ್ತಿದ್ದ ಗೋವುಗಳು ಮತ್ತು ಅಕ್ರಮ ಸಾಗಾಟಕ್ಕೆ ಬಳಸಲಾದ ಮಿನಿ ಟ್ರಕ್‌ ವಶಪಡಿಸಿಕೊಳ್ಳಲಾಗಿದೆ ಎಂದು...

ಮುಜಫ‌ರನಗರ : ಅಕ್ರಮವಾಗಿ ಗೋವುಗಳನ್ನು ವಧೆಗಾಗಿ ಒಯ್ಯುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಭೂಷಣ್‌ ಮತ್ತು ಅನಿಲ್‌ ಕುಮಾರ್‌ ಎಂಬಿಬ್ಬರು ಆರೋಪಿಗಳನ್ನು ಸಿಂಧವಾಲಿ ಗ್ರಾಮಕ್ಕೆ ಸಮೀಪ ಬಂಧಿಸಲಾಯಿತೆಂದು...
ಹೈದರಾಬಾದ್‌ : ತೆಲಂಗಾಣದ ಉಸ್ತುವಾರಿ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್‌ ಅವರ ಆಸ್ತಿಪಾಸ್ತಿ ಸರಿ ಸುಮಾರು 5.5 ಕೋಟಿ ರೂ. ಹೆಚ್ಚಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಇವರು 16 ಎಕರೆ ಕೃಷಿ ಭೂಮಿಯನ್ನು ಖರೀದಿಸಿದ್ದಾರೆ....
ಹೊಸದಿಲ್ಲಿ : ನಗರಗಳ ಹೆಸರು ಬದಲಾಯಿಸುವುದರಿಂದ ಭಾರತ ಸಿರಿವಂತ ದೇಶ ಆಗುವುದಿದ್ದರೆ ದೇಶದ ಎಲ್ಲ 125 ಕೋಟಿ ಜನರಿಗೆ ರಾಮನ ಹೆಸರಿಡುವುದು ಒಳ್ಳೆಯದು ಎಂದು ಪಾಟಿದಾರ್‌ ಅನಾಮತ್‌ ಆಂದೋಲನ ಸಮಿತಿ (ಪಾಸ್‌) ನಾಯಕ ಹಾರ್ದಿಕ್‌ ಪಟೇಲ್‌...
ಲಕ್ನೋ : ಅಯೋಧ್ಯೆಯ ರಾಮ ಜನ್ಮಭೂಮಿ ಭೂವಿವಾದದ ಕೇಸಿನಲ್ಲಿ ಓರ್ವ ಕಕ್ಷಿದಾರನಾಗಿರುವ ಇಕ್ಬಾಲ್‌ ಅನ್ಸಾರಿ ಅವರು ಇದೇ ನ.25ರಂದು ವಿವಿಧ ರಾಜಕೀಯ ಸಮೂಹಗಳು ಮತ್ತು ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಅಯೋಧ್ಯೆಗೆ ...
ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯ ವಸಂತ ಕುಂಜ್‌ ಪ್ರದೇಶದಲ್ಲಿನ ತನ್ನ ನಿವಾಸದಲ್ಲಿ ದಿಲ್ಲಿ ಮೂಲದ ಫ್ಯಾಶನ್‌ ಡಿಸೈನರ್‌ 53ರ ಹರೆಯದ ಮಾಲಾ ಲಖಾನಿ ಮತ್ತು ಆಕೆಯ ಮನೆ ಕೆಲಸದಾಳು ನಿಗೂಢ ಸನ್ನಿವೇಶದಲ್ಲಿ ಸತ್ತು ಬಿದ್ದಿರುವುದು...
ಮುಂಬಯಿ : ಹಿಂದುತ್ವದ ಪ್ರಾತಿನಿಧಿಕ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ದಿವಂಗತ ವೀರ್‌ ಸಾವರ್ಕರ್‌ ಬಗ್ಗೆ ಸುಳ್ಳು ಹಾಗೂ ಅವಹೇಳನಕಾರಿ ಮಾತುಗಳನ್ನಾಡಿರುವರೆಂಬ ಆರೋಪದ ಮೇಲೆ  ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ...
ಶ್ರೀಹರಿಕೋಟ: "ಬಾಹುಬಲಿ' ಖ್ಯಾತಿಯ ದೇಶಿ ನಿರ್ಮಾಣದ ಅತ್ಯಂತ ಭಾರದ ರಾಕೆಟ್‌ ಜಿಎಸ್‌ಎಲ್‌ವಿ ಎಂಕೆ 3 ಯಶಸ್ವಿಯಾಗಿ ಉಡಾವಣೆಯಾಗಿದೆ. ಸಂವಹನ ಸ್ಯಾಟಲೈಟ್‌ ಜಿಎಸ್ಯಾಟ್‌ 29 ಹೊತ್ತು ನಭಕ್ಕೆ ಸಾಗಿದೆ. ಶ್ರೀಹರಿಕೋಟದಲ್ಲಿರುವ ಸತೀಶ್‌...

ವಿದೇಶ ಸುದ್ದಿ

ಜಗತ್ತು - 15/11/2018

ಸಿಂಗಾಪುರ: ಭಾರತವು ಉತ್ತಮ ಹೂಡಿಕೆ ತಾಣ. ಭಾರತದ 130 ಕೋಟಿ ಜನರನ್ನು ಆರ್ಥಿಕತೆಯಲ್ಲಿ ತೊಡಗಿಸಿಕೊಳ್ಳಲಾಗಿದೆ. ಆಧಾರ್‌ ಮೂಲಕ 120 ಕೋಟಿ ಬಯೋಮೆಟ್ರಿಕ್‌ ಗುರುತು ದಾಖಲೆಯನ್ನು ಕೆಲವೇ ವರ್ಷಗಳಲ್ಲಿ ದಾಖಲಿಸಿದ್ದೇವೆ  ಎಂದು ಪ್ರಧಾನಿ ನರೇಂದ್ರ ಮೋದಿ, ಸಿಂಗಾಪುರದಲ್ಲಿ ನಡೆಯುತ್ತಿರುವ ವಿಶ್ವದ ಅತಿದೊಡ್ಡ ಹಣಕಾಸು ತಂತ್ರಜ್ಞಾನ ಸಮ್ಮೇಳನವಾದ ಫಿನ್‌ಟೆಕ್‌ ಫೆಸ್ಟಿವಲ್‌...

ಜಗತ್ತು - 15/11/2018
ಸಿಂಗಾಪುರ: ಭಾರತವು ಉತ್ತಮ ಹೂಡಿಕೆ ತಾಣ. ಭಾರತದ 130 ಕೋಟಿ ಜನರನ್ನು ಆರ್ಥಿಕತೆಯಲ್ಲಿ ತೊಡಗಿಸಿಕೊಳ್ಳಲಾಗಿದೆ. ಆಧಾರ್‌ ಮೂಲಕ 120 ಕೋಟಿ ಬಯೋಮೆಟ್ರಿಕ್‌ ಗುರುತು ದಾಖಲೆಯನ್ನು ಕೆಲವೇ ವರ್ಷಗಳಲ್ಲಿ ದಾಖಲಿಸಿದ್ದೇವೆ  ಎಂದು...
ಜಗತ್ತು - 15/11/2018
ಕೊಲೊಂಬೋ: ಶ್ರೀಲಂಕೆಯ ಪ್ರಧಾನಿಯಾಗಿ ನೇಮಕಗೊಂಡಿದ್ದ ಮಹಿಂದ ರಾಜಪಕ್ಸೆ ಅಲ್ಲಿನ ಸಂಸತ್‌ನಲ್ಲಿ ವಿಶ್ವಾಸ ಮತ ಗೊತ್ತುವಳಿಯಲ್ಲಿ ಸೋಲು ಅನುಭವಿಸಿದ್ದಾರೆ. ಹೀಗಾಗಿ ದ್ವೀಪ ರಾಷ್ಟ್ರದ ರಾಜಕೀಯ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ....
ಜಗತ್ತು - 15/11/2018
ಲಂಡನ್‌/ಲಾಹೋರ್‌: "ಪಾಕಿಸ್ಥಾನಕ್ಕೆ ಈಗ ಹೊಂದಿರುವ ನಾಲ್ಕು ಪ್ರಾಂತ್ಯಗಳನ್ನೇ ಸಂಭಾ ಳಿ ಸಲು ಸಾಧ್ಯವಾಗುತ್ತಿಲ್ಲ. ಹೀಗಿದ್ದ ಮೇಲೆ ಜಮ್ಮು ಮತ್ತು ಕಾಶ್ಮೀರವೇಕೆ ಬೇಕು'?  ಹೀಗೆಂದು ಪಾಕಿಸ್ಥಾನದ ಮಾಜಿ ಕ್ರಿಕೆಟಿಗ ಶಾಹಿದ್‌ ಅಫ್ರಿದಿ...
ಜಗತ್ತು - 14/11/2018
ಲಂಡನ್: ಬಾಣದ ದಾಳಿಯಿಂದ ಭಾರತೀಯ ಮೂಲದ ಗರ್ಭಿಣಿ ಸಾವನ್ನಪ್ಪಿರುವ ಘಟನೆ ಲಂಡನ್ ನಲ್ಲಿ ನಡೆದಿದ್ದು, ಪವಾಡ ಸದೃಶವೆಂಬಂತೆ ಹೊಟ್ಟೆಯಲ್ಲಿರುವ ಮಗು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವರದಿ ತಿಳಿಸಿದೆ. ಈ ಘಟನೆ ಸೋಮವಾರ ಲಂಡನ್ ನ ಇಲ್...
ಜಗತ್ತು - 14/11/2018
ಬೀಜಿಂಗ್‌: ಭಾರತದ ಹಲವಾರು ಸ್ಟಾರ್ಟ್‌ ಅಪ್‌ ಸಂಸ್ಥೆಗಳಲ್ಲಿ 2017ರಲ್ಲಿ  ಚೀನ ಕಂಪನಿಗಳು ಸುಮಾರು 14,000 ಕೋಟಿ ರೂ.ಗಳಷ್ಟು ಹೂಡಿಕೆ ಮಾಡಿವೆ ಎಂದು ವರದಿಯೊಂದು ತಿಳಿಸಿದೆ. ಬೀಜಿಂಗ್‌ನಲ್ಲಿ ನv ೆಯುತ್ತಿರುವ ಸ್ಟಾರ್ಟ್‌ ಅಪ್‌...
ಜಗತ್ತು - 14/11/2018
ಗಾಝಾ ಸಿಟಿ: ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ಉಗ್ರರ ನಡುವೆ ಮತ್ತೆ ಘರ್ಷಣೆ ಶುರುವಾಗಿದೆ. ಮಂಗಳವಾರ ಹಮಾಸ್‌ ಉಗ್ರರು ಇಸ್ರೇಲ್‌ನತ್ತ 400 ರಾಕೆಟ್‌ಗಳನ್ನು ಹಾರಿಸಿದ್ದಾರೆ. ಅದರಿಂದ ಕ್ರುದ್ಧ ಗೊಂಡ ಇಸ್ರೇಲ್‌ ಗಡಿಗೆ ಹೆಚ್ಚುವರಿ...
ಜಗತ್ತು - 13/11/2018
ಢಾಕಾ :  ಬಾಂಗ್ಲಾ ಸಾರ್ವತ್ರಿಕ ಚುನಾವಣೆಯನ್ನು ಒಂದು ವಾರದ ಮಟ್ಟಿಗೆ ಮುಂದೂಡಿ ಡಿಸೆಂಬರ್‌ 30ಕ್ಕೆ ನಿಗದಿಸಿದ ಒಂದು ದಿನದ ತರುವಾಯ, ಚುನಾವಣೆಗಳನ್ನು ಇನ್ನಷ್ಟು ಮುಂದೂಡಬೇಕೆಂದು ವಿರೋಧ ಪಕ್ಷಗಳು ಮಾಡಿಕೊಂಡಿರುವ ಮನವಿಯನ್ನು...

ಕ್ರೀಡಾ ವಾರ್ತೆ

ನವದೆಹಲಿ: ಭಾರತದ ಕ್ರೀಡಾರಂಗದಲ್ಲಿ ಮತ್ತೂಂದು ದುರಂತ ಸಂಭವಿಸಿದೆ. 18 ವರ್ಷದ ಅಂತಾರಾಷ್ಟ್ರೀಯ ಯುವ ಅಥ್ಲೀಟ್‌, ಉತ್ತರಪ್ರದೇಶದ ಅಲಿಗಢಕ್ಕೆ ಸೇರಿದ ಪಲಿಂದರ್‌ ಚೌಧರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಘಟನೆಗೆ ಇನ್ನೂ ನಿಖರ ಕಾರಣ...

ವಾಣಿಜ್ಯ ಸುದ್ದಿ

ಮುಂಬಯಿ : ಬಲವರ್ಧಿತ ರೂಪಾಯಿ, ವಿದೇಶ ಬಂಡವಾಳದ ಹೊಸ ಹರಿವು ಇವೇ ಮೊದಲಾದ ಕಾರಣಗಳಿಗೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 100ಕ್ಕೂ ಅಧಿಕ ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಆರಂಭಿಸಿತು. ಇದೇ  ರೀತಿ...

ವಿನೋದ ವಿಶೇಷ

ಆಸ್ಟ್ರೇಲಿಯಾದಲ್ಲಿ ಈ ವಾರ ವಿಚಿತ್ರವೊಂದು ನಡೆದಿದೆ.ಅಲ್ಲಿನ ಜನಪ್ರಿಯ ಹಾರ್ಡ್‌ವೇರ್‌ ಸಂಸ್ಥೆಗೆ ಈರುಳ್ಳಿಯ ಮೇಲೆ ಯಾಕೋ ಸಿಟ್ಟು ಬಂದಂತೆ ಇದೆ. ತನ್ನ...

ಹೊಸ ರೈಲನ್ನು ಹೊಸದಿಲ್ಲಿಯ ಸಫ್ದರ್‌ಜಂಗ್‌ ರೈಲು ನಿಲ್ದಾಣದಲ್ಲಿ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬುಧವಾರ ಪ್ರದರ್ಶಿಸಲಾಯಿತು.

ಎಂಜಿನ್‌ ಲೆಸ್‌ ಅಂದರೇನು? 

ಹರಿಪ್ರಿಯಾ ಮತ್ತು ಮನೋಹರ ಜೋಶಿ ಫೋಟೋಗಳ ಆಯ್ಕೆಯಲ್ಲಿ ನಿರತರಾಗಿರುವುದು...

ಪ್ರತಿ ಚಿತ್ರವೂ ಬಹುಮಾನಿತವೇ! ಈ ಮಕ್ಕಳ ಫೋಟೊಗಳನ್ನು ನೋಡಿ ನನಗೆ ನನ್ನ ಬಾಲ್ಯವೇ ಕಣ್ಮುಂದೆ ಬಂತು. ಚಿಕ್ಕವಳಿದ್ದಾಗಿನಿಂದಲೂ ಫೋಟೊಗೆ ಪೋಸ್‌ ಕೊಡುವುದೆಂದರೆ ನನಗೆ ತುಂಬಾ...

ಮೂರು ರೂಬಿಕ್‌ ಕ್ಯೂಬ್‌ಗಳನ್ನು ಏಕಕಾಲದಲ್ಲಿ ಸರಿಯಾಗಿ ಜೋಡಿಸಿ ಚೀನಾದ ಬಾಲಕನೊಬ್ಬ ಗಿನ್ನಿಸ್‌ ದಾಖಲೆಗೆ ಸೇರಿದ್ದಾನೆ. ಕ್ಸಿಯಮೆನ್‌ ಪ್ರಾಂತ್ಯದ ಬಾಲಕ ಕ್ಯೂಜಿಯಾನ್ಯು(13) ಈ...

ಸಿನಿಮಾ ಸಮಾಚಾರ

ಕನ್ನಡ ಚಿತ್ರರಂಗದ ಪ್ರತಿಭಾವಂತ ಹಾಗೂ ಅದ್ಭುತ ಹಾಸ್ಯ ನಟರಲ್ಲಿ ಒಬ್ಬರಾಗಿದ್ದವರು ಬಾಲಣ್ಣ..ಹೌದು ಟಿಎನ್ ಬಾಲಕೃಷ್ಣ. ಕಿವಿ ಸರಿಯಾಗಿ ಕೇಳಿಸದಿದ್ದರೂ ಕೂಡಾ ಬರೇ ಬಾಯಿ ಚಲನೆಯ ಮೂಲಕವೇ ಶಬ್ದವನ್ನು ಗ್ರಹಿಸಿ ನಿರರ್ಗಳವಾಗಿ ಡೈಲಾಗ್ ಹೇಳುತ್ತಿದ್ದದ್ದು ಬಾಲಣ್ಣನವರ ಪ್ರತಿಭೆಗೆ ಸಾಕ್ಷಿಯಾಗಿದೆ. ಹೀರೋ, ವಿಲನ್, ಹಾಸ್ಯ ನಟನಾಗಿ, ಉತ್ತಮ ತಂದೆಯ ಪಾತ್ರ ಸೇರಿದಂತೆ ಬರೋಬ್ಬರಿ...

ಕನ್ನಡ ಚಿತ್ರರಂಗದ ಪ್ರತಿಭಾವಂತ ಹಾಗೂ ಅದ್ಭುತ ಹಾಸ್ಯ ನಟರಲ್ಲಿ ಒಬ್ಬರಾಗಿದ್ದವರು ಬಾಲಣ್ಣ..ಹೌದು ಟಿಎನ್ ಬಾಲಕೃಷ್ಣ. ಕಿವಿ ಸರಿಯಾಗಿ ಕೇಳಿಸದಿದ್ದರೂ ಕೂಡಾ ಬರೇ ಬಾಯಿ ಚಲನೆಯ ಮೂಲಕವೇ ಶಬ್ದವನ್ನು ಗ್ರಹಿಸಿ ನಿರರ್ಗಳವಾಗಿ ಡೈಲಾಗ್...
ಇಟಲಿ: ಬಾಲಿವುಡ್ ಖ್ಯಾತ ನಟಿ, ಕರಾವಳಿ ಬೆಡಗಿ ದೀಪಿಕಾ ಪಡುಕೋಣೆ ಮತ್ತು ಖ್ಯಾತ ನಟ ರಣವೀರ್ ಸಿಂಗ್ ಇಟಲಿಯ ಲೇಕ್ ಕೋಮೊದಲ್ಲಿ ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ದಕ್ಷಿಣ ಭಾರತದ ಶೈಲಿಯಂತೆ ಕೊಂಕಣಿ...
ಚಿತ್ರದ ಪೋಸ್ಟರ್‌ ಹಾಗೂ ಟೀಸರ್ ಮೂಲಕವೇ ಅಭಿಮಾನಿಗಳ ಮನ ಗೆದ್ದ ಆರಡಿ ಕಟೌಟ್ ಕಿಚ್ಚ ಸುದೀಪ್‌ ಅಭಿನಯದ ಬಹು ನಿರೀಕ್ಷಿತ "ಪೈಲ್ವಾನ್‌' ಚಿತ್ರ ಈಗಾಗಲೇ ಕನ್ನಡ ಸೇರಿದಂತೆ 7 ಭಾಷೆಗಳಲ್ಲಿ ತಯಾರಾಗುತ್ತಿದ್ದು, ಇದೀಗ ಸುದೀಪ್ ತಮ್ಮ ...
ಇಂದು "ಮಕ್ಕಳ ದಿನಾಚರಣೆ'ಯ ಪ್ರಯುಕ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಲ್ಲ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯ ತಿಳಿಸಿ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಬೇಕು ಎಂದು ಕರೆ ನೀಡಿದ್ದಾರೆ. ಈ ಮೂಲಕ ಮಕ್ಕಳ ರಕ್ಷಣೆಗೆ...
ನಿರ್ದೇಶಕ ದಯಾಳ್‌ ಪದ್ಮನಾಭ್‌ "ಕರಾಳ ರಾತ್ರಿ' ಚಿತ್ರದ ನಂತರ ಆ್ಯಕ್ಷನ್ ಕಟ್‌ ಹೇಳಿರೋ "ಪುಟ 109' ನಾಟಕಾಧಾರಿತ ಕ್ರೈಂ ಸಸ್ಪೆನ್ಸ್ ಕಥೆಯುಳ್ಳ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿ ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದ್ದರೆ...
ನಟ ವಿಜಯ ರಾಘವೇಂದ್ರ ನಿರ್ಮಾಣದಲ್ಲಿ "ಕಿಸ್ಮತ್​' ಎಂಬ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಇದೀಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸದ್ಯ ಬಿಡುಗಡೆಯಾಗಿರುವ ಟ್ರೈಲರ್‌ನಲ್ಲಿ "ಟೈಂ ನಲ್ಲಿ ಎರಡು ಥರ, ಒಂದು ಒಳ‍್ಳೆಯ ಟೈಮ್,...
ಇಲ್ಲಿಯವರೆಗೂ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಬೇರೆ ಬೇರೆ ಪಾತ್ರಗಳಿಗೆ ಬಣ್ಣ ಹಚ್ಚಿದ್ದ ನಟ ಶಿವರಾಜಕುಮಾರ್‌, ಇದೇ ಮೊದಲ ಬಾರಿಗೆ "ಅಂಧ'ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಹೌದು, ಶಿವಣ್ಣ ತನ್ನ ವೃತ್ತಿ...

ಹೊರನಾಡು ಕನ್ನಡಿಗರು

ಕಲ್ಯಾಣ್‌: ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್‌ ವತಿ ಯಿಂದ ಕರ್ನಾಟಕ ರಾಜ್ಯೋತ್ಸವ, ಸಂಸ್ಥೆಯ 17ನೇ ವಾರ್ಷಿಕೋತ್ಸವ ನ. 4ರಂದು ಕಲ್ಯಾಣ್‌ ಪಶ್ಚಿಮದ ಗಿರಿಜಾ ಮಾತಾ ಪಯ್ಯಡೆ ಸಭಾಗೃಹದಲ್ಲಿ ನಡೆಯಿತು. ಸಾಹಿತಿ, ಸಮಾಜ ಸೇವಕ, ಬಳ್ಳಾರಿ ಬಂಟರ ಸಂಘದ ಅಧ್ಯಕ್ಷ ಗುರ್ಮೆ ಸುರೇಶ್‌ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಂಬಯಿ ಮಹಾನಗರದ ಹೆಸರಾಂತ ಅರುಣೋದಯ...

ಕಲ್ಯಾಣ್‌: ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್‌ ವತಿ ಯಿಂದ ಕರ್ನಾಟಕ ರಾಜ್ಯೋತ್ಸವ, ಸಂಸ್ಥೆಯ 17ನೇ ವಾರ್ಷಿಕೋತ್ಸವ ನ. 4ರಂದು ಕಲ್ಯಾಣ್‌ ಪಶ್ಚಿಮದ ಗಿರಿಜಾ ಮಾತಾ ಪಯ್ಯಡೆ ಸಭಾಗೃಹದಲ್ಲಿ ನಡೆಯಿತು. ಸಾಹಿತಿ, ಸಮಾಜ ಸೇವಕ,...
ಮುಂಬಯಿ: ಬಂಟರ ವಾಣಿ ಚಿಣ್ಣರ ಚಿಲಿಪಿಲಿ-3 ಫ್ಯಾಶನ್‌ ಶೋ ಮತ್ತು ಪ್ರತಿಭಾ ಸ್ಪರ್ಧೆ ಮಕ್ಕಳ ಪ್ರತಿಭಾನ್ವೇಷಣೆಗೆ ಉತ್ತಮ ವೇದಿಕೆಯಾಗಿದೆ. ಭಾಗವಹಿಸುತ್ತಿ ರುವ ಎಲ್ಲ ಬಂಟ ಪುಟಾಣಿಗಳು ನಮ್ಮವರೇ ಎಂಬ ಭಾವನೆಯೊಂದಿಗೆ ನಿಯಮಗಳನ್ನು...
ಮುಂಬಯಿ: ಆಹಾರ್‌ವಲಯ 10ರ ಆಶ್ರಯದಲ್ಲಿ ಉಚಿತ ಆರೋಗ್ಯ, ನೇತ್ರ ತಪಾಸಣೆ ಶಿಬಿರವು ಇತ್ತೀಚೆಗೆ ದಹಿಸರ್‌ ಪೂರ್ವದ ಹೊಟೇಲ್‌ ಗೋಕುಲಾನಂದ ಸಭಾಂಗಣದಲ್ಲಿ ನಡೆಯಿತು. ಹೊಟೇಲ್‌ ಕಾರ್ಮಿಕರಿಗಾಗಿ ನಡೆದ ಈ ಶಿಬಿರದಲ್ಲಿ ರಹೇಜಾ ಹಾಸ್ಪಿಟಲ್‌...
ಪುಣೆ: ಕುಲಾಲ ಸಂಘ ಮುಂಬಯಿ ಸಂಚಾಲಕತ್ವದ ಪ್ರತಿಷ್ಠಿತ ಜ್ಯೋತಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ 6 ನೇ ನೂತನ ಶಾಖೆಯು ಕಾತ್ರಜ್‌ನ ದತ್ತನಗರದಲ್ಲಿ ನ. 1ರಂದು ಲೋಕಾರ್ಪಣೆಗೊಂಡಿತು. ಜ್ಯೋತಿ ಕೋ. ಆಪರೇಟಿವ್‌ ಕ್ರೆಡಿಟ್‌...
ಮುಂಬಯಿ: ಮಹಾನಗ ರದಲ್ಲಿ ಕಳೆದ ಎರಡು ದಶಕಗಳಿಂದ ಸಮಾಜಿಕ, ಶೈಕ್ಷಣಿಕ ಇನ್ನಿತರ ಕ್ಷೇತ್ರಗಳಲ್ಲಿ ಗುರುತರ ಸೇವೆಗಳ ಮುಖೇನ ಸಮಾಜ ಸೇವೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಸಮುದಾಯದ ಸರ್ವೋನ್ನತಿಗಾಗಿ ಶ್ರಮಿಸುತ್ತಿರುವ ಗಾಣಿಗ ಸಮಾಜ...
ಮುಂಬಯಿ: ಕರಾವಳಿ ಕರ್ನಾಟಕದ ವಿಶಿಷ್ಟ ಕಲೆ ಯಕ್ಷಗಾನವನ್ನು ಉಳಿಸಿ-ಬೆಳೆಸುವ ಸರ್ವ ಪ್ರಯತ್ನಗಳು ನಡೆಯುತ್ತಿವೆಯಾದರೂ ಇಂದಿನ ಪೀಳಿಗೆಗೆ ಈ ಬಗ್ಗೆ ಆಸಕ್ತಿ ಇದ್ದಂತೆ ತೋರುತ್ತಿಲ್ಲ. ನಮ್ಮ ಕಲೆ, ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳ...
ಪುಣೆ: ತಾಯ್ನಾಡಿನ ಭಾಷೆ,   ಕಲೆ, ಸಂಸ್ಕೃತಿ, ಆಚಾರ, ವಿಚಾರಗಳಿಗೆ ಮಹತ್ವವನ್ನು ನೀಡಿ, ಅದರ ಬೆಳವಣಿಗೆಗೆ ಪೂರಕವಾಗಿ ಕಾರ್ಯಗೈದು, ಸಮಾಜದ  ಪ್ರತಿಯೊಬ್ಬ ಬಡ ವ್ಯಕ್ತಿಯು  ಯಾವುದೇ ಅವಕಾಶದಿಂದ ವಂಚಿತನಾಗದೇ   ಸಮಾಜದ ಮುಖ್ಯವಾಹಿನಿಗೆ...

ಸಂಪಾದಕೀಯ ಅಂಕಣಗಳು

ಜಲ ಸಾರಿಗೆ ಭಾರತಕ್ಕೆ ಹೊಸತಲ್ಲ. ಆಧುನಿಕ ಸಾರಿಗೆಯ ಆವಿಷ್ಕಾರಕ್ಕೂ ಮೊದಲು ಜನರು ಪ್ರಯಾಣಕ್ಕೆ ಮತ್ತು ಸರಕು ಸಾಗಾಟಕ್ಕೆ ಜಲ ಮಾರ್ಗವನ್ನೇ ಅವ ಲಂಬಿಸಿದ್ದರು. ಗಂಗೆಯಂಥ ನದಿಗಳು ಒಳನಾಡು ಸಾರಿಗೆಯ ಮುಖ್ಯ ಮಾಧ್ಯಮಗಳಾಗಿದ್ದವು. ಆದರೆ ರೈಲ್ವೇ ರಸ್ತೆ ಜಾಲ ಆಧುನೀಕರಣಗೊಂಡು ಅಭಿವೃದ್ಧಿಯಾದಂತೆಲ್ಲ ಜಲ ಸಾರಿಗೆ ಮೂಲೆಗುಂಪಾಯಿತು. ದೇಶದ ಮೊದಲ ಒಳನಾಡು ಜಲಮಾರ್ಗ ಟರ್ಮಿನಲ್‌...

ಜಲ ಸಾರಿಗೆ ಭಾರತಕ್ಕೆ ಹೊಸತಲ್ಲ. ಆಧುನಿಕ ಸಾರಿಗೆಯ ಆವಿಷ್ಕಾರಕ್ಕೂ ಮೊದಲು ಜನರು ಪ್ರಯಾಣಕ್ಕೆ ಮತ್ತು ಸರಕು ಸಾಗಾಟಕ್ಕೆ ಜಲ ಮಾರ್ಗವನ್ನೇ ಅವ ಲಂಬಿಸಿದ್ದರು. ಗಂಗೆಯಂಥ ನದಿಗಳು ಒಳನಾಡು ಸಾರಿಗೆಯ ಮುಖ್ಯ ಮಾಧ್ಯಮಗಳಾಗಿದ್ದವು. ಆದರೆ...
ವಿಶೇಷ - 15/11/2018
ನ್ಯಾಯ ಶಾಸ್ತ್ರದಲ್ಲಿ ಸತ್ಯ ಮತ್ತು ನ್ಯಾಯದ ನಡುವಿನ ಸಂಬಂಧ ತುಂಬಾ ವಿಶಿಷ್ಟವಾದದು. ಸತ್ಯ ಶೋಧನೆಯೇ ನ್ಯಾಯಿಕ ವಿಚಾರಣೆಯ ಪ್ರಮುಖ ಧ್ಯೇಯಗಳಲ್ಲೊಂದು. ಸತ್ಯ ಸೋತರೆ ನ್ಯಾಯವೂ ಸೋಲುತ್ತದೆಯೆಂಬುದು ಬಲವಾದ ನಂಬಿಕೆ. ಈ ತತ್ವದಡಿಯಲ್ಲಿಯೇ...
ವಿಶೇಷ - 15/11/2018
ಹಲವು ಮಕ್ಕಳು ಒಮ್ಮೆಯೂ ಕತ್ತೆತ್ತಿ ಆಕಾಶದ ಕಡೆ ನೋಡಿರಲಿಲ್ಲ. ಪ್ರಜ್ವಲಿಸುವ ಮರ್ಕ್ಯುರಿ, ಸೋಡಿಯಂ ಲ್ಯಾಂಪಿನ ದೀಪಗಳ ಪ್ರಭಾವಳಿಯ ಆಚೆ ಅವರಿಗೆಂದೂ ಕತ್ತೆತ್ತಿ ನೋಡುವ ಅಗತ್ಯ ಬಿದ್ದಿರಲಿಲ್ಲ. ನೋಡುವ ಪ್ರಯತ್ನ ಮಾಡಿದ್ದರೂ ಅವರಿಗೆ...

ವೇದಾಂತ, ಬೀದರ್‌

ವಿಶೇಷ - 14/11/2018
ದಕ್ಷಿತ್‌ ನವೀನ್‌, ದೊಡ್ಡಬಳ್ಳಾಪುರ ಅದ್ವೈತ್‌ ಬಾಪಟ್‌, ಸೊರಬ                   ಆರೋಹಿ, ಬಾಗಲಕೋಟಅಂಕಿತಾರಿಯಾ, ದೇವದುರ್ಗ          ಅರ್ಹಾನ್‌, ಚಿಕ್ಕಬಳ್ಳಾಪುರ ಭಾರ್ಗವಿ ಎಸ್‌. ಭಟ್‌, ತುಮಕೂರು     ಬಿಂಬ ಎಲ್‌.ಸಿ.,...

ಪ್ರಥಮ ಬಹುಮಾನ: ಅನ್ವಿಕಾ ವಿನಾಯಕ್‌ ಭಟ್‌, ಸಿದ್ದಾಪುರ

ವಿಶೇಷ - 14/11/2018
ಮಕ್ಕಳೆಂಬ ಮುದ್ದು ದೇವತೆಗಳನ್ನು ಬಗೆ ಬಗೆಯ ವೇಷದಲ್ಲಿ ನೋಡುವುದೆಂದರೆ ಕಣ್ಮನಕ್ಕೆ ಹಿಗ್ಗು. ಅಂಥದೊಂದು ದಿವ್ಯ ಅವಕಾಶವನ್ನು ಪಡೆದುಕೊಂಡಿರುವುದು "ಉದಯವಾಣಿ'ಯ ಹೆಗ್ಗಳಿಕೆ. ಮಕ್ಕಳ ದಿನಾಚರಣೆಯ ನೆಪದಲ್ಲಿ, "ಚಿಗುರು ಚಿತ್ರ'...
ನಕ್ಸಲೀಯರ ಪ್ರಯೋಗ ಶಾಲೆ ಎಂದೇ ಗುರುತಿಸಲ್ಪಟ್ಟಿರುವ ಛತ್ತೀಸ್‌ಗಢ ರಾಜ್ಯದ ಅರಣ್ಯ ಪ್ರದೇಶಗಳ ಸರಹದ್ದಿನಲ್ಲಿರುವ ಎಂಟು ಜಿಲ್ಲೆಗಳ 18 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಮೊದಲ ಬಾರಿಗೆ ಮತದಾರರು ದಾಖಲೆಯ ಪ್ರಮಾಣದಲ್ಲಿ ಮತ...
ಅಭಿಮತ - 14/11/2018
ಇರಾನ್‌ನಿಂದ ಪೆಟ್ರೋಲಿಯಂ ಪದಾರ್ಥಗಳನ್ನು ಆಮದು ಮಾಡಿಕೊಳ್ಳುವ ಭಾರತಕ್ಕೆ ಕಠಿಣ ಸವಾಲು ಎದುರಾಗಿದೆ. ತಾತ್ಕಾಲಿಕವಾಗಿ ಭಾರತ ಮತ್ತಿತರ ಏಳು ಮಿತ್ರ ದೇಶಗಳಿಗೆ ಅಮೆರಿಕ ಸ್ವಲ್ಪಮಟ್ಟಿಗೆ ರಿಯಾಯತಿ ನೀಡಿದೆಯಾದರೂ ದೀರ್ಘ‌ ಕಾಲ...

ನಿತ್ಯ ಪುರವಣಿ

ಬಹಳ ಹಿಂದೆ ಅಮರ ಶಕ್ತಿ ಎಂಬ ಒಬ್ಬ ರಾಜನಿದ್ದ. ಅವನು ಶೂರ, ವಿವೇಕಿ. ಆದರೆ ಅವನಿಗೆ ತುಂಬಾ ದುಃಖ ಉಂಟಾಗಿತ್ತು. ಯಾಕೆಂದರೆ ಅವನ ಮೂವರು ಗಂಡು ಮಕ್ಕಳು ಹೆಡ್ಡರು . ಆ ರಾಜಕುಮಾರರ ಹೆಸರು ಬಾಹುಶಕ್ತಿ, ಉಗ್ರಶಕ್ತಿ ಮತ್ತು ಅನಂತಶಕ್ತಿ. ಶಕ್ತಿ ಅಂದರೆ ಬಲ. ಅವರ ಹೆಸರಿನಲ್ಲಿತ್ತೇ ಹೊರತು ಅವರ ಬುದ್ಧಿಯಲ್ಲಿರಲಿಲ್ಲ. ಅವರ ದಡ್ಡತನವೇ ರಾಜನ ಚಿಂತೆಗೆ ಕಾರಣವಾಗಿತ್ತು. ಸತ್ತ...

ಬಹಳ ಹಿಂದೆ ಅಮರ ಶಕ್ತಿ ಎಂಬ ಒಬ್ಬ ರಾಜನಿದ್ದ. ಅವನು ಶೂರ, ವಿವೇಕಿ. ಆದರೆ ಅವನಿಗೆ ತುಂಬಾ ದುಃಖ ಉಂಟಾಗಿತ್ತು. ಯಾಕೆಂದರೆ ಅವನ ಮೂವರು ಗಂಡು ಮಕ್ಕಳು ಹೆಡ್ಡರು . ಆ ರಾಜಕುಮಾರರ ಹೆಸರು ಬಾಹುಶಕ್ತಿ, ಉಗ್ರಶಕ್ತಿ ಮತ್ತು ಅನಂತಶಕ್ತಿ....
ಭಟ್ರಳ್ಳಿ ಅನ್ನುವ ಪುಟ್ಟ ಹಳ್ಳಿಯಲ್ಲಿ ಒಂದು ಪುಟ್ಟ ಶಾಲೆ ಇತ್ತು. ಅನಾಥ ಮಕ್ಕಳ ಶಾಲೆ ಅದು. ಪ್ರಕಾಶಪ್ಪ ಅದರ ಮುಖ್ಯೋಪಾಧ್ಯಾಯರಾಗಿದ್ದರು. ಅವರು ಮಕ್ಕಳಿಗೆ ಪಾಠ ಹೇಳಿಕೊಡುವುದರ ಜೊತೆಗೆ ತೋಟದ ಕೆಲಸ, ಅಡುಗೆ ಕೆಲಸ ಎಲ್ಲಾನೂ...
ಯಾರ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯುವ ಹಾಗಿದ್ದಿದ್ದರೆ ಚೆನ್ನಾಗಿತ್ತಲ್ವಾ! ವಾಸ್ತವದಲ್ಲಿ ಅದು ಕಂಡು ಹಿಡಿಯುವುದು ಬಲು ಕಷ್ಟ. ಆದರೆ ಮ್ಯಾಜಿಕ್‌ ಮೂಲಕ ಅದನ್ನು ಕಂಡುಹಿಡಿಯಬಹುದು ಗೊತ್ತಾ? ಈ ಮ್ಯಾಜಿಕ್‌ ಕಲಿತರೆ ಪ್ರೇಕ್ಷಕ...
ಜೋಶ್ - 13/11/2018
ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯೆ ಕೂರಿಸಿ ತಲೆ ತಗ್ಗಿಸಿ ಪಠ್ಯ ಪುಸ್ತಕದ ಪುಟಗಳನ್ನು ದಿಟ್ಟಿಸುತ್ತಾ "ಇದು ಮರ ಇದು ನದಿ' ಎಂದು ಉರು ಹೊಡೆಸುವುದಿಲ್ಲ ಈ ಟೀಚರ್‌. ಪ್ರಕೃತಿ ಮಧ್ಯೆಯೇ ಮಕ್ಕಳನ್ನು ಕೈ ಹಿಡಿದು ನಡೆಸಿಕೊಂಡು ಹೋಗಿ...
ಜೋಶ್ - 13/11/2018
"ನನ್ನ ಮಗನಿಗೆ ಕಾಲೇಜಿಗೆ ಹೋಗುವ ವಯಸ್ಸು. ಆದರೆ, ನಾನೇ ಕಾಲೇಜಿಗೆ ಹೋಗಿ ಪಾಠ ಕೇಳಬೇಕಾಗಿ ಬಂತು...'- ಈ ಲೆಕ್ಚರರ್‌ ಕತೆ ಹೀಗೆ ತೆರೆದುಕೊಳ್ಳುತ್ತೆ. ಈಗ ಇವರಿಗೆ ಕಾಲೇಜು ಬಿಡಲು ಮನಸ್ಸಾಗ್ತಿಲ್ವಂತೆ... ಒಂದು ಬ್ರೇಕ್‌...
ಜೋಶ್ - 13/11/2018
ಕೋಣೆ ಸೇರಿಕೊಂಡು ಬಾಗಿಲು ಮುಚ್ಚಿ ಪತ್ರ ಓದತೊಡಗಿದೆ. ಅದರಲ್ಲಿರುವುದು ಕೇವಲ ಅಕ್ಷರಗಳಲ್ಲ, ನಿನ್ನ ಹೃದಯದ ತುಣುಕುಗಳು ಅನಿಸಿತು. ನಾನೀಗ ನಿನ್ನ ಪ್ರೀತಿಗೆ ಶರಣಾಗಿದ್ದೇನೆ.  ಏ ಕನಸುಗಾರ ಹುಡುಗ,  ನಾನು ಹೀಗೊಂದು ಪತ್ರ...
ಜೋಶ್ - 13/11/2018
ಕಳೆದ ಒಂದು ವಾರದಿಂದ ನೀನು ಬಟ್ಟೆ ಅಂಗಡಿಯಲ್ಲಿ ಕಾಣಿಸುತ್ತಿಲ್ಲ. ನಿನಗೇನಾಯ್ತು ಎಂದು ತಿಳಿಯದೆ ಒದ್ದಾಡುತ್ತಿದ್ದೇನೆ. ಮೊನ್ನೆ ಯಾವುದಕ್ಕೂ ಇರಲಿ ಎಂದು ಓನರ್‌ ಅನ್ನೇ ನೇರವಾಗಿಯೇ ಕೇಳಿದರೆ, ಅವಳು ರಜೆ ಮೇಲಿದ್ದಾಳೆ. ವಿಷಯ...
Back to Top