CONNECT WITH US  

ತಾಜಾ ಸುದ್ದಿಗಳು

ಬಜ್ಪೆ: ನವರಾತ್ರಿ ಸಂಭ್ರಮ ದೇಶದೆಲ್ಲೆಡೆ ರಂಗೇರಿದೆ. ಎಲ್ಲಿ ಕಂಡರೂ ದೇವಿ ಪೂಜೆ, ಹಬ್ಬದ ವಾತಾವರಣ.  ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ವಿನೂತನ ರೀತಿಯಲ್ಲಿ ನವರಾತ್ರಿ ಹಬ್ಬವನ್ನು ಆಚರಿಸಲಾಯಿತು. ಗುರುವಾರ ಮಹಾನವಮಿ ಹಿನ್ನಲೆಯಲ್ಲಿ ಭಾರತೀಯ ವಿಮಾನ ಯಾನ ಪ್ರಾಧಿಕಾರ ಮತ್ತು ಮಂಗಳೂರು ವಿಮಾನ ನಿಲ್ದಾಣ ವತಿಯಿಂದ ತುಳುನಾಡ ಸಂಪ್ರದಾಯದಂತೆ ದಸರಾ ಆಚರಣೆ ನಡೆಯಿತು. ...

ಬಜ್ಪೆ: ನವರಾತ್ರಿ ಸಂಭ್ರಮ ದೇಶದೆಲ್ಲೆಡೆ ರಂಗೇರಿದೆ. ಎಲ್ಲಿ ಕಂಡರೂ ದೇವಿ ಪೂಜೆ, ಹಬ್ಬದ ವಾತಾವರಣ.  ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ವಿನೂತನ ರೀತಿಯಲ್ಲಿ ನವರಾತ್ರಿ ಹಬ್ಬವನ್ನು ಆಚರಿಸಲಾಯಿತು. ಗುರುವಾರ ಮಹಾನವಮಿ ಹಿನ್ನಲೆಯಲ್ಲಿ...

ಸಾಂದರ್ಭಿಕ ಚಿತ್ರ

ಸುರತ್ಕಲ್ : ಉಡುಪಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಆಸಿಡ್ ತುಂಬಿದ್ದ ಟ್ಯಾಂಕರ್ ನಲ್ಲಿ ಬಿರುಕು ಕಾಣಿಸಿಕೊಂಡು ರಸ್ತೆಯುದ್ದಕ್ಕೂ ಬೆಂಕಿ ಕಾಣಿಸಿಕೊಂಡ ಘಟನೆ ಗುರುವಾರ ತಡರಾತ್ರಿ 12 ಗಂಟೆಗೆ ಹೊತ್ತಿಗೆ ಸುರತ್ಕಲ್ ಬಳಿ ನಡೆದಿದೆ...

ಎಕ್ಕಾರಿನಿಂದ ಕಟೀಲುವರೆಗೆ ನಡೆದ ದಸರಾ ಮೆರವಣಿಗೆಯಲ್ಲಿ ಆಕರ್ಷಕ ಹುಲಿವೇಷಧಾರಿಗಳು.

ಎಕ್ಕಾರು: ದಸರಾ ಮಹೋತ್ಸವ ಸಮಿತಿ ಎಕ್ಕಾರು ವತಿಯಿಂದ ಇಲ್ಲಿನ ಶ್ರೀ ಗೋಪಾಲಕೃಷ್ಣ ಭಜನ ಮಂದಿರದಿಂದ ಶ್ರೀ ಕುಂಭಕಂಠಿಣೀ ದೈವದ ಗೋಪುರದ ಬಳಿ ಪಾರ್ಥನೆಯೊಂದಿಗೆ 60ನೇ ವರ್ಷದ ದಸರಾ ಮಹೋತ್ಸವ ಮೆರವಣಿಗೆಯು ಶ್ರೀ ಕ್ಷೇತ್ರ ಕಟೀಲು ಶ್ರೀ...

ಖಾಸಗಿ 'ನೋ ಪಾರ್ಕಿಂಗ್‌' ಫಲಕಗಳನ್ನು ಟ್ರಾಫಿಕ್‌ ಪೊಲೀಸರು ತೆರವು ಮಾಡಿದರು.

ಮಹಾನಗರ: ನಗರದಲ್ಲಿ ಅಂಗಡಿ ಮಳಿಗೆಗಳ ಎದುರು ಹಾಕಿದ್ದ ಖಾಸಗಿ 'ನೋ ಪಾರ್ಕಿಂಗ್‌' ಫಲಕಗಳನ್ನು ಟ್ರಾಫಿಕ್‌ ಪೊಲೀಸರು ತೆರವು ಮಾಡಿದರು. ನಗರದ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆ ನಡೆಸಿ 55 ನೋ ಪಾರ್ಕಿಂಗ್‌ ಫಲಕಗಳನ್ನು...

ಕಂಕನಾಡಿಯ ಮಾರುಕಟ್ಟೆಯಲ್ಲಿ ಘಮ ಘಮಿಸುತ್ತಿರುವ ವಿಧವಿಧವಾದ ಹೂಗಳು.

ಮಹಾನಗರ: ಆಯುಧ ಪೂಜೆ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಾರ ಚಟುವಟಿಕೆ ಬಿರುಸುಗೊಂಡಿದೆ. ಗುರುವಾರ ನಡೆಯುವ ಆಯುಧ ಪೂಜೆಗೆ ಬುಧವಾರ ಬೆಳಗ್ಗೆಯಿಂದಲೇ ಹೂ ಹಣ್ಣು ಖರೀದಿ ಆರಂಭವಾಗಿದ್ದು, ವ್ಯಾಪಾರಸ್ಥರಿಗೂ ಭರ್ಜರಿ ವ್ಯಾಪಾರ ಕುದುರಿದೆ...

ಶ್ರೀ ಜಿತಕಾಮಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಬಂಟ್ವಾಳ: ದೇವರು ಎನ್ನುವುದು ಭಾವನೆ ಅಲ್ಲ, ಅದು ಪರಮ ಸತ್ಯ. ಅದನ್ನು ಜೀವನದಲ್ಲಿ ಸಾಕ್ಷಾತ್ಕರಿಸಬಹುದು ಎನ್ನು ವುದನ್ನು ಋಷಿಮುನಿಗಳು ತೋರಿಸಿಕೊಟ್ಟಿದ್ದಾರೆ. ಅದಕ್ಕೆ ನಮ್ಮಲ್ಲಿ ಶ್ರದ್ಧೆ, ಭಕ್ತಿ ಬೇಕಾಗಿದೆ ಎಂದು ಮಂಗಳೂರು ಶ್ರೀ...

ಉರ್ವಸ್ಟೋರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾ ಮಟ್ಟದ ಅಂಬೇಡ್ಕರ್‌ ಭವನ.

ಮಂಗಳೂರು : ನಿವೇಶನಗಳ ಕೊರತೆ, ಮಂಜೂರಾದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂಬೇಡ್ಕರ್‌ ಭವನಗಳ ನಿರ್ಮಾಣಕ್ಕೆ ಸಮಸ್ಯೆ ಎದುರಾಗಿದೆ. ಜಿಲ್ಲೆಗೆ 2012-13 ನೇ ಸಾಲಿನಿಂದ 2017-18 ನೇ...

ದೇಶ ಸಮಾಚಾರ

ಬಾಮ್ನಾ (ಉತ್ತರಪ್ರದೇಶ): ಅನೈತಿಕ ಸಂಬಂಧದ ಆರೋಪದಿಂದ ನೊಂದ ಸಾಧುವೊಬ್ಬರು ಮರ್ಮಾಂಗವನ್ನು ಕತ್ತರಿಸಿಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಮದನಿ ಬಾಬಾ ಎನ್ನುವ 28 ರ ಹರೆಯದ ಸಾಧುವಿನ ಫೋಟೋವನ್ನು ಗುಂಪೊಂದು ವೈರಲ್‌ ಮಾಡಿತ್ತು.ಸ್ಥಳೀಯ ಮಹಿಳೆಯೊಂದಿಗೆ ಸಾಧು ಇದ್ದ ಚಿತ್ರ ಅದಾಗಿತ್ತು. ಸದ್ಯ ಗಂಭೀರ ಸಿœತಿಯಲ್ಲಿರುವ ಸಾಧುವಿಗೆ ಚಿಕಿತ್ಸೆ...

ಬಾಮ್ನಾ (ಉತ್ತರಪ್ರದೇಶ): ಅನೈತಿಕ ಸಂಬಂಧದ ಆರೋಪದಿಂದ ನೊಂದ ಸಾಧುವೊಬ್ಬರು ಮರ್ಮಾಂಗವನ್ನು ಕತ್ತರಿಸಿಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಮದನಿ ಬಾಬಾ ಎನ್ನುವ 28 ರ ಹರೆಯದ ಸಾಧುವಿನ ಫೋಟೋವನ್ನು ಗುಂಪೊಂದು ವೈರಲ್‌...

ವಿದೇಶ ಸುದ್ದಿ

ಜಗತ್ತು - 18/10/2018

ಅಂಕಾರ: ಸೌದಿ ಅರೇಬಿಯಾದ ರಾಜಮನೆ ತನದ ವಿರೋಧಿ ಮತ್ತು ಅಮೆರಿಕ ವಾಸಿಯಾಗಿದ್ದ ಪತ್ರಕರ್ತ ಜಮಾಲ್‌ ಖಶೋಗ್ಗಿ ಅವರನ್ನು ಚಿತ್ರಹಿಂಸೆ ಕೊಟ್ಟು ಶಿರಚ್ಛೇದನ ಮಾಡಲಾಗಿದೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ. ಟರ್ಕಿಯ ಸರಕಾರಿ ಮೂಲದ ಪತ್ರಿಕೆ ಯೇನಿ ಸಫ‌ಕ್‌ ಈ ಬಗ್ಗೆ ವರದಿ ಮಾಡಿದ್ದು, ಹತ್ಯೆಗೂ ಮುನ್ನ ಬೆರಳುಗಳನ್ನು ಕತ್ತರಿಸ ಲಾಗಿದೆ  ಎಂದು ಹೇಳಿದೆ. ಈ ಸಂಬಂಧ ಹಲವಾರು ಆಡಿಯೋ...

ಜಗತ್ತು - 18/10/2018
ಅಂಕಾರ: ಸೌದಿ ಅರೇಬಿಯಾದ ರಾಜಮನೆ ತನದ ವಿರೋಧಿ ಮತ್ತು ಅಮೆರಿಕ ವಾಸಿಯಾಗಿದ್ದ ಪತ್ರಕರ್ತ ಜಮಾಲ್‌ ಖಶೋಗ್ಗಿ ಅವರನ್ನು ಚಿತ್ರಹಿಂಸೆ ಕೊಟ್ಟು ಶಿರಚ್ಛೇದನ ಮಾಡಲಾಗಿದೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ. ಟರ್ಕಿಯ ಸರಕಾರಿ ಮೂಲದ ಪತ್ರಿಕೆ...
ಜಗತ್ತು - 17/10/2018
ಲಾಹೋರ್: ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆಗೈದಿದ್ದ ಸರಣಿ ಹಂತಕನನ್ನು ಬುಧವಾರ ಲಾಹೋರ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು ಎಂದು ಮಾಧ್ಯಮದ ವರದಿ ತಿಳಿಸಿದೆ. ಲಾಹೋರ್ ನಿಂದ 50 ಕಿಲೋ ಮೀಟರ್ ದೂರದಲ್ಲಿರುವ ಕಾಸೌರ್...
ಜಗತ್ತು - 17/10/2018
ಇಸ್ಲಾಮಾಬಾದ್‌ : ''ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡುವಲ್ಲಿ ಪಾಕಿಸ್ಥಾನ ನೀಡಿರುವ ಕಾಣಿಕೆಗೆ ಜಗತ್ತೇ ನಮಗೆ ಕೃತಜ್ಞತೆ ಹೇಳಬೇಕಾಗಿದೆ'' ಎಂದು ಪಾಕ್‌ ಸೇನಾ ವಕ್ತಾರ ಮೇಜರ್‌ ಜನರಲ್‌ ಆಸಿಫ್ ಗಪೂರ್‌ ಹೇಳಿದ್ದಾರೆ. ...
ಜಗತ್ತು - 17/10/2018
ಸ್ಯಾನ್‌ ಫ್ರಾನ್ಸಿಸ್ಕೊ: ವಿಶ್ವದ ದೈತ್ಯ ಐಟಿ ಕಂಪೆನಿಗಳಲ್ಲೊಂದಾದ ಮೈಕ್ರೋಸಾಪ್ಟ್ ಕಂಪೆನಿಯ ಸಹ ಸಂಸ್ಥಾಪಕ ಪೌಲ್‌ ಅಲೆನ್‌ (65) ಮಂಗಳವಾರ ನಿಧನರಾಗಿದ್ದಾರೆ. ನಾನ್‌ ಹಾಡ್ಜ್ಕಿನ್ಸ್‌ ಲಿಂಫೋಮಾ ಎಂಬ ಹೆಸರಿನ ಕ್ಯಾನ್ಸರ್‌ನಿಂದ ಅವರು...
ಜಗತ್ತು - 16/10/2018
ವಾಷಿಂಗ್ಟನ್‌: ತಾಪಮಾನ ಬದಲಾವಣೆ ಕುರಿತಂತೆ ಪ್ಯಾರಿಸ್‌ ಒಪ್ಪಂದದಿಂದ ಹಿಂದೆ ಸರಿದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ, "ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವುದು ಕಾಣಿಸುತ್ತಿದೆ' ಎಂದು ಒಪ್ಪಿಕೊಂಡಿದ್ದಾರೆ....
ಜಗತ್ತು - 15/10/2018
ಇಸ್ಲಾಮಾಬಾದ್‌ : ದೇಶ ದ್ರೋಹ ಆರೋಪದ ಪ್ರಕರಣದಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ತನ್ನ ಹೇಳಿಕೆ ದಾಖಲಿಸಲು ನಿರಾಕರಿಸಿರುವ ಪಾಕಿಸ್ಥಾನದ ಮಾಜಿ ಮಿಲಿಟರಿ ಸರ್ವಾಧಿಕಾರಿ, 75ರ ಹರೆಯದ ಪರ್ವೇಜ್‌ ಮುಶರಫ್  ಅವರ ಹೇಳಿಕೆಯನ್ನು...
ಜಗತ್ತು - 15/10/2018
ವಾಷಿಂಗ್ಟನ್‌: ಅಮೆರಿಕಕ್ಕೆ ಕಾಲಿಡುವ ಇತರ ದೇಶಗಳ ಪ್ರಜೆಗಳು ತಮ್ಮ ಕ್ಷೇತ್ರದಲ್ಲಿನ ಮೆರಿಟ್‌ ಆಧಾರದ ಮೇಲೆ ನಮ್ಮ ದೇಶವನ್ನು ಪ್ರವೇಶಿಸಬೇಕು. ಇಂಥ ಪರಿಸ್ಥಿತಿ ನಿರ್ಮಾಣವಾದಾಗ ಮಾತ್ರ ಭಾರತದಂಥ ದೇಶಗಳಿಂದ ಬರುವ ತಂತ್ರಜ್ಞಾನ...

ಕ್ರೀಡಾ ವಾರ್ತೆ

ಜೊಹಾನ್ಸ್‌ಬರ್ಗ್‌: ಮುಂಬರುವ ಆಸ್ಟ್ರೇಲಿಯ ಪ್ರವಾಸಕ್ಕಾಗಿ ತನ್ನ ತಂಡವನ್ನು ಅಂತಿಮಗೊಳಿಸಿರುವ ದಕ್ಷಿಣ ಆಫ್ರಿಕಾ, ಆಲ್‌ರೌಂಡರ್‌ಗಳಾದ ಕ್ರಿಸ್‌ ಮಾರಿಸ್‌ ಹಾಗೂ ಫ‌ರ್ಹಾನ್‌ ಬೆಹದೀನ್‌ ಅವರಿಗೆ ಅವಕಾಶವಿತ್ತಿದೆ. ಆದರೆ ಅನುಭವಿ ಕ್ರಿಕೆಟಿಗರಾದ...

ವಾಣಿಜ್ಯ ಸುದ್ದಿ

ಮುಂಬಯಿ : ನಿರಂತರ ನಾಲ್ಕನೇ ದಿನವಾಗಿ ಬೆಳಗ್ಗಿನ ವಹಿವಾಟಿನಲ್ಲಿ ಉತ್ತಮ ಏರುಗತಿಯನ್ನು ಕಾಯ್ದುಕೊಂಡಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ವಹಿವಾಟಿನಲ್ಲಿ ಲಾಭ ನಗದೀಕರಣದ ಕಾರಣ 382.90 ಅಂಕಗಳ ನಷ್ಟಕ್ಕೆ...

ವಿನೋದ ವಿಶೇಷ

ಶಾಲೆಗಳಲ್ಲಿ ಮಕ್ಕಳಿಗಾಗಿ ಕತೆ ಹೇಳುವ ಸಂದರ್ಭದಲ್ಲಿ ನಾಯಿಯೊಂದು ನೀರಿನ ಪಾತ್ರೆಗೆ ಮುಖವನ್ನು ಹಾಕಿ ತೆಗೆಯಲು ಒದ್ದಾಡಿತು ಎಂದು ಟೀಚರ್‌ ಹೇಳಿದ್ದು ನೆನಪು ಇದೆ ಯಲ್ಲಾ? ಈಗ ಆ...

ತಂತ್ರಜ್ಞಾನದ ಅಭಿವೃದ್ಧಿಯಾದಂತೆಲ್ಲ ಮನಸ್ಸುಗಳು, ಸಂಬಂಧಗಳು ಮುರಿದು ಬೀಳುವುದೂ ಹೆಚ್ಚಾಗುತ್ತಿದೆ ಎಂದು ಸಾಮಾನ್ಯವಾಗಿ ಎಲ್ಲರೂ ಹೇಳುತ್ತಾರೆ. ಅದಕ್ಕೆ ಇಂಬು ಕೊಡುವಂಥ ಘಟನೆಗಳು...

ಕರಾವಳಿಯ ಶ್ರೇಷ್ಠ ಕಲೆ ಯಕ್ಷಗಾನವನ್ನು ಆಟ, ತಾಳಮದ್ದಳೆ ಮೂಲಕ ಜನರಿಗೆ ತಲುಪಿಸಲಾಗುತ್ತಿದೆ. ಅದರಲ್ಲಿಯೂ ನವರಾತ್ರಿ ಸಂಭ್ರಮದಲ್ಲಿ  ವಿಶೇಷವಾಗಿ ಹೂವಿನ ಕೋಲು ಎಂಬ ಕಲಾ ಪ್ರಾಕಾರದ...

ಸಣ್ಣ ಹೊಟೇಲೊಂದರಲ್ಲಿ ಸಪ್ಲೆಯರ್‌ ಆಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಯೊಬ್ಬರ ಫೋಟೋವೊಂದನ್ನು ಟ್ವೀಟ್‌ ಮಾಡಿರುವ ಬಾಲಿವುಡ್‌ ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ, ಆತನನ್ನು...

ಸಿನಿಮಾ ಸಮಾಚಾರ

ಬೆಂಗಳೂರು: ಗುರುವಾರ ತೆರೆಕಂಡ ಬಹುನಿರೀಕ್ಷಿತ ದಿ ವಿಲನ್‌ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೇ ವೇಳೆಯಲ್ಲಿ  ಚಿತ್ರದಲ್ಲಿನ ದೃಶ್ಯವೊಂದರ ಕುರಿತು ನಾಯಕ ನಟ ಶಿವರಾಜ್‌ಕುಮಾರ್‌ ಅವರ ಅಭಿಮಾನಿಗಳು ತಗಾದೆ ತೆಗೆದು ನಿರ್ದೇಶಕ ಪ್ರೇಮ್‌ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.  ಚಿತ್ರದ ಫೈಟಿಂಗ್‌ ಸೀನ್‌ವೊಂದರಲ್ಲಿ ಶಿವರಾಜ್‌ ಕುಮಾರ್‌ ಅವರಿಗೆ...

ಬೆಂಗಳೂರು: ಗುರುವಾರ ತೆರೆಕಂಡ ಬಹುನಿರೀಕ್ಷಿತ ದಿ ವಿಲನ್‌ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೇ ವೇಳೆಯಲ್ಲಿ  ಚಿತ್ರದಲ್ಲಿನ ದೃಶ್ಯವೊಂದರ ಕುರಿತು ನಾಯಕ ನಟ ಶಿವರಾಜ್‌ಕುಮಾರ್‌ ಅವರ ಅಭಿಮಾನಿಗಳು ತಗಾದೆ ತೆಗೆದು...
ನಟಿ ರಾಧಿಕಾ ಅವರು "ಭೈರಾದೇವಿ' ಹಾಗೂ "ದಮಯಂತಿ' ಚಿತ್ರಗಳಲ್ಲಿ ನಟಿಸುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಎರಡೂ ಚಿತ್ರಗಳ ಪಾತ್ರಗಳು ತುಂಬಾ ಭಿನ್ನವಾಗಿದ್ದರಿಂದ ಖುಷಿಯಿಂದ ನಟಿಸುತ್ತಿರುವುದಾಗಿ ರಾಧಿಕಾ ಈ ಹಿಂದೆಯೇ...
ಕನ್ನಡ ಚಿತ್ರರಂಗದ ಎವರ್‌ಗ್ರೀನ್‌ ಸಿನಿಮಾಗಳ ಪೈಕಿ ಡಾ. ರಾಜಕುಮಾರ್‌ ಅಭಿನಯದ "ದಾರಿ ತಪ್ಪಿದ ಮಗ' ಚಿತ್ರ ಕೂಡ ಒಂದು. ಈಗ ಇದೇ ಹೆಸರಿನ ಚಿತ್ರ ಮತ್ತೆ ಕನ್ನಡದಲ್ಲಿ ಬೆಳ್ಳಿ ತೆರೆಮೇಲೆ ಬರುತ್ತಿದೆ. ಕನ್ನಡದಲ್ಲಿ ಹಳೆಯ ಜನಪ್ರಿಯ...
ಕನ್ನಡದಲ್ಲಿ ಇತ್ತೀಚೆಗೆ ಜನಪ್ರಿಯ ಸಿನಿಮಾಗಳ ಶೀರ್ಷಿಕೆಯನ್ನು ಮರು ಬಳಕೆ ಮಾಡುವುದು ಒಂದು ಟ್ರೆಂಡ್‌ ಆಗುತ್ತಿದೆ. ಈಗಾಗಲೇ "ಚಕ್ರವ್ಯೂಹ', "ಸಂಯುಕ್ತ', ಹೀಗೆ ಹಲವು ಸಿನಿಮಾಗಳು ತೆರೆಗೆ ಬಂದು ಒಂದಷ್ಟು ಸುದ್ದಿ ಮಾಡಿರುವಾಗಲೇ,...
ನಟ ಪ್ರವೀಣ್‌ "ಚೂರಿಕಟ್ಟೆ' ಬಳಿಕ ಯಾವ ಚಿತ್ರ ಆಯ್ಕೆ ಮಾಡಿಕೊಂಡರು ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಹಾಗೆ ನೋಡಿದರೆ, ಅವರು ಬೆರಳೆಣಿಕೆಯ ಚಿತ್ರಗಳನ್ನು ಸದ್ದಿಲ್ಲದೆಯೇ ಮಾಡಿ ಮುಗಿಸಿರುವುದು ನಿಜ. ಆ ಸಾಲಿಗೆ "ಸ್ಟ್ರೈಕರ್‌' ಹೊಸ...
ನಿರ್ದೇಶಕ ಕೆ.ಶಿವರುದ್ರಯ್ಯ ಅವರು "ಮಾರಿಕೊಂಡವರು' ಚಿತ್ರದ ನಂತರ ಮತ್ಯಾವ ಚಿತ್ರ ನಿರ್ದೇಶನಕ್ಕೆ ಅಣಿಯಾಗಿದ್ದಾರೆ ಎಂಬ ಪ್ರಶ್ನೆ ಇತ್ತು. ಅದಕ್ಕೆ ಉತ್ತರ "ರಾಮನ ಸವಾರಿ'. ಹೌದು, ಸದ್ದಿಲ್ಲದೆಯೇ ಶಿವರುದ್ರಯ್ಯ ಅವರು ಈ...
ಬೆಂಗಳೂರು: ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನದ ಬಹುನಿರೀಕ್ಷೆಯ ದಿ ವಿಲನ್ ಸಿನಿಮಾ ರಾಜ್ಯಾದ್ಯಂತ ಬುಧವಾರ ತಡರಾತ್ರಿಯೇ ತೆರೆಕಂಡಿದ್ದು, ಶಿವರಾಜ್ ಕುಮಾರ್ ಹಾಗೂ ಸುದೀಪ್ ಅಭಿಮಾನಿಗಳು ಚಿತ್ರ ನೋಡಲು ಮುಗಿಬಿದ್ದಿದ್ದಾರೆ. ಇದೀಗ...

ಹೊರನಾಡು ಕನ್ನಡಿಗರು

ಮುಂಬಯಿ: ನಗರದಲ್ಲಿ ತುಳುಭಾಷೆ, ಸಂಸ್ಕೃತಿಯ ಪ್ರೀತಿ ಅತ್ಯದ್ಭುತವಾದುದು. ತುಳುವನ್ನು ನಾನಾ ವಿಧದಲ್ಲಿ ಬೆಳೆಸಿ ಪೋಸಿ ಪ್ರಸಿದ್ಧಿಯಲ್ಲಿರಿ ಸುವಲ್ಲಿ ಮುಂಬಯಿವಾಸಿ ತುಳುವರ ಸೇವೆ ಅನುಪಮ. ಬುದ್ಧಿಜೀವಿಯಾದ ಮನುಜನು ತನ್ನ ಜೀವನ ಸ್ವರೂಪವನ್ನು ಜೀವಂತವಾಗಿದ್ದಾಗಲೇ ಕೇಳಿ, ಅನುಭವಿಸಿ ಧನ್ಯರೆಣಿಸಿದಾಗಲೇ ಮನುಷ್ಯ ಬದುಕು ಹಸನಾಗುವುದು. ಜನ ನಮ್ಮ ಬಗ್ಗೆ ಏನೂ...

ಮುಂಬಯಿ: ನಗರದಲ್ಲಿ ತುಳುಭಾಷೆ, ಸಂಸ್ಕೃತಿಯ ಪ್ರೀತಿ ಅತ್ಯದ್ಭುತವಾದುದು. ತುಳುವನ್ನು ನಾನಾ ವಿಧದಲ್ಲಿ ಬೆಳೆಸಿ ಪೋಸಿ ಪ್ರಸಿದ್ಧಿಯಲ್ಲಿರಿ ಸುವಲ್ಲಿ ಮುಂಬಯಿವಾಸಿ ತುಳುವರ ಸೇವೆ ಅನುಪಮ. ಬುದ್ಧಿಜೀವಿಯಾದ ಮನುಜನು ತನ್ನ ಜೀವನ...
ಮುಂಬಯಿ: ನ್ಯಾಯಾಲಯದ ತೀರ್ಪುಗಳ  ಮೇರೆಗೆ ಶಿಕ್ಷೆ ಅನುಭವಿಸಲು ಜೈಲು  ಸೇರಿದ ಬಂಧಿಗಳಿಗೆ ಜೈಲು ಎಂಬುವುದು ಶಿಕ್ಷೆಯ ತಾಣ ಎಂದಾಗಬಾರದು.  ಅವರ ಮನ  ಪರಿವರ್ತ ನೆಯ ಶಿಕ್ಷೆಯ ಜಾಗವಾಗಬೇಕೆಂದು ನಮ್ಮ ಧ್ಯೇಯವಾಗಿದೆ.  ಅಧಿಕಾರಿಗಳು...
ಪುಣೆ: ಪುಣೆ ತುಳು ಕೂಟದ ಪಿಂಪ್ರಿ-ಚಿಂಚ್ವಾಡ್‌ ಪ್ರಾದೇಶಿಕ ಸಮಿತಿಯ ನೂತನ ಅಧ್ಯಕ್ಷರಾಗಿ ಹರೀಶ್‌ ಶೆಟ್ಟಿ ಕುರ್ಕಾಲ್‌ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಅ. 14 ರಂದು ಪಿಂಪ್ರಿಯ ತೃಷ್ಣಾ ಹೊಟೇಲ್‌ನ ಸಭಾಂಗಣದಲ್ಲಿ ತುಳು...
ಪುಣೆ: ಪುಣೆ ಬಂಟರ ಸಂಘದ ವತಿಯಿಂದ ಓಣಿಮಜಲು ಜಗನ್ನಾಥ ಶೆಟ್ಟಿ ಬಂಟರ ಭವನದಲ್ಲಿ ಅ. 13 ರಂದು ದಸರಾ ಪೂಜೆ ಹಾಗೂ ದಾಂಡಿಯಾ ಕಾರ್ಯಕ್ರಮವು  ಭಕ್ತಿ ಸಂಭ್ರಮದಿಂದ ನಡೆಯಿತು. ಮೊದಲಿಗೆ ಶಶಿಕಿರಣ್‌ ಶೆಟ್ಟಿ ಚಾವಡಿಯಲ್ಲಿ ಶ್ರೀದೇವಿಯ...
ಪುಣೆ: ನಾವು ಬಂಟರು ಮೂಲತಃ ತುಳುನಾಡಿನ ಕೃಷಿಕ ಕುಟುಂಬದಿಂದ ಬಂದವರಾಗಿದ್ದು ಧಾರ್ಮಿಕ ನಂಬಿಕೆಗಳೇ ನಮಗೆ ಜೀವಾಳವಾಗಿವೆೆ. ತುಳುನಾಡಿನಲ್ಲಿ ವಿಶೇಷವಾಗಿ ವಿವಿಧ ಹಬ್ಬ ಹರಿದಿನಗಳಂತೆಯೇ ಜಗನ್ಮಾ ತೆಯನ್ನು ಆರಾಧಿಸುವ ನವರಾತ್ರಿ...
ಮುಂಬಯಿ: ಯಕ್ಷಗಾನ ಎಂಬು ವುದು ಅಳಿಯುತ್ತಿರುವ ಕಲೆಯಲ್ಲ. ಅದು ಬೆಳೆ  ಯುತ್ತಿರುವ ಕಲೆಯಾಗಿದೆ ಎಂಬುವು ದಕ್ಕೆ ಶ್ರೀ ವಿನಾಯಕ ಯಕ್ಷಕಲಾ ತಂಡ ಮಕ್ಕಳ ಮೇಳ ಕೆರೆಕಾಡು ಇದರ ಮಕ್ಕಳೇ ಸಾಕ್ಷಿ. ಇಂದಿನ ಮಕ್ಕಳು ಈ ಕಲೆಯ ಮೇಲೆ ತೋರುವ...
ನವಿ ಮುಂಬಯಿ: ಕಾರಣಿಕ ಕ್ಷೇತ್ರವಾಗಿ ಬಿಂಬಿತಗೊಂಡಿರುವ ಶ್ರೀ ಕ್ಷೇತ್ರ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದಲ್ಲಿ 46 ನೇ ವಾರ್ಷಿಕ ನವರಾತ್ರಿ ಮಹೋತ್ಸವವು ಅ. 10 ರಂದು ಪ್ರಾರಂಭಗೊಂಡಿದ್ದು,  ಅ. 19 ರವರೆಗೆ ವಿವಿಧ ಧಾರ್ಮಿಕ,...

ಸಂಪಾದಕೀಯ ಅಂಕಣಗಳು

ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಎಂ.ಜೆ.ಅಕ್ಬರ್‌ ಬುಧವಾರ ಸಂಜೆ ರಾಜೀನಾಮೆ ನೀಡಿದ್ದಾರೆ. ಪ್ರಿಯಾರಮಣಿ ಸೇರಿದಂತೆ 20ಕ್ಕೂ ಹೆಚ್ಚು ಪತ್ರಕರ್ತೆಯರು ಮಿ ಟೂ ಅಭಿಯಾನದ ಮೂಲಕ ಅಕ್ಬರ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಇವರಲ್ಲಿ ಬಹುತೇಕರು ಅಕ್ಬರ್‌ ಸಂಪಾದಕರಾಗಿದ್ದ ವೇಳೆಯಲ್ಲಿ ಅವರೊಂದಿಗೆ ಕೆಲಸ ಮಾಡಿದವರು, ಇಲ್ಲವೇ...

ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಎಂ.ಜೆ.ಅಕ್ಬರ್‌ ಬುಧವಾರ ಸಂಜೆ ರಾಜೀನಾಮೆ ನೀಡಿದ್ದಾರೆ. ಪ್ರಿಯಾರಮಣಿ ಸೇರಿದಂತೆ 20ಕ್ಕೂ ಹೆಚ್ಚು ಪತ್ರಕರ್ತೆಯರು ಮಿ ಟೂ ಅಭಿಯಾನದ ಮೂಲಕ ಅಕ್ಬರ್‌ ವಿರುದ್ಧ ಲೈಂಗಿಕ...
ವಿಶೇಷ - 18/10/2018
ದಸರೆಯನ್ನು ದೇಶದ ನಾನಾ ಭಾಗಗಳಲ್ಲಿ  ವಿಧವಿಧವಾಗಿ ಆಚರಿಸಲಾಗುತ್ತದೆ. ದಕ್ಷಿಣ, ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮುಖ್ಯವಾಗಿ ಮಹಿಷಾಸುರನ ವಿರುದ್ಧದ ದುರ್ಗೆಯ ವಿಜಯದಿನವನ್ನಾಗಿ ಆಚರಿಸಲಾಗುತ್ತದೆ. ಪುರಾಣದ ಪ್ರಕಾರ-ಬ್ರಹ್ಮನ...
ಅಭಿಮತ - 18/10/2018
ಕೆಲವೊಂದು ಧಾರ್ಮಿಕ ಕಟ್ಟುಪಾಡುಗಳನ್ನು ಆಚರಿಸಬೇಕಾದುದು ಭಕ್ತರ ಕರ್ತವ್ಯವಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿಯೂ ಅದನ್ನು ಇಲ್ಲಿಯವರೆಗೆ ಪಾಲಿಸಿಕೊಂಡು ಬಂದಿರುತ್ತವೆ. ಶಕ್ತಿ ಕ್ಷೇತ್ರಗಳ ಪಾವಿತ್ರ್ಯ, ಧಾರ್ಮಿಕ ಆಚರಣೆಗಳನ್ನು...
ಬಾಂಗ್ಲಾದೇಶಿ ಅಕ್ರಮ ವಲಸಿಗರ ಸಮಸ್ಯೆಯನ್ನು ತಡೆಯಲು ರಾಷ್ಟ್ರೀಯ ನಾಗರಿಕ ನೋಂದಣಿ(ಎನ್‌ಆರ್‌ಸಿ) ಅನುಷ್ಠಾನಕ್ಕೆ ಬಂದು, ಅದಕ್ಕೆ ದೇಶಾದ್ಯಂತ ಪರ ವಿರೋಧ ವ್ಯಕ್ತವಾಗಿ ಹೆಚ್ಚು ದಿನಗಳೇನೂ ಆಗಿಲ್ಲ. ಅಷ್ಟರಲ್ಲೇ, ಭಾರತದಲ್ಲಿ ಅಕ್ರಮ...
ಅಭಿಮತ - 17/10/2018
ಅದು ಬಿ.ಎಸ್‌ಸಿ ಮಾಡುತ್ತಿದ್ದ ಕಾಲ. ಅಂತಿಮ ವರ್ಷದಲ್ಲಿ ಗಣಿತದ ಒಂದು ಪೇಪರ್‌; COBOL ಮತ್ತು basic. ನಮ್ಮ ಗಣಿತ ಪ್ರಾಧ್ಯಾಪಕರಂತೂ ಪ್ರಾಮಾಣಿಕವಾಗಿ ಕಲಿಸುತ್ತಿದ್ದರು. ಆದರೆ ನಮ್ಮಲ್ಲಿ ಹಲವರು COBOL ಅನ್ನು ಅರ್ಥೈಸಿಕೊಳ್ಳಲು...
ರಾಜಾಂಗಣ - 17/10/2018
ಚಿತ್ರರಂಗದ ಕಲಾವಿದೆಯರ ಮೇಲಿನ ಲೈಂಗಿಕ ಪೀಡನೆಯ ವಿರುದ್ಧ ಎಲ್ಲರಿಗಿಂತ ಮೊದಲಿಗೆ ಪ್ರತಿಭಟನೆ ವ್ಯಕ್ತಪಡಿಸಿದವರು, ಸುವಿಖ್ಯಾತ ಹಿಂದಿ ಹಾಗೂ ಮರಾಠಿ ಚಿತ್ರ ನಟಿ-ಗಾಯಕಿ ಶಾಂತಾ ಆಪ್ಟೆ. "ಭಾರತೀಯ ಸಿನೆಮಾರಂಗದ ಪ್ರಪ್ರಥಮ ಬಂಡಾಯ ತಾರೆ...
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ದರ ಏರುತ್ತಲೇ ಇದ್ದು, ಇದರ ಜತೆಗೆ ಅಮೆರಿಕದ ಡಾಲರ್‌ ಮೌಲ್ಯವೂ ಏರಿಕೆಯಾಗುತ್ತಿರುವುದು ಭಾರತದಲ್ಲಿನ ಪೆಟ್ರೋಲ್‌, ಡೀಸೆಲ್‌ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳ ದರ ಏರಿಕೆಗೆ ಕಾರಣವಾಗಿದೆ. 10...

ನಿತ್ಯ ಪುರವಣಿ

ಅವಳು - 17/10/2018

ಒಂದು ಕಾವ್ಯನ್ಯಾಯವೋ ಎನ್ನುವಂತೆ ಈಗ ನವರಾತ್ರಿಯಲ್ಲಿ ದುರ್ಗಿಯ ಆಗಮನ ಆಗಿದೆ; ಅದು "ಮಿ ಟೂ' ಹೆಣ್ಣಿನ ಪ್ರತಿಭಟನೆಯ ಧ್ವನಿಯಲ್ಲಿ. ಹೆಣ್ಣು ತನ್ನೊಳಗೆ ಎಂದೋ ಗಾಯವಾಗಿ, ಹೆಪ್ಪುಗಟ್ಟಿದ ನೋವೊಂದನ್ನು ಈ ಧ್ವನಿಯ ಮೂಲಕ ಹೊರಹಾಕುತಿದ್ದಾಳೆ. ಸತ್ಯ ಹೇಳಿದರೆ ನಮ್ಮನ್ನು ಅಪರಾಧಿಗಳಂತೆ ನೋಡುವುದಿಲ್ಲ ಎನ್ನುವುದು ಹೆಣ್ಣುಮಕ್ಕಳಿಗೆ ಅರಿವಾದಂತಿದೆ... ಕೆಲವು ದಿನಗಳ ಹಿಂದೆ...

ಅವಳು - 17/10/2018
ಒಂದು ಕಾವ್ಯನ್ಯಾಯವೋ ಎನ್ನುವಂತೆ ಈಗ ನವರಾತ್ರಿಯಲ್ಲಿ ದುರ್ಗಿಯ ಆಗಮನ ಆಗಿದೆ; ಅದು "ಮಿ ಟೂ' ಹೆಣ್ಣಿನ ಪ್ರತಿಭಟನೆಯ ಧ್ವನಿಯಲ್ಲಿ. ಹೆಣ್ಣು ತನ್ನೊಳಗೆ ಎಂದೋ ಗಾಯವಾಗಿ, ಹೆಪ್ಪುಗಟ್ಟಿದ ನೋವೊಂದನ್ನು ಈ ಧ್ವನಿಯ ಮೂಲಕ...
ಅವಳು - 17/10/2018
ಕರ್ಪೂರ, ಊದುಬತ್ತಿಯ ಘಮ ಹೆಚ್ಚೋ? ಅಡುಗೆಮನೆಯ ಒಗ್ಗರಣೆಯ ಪರಿಮಳ ಹೆಚ್ಚೋ? ಇವೆರಡು ದ್ವಂದ್ವ ಪ್ರತಿ ಹಬ್ಬದಲ್ಲೂ ಇಣುಕುವಂಥದ್ದು. ಹಾಗೆ ನೋಡಿದರೆ, ಹಬ್ಬದ ಅದ್ಧೂರಿತನ ಜಾಹೀರುಗೊಳ್ಳುವುದೇ ಅಡುಗೆ ಖಾದ್ಯಗಳಿಂದ. ಒಂಬತ್ತು ದಿನಗಳಿಂದ...
ಅವಳು - 17/10/2018
ಶೋಕೇಸ್‌ನಲ್ಲಿ ಇಟ್ಟ ಸೀರೆ ನಮಗೆ ಚಂದ ಕಾಣಿಸುತ್ತದೆ. ಅದೇ ಸೀರೆಯನ್ನು ಖರೀದಿಸಿ, ಉಟ್ಟಾಗ ಅಷ್ಟೊಂದು ಚೆನ್ನಾಗಿದೆ ಎಂಬ ಭಾವ ಹುಟ್ಟುವುದಿಲ್ಲ. ಬಟ್ಟೆಯಂಗಡಿಯಲ್ಲಿ ನಮ್ಮ ಪಕ್ಕದವಳು ಹಿಡಿದುಕೊಂಡ ಸೀರೆ ಅದ್ಭುತವಾಗಿ ಕಾಣುತ್ತದೆ....
ಅವಳು - 17/10/2018
ಹಳೇ ಕಾಲದ ಹೆಂಗಸರೆಲ್ಲ ಸೇಫ್ಟಿಪಿನ್‌ ಅನ್ನು ಮಾಂಗಲ್ಯದ ಸರಕ್ಕೋ, ಬಳೆಗೋ ಸಿಕ್ಕಿಸಿಕೊಂಡರೆ, ಈಗಿನವರು ವ್ಯಾನಿಟಿ ಬ್ಯಾಗ್‌ನಲ್ಲೋ, ಪರ್ಸ್‌ನಲ್ಲೋ ಇಟ್ಟುಕೊಂಡಿರುತ್ತಾರೆ. ಯಾಕೋ ಆಯುಧಪೂಜೆಯ ಈ ಹೊತ್ತಿನಲ್ಲಿ ಸೇಫ್ಟಿ ಪಿನ್‌...
ಅವಳು - 17/10/2018
ಈಗ ರೆಡಿಮೇಡ್‌ ಬ್ಲೌಸ್‌ಗಳದ್ದೇ ದರ್ಬಾರ್‌. ಸ್ಟೈಲಿಶ್‌ ಆಗಿಯೂ, ಟ್ರೆಂಡಿಯಾಗಿಯೂ ಕಾಣುವ ಡಿಸೈನರ್‌ ಬ್ಲೌಸ್‌ಗಳು ಹೆಂಗಳೆಯರ ಮನಸೂರೆಗೊಳ್ಳುತ್ತಿವೆ... ಈಗ ಮದುವೆಯ ಸೀಸನ್‌ ಆಗಿರುವ ಕಾರಣ, ಎಷ್ಟು ಚೆನ್ನಾಗಿ ಡ್ರೆಸ್‌ ಅಪ್‌...
ಅವಳು - 17/10/2018
ಹೆಣ್ಣಿಗೆ ಮಾನಸಿಕ ಆರೋಗ್ಯದ ಬುನಾದಿ ಬೀಳುವುದೇ ಅಮ್ಮನಿಂದ. ಅಮ್ಮ- ಮಗಳ ಸಂಬಂಧದಲ್ಲಿಯೇ ಅನೇಕ ಕಲಿಕೆಗಳಿವೆ. ಅಮ್ಮನ ಅನುಭವವೇ ಮಗಳಿಗೆ ಕೌನ್ಸೆಲಿಂಗ್‌ ಆಗಬಲ್ಲುದು.  ಈ ಎರಡೂ ಮನಸ್ಸುಗಳ ತೀರದ ತಲ್ಲಣಗಳು ಒಂದೇ ಎನ್ನುವ ಅಭಿಪ್ರಾಯ ಈ...
ಅವಳು - 17/10/2018
ಕಿಶೋರಿಗೆ ಅವಳ ತಂದೆ- ತಾಯಿ ತನ್ನನ್ನು ದತ್ತು ತೆಗೆದುಕೊಂಡಿರುವ ವಿಷಯ ತಿಳಿದಾಗ, ಮನಸ್ಸು ಒಡೆದುಹೋಯಿತು. ಅಪ್ಪ- ಅಮ್ಮನನ್ನು ಬೇರೆ ರೀತಿಯಲ್ಲಿ ನೋಡಲು ಶುರು ಮಾಡಿದಳು.  ಹದಿನೈದು ವರ್ಷದ ಕಿಶೋರಿಗೆ ತಲೆಸುತ್ತು ಮತ್ತು ಪ್ರಜ್ಞೆ...
Back to Top