CONNECT WITH US  

ತಾಜಾ ಸುದ್ದಿಗಳು

ಕಾಂಕ್ರೀಟ್‌ ಕಾಮಗಾರಿ ನಡೆಯಲಿರುವ ಕುಲಶೇಖರದ ಪ್ರದೇಶಕ್ಕೆ ಶಾಸಕ ಡಿ. ವೇದವ್ಯಾಸ ಕಾಮತ್‌ ಭೇಟಿ ನೀಡಿದರು.

ಮಹಾನಗರ: ನಗರದ ಕುಲಶೇಖರದಲ್ಲಿರುವ ಕೆಎಂಎಫ್‌ ಡೇರಿಯಿಂದ ಕಾರ್ಕಳಕ್ಕೆ ಹೋಗುವ ಮುಖ್ಯ ರಸ್ತೆಯ ತನಕದ ರಸ್ತೆಗೆ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್‌ ಕಾಮಗಾರಿಗೆ ನ. 19ರಂದು ಚಾಲನೆ ಸಿಗಲಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್‌ ಹೇಳಿದ್ದಾರೆ. ಕಾಂಕ್ರೀಟ್‌ ಕಾಮಗಾರಿ ನಡೆಯಲಿರುವ ಕುಲಶೇಖರದ ಪ್ರದೇಶಕ್ಕೆ ಭೇಟಿಕೊಟ್ಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ...

ಕಾಂಕ್ರೀಟ್‌ ಕಾಮಗಾರಿ ನಡೆಯಲಿರುವ ಕುಲಶೇಖರದ ಪ್ರದೇಶಕ್ಕೆ ಶಾಸಕ ಡಿ. ವೇದವ್ಯಾಸ ಕಾಮತ್‌ ಭೇಟಿ ನೀಡಿದರು.

ಮಹಾನಗರ: ನಗರದ ಕುಲಶೇಖರದಲ್ಲಿರುವ ಕೆಎಂಎಫ್‌ ಡೇರಿಯಿಂದ ಕಾರ್ಕಳಕ್ಕೆ ಹೋಗುವ ಮುಖ್ಯ ರಸ್ತೆಯ ತನಕದ ರಸ್ತೆಗೆ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್‌ ಕಾಮಗಾರಿಗೆ ನ. 19ರಂದು ಚಾಲನೆ ಸಿಗಲಿದೆ ಎಂದು ಶಾಸಕ ಡಿ. ವೇದವ್ಯಾಸ...
ವಿದ್ಯಾಗಿರಿ (ಮೂಡಬಿದಿರೆ): ಅಖಂಡ ಕರ್ನಾಟಕದ ಸಾಮರಸ್ಯ ಹಾಗೂ ಸುದೀರ್ಘ‌ ಕಾಲದ ಕನ್ನಡದ ಅಸ್ಮಿತೆಯನ್ನು ಅಳಿಸಲು ಅಥವಾ ಮುರಿದು ಹಾಕಲು ಐದು ವರ್ಷಕ್ಕೆ ಬಂದು ಹೋಗುವ ರಾಜಕಾರಣಿಯಿಂದ ಸಾಧ್ಯವಿಲ್ಲ ಎಂದು ಮಾಜಿ ಶಾಸಕ ವೈ.ಎಸ್‌. ವಿ....

ವಿದ್ಯಾಗಿರಿ (ಮೂಡಬಿದಿರೆ): ಆಳ್ವಾಸ್‌ ನುಡಿಸಿರಿಯ ಎರಡನೇ ದಿನವಾದ ಶನಿವಾರ ಸಂಜೆ ಉಡುಪಿಯ ರಾಧಾಕೃಷ್ಣ ನೃತ್ಯ ನಿಕೇತನದ ಕಲಾವಿದರಿಂದ ನಡೆದ ವೈಭವದ ನೃತ್ಯ ಪ್ರದರ್ಶನ.

ವಿದ್ಯಾಗಿರಿ (ಮೂಡಬಿದಿರೆ) : ಒಂದೆಡೆ ಸಾಹಿತ್ಯದ ವಿಮರ್ಶೆ-ವಿಶ್ಲೇಷಣೆ, ಇನ್ನೊಂದೆಡೆ ಸಾಂಸ್ಕೃತಿಕ ಲೋಕದ ಅನಾವರಣ, ಮತ್ತೂಂದೆಡೆ ಪುಸ್ತಕ, ಕೃಷಿ, ಮಳಿಗೆಗಳ ಭವ್ಯ ರೂಪ, ಮಗದೊಂದೆಡೆ ಸಿನೆಮಾ ದೇಖಾವೆ, ಜತೆಗೆ ಬೀದಿ ಬದಿಯ ಗಾಯನ,...
ಮಂಗಳೂರು: ಕರಾವಳಿ ಮೂಲದ ಸಿನೆಮಾ ನಟ-ನಟಿಯರು ಬಾಲಿವುಡ್‌ನ‌ಲ್ಲಿ ಎಷ್ಟೇ ತಾರಾ ಮೌಲ್ಯ ಗಳಿಸಿಕೊಂಡರೂ ತಾಯಿ ಬೇರುಗಳನ್ನು ಮರೆಯುವುದಿಲ್ಲ ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. ಈ ಸಾಲಿಗೆ ಹೊಸ ಸೇರ್ಪಡೆ ದೀಪಿಕಾ ಪಡುಕೋಣೆ. ದೀಪಿಕಾ...

ನಾಗತಿಹಳ್ಳಿ ಚಂದ್ರಶೇಖರ್‌ ಮಾತನಾಡಿದರು. 

ವಿದ್ಯಾಗಿರಿ (ಮೂಡಬಿದಿರೆ): ಶಿಕ್ಷಣ, ಸಾಹಿತ್ಯ,  ಸಾಂಸ್ಕೃತಿಕ ಲೋಕದಲ್ಲಿ ತೊಡಗಿಸಿಕೊಂಡಿರುವ ಆಳ್ವಾಸ್‌ ನುಡಿಸಿರಿಯ ರೂವಾರಿ ಡಾ| ಎಂ. ಮೋಹನ್‌ ಆಳ್ವ ಇದೀಗ ಕೃಷಿ ಹಾಗೂ ಸರಕಾರಿ ಶಾಲೆಗಳ ಮೇಲೆ ಬೆಳಕು ಚೆಲ್ಲುವ ಎರಡು...
ಜಿಲ್ಲಾಡಳಿತವು ಡಿಸೆಂಬರ್‌ 1ರಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಪರ್ಟಿ ಕಾರ್ಡ್‌(ನಗರ ಆಸ್ತಿ ಮಾಲಕತ್ವದ ದಾಖಲೆ-ಯುಪಿಒಆರ್‌) ಅನ್ನು ಈಗಾಗಲೇ ಕಡ್ಡಾಯ ಗೊಳಿಸಿದ್ದು, ಅದರಂತೆ ಆಸ್ತಿ ಮಾಲಕರ ನೋಂದಣಿ ಪ್ರಕ್ರಿಯೆಯು...
ವಿದ್ಯಾಗಿರಿ (ಮೂಡಬಿದಿರೆ): ಬಿಎಎಂಎಸ್‌ ಕಾಲೇಜಿನಲ್ಲಿ ನಾನು ಕಲಿಯುತ್ತಿದ್ದಾಗ ಸ್ಕಿಟ್‌ (ಕಿರು ನಾಟಕ) ಮಾಡುತ್ತಿದ್ದ ಸಂದರ್ಭ. ಅಭಿನಯ ಮಾಡುತ್ತಿದ್ದಾಗ ಎದುರಿಗೆ ಕೂತಿದ್ದ ಹುಡುಗಿಯೊಬ್ಬಳು ಇಷ್ಟವಾದಳು. ಸ್ಕಿಟ್‌ ಆದ ಬಳಿಕ ಆಕೆಯ...

ರಾಜ್ಯ ವಾರ್ತೆ

ರಾಜ್ಯ - 18/11/2018

ಬೆಳಗಾವಿ: ಕಬ್ಬಿನ ಬಾಕಿ ಹಣ ನೀಡಲು ಹಿಂದೇಟು ಹಾಕುತ್ತಿರುವುದನ್ನು ಖಂಡಿಸಿ ರೈತರು ಜಿಲ್ಲಾಧ್ಯಂತ ಕಳೆದ ಕೆಲ ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆ ಭಾನುವಾರ ಉಗ್ರ ಸ್ವರೂಪಕ್ಕೆ ತಿರುಗಿದ್ದು , ಸುವರ್ಣ ಸೌಧದ ಆವರಣಕ್ಕೆ ಕಬ್ಬು ತುಂಬಿದ್ದ ಲಾರಿಗಳನ್ನು ನುಗ್ಗಿಸಿ ರೈತರು ಆಕ್ರೋಶ ಹೊರ ಹಾಕಿದ್ದಾರೆ.  ಸುವರ್ಣ ಸೌಧದ ಒಳಗೆ ಕಬ್ಬು ತುಂಬಿದ ಲಾರಿಗಳನ್ನು ನುಗ್ಗಿಸಿ...

ರಾಜ್ಯ - 18/11/2018
ಬೆಳಗಾವಿ: ಕಬ್ಬಿನ ಬಾಕಿ ಹಣ ನೀಡಲು ಹಿಂದೇಟು ಹಾಕುತ್ತಿರುವುದನ್ನು ಖಂಡಿಸಿ ರೈತರು ಜಿಲ್ಲಾಧ್ಯಂತ ಕಳೆದ ಕೆಲ ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆ ಭಾನುವಾರ ಉಗ್ರ ಸ್ವರೂಪಕ್ಕೆ ತಿರುಗಿದ್ದು , ಸುವರ್ಣ ಸೌಧದ ಆವರಣಕ್ಕೆ ಕಬ್ಬು...
ರಾಜ್ಯ - 18/11/2018
ಬಳ್ಳಾರಿ: ಡಾ.ಜಿ.ಪರಮೇಶ್ವರ್‌ ಅವರು ಮುಖ್ಯಮಂತ್ರಿ ಆದರೆ ಸಂಭ್ರಮಿಸುವವರಲ್ಲಿ ನಾನೂ ಒಬ್ಬ ಎಂದು ಬಳ್ಳಾರಿಯ ನೂತನ  ಸಂಸದ ವಿ.ಎಸ್‌.ಉಗ್ರಪ್ಪ ಹೇಳಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪರಮೇಶ್ವರ್‌ ಅವರು ಅರ್ಹತೆ...
ರಾಜ್ಯ - 18/11/2018
ಹುಬ್ಬಳ್ಳಿ: ಪಕ್ಷ ನಿರ್ಧರಿಸಿದರೆ ಮುಖ್ಯಮಂತ್ರಿಯಾಗಲು ನಾನು ಸಿದ್ದ ಎನ್ನುವ ಡಿಸಿಎಂ ಡಾ ಜಿ.ಪರಮೇಶ್ವರ್‌ ಅವರ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್‌ ಪಕ್ಷದಲ್ಲಿ ಮುಖ್ಯಮಂತ್ರಿ ಆಗುವ...

ಸಾಂದರ್ಭಿಕ ಚಿತ್ರ.

ಬೆಂಗಳೂರು: ಅಮೆರಿಕಾ, ಕೆನಡಾ, ಬ್ರಿಟನ್‌ ಸೇರಿದಂತೆ ವಿದೇಶಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಬಾಂಗ್ಲಾ ಮತ್ತಿತರ ಬಡ ದೇಶಗಳಿಂದ ಯುವಕರನ್ನು ಕರೆಸಿಕೊಂಡು ನಗರದ ಹೊರವಲಯದ ಒಂಟಿ ಮನೆಗಳಲ್ಲಿ ಕೂಡಿಹಾಕಿ, ಚಿತ್ರಹಿಂಸೆ ನೀಡಿ...
ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಮಣಿಸಲು ಕಾಂಗ್ರೆಸ್‌ ನೇತೃತ್ವದ "ಮಹಾಘಟಬಂಧನ್‌' ತೆಕ್ಕೆಗೆ ಖ್ಯಾತ ನಟರಾದ ಕಮಲ್‌ಹಾಸನ್‌ ಹಾಗೂ ಪವನ್‌ಕಲ್ಯಾಣ ಸೆಳೆಯುವ ಪ್ರಯತ್ನ ಸದ್ದಿಲ್ಲದೆ ನಡೆದಿದೆ. ಆಂಧ್ರ-ತೆಲಂಗಾಣದಲ್ಲಿ ಪವನ್‌...

ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿ ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಅಮಿತಾಬ್‌ ಗೌತಮ್‌ ನೇತೃತ್ವದ ಬರ ಅಧ್ಯಯನ ತಂಡ ಪರಿಶೀಲನೆ ನಡೆಸಿತು.

ಬೆಂಗಳೂರು: ಕೇಂದ್ರ ಸರ್ಕಾರದ 10 ಮಂದಿ ಹಿರಿಯ ಅಧಿಕಾರಿಗಳ ತಂಡ ಶನಿವಾರ ರಾಜ್ಯಕ್ಕೆ ಆಗಮಿಸಿದ್ದು, ರಾಜ್ಯದ ಬರಪೀಡಿತ ಜಿಲ್ಲೆಗಳಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದೆ.  ಮೂರು ದಿನಗಳ ಕಾಲ ರಾಜ್ಯದ ಬರಪೀಡಿತ ಜಿಲ್ಲೆಗಳ ಪ್ರವಾಸ...
ರಾಜ್ಯ - 18/11/2018 , ಧಾರವಾಡ - 18/11/2018
ಅಣ್ಣಿಗೇರಿ (ಧಾರವಾಡ): ಇಲ್ಲಿಗೆ ಸಮೀಪದ ಕೋಳಿವಾಡ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಗಿನ ಜಾವ ಲಾರಿ ಮತ್ತು ಖಾಸಗಿ ಬಸ್‌ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮುಂಬೈ ಮೂಲದ ಆರು ಜನ ಸ್ಥಳದಲ್ಲೇ ಮೃತಪಟ್ಟು, 22...

ದೇಶ ಸಮಾಚಾರ

 ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಯ ಕುರಿತಾಗಿ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಅವರು ಬೃಹತ್‌ ಸಮೀಕ್ಷೆಯೊಂದನ್ನು ಮಾಡಿಸಿದ್ದು, ಬಿಜೆಪಿಗೆ 297 ರಿಂದ 303 ಸ್ಥಾನಗಳು ಲಭ್ಯವಾಗಲಿದೆ ಎಂದು ಸಮೀಕ್ಷಾ ವರದಿ ಹೇಳಿದೆ. ದೇಶಾದ್ಯಂತ 5.4 ಲಕ್ಷ ಮತದಾರರ ಅಭಿಪ್ರಾಯ ಆಧರಿಸಿದ ದೊಡ್ಡ ಸಮೀಕ್ಷೆಯಲ್ಲಿ ಈ ಅಂಶ ತಿಳಿದು ಬಂದಿದೆ ಎಂದು ಶನಿವಾರ ಗೋಯಲ್‌ ಹೇಳಿದ್ದಾರೆ. ಇದೇ...

 ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಯ ಕುರಿತಾಗಿ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಅವರು ಬೃಹತ್‌ ಸಮೀಕ್ಷೆಯೊಂದನ್ನು ಮಾಡಿಸಿದ್ದು, ಬಿಜೆಪಿಗೆ 297 ರಿಂದ 303 ಸ್ಥಾನಗಳು ಲಭ್ಯವಾಗಲಿದೆ ಎಂದು ಸಮೀಕ್ಷಾ ವರದಿ ಹೇಳಿದೆ....
ಬೆಂಗಳೂರು: ಆನೇಕಲ್‌ನ ಗಡಿ ಭಾಗವಾಗಿರುವ ಹೊಸೂರಿನ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಭಾನುವಾರ ನಸುಕಿನ ವೇಳೆ ನಿಂತಿದ್ದ ಲಾರಿಗೆ ಅಂಬುಲೆನ್ಸ್‌ ಢಿಕ್ಕಿಯಾಗಿ ಎಚ್‌1ಎನ್‌1 ರೋಗಿ ಸೇರಿ ನಾಲ್ವರು ದಾರುಣವಾಗಿ ಸ್ಥಳದಲ್ಲೇ...

ಶಬರಿಮಲೆ: ಬಾಗಿಲು ತೆರೆದ ಮೊದಲ ದಿನವೇ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ದರ್ಶನಕ್ಕಾಗಿ ನಿಂತಿರುವ ಭಕ್ತರ ಸಾಲು.

ತಿರುವನಂತಪುರ: ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ಉದ್ಭವಿಸಿರುವ ವಿವಾದದ ಮಧ್ಯೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ತೆರೆದಿದ್ದು, ಅಚ್ಚರಿ ಎಂಬಂತೆ ಈ ಬಾರಿ ಸಾಗರೋಪಾದಿ ಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಈ ನಡುವೆಯೇ...
ಚೆನ್ನೈ: ತಮಿಳುನಾಡಿನ ನಾಗಪಟ್ಟಣಕ್ಕೆ ಗುರುವಾರ ರಾತ್ರಿ ಅಪ್ಪಳಿಸಿದ ಗಜ ಚಂಡಮಾರುತದಿಂದ ಮೃತಪಟ್ಟವರ ಸಂಖ್ಯೆ ಶನಿವಾರ 33ಕ್ಕೇರಿಕೆಯಾಗಿದೆ. ಗಜ ಮಾರುತದ ಅಬ್ಬರಕ್ಕೆ 30 ಸಾವಿರ ವಿದ್ಯುತ್‌ ಕಂಬಗಳು ಹಾಗೂ ಒಂದು ಲಕ್ಷಕ್ಕೂ ಹೆಚ್ಚು...
ಹೊಸದಿಲ್ಲಿ: ಕಳೆದ ಐದಾರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಲೆಕ್ಕವಿಲ್ಲದಷ್ಟು ಕೃತಿಗಳು ಹೊರ ಬಂದಿವೆ. ಅದರಲ್ಲೂ 2014ರ ಲೋಕಸಭೆ ಚುನಾ ವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಮೇಲಂತೂ ಅವರ ಸಾಧನೆಯ ಬಗ್ಗೆ ಹಲವು...

ರಾಜಸ್ಥಾನ ಸಿಎಂ ವಸುಂಧರಾ ರಾಜೇ ಶನಿವಾರ ನಾಮಪತ್ರ ಸಲ್ಲಿಸಿದರು.

ಹೊಸದಿಲ್ಲಿ: ರಾಜಸ್ಥಾನದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿರುವ ಝಲರಾ ಪಾಟನ್‌ನಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧ ಬಿಜೆಪಿಯ ಮಾಜಿ ನಾಯಕ ಜಸ್ವಂತ್‌ ಸಿಂಗ್‌ ಅವರ ಪುತ್ರ ಮಾನ್ವೇಂದ್ರ ಸಿಂಗ್‌ರನ್ನು...
ಚಂಡೀಗಢ: ""ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಪದಗ್ರಹಣ ಸಮಾರಂಭಕ್ಕೆ ನಾನು ಹೋಗಿದ್ದನ್ನು ಪ್ರಧಾನಿ ಮೋದಿ ಏಕೆ ಪದೇ ಪದೆ ಕೆದಕುತ್ತಿದ್ದಾರೆ? ಸಮಾ ರಂಭಕ್ಕೆ ಅವರನ್ನು ಕರೆಯದೆ ನನಗೆ ಆಮಂತ್ರಣ ನೀಡಿದ್ದಕ್ಕೆ ಅವರಿಗೆ ಹೊಟ್ಟೆ ಕಿಚ್ಚೇ...

ವಿದೇಶ ಸುದ್ದಿ

ಜಗತ್ತು - 18/11/2018

ಹೈದರಾಬಾದ್‌: ಅಮೆರಿಕದಲ್ಲಿ ಭಾರತೀಯರ ಹತ್ಯೆಗಳು ಮುಂದುವರಿದಿದ್ದು, ನ್ಯೂಜೆರ್ಸಿಯ ವೆಂಟ್‌ನೊàರ್‌ ಎಂಬಲ್ಲಿ  ನವೆಂಬರ್‌ 15 ರಂದು ತೆಲಂಗಾಣ ಮೂಲದ 61 ವರ್ಷ ಪ್ರಾಯದ ಸುನೀಲ್‌ ಎಡ್ಲಾ ಎನ್ನುವವರನ್ನು 16 ವರ್ಷದ ಬಾಲಕನೊಬ್ಬ ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಹತ್ಯೆ ಆರೋಪಿಯಾಗಿರುವ ಬಾಲಕನನ್ನು  ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ...

ಜಗತ್ತು - 18/11/2018
ಹೈದರಾಬಾದ್‌: ಅಮೆರಿಕದಲ್ಲಿ ಭಾರತೀಯರ ಹತ್ಯೆಗಳು ಮುಂದುವರಿದಿದ್ದು, ನ್ಯೂಜೆರ್ಸಿಯ ವೆಂಟ್‌ನೊàರ್‌ ಎಂಬಲ್ಲಿ  ನವೆಂಬರ್‌ 15 ರಂದು ತೆಲಂಗಾಣ ಮೂಲದ 61 ವರ್ಷ ಪ್ರಾಯದ ಸುನೀಲ್‌ ಎಡ್ಲಾ ಎನ್ನುವವರನ್ನು 16 ವರ್ಷದ ಬಾಲಕನೊಬ್ಬ...
ಜಗತ್ತು - 18/11/2018
ವಾಷಿಂಗ್ಟನ್‌: ಅಮೆರಿಕದಿಂದ ಸಬ್‌ಮರೀನ್‌ ಪತ್ತೆ ಮಾಡುವ ಹೆಲಿಕಾಪ್ಟರ್‌ ರೋಮಿಯೋ ಖರೀದಿಸಲು ಭಾರತ ಪ್ರಸ್ತಾವನೆ ಮಂಡಿಸಿದೆ. ಇದು 200 ಕೋಟಿ ಡಾಲರ್‌ (14 ಸಾವಿರ ಕೋಟಿ ರೂ.) ಮೌಲ್ಯದ ಒಪ್ಪಂದವಾಗಿರಲಿದ್ದು, 24 ಹೆಲಿಕಾಪ್ಟರ್‌ಗಳನ್ನು...

ಪ್ರಧಾನಿ ಮೋದಿ ಅವರನ್ನು ಆತ್ಮೀಯವಾಗಿ ಆಲಿಂಗಿಸಿದ ಮಾಲ್ಡೀವ್ಸ್‌ ನೂತನ ಅಧ್ಯಕ್ಷ ಇಬ್ರಾಹಿಂ ಸೊಲಿಹ್‌.

ಜಗತ್ತು - 18/11/2018
ಹೊಸದಿಲ್ಲಿ: ಕಳೆದ ಕೆಲವು ವರ್ಷಗಳಲ್ಲಿ ರಾಜಕೀಯ ಸ್ಥಿತ್ಯಂತರದಿಂದ ಚೀನಾದತ್ತ ವಾಲಿದ್ದ ಮಾಲ್ಡೀವ್ಸ್‌ನಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ವಿಪಕ್ಷ ನಾಯಕ ಹಾಗೂ ಭಾರತದ ಪರ ಒಲವು ಹೊಂದಿರುವ ಇಬ್ರಾಹಿಂ ಮೊಹಮದ್‌ ಸೊಲಿಹ್‌...
ಜಗತ್ತು - 18/11/2018
ವಾಷಿಂಗ್ಟನ್‌: ಫೇಸ್‌ಬುಕ್‌ ವಿರುದ್ಧ ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿರುವ ಆರೋಪಗಳನ್ನು ಮುಚ್ಚಿಹಾಕಲು ಸಾರ್ವಜನಿಕ ಸಂಪರ್ಕ ಸಂಸ್ಥೆಯೊಂದನ್ನು ನೇಮಿಸಿದ್ದರು ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಿಇಒ ಹಾಗೂ ಸಂಸ್ಥಾಪಕ ಮಾರ್ಕ್...
ಜಗತ್ತು - 17/11/2018
ಸಿಯೋಲ್‌: ಕೆಲವೇ ತಿಂಗಳುಗಳ ಹಿಂದೆ ಪರಮಾಣು ನಿಶ್ಶಸ್ತ್ರೀಕರಣ ಮಾಡುವ ಬಗ್ಗೆ ಅಮೆರಿಕದೊಂದಿಗೆ ಮಾತುಕತೆ ನಡೆಸಿದ್ದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಈಗ ಅತ್ಯಾಧುನಿಕ ಶಸ್ತ್ರಾಸ್ತ್ರವೊಂದನ್ನು ಯಶಸ್ವಿಯಾಗಿ...
ಜಗತ್ತು - 17/11/2018
ವಾಷಿಂಗ್ಟನ್‌: ಸಾಮಾಜಿಕ ಅಂತರ್ಜಾಲ ತಾಣ ಫೇಸ್‌ಬುಕ್‌ ಕಳೆದ ಆರು ತಿಂಗಳಲ್ಲಿ 150 ಕೋಟಿ ನಕಲಿ ಖಾತೆಗಳನ್ನು ಅಳಿಸಿಹಾಕಿದೆ ಎಂದು ಸಂಸ್ಥಾಪಕ ಮಾರ್ಕ್‌ ಝುಕರ್‌ಬರ್ಗ್‌ ಹೇಳಿದ್ದಾರೆ. ಫೇಸ್‌ಬುಕ್‌ನ ಕಾರ್ಯನಿರ್ವಹಣೆಯ ಬಗ್ಗೆ...
ಜಗತ್ತು - 17/11/2018
ಲಂಡನ್‌: ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಬಂಧಿತ ಬುಕ್ಕಿ ಸಂಜೀವ್‌ ಕುಮಾರ್‌ ಚಾವ್ಲಾನನ್ನು ಭಾರತಕ್ಕೆ ಗಡಿಪಾರು ಮಾಡಲು ತಡೆ ನೀಡಿದ್ದ ಕೆಳ ನ್ಯಾಯಾಲಯದ ಆದೇಶವನ್ನು ಯುನೈಟೆಡ್‌ ಕಿಂಗ್‌ಡಮ್‌ ಹೈಕೋರ್ಟ್‌ ತಳ್ಳಿಹಾಕಿದ್ದು,...

ಕ್ರೀಡಾ ವಾರ್ತೆ

ಪ್ರಾವಿಡೆನ್ಸ್‌ (ಗಯಾನ): ಸ್ಮತಿ ಮಂಧನ (83 ರನ್‌) ಹಾಗೂ ಹರ್ಮನ್‌ಪ್ರೀತ್‌ ಕೌರ್‌ (43 ರನ್‌) ಸಾಹಸಮಯ ಬ್ಯಾಟಿಂಗ್‌ ಪ್ರದರ್ಶನದಿಂದ ಮಹಿಳಾ ಟಿ20 ವಿಶ್ವಕಪ್‌ ಮಹಿಳಾ ಲೀಗ್‌ ಹಂತದ ಔಪಚಾರಿಕ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ 48 ರನ್‌...

ವಾಣಿಜ್ಯ ಸುದ್ದಿ

ಹೊಸದಿಲ್ಲಿ : ತೀವ್ರ ಸಾಲದ ಹೊರೆಯಿಂದ ನಲುಗುತ್ತಿರುವ ಜೆಟ್‌ ಏರ್‌ ವೇಸ್‌ ವಿಮಾನಯಾನ ಸಂಸ್ಥೆಗೆ ಮರು ಜೀವ ನೀಡುವ  ದಿಶೆಯಲ್ಲಿ ಪ್ರಧಾನಿ ಕಾರ್ಯಾಲಯ ಟಾಟಾ ಸನ್ಸ್‌ ಲಿಮಿಟೆಡ್‌ ಕಂಪೆನಿಯ ಮನ ಒಲಿಕೆ ಮಾಡುತ್ತಿರುವುದಾಗಿ ಮಾಧ್ಯಮ ವರದಿಗಳು...

ವಿನೋದ ವಿಶೇಷ

ವಿದೇಶಿ ಮದುವೆಗಳಲ್ಲಿ ಮದುವೆಯ ಶಪಥ ಪತ್ರವನ್ನು ನೆರೆದವರ ಮುಂದೆ ಓದುವುದು ಸಂಪ್ರದಾಯ. ಕ್ಯಾಸಿ ಎಂಬ ಆಸ್ಟ್ರೇಲಿಯಾದ ವಧು ತನ್ನ ಭಾವೀ ಪತಿ ಜೊತೆ ಮದುವೆಯ ಪ್ರತಿಜ್ಞಾ ವಿಧಿಯನ್ನು...

ದೇಶದ ಮೊದಲ ಸುಸಜ್ಜಿತ‌ ಆನೆ ಆಸ್ಪತ್ರೆ ಮಥುರಾದಲ್ಲಿ ಶುಕ್ರವಾರ ಆರಂಭಗೊಂಡಿದೆ. ಎನ್‌ಜಿಒ "ವೈಲ್ಡ್‌ಲೈಫ್ ಎಸ್‌ಒಎಸ್‌' ಉತ್ತರ ಪ್ರದೇಶ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಇದನ್ನು...

ಹುಟ್ಟುಹಬ್ಬ,ವಿವಾಹ ವಾರ್ಷಿಕೋತ್ಸವಗಳಿಗೆ ಸಂಭ್ರಮಾ ಚರಣೆ ನಡೆಸುವಂತೆ ವಿಚ್ಛೇದನ ಪಡೆದಿದ್ದಕ್ಕೂ ಪಾರ್ಟಿ ಮಾಡುವ ಟ್ರೆಂಡ್‌ ಇತ್ತೀಚೆಗೆ ಪ್ರಸಿದ್ಧಿಯಾಗುತ್ತಿರುವುದು ಎಲ್ಲರಿಗೂ...

ನಿಮ್ಮ ಬಳಿ ಒಂದು ಆ್ಯಪಲ್‌ ಐಫೋನ್‌ ಇಲ್ಲದಿದ್ದರೆ ನೀವು ಬದುಕಿನಲ್ಲಿ ಏನನ್ನಾದರೂ ಕಳೆದುಕೊಳ್ಳುತ್ತೀರಾ? ಖಂಡಿಯಾ ಇಲ್ಲ ಅಲ್ವಾ. ಆದರೆ, ತಮ್ಮ ಬಳಿ ಐಫೋನ್‌ ಇಲ್ಲದಿದ್ದರೆ...

ಸಿನಿಮಾ ಸಮಾಚಾರ

ಶಿವರಾಜಕುಮಾರ್‌ ನಟನೆಯ "ಕವಚ' ಚಿತ್ರ ಡಿಸೆಂಬರ್‌ ಮೊದಲ ವಾರದಲ್ಲಿ  ಬಿಡುಗಡೆಯಾಗುತ್ತಿದ್ದು, ಈಗಾಗಲೇ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿವೆ. ಸಿನಿಮಾವನ್ನು ಕೂಡಾ ಜನ ಇಷ್ಟಪಡುವ ವಿಶ್ವಾಸವಿದೆ. ಆ ವಿಶ್ವಾಸ, ಸಿನಿಮಾ ಮೂಡಿಬಂದ ರೀತಿಯ ಬಗ್ಗೆ ಚಿತ್ರತಂಡ ತಮ್ಮ ಅನುಭವ ಹಂಚಿಕೊಂಡಿದೆ.  "ನಮ್ಮ ಆಯ್ಕೆ ಶಿವಣ್ಣ ಬಿಟ್ಟು ಬೇರೆ ಯಾರೂ ಆಗಿರಲಿಲ್ಲ' ಹೀಗೆ...

ಶಿವರಾಜಕುಮಾರ್‌ ನಟನೆಯ "ಕವಚ' ಚಿತ್ರ ಡಿಸೆಂಬರ್‌ ಮೊದಲ ವಾರದಲ್ಲಿ  ಬಿಡುಗಡೆಯಾಗುತ್ತಿದ್ದು, ಈಗಾಗಲೇ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿವೆ. ಸಿನಿಮಾವನ್ನು ಕೂಡಾ ಜನ ಇಷ್ಟಪಡುವ ವಿಶ್ವಾಸವಿದೆ. ಆ ವಿಶ್ವಾಸ, ಸಿನಿಮಾ...
ಅಭಿಮಾನಿಗಳ ಒತ್ತಾಯದ ಮೇರೆಗೆ "ಪೈಲ್ವಾನ್‌' ಚಿತ್ರದ ಹೊಸ ಪೋಸ್ಟರ್‌ ಅನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಕೃಷ್ಣ ಕೆಲ ದಿನಗಳ ಹಿಂದಷ್ಟೇ ಹೇಳಿದ್ದರು. ಸಹಜವಾಗಿಯೇ ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳು ಖುಷಿಯಾಗುವಂತಹ...
ಆ ಹಳ್ಳಿಯಲ್ಲಿ ಅಮ್ಮ, ಮಗನ  ಹುಡುಗಿಯರು ಕೊಂಚ ಹೆಚ್ಚೇ ಹೆದರುತ್ತಾರೆ. ಕಾರಣ, ತನ್ನ ಮಗನಿಗೆ ಮದುವೆ ಮಾಡಬೇಕು ಅಂತ ಅವನ ಅಮ್ಮ ಕಣ್ಣಿಗೆ ಕಾಣುವ ಆ ಊರ ಹುಡುಗಿಯರನ್ನೆಲ್ಲಾ ತನ್ನ ಮಗನನ್ನು ಮದ್ವೆ ಆಗಿ ಅಂತ ದುಂಬಾಲು ಬೀಳ್ತಾಳೆ....
ಕನ್ನಡದಲ್ಲಿ ಬಹುಕೋಟಿ ವೆಚ್ಚದ ಬಹುತಾರಾಗಣದಲ್ಲಿ ತಯಾರಾಗುತ್ತಿರುವ ಮುನಿರತ್ನ ನಿರ್ಮಾಣದ "ಕುರುಕ್ಷೇತ್ರ' ಚಿತ್ರ ಯಾವಾಗ ಬಿಡುಗಡೆಯಾಗಬಹುದು ಎಂದು ಕಳೆದ ಮೂರ್‍ನಾಲ್ಕು ತಿಂಗಳಿನಿಂದ ಕಾದು ಕುಳಿತಿದ್ದ ಚಿತ್ರ ಪ್ರೇಮಿಗಳಿಗೆ ಕಡೆಗೂ...
ಶಶಾಂಕ್‌ ನಿರ್ದೇಶನದ ಅಜೇಯ್ ರಾವ್ ಅಭಿನಯದ "ತಾಯಿಗೆ ತಕ್ಕ ಮಗ' ಚಿತ್ರ ಶುಕ್ರವಾರವಷ್ಟೇ ತೆರೆಕಂಡಿದ್ದು, ಅಭಿಮಾನಿಗಳಿಂದ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ ಈಗಾಗಲೇ ಚಿತ್ರವನ್ನು ಚಂದನವನದ ತಾರೆಯರು...
ನವರಸನಾಯಕ ಜಗ್ಗೇಶ್ ಅಭಿನಯದ ಬಹು ನಿರೀಕ್ಷಿತ "8 ಎಂಎಂ' ಚಿತ್ರ ರಾಜ್ಯಾದ್ಯಂದ ತೆರೆಕಂಡಿದ್ದು, ಸಿನಿಪ್ರಿಯರಿಂದ ಬೊಂಬಾಟ್ ರೆಸ್ಪಾನ್ಸ್​​​ ಸಿಕ್ಕಿದೆ. ಅಲ್ಲದೇ ಚಿತ್ರಕ್ಕೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದ್ದು, ಈ...
ಮೂಡುಬಿದಿರೆ:ಸಿನಿಮಾ ತುಂಬಾ ಜನಪ್ರಿಯ ಮಾಧ್ಯಮವಾಗಿದ್ದರಿಂದ ಅದು ವ್ಯವಹಾರದ ಚೌಕಟ್ಟಿನೊಳಗೆ ಸಿಲುಕಿದರೂ ಅದರ ನಡುವೆಯೂ ಸಮಾಜಕ್ಕೆ ಬೇಕಾದ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕಾದ ಸದಭಿರುಚಿಯ ಚಿತ್ರಪರಂಪರೆ ನಮ್ಮ ನಡುವೆ ಇದೆ. ಆದರೆ...

ಹೊರನಾಡು ಕನ್ನಡಿಗರು

ಮುಂಬಯಿ: ಗೋರೆ ಗಾಂವ್‌ ಕರ್ನಾಟಕ ಸಂಘದ ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಜಂಟಿ ಆಯೋಜನೆಯಲ್ಲಿ ಕೋಜಾಗಿರಿ ಹುಣ್ಣಿಮೆಯು ಇತ್ತೀ ಚೆಗೆ ಗೋರೆಗಾಂವ್‌ ಪಶ್ಚಿಮದ ಪುನರ್ವಸು ಸ್ಕೂಲ್‌ನ ಮೈದಾನದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಜರಗಿತು. ಸಂಜೆ 6ರಿಂದ ಸಂಘದ ಸದಸ್ಯೆ ಯರಾದ ಮೀನಾ ಕಾಳವರ್‌, ಚಂದ್ರಾವತಿ ದೇವಲ್ಕುಂದ ಭಾಸ್ಕರ ಶೆಟ್ಟಿ, ಸುಮಿತ್ರಾ ಕುಂದರ್‌ ಇವರ...

ಮುಂಬಯಿ: ಗೋರೆ ಗಾಂವ್‌ ಕರ್ನಾಟಕ ಸಂಘದ ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಜಂಟಿ ಆಯೋಜನೆಯಲ್ಲಿ ಕೋಜಾಗಿರಿ ಹುಣ್ಣಿಮೆಯು ಇತ್ತೀ ಚೆಗೆ ಗೋರೆಗಾಂವ್‌ ಪಶ್ಚಿಮದ ಪುನರ್ವಸು ಸ್ಕೂಲ್‌ನ ಮೈದಾನದಲ್ಲಿ ವಿವಿಧ ಧಾರ್ಮಿಕ ಪೂಜಾ...
ಡೊಂಬಿವಲಿ: ನಾನು ಕಷ್ಟದಲ್ಲಿರುವಾಗ ಈ ಸ್ಥಳದಲ್ಲಿ ಬಂದು ಪ್ರಾರ್ಥಿಸಿ ನನ್ನ ಕಷ್ಟ ಗಳನ್ನು ಪರಿಹರಿಸಿಕೊಂಡಿದ್ದೇನೆ. ಉದ್ಯಮವನ್ನು ಪ್ರಾರಂಭಿಸುವಾಗ ತಾಯಿಯ ಪ್ರೇರಣೆಯಂತೆ ಇಲ್ಲಿ ಪ್ರಾರ್ಥಿಸಿದ ಅನಂತರ ಉದ್ಯಮದಲ್ಲಿ ಯಶಸ್ಸನ್ನು...
ಥಾಣೆ: ನಾಡಿನ ಸಂಸ್ಕೃತಿ, ಆಚಾರ, ವಿಚಾರಗಳನ್ನು ಯುವಪೀಳಿಗೆಗೆ ತಿಳಿಸುವಲ್ಲಿ ಥಾಣೆ ಬಂಟ್ಸ್‌ ಅಸೋಸಿಯೇಶನ್‌ ಕಳೆದ ಹಲವಾರು ವರ್ಷಗಳಿಂದ ಶ್ರಮಿಸುತ್ತಿದೆ. ಇದೊಂದು ಅಪೂರ್ವ ಕಾರ್ಯಕ್ರಮವಾಗಿದೆ. ಸಂಸ್ಥೆಯ ಸಾಂಸ್ಕೃತಿಕ ಸಮಿತಿಯ...
ಪುಣೆ: ಪುಣೆ ಬಂಟರ  ಸಂಘದ ಕಾರ್ಯಕಾರಿ ಸಮಿತಿಯ  ಸಭೆಯೊಂದು ಸಂಘದ ಓಣಿ ಮಜಲು ಜಗನ್ನಾಥ ಶೆಟ್ಟಿ ಬಂಟರ ಭವನದ ಮೀಟಿಂಗ್‌ ಹಾಲ್‌ನಲ್ಲಿ ಸಂಘದ ಅಧ್ಯಕ್ಷ ಇನ್ನ ಕುರ್ಕಿಲ್‌ ಬೆಟ್ಟು ಸಂತೋಷ್‌ ಶೆಟ್ಟಿಯವರ ಅಧ್ಯಕ್ಷತೆ ಯಲ್ಲಿ ಜರಗಿತು. ಸಂಘದ...
ಮುಂಬಯಿ: ಡಿಸೆಂಬರ್‌ 2009ರಲ್ಲಿ ಉಜಿರೆಯಲ್ಲಿ ನಡೆಸಲ್ಪಟ್ಟ ವಿಶ್ವ ತುಳು ಸಮ್ಮೇಳನ ತುಳುನಾಡ ಐತಿಹಾಸದಲ್ಲೇ ಸ್ವರ್ಣಾ ಕ್ಷರಗಳಲ್ಲಿ ಬರೆದಿಡುವಂತಹ ಮಹಾ ಸಮ್ಮೇಳನವಾಗಿ ಮೂಡಿತ್ತು. ಅದು ಪ್ರತಿಯೋರ್ವ ತುಳುವರ ಹಿರಿಮೆಯ ಸಮ್ಮೇಳನವೂ...
ಮುಂಬಯಿ: ಬಿಲ್ಲವ ಸಮುದಾಯ ಹಿರಿಯ ಧುರೀಣ, ಮುಂಬಯಿ ಮಹಾನಗರದ ಹಿರಿಯ ಹೊಟೇಲ್‌ ಉದ್ಯಮಿಯಾಗಿ ಭಾರತ್‌ ಬ್ಯಾಂಕ್‌ನ ಮಾಜಿ ಕಾರ್ಯಾಧ್ಯಕ್ಷರಾಗಿ ಬಹು ಎತ್ತರದ ವ್ಯಕ್ತಿತ್ವ ಹೊಂದಿ,  ಬಿಲ್ಲವ ಕುಲರತ್ನ ಹಾಗೂ ತುಳುನಾಡ ಮಾಣಿಕ್ಯ...
ಮುಂಬಯಿ: ಕಲಾ ಜಗತ್ತು ಡಾ| ವಿಜಯ ಕುಮಾರ್‌ ಶೆಟ್ಟಿ ಅವರ ಪರಿಕಲ್ಪನೆಯಲ್ಲಿ ಪತ್ತನಾಜೆ ಸಿನೆಮಾವು ಉತ್ತಮವಾಗಿ ಮೂಡಿ ಬಂದಿದೆ. ಈ ಚಿತ್ರವು ತುಳು ಚಿತ್ರಪ್ರೇಮಿಗಳ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ಮುಂಬಯಿ ಮಹಾ ನಗರದಲ್ಲಿ ಪತ್ತನಾಜೆ...

ಸಂಪಾದಕೀಯ ಅಂಕಣಗಳು

ವಿಶೇಷ - 18/11/2018

ಚಿತ್ರಕಾರನು ಇಕಾರಸ್‌ನ ದುರಂತ ಅಂತ್ಯವನ್ನು ಈ ರೀತಿ ಕಡೆಗಣಿಸಿರುವುದು ಒಂದೆಡೆ ಅತ್ಯಂತ ಭಯಹುಟ್ಟಿಸುತ್ತದೆ. ಇಕಾರಸ್‌ನಂಥ ವೀರ ಸಾಯುತ್ತಿದ್ದರೂ ಕೂಡ ಯಾರೂ ಕೇರ್‌ ಮಾಡುತ್ತಿಲ್ಲವಲ್ಲ, ಅವನ ಬದುಕಿನ ಅಂತ್ಯದ ಬಗ್ಗೆ ಯಾರಿಗೂ ತಿಳಿಯುತ್ತಲೇ ಇಲ್ಲವಲ್ಲ.. ಎಂಬ ವಿಷಯ ನೋವುಂಟುಮಾಡುತ್ತದೆ. ಫ್ಲೆಮಿಷ್‌ ಭಾಷೆಯಲ್ಲಿ "ಸಾಯುವ ವ್ಯಕ್ತಿಗಾಗಿ ನೇಗಿಲು ಕಾಯುವುದಿಲ್ಲ' ಎನ್ನುವ...

ವಿಶೇಷ - 18/11/2018
ಚಿತ್ರಕಾರನು ಇಕಾರಸ್‌ನ ದುರಂತ ಅಂತ್ಯವನ್ನು ಈ ರೀತಿ ಕಡೆಗಣಿಸಿರುವುದು ಒಂದೆಡೆ ಅತ್ಯಂತ ಭಯಹುಟ್ಟಿಸುತ್ತದೆ. ಇಕಾರಸ್‌ನಂಥ ವೀರ ಸಾಯುತ್ತಿದ್ದರೂ ಕೂಡ ಯಾರೂ ಕೇರ್‌ ಮಾಡುತ್ತಿಲ್ಲವಲ್ಲ, ಅವನ ಬದುಕಿನ ಅಂತ್ಯದ ಬಗ್ಗೆ ಯಾರಿಗೂ...

ಸಾಂದರ್ಭಿಕ ಚಿತ್ರ

ಅಭಿಮತ - 18/11/2018
ನಭೋಮಂಡಲದಲ್ಲಿ ದೀರ್ಘಾವಧಿಯ ಸಂಪೂರ್ಣ ಚಂದ್ರ ಗ್ರಹಣ, ಮಂಗಳ ಗ್ರಹ ಭುವಿಯನ್ನು 57.6 ದಶಲಕ್ಷ ಕಿ.ಮೀ. ಹತ್ತಿರ ಸಮೀಪಿಸಿದ್ದು- ಈ ಎರಡು ಅಪರೂಪದ ವಿದ್ಯಮಾನಗಳು ಸಂಭವಿಸಿದವು. ಜನ ಹಿಂದಿಲ್ಲದಷ್ಟು ಅಧಿಕ ಸಂಖ್ಯೆಯಲ್ಲಿ ಅವನ್ನು...
ವಿಶೇಷ - 18/11/2018
ಈ ಶತಮಾನದಲ್ಲಿ ಎಲ್ಲವೂ ಬದಲಾಗಿದೆ- ಬದಲಾಗುತ್ತಿದೆ. ವಿಜ್ಞಾನವು ಬೆಳೆಯುತ್ತಿದ್ದಂತೆಯೇ ಜಗತ್ತಿನಲ್ಲಿ ಬೇರೆ ಬೇರೆ ರೀತಿಯಲ್ಲಿ ಕ್ರಾಂತಿ ಉಂಟಾತ್ತಿದೆಯೆನ್ನಬಹುದು. ಅದರಲ್ಲೂ ಈ ವಿಜ್ಞಾನದ ಬಿರುಗಾಳಿ ಭಾರತದಲ್ಲಿ ಬೀಸಿದ ರಭಸಕ್ಕೆ...
ತೈಲ ಬೆಲೆ ನಮ್ಮ ಆರ್ಥಿಕತೆಯ ಮೇಲೆ ಬೀರುತ್ತಿರುವ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮ ಅಗಾಧವಾದದ್ದು. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಾಗುವ ಚಿಕ್ಕದೊಂದು ಬದಲಾವಣೆಯೂ ನಮ್ಮಲ್ಲಿ ದೊಡ್ಡ ಕಂಪನಕ್ಕೆ ಕಾರಣವಾಗುತ್ತದೆ....
ವಿಶೇಷ - 17/11/2018
ಸ್ವಾಮಿ ಶ್ರೀ ಜಗದಾತ್ಮಾನಂದರಲ್ಲಿ ಕಷ್ಟದಲ್ಲಿರುವ ಯುವಕರು/ಯುವತಿಯರು ತಮ್ಮ ದುಃಖಗಳನ್ನು ತೋಡಿಕೊಂಡು "ಬದುಕು ಬರಡಾಯಿತು' ಎಂದರೆ, ಅವರು ಲೋಕದಲ್ಲಿ ಕಷ್ಟ ಅನುಭವಿಸುತ್ತಿರುವವರನ್ನು ಕಣ್ಣಾರೆ ಕಂಡು ಬರಲು ಹೇಳುತ್ತಿದ್ದರು. ಅನಂತರ...
ಅಭಿಮತ - 17/11/2018
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಭಾಷೆ ಮತ್ತು ಶಿಕ್ಷಣದ ಇಂದಿನ ಸ್ಥಿತಿಗತಿ ಕುರಿತು ಶೈಕ್ಷಣಿಕ ಸಂವಾದ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಸಂವಾದಕ್ಕೊಂದು ಚೌಕಟ್ಟನ್ನು ಹಾಕಿಕೊಂಡಿದ್ದರೂ ಪೂರ್ವನಿರ್ಧರಿತ ಸೀಮಿತ...
ವಿಶೇಷ - 17/11/2018
ಪಾಕಿಸ್ತಾನಿ ಪ್ರಜೆ ಜಲಾಲುದ್ದೀನ್‌ ಭಾರತೀಯರಿಗಿತ್ತ ದೀಪಾವಳಿಯ ಉಡುಗೊರೆ ಅತ್ಯದ್ಭುತವಾಗಿದೆ. ಮೊದಲು ಭಗವದ್ಗೀತೆಯನ್ನು ತಿರಸ್ಕರಿಸುತ್ತಿದ್ದ ಸಹೋದರ ಜಲಾಲುದ್ದೀನ್‌ ಅನಂತರ ಕ್ರಮೇಣ ಗೀತೆಯೆಡೆ ಆಕರ್ಷಿತರಾದದ್ದು, ಗೀತೆ ಆತನ...

ನಿತ್ಯ ಪುರವಣಿ

ನಾವೆಲ್ಲರೂ ಕನ್ನಡ ಭಾಷೆ ಮಾತನಾಡುವವರೇ. ಕನ್ನಡ ನುಡಿಯು ಕನ್ನಡ ನಾಡನ್ನು ಕಟ್ಟಿದೆ, ಕನ್ನಡಿಗರಿಗೆ ಬದುಕನ್ನೂ ಕೊಟ್ಟಿದೆ. ಈ ಭಾಷೆಗೊಂದು ಅಕ್ಷರ ಪರಂಪರೆ ಇದೆ. ಅದನ್ನು ಅರಸುತ್ತ ಹೋದಾಗ ಹೊಸ ಹೊಸ ವಿಚಾರಗಳು ಹೊಳೆಯುತ್ತವೆ. ವಿದ್ವತ್‌ಪೂರ್ಣ ಉಪನ್ಯಾಸವೊಂದರ ಆಯ್ದ ಭಾಗವಿದು... ಪ್ರಾರಂಭವಾಗಿದ್ದು ಸುಮಾರು ಎರಡು ಸಹಸ್ರವರ್ಷಗಳ ಹಿಂದೆ. ಇದು ಮೌಖೀಕಯುಗವನ್ನು...

ನಾವೆಲ್ಲರೂ ಕನ್ನಡ ಭಾಷೆ ಮಾತನಾಡುವವರೇ. ಕನ್ನಡ ನುಡಿಯು ಕನ್ನಡ ನಾಡನ್ನು ಕಟ್ಟಿದೆ, ಕನ್ನಡಿಗರಿಗೆ ಬದುಕನ್ನೂ ಕೊಟ್ಟಿದೆ. ಈ ಭಾಷೆಗೊಂದು ಅಕ್ಷರ ಪರಂಪರೆ ಇದೆ. ಅದನ್ನು ಅರಸುತ್ತ ಹೋದಾಗ ಹೊಸ ಹೊಸ ವಿಚಾರಗಳು ಹೊಳೆಯುತ್ತವೆ....
ನಾಡಿದ್ದು ಮಂಗಳವಾರ ಊರಿನಲ್ಲೆಲ್ಲ ತುಳಸೀ ಪೂಜೆಯ ಸಂಭ್ರಮ. ಕಾರ್ತೀಕ ಮಾಸದಲ್ಲಿ ಬರುವ ದೀಪಾವಳಿಯು ದೀಪಗಳ ಹಬ್ಬವಾದರೆ ನಂತರದ ದ್ವಾದಶಿಯಂದು ಬರುವ ಉತ್ಥಾನ ದ್ವಾದಶಿಯು ಹೆಂಗಳೆಯರ ಹಬ್ಬ. ಉತ್ಥಾನ ಎಂದರೆ ಏಳು, ಎಚ್ಚರಗೊಳ್ಳು ಎಂದು...
ಎಲ್ಲದಕ್ಕೂ ಹೇಳಿಸಿಕೊಂಡು ಹೇಳಿಸಿಕೊಂಡು ಮನಸ್ಸು ಜಡ್ಡುಗಟ್ಟಿದಂತಾಗಿತ್ತು ಗಣೇಶನಿಗೆ. ಎಷ್ಟು ಹೇಳಿದರೂ ಹೇಳಿಸಿಕೊಳ್ಳಬೇಕು, ಏನು ಹೇಳಿದರೂ ಹೇಳಿಸಿಕೊಳ್ಳಬೇಕು, ಏನು ಮಾಡಿದರೂ ಅದರಲ್ಲಿ ಏನಾದರೂ ಒಂದು ಹುಡುಕಿ ಬೈಯುತ್ತಾರೆ....
ಬಹುಶಃ ನಾನು ಪ್ರೈಮರಿ ಏಳನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ, ಮೊದಲ ಸಾರಿ ಟೆಂಟ್‌ನಲ್ಲಿ ಕುಳಿತು ಸಿನಿಮಾ ನೋಡಿದ್ದೆ. ಆಗ ನಾವು ಹೆಗ್ಗಡೆದೇವನ ಕೋಟೆ ತಾಲ್ಲೂಕಿನ, ಸಂತೆ ಸರಗೂರು ಎಂಬ ಊರಿನಲ್ಲಿ ಇದ್ದೆವು. ನಮ್ಮ ಮನೆ...
1972ರ ಜೂನ್‌ನಲ್ಲಿ ಮಂಗಳೂರು ಸ್ನಾತಕೋತ್ತರ ಕೇಂದ್ರದ ಐದು ವಿಭಾಗಗಳು ಕೊಣಾಜೆಗೆ ಸ್ಥಳಾಂತರವಾಗುವುದು ನಿರ್ಧಾರವಾಗಿತ್ತು. ಅಲ್ಲಿ ಮಳೆಗೆ ನೀರು ಸೋರುತ್ತಿದ್ದ ಎರಡು ಕಟ್ಟಡಗಳನ್ನು ದುರಸ್ತಿಮಾಡಿಕೊಡಲಾಗುವುದು ಎಂದು ಇಂಜಿನಿಯರ್‌...

ಬಸ್‌ ಕಂಡಕ್ಟರ್‌ ನಾಟಕದ ದೃಶ್ಯ. ಒಳ ಚಿತ್ರದಲ್ಲಿ ಭೀಮಣ್ಣ ಅರಷಿಣಗೋಡಿ

ಉತ್ತರ ಕರ್ನಾಟಕದ ರಂಗಭೂಮಿಯಲ್ಲಿ ಭೀಮಣ್ಣ ಅರಷಿಣಗೋಡಿ ಬಹಳ ದೊಡ್ಡ ಹೆಸರು. ಇತ್ತೀಚೆಗೆ ಅವರು ನಿಧನರಾಗುವುದರೊಂದಿಗೆ ಕನ್ನಡದ ಕಂಪೆ‌ನಿ ನಾಟಕ ಪರಂಪರೆಯ ಕೊಂಡಿಯೊಂದು ಕಳಚಿಕೊಂಡಿದೆ. ಬಾಗಲಕೋಟೆ ಜಿಲ್ಲೆಯ ಕಮತಗಿಯಲ್ಲಿ ಅವರು...
ಒಂದು ಕಾಡಿನ ಪಕ್ಕದಲ್ಲಿ ಒಬ್ಬ ಬಡಗಿ ವಾಸವಾಗಿದ್ದ. ಅವನು ಮರ ದಿಂದ ಸುಂದರವಾದ ಕಲಾಕೃತಿಗಳನ್ನು ಕೆತ್ತಿ ಮಾರಾಟ ಮಾಡಿ ಕೈತುಂಬ ಸಂಪಾದಿಸುತ್ತಿದ್ದ. ಅವನಿಗೆ ಪ್ರೀತಿಸುವ ಮಡದಿಯೂ ಇದ್ದಳು. ಆದರೆ ಒಂದೇ ಒಂದು ಕೊರತೆ ಕಾಡುತ್ತಿತ್ತು....
Back to Top