CONNECT WITH US  

ತಾಜಾ ಸುದ್ದಿಗಳು

ಮಂಗಳೂರು: ನಗರದ ಹೃದಯಭಾಗದಲ್ಲಿರುವ ಪ್ರಸಿದ್ದ ಸಿಟಿ ಸೆಂಟರ್ ಮಾಲ್ ನಲ್ಲಿ ಗುರುವಾರ ಮಧ್ಯಾಹ್ನ ಬೆಂಕಿ ಆಕಸ್ಮಿಕ ನಡೆದಿದ್ದು, ಅಗ್ನಿ ಶಾಮಕ ದಳದ ಸಮಯಪ್ರಜ್ಞೆಯಿಂದ ಭಾರಿ ದುರಂತವೊಂದು ತಪ್ಪಿದೆ.  ಗುರುವಾರ 12 ಗಂಟೆ ಸುಮಾರಿಗೆ ಘಟನೆ ನಡೆದಿದ್ದು. ಕಟ್ಟಡದ ಐದನೇ ಮಹಡಿಯಲ್ಲಿರುವ ಫುಡ್ ಕೋರ್ಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯಿಂದಾಗಿ  ದಟ್ಟ ಹೊಗೆ...

ಮಂಗಳೂರು - 21/02/2019
ಮಂಗಳೂರು: ನಗರದ ಹೃದಯಭಾಗದಲ್ಲಿರುವ ಪ್ರಸಿದ್ದ ಸಿಟಿ ಸೆಂಟರ್ ಮಾಲ್ ನಲ್ಲಿ ಗುರುವಾರ ಮಧ್ಯಾಹ್ನ ಬೆಂಕಿ ಆಕಸ್ಮಿಕ ನಡೆದಿದ್ದು, ಅಗ್ನಿ ಶಾಮಕ ದಳದ ಸಮಯಪ್ರಜ್ಞೆಯಿಂದ ಭಾರಿ ದುರಂತವೊಂದು ತಪ್ಪಿದೆ.  ಗುರುವಾರ 12 ಗಂಟೆ ಸುಮಾರಿಗೆ ಘಟನೆ...

ಮೂಲರಪಟ್ಣದಲ್ಲಿ ಖಾಸಗಿ ಜಮೀನಿನ ಮೂಲಕ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಿಸಿರುವುದು.

ಎಡಪದವು : ಮೂಲರಪಟ್ಣ ಫಲ್ಗುಣಿ ನದಿಗೆ ಅಡ್ಡಲಾಗಿ ಸಾರ್ವಜನಿಕರು ನಿರ್ಮಿಸಿರುವ ಮಣ್ಣಿನ ರಸ್ತೆಯಲ್ಲಿ ಲಾರಿಯಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ರಸ್ತೆ ಹಾದುಹೋಗಿರುವ ಖಾಸಗಿ ಜಾಗದ ಮಾಲಕರಿಗೆ ಬಜಪೆ...

ಲಾರಿಯ ಮುಂಭಾಗದಲ್ಲಿ ವ್ಯಾಪಾರಿಗಳು ಮಲಗಿ ಪ್ರತಿಭಟನೆ ನಡೆಸಿದರು.

ವ್ಯಾಪಾರಿಗಳ ವಿರುದ್ಧ ಮಂಗಳೂರು ಪಾಲಿಕೆ ಕಾರ್ಯಾಚರಣೆ ಬುಧವಾರವೂ ಮುಂದುವರಿದಿದೆ. ಲೇಡಿಗೋಷನ್‌ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳ ತೆರವಿಗೆ ಪಾಲಿಕೆ ಬುಧವಾರ ಮುಂದಾದಾಗ, ವ್ಯಾಪಾರಸ್ಥರು ಪ್ರತಿರೋಧ...

ವಾಮಂಜೂರಿನಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಚಾಲನಾ ಪರೀಕ್ಷಾ ಕೇಂದ್ರ.

ಮಹಾನಗರ : ಕೊಣಾಜೆ ಸಮೀಪ ನಿರ್ಮಿಸಲು ಉದ್ದೇಶಿಸಿರುವ ಮಂಗಳೂರು ಪ್ರಾದೇಶಿಕ ಸಾರಿಗೆ ಇಲಾಖೆಯ ಡ್ರೈವಿಂಗ್‌ ತರಬೇತಿ ಕೇಂದ್ರದ ಕಾಮಗಾರಿಗೆ ಇದೀಗ ಗ್ರಹಣ ಹಿಡಿದಿದೆ. 2013-14ರಲ್ಲಿ ರಾಜ್ಯ ಸರಕಾರ ಘೋಷಿಸಿದ ಈ ಯೋಜನೆ ನಾಲ್ಕು ವರ್ಷ...

(ಸಾಂದರ್ಭಿಕ ಚಿತ್ರ)

ಮಹಾನಗರ : ಮಂಗಳೂರು, ಪುತ್ತೂರು, ಬಂಟ್ವಾಳ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರು ಕಾರುಗಳಲ್ಲಿ ಚಲಿಸುತ್ತಿರಬೇಕಾದರೆ ಹಠಾತ್‌ ಬೆಂಕಿ ಕಾಣಿ ಸಿ ಕೊಂಡು ಅಪಾಯಕ್ಕೆ ಸಿಲುಕುವ ದುರ್ಘ‌ಟನೆಗಳು ಇತ್ತೀಚೆಗೆ ಹೆಚ್ಚಾಗಿವೆ. ಕರಾವಳಿ...

ಸಾಂದರ್ಭಿಕ ಚಿತ್ರ.

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಆರು ಶಾಲೆಗಳು ಸಹಿತ ಶತಮಾನ ಪೂರೈಸಿರುವ 100 ಸರಕಾರಿ ಶಾಲೆಗಳಿಗೆ ಪಾರಂಪರಿಕ ಶಾಲಾ ಸ್ಥಾನಮಾನದ ಗೌರವ ಲಭ್ಯ ವಾಗಲಿದೆ.  ಈ ಸಂಬಂಧ ರಾಜ್ಯ ಸರ ಕಾರ ಈಗಾಗಲೇ ಸಾರ್ವ ಜನಿಕ ಶಿಕ್ಷಣ...
ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ-ಮಂಗಳೂರು ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16585/86) ಹೊಸ ರೈಲ್ವೇ ಸೇವೆಗೆ ಗುರುವಾರದಂದು ಬೆಳಗ್ಗೆ 11 ಗಂಟೆಗೆ ಮಂಗಳೂರು ಸೆಂಟ್ರಲ್‌ ರೈಲು...

ರಾಜ್ಯ ವಾರ್ತೆ

ರಾಜ್ಯ - 21/02/2019

ಚಿತ್ರದುರ್ಗ: ಸಿ.ಟಿ.ರವಿ ಅವರ ಕಾರು ಢಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ ಬೆನ್ನಲ್ಲೇ ಹಿರಿಯೂರಿನ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವರ ಕಾರು ಢಿಕ್ಕಿಯಾಗಿ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಹಿರಿಯೂರಿನ ಪ್ರವಾಸಿ ಮಂದಿರದ ಬಳಿ ನಡೆದಿದೆ ಎಂದು ವರದಿಯಾಗಿದೆ.   ಅಪಘಾತ ನಡೆಯುವ ವೇಳೆ ಶಾಸಕಿ ಪೂರ್ಣಿಮಾ ಅವರು ಕಾರಿನಲ್ಲಿರಲಿಲ್ಲ . ಫಾರ್ಚುನರ್‌...

ರಾಜ್ಯ - 21/02/2019
ಚಿತ್ರದುರ್ಗ: ಸಿ.ಟಿ.ರವಿ ಅವರ ಕಾರು ಢಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ ಬೆನ್ನಲ್ಲೇ ಹಿರಿಯೂರಿನ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವರ ಕಾರು ಢಿಕ್ಕಿಯಾಗಿ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಹಿರಿಯೂರಿನ...
ರಾಜ್ಯ - 21/02/2019
ಬೆಂಗಳೂರು : ನಗರದ ಉತ್ತರ ಭಾಗದಲ್ಲಿರುವ ಸಿದ್ದನ ಹೊಸಹಳ್ಳಿಯಲ್ಲಿ ರಿಲಾಯನ್ಸ್‌ ವೇರ್‌ ಹೌಸ್‌ನಲ್ಲಿ ಗುರುವಾರ ಬೆಳಗ್ಗೆ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಅದೃಷ್ಟವಷಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ  ಎಂದು ತಿಳಿದು ಬಂದಿದೆ...
ರಾಜ್ಯ - 21/02/2019
ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಕೋರ ಕಂಪ್ಲಿ ಶಾಸಕ ಗಣೇಶ್ ಗೆ ರಾಮನಗರ ಜೆಎಂಎಫ್ ಸಿ ಕೋರ್ಟ್ ಗುರುವಾರ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ರೆಸಾರ್ಟ್ ರಾಜಕೀಯದ...
ರಾಜ್ಯ - 21/02/2019
ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಕಂಪ್ಲಿ ಶಾಸಕ ಗಣೇಶ್ ಗೆ ಗುರುವಾರ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ, ಸಂಜೆಯೊಳಗೆ ರಾಮನಗರ ನ್ಯಾಯಾಧೀಶ...
ರಾಜ್ಯ - 21/02/2019
ಬೆಂಗಳೂರು: ವೈಮಾನಿಕ ಕ್ಷೇತ್ರದಲ್ಲಿ ಭಾರತವು ಜಾಗತಿಕವಾಗಿ ಪೂರೈಕೆ ಮತ್ತು ಉತ್ಪಾದನ ಜಾಲ ವಿಸ್ತರಣೆಯಲ್ಲಿ ದಾಪುಗಾಲಿಡುತ್ತಿದ್ದು, ಈ ಮೂಲಕ ಹೂಡಿಕೆದಾರರಿಗೆ ಅವಕಾಶಗಳ ಹೆಬ್ಟಾ ಗಿಲಾಗಿ ಹೊರಹೊಮ್ಮುತ್ತಿದೆ. ಈ ಹಿನ್ನೆಲೆ ಯಲ್ಲಿ...
ರಾಜ್ಯ - 21/02/2019 , ಹಾಸನ - 21/02/2019
ಹಾಸನ: ಜಿಲ್ಲೆಯ ಚೆನ್ನರಾಯಪಟ್ಟಣದ ಉದಯಪುರ ಸಮೀಪ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಹಾಸನದ ಕಡೆಗೆ ಬರುತ್ತಿದ್ದ ಕಾರು...
ರಾಜ್ಯ - 21/02/2019 , ಬಳ್ಳಾರಿ - 21/02/2019
ಬೆಂಗಳೂರು: ನಗರದ ಈಗಲ್ ಟನ್ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕ ಆನಂದ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿ ಬಳಿಕ ತಲೆಮರೆಸಿಕೊಂಡಿದ್ದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರನ್ನು ಬಿಡದಿ ಪೊಲೀಸರ ವಿಶೇಷ ತಂಡವು ಬುಧವಾರದಂದು ಗುಜರಾತ್...

ದೇಶ ಸಮಾಚಾರ

ಹೊಸದಿಲ್ಲಿ: ಪುಲ್ವಾಮಾ ಭೀಕರ ಉಗ್ರ ದಾಳಿಯ ಬಳಿಕ  ಪರಮಾಪ್ತ ರಾಷ್ಟ್ರದ ಸ್ಥಾನಮಾನ ತೆಗೆದು ಹಾಕಿದ್ದು, ಆಮದು ಸುಂಕವನ್ನು 200 ಶೇಕಡಾ ಹೆಚ್ಚಿಸಿ ಭರ್ಜರಿ ಶಾಕ್‌ ನೀಡಿದ ಬೆನ್ನಲ್ಲೆ ಕೇಂದ್ರ ಸರ್ಕಾರ ಪಾಕಿಸ್ಥಾನಕ್ಕೆ  ಇನ್ನೊಂದು ಶಾಕ್‌ ನೀಡಿದ್ದು , ನದಿ ನೀರನ್ನು ನಿಲ್ಲಿಸುವುದಾಗಿ ಹೇಳಿದೆ.  ಕೇಂದ್ರ ಸಚಿವ ನಿತಿನ್‌ ಗಡ್ಕರಿ ಗುರುವಾರ ಈ ಬಗ್ಗೆ ತಿಳಿಸಿದ್ದು,...

ಹೊಸದಿಲ್ಲಿ: ಪುಲ್ವಾಮಾ ಭೀಕರ ಉಗ್ರ ದಾಳಿಯ ಬಳಿಕ  ಪರಮಾಪ್ತ ರಾಷ್ಟ್ರದ ಸ್ಥಾನಮಾನ ತೆಗೆದು ಹಾಕಿದ್ದು, ಆಮದು ಸುಂಕವನ್ನು 200 ಶೇಕಡಾ ಹೆಚ್ಚಿಸಿ ಭರ್ಜರಿ ಶಾಕ್‌ ನೀಡಿದ ಬೆನ್ನಲ್ಲೆ ಕೇಂದ್ರ ಸರ್ಕಾರ ಪಾಕಿಸ್ಥಾನಕ್ಕೆ  ಇನ್ನೊಂದು...

ವಿದೇಶ ಸುದ್ದಿ

ಜಗತ್ತು - 21/02/2019

ಸೋಲ್‌ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುರುವಾರ ದಕ್ಷಿಣ ಕೊರಿಯದ ರಾಜಧಾನಿ ಸೋಲ್‌ನಲ್ಲಿನ ಯೋನ್ಸೇಯಿ ವಿಶ್ವವಿದ್ಯಾಲಯದಲ್ಲಿ ಮಹಾತ್ಮ ಗಾಂಧೀಜಿಯವರ ಎದೆಮಟ್ಟದ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ದಕ್ಷಿಣ ಕೊರಿಯ ಅಧ್ಯಕ್ಷ ಮೂನ್‌ ಜೆ-ಇನ್‌ ಮತ್ತು ವಿಶ್ವಸಂಸ್ಥೆಯ ಮಾಜಿ ಮಹಾ ಕಾರ್ಯದರ್ಶಿ ಬಾನ್‌ ಕಿ ಮೂನ್‌...

ಜಗತ್ತು - 21/02/2019
ಸೋಲ್‌ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುರುವಾರ ದಕ್ಷಿಣ ಕೊರಿಯದ ರಾಜಧಾನಿ ಸೋಲ್‌ನಲ್ಲಿನ ಯೋನ್ಸೇಯಿ ವಿಶ್ವವಿದ್ಯಾಲಯದಲ್ಲಿ ಮಹಾತ್ಮ ಗಾಂಧೀಜಿಯವರ ಎದೆಮಟ್ಟದ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ...
ಜಗತ್ತು - 21/02/2019
ಢಾಕಾ : ಭೀಕರ ಬೆಂಕಿ ಅವಘಡಕ್ಕೆ 69 ಜನರು ಬಲಿಯಾದ ಘಟನೆ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಬುಧವಾರ ರಾತ್ರಿ ನಡೆದಿದೆ. ಕೆಮಿಕಲ್ ಗೊದಾಮು, ಪ್ಲಾಸ್ಟಿಕ್ ಗೋದಾಮು ಸೇರಿದಂತೆ ಹಲವು ಕಟ್ಟಡಗಳಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿ...
ಜಗತ್ತು - 21/02/2019
ಇಸ್ಲಮಾಬಾದ್: ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಗೆ ಯಾವುದೇ ಅಂತಾರಾಷ್ಟ್ರೀಯ  ರಾಜಕಾರಣದ ಯಾವುದೇ ಅನುಭವವಿಲ್ಲ. ಪುಲ್ವಾಮಾ ದಾಳಿಯ ನಂತರ ಪಾಕ್ ಮೇಲೆ ಭಾರತ ನಡೆಸಿದ ಆರೋಪಗಳಿಗೆ ಉತ್ತರಿಸುವಲ್ಲಿ ವಿಫಲರಾಗಿದ್ದಾರೆ ಎಂದು...
ಜಗತ್ತು - 21/02/2019
ಪುಲ್ವಾಮಾದ ವಿಧ್ವಂಸಕ ಕೃತ್ಯ ಪಾಕಿಸ್ಥಾನ ಸರಕಾರದ ಮನ ಕಲಕಲಿಲ್ಲ. ಆದರೆ, ಆ ರಣ ಭೀಕರ ಘಟನೆಯಿಂದ ಅಲ್ಲಿನ ಕೆಲ ಪ್ರಜ್ಞಾವಂತ ಯುವಜನರ ಹೃದಯವಂತೂ ಮಿಡಿದಿದೆ. ಘಟನೆಯ ಅನಂತರ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತಿರುವ ಅಲ್ಲಿನ ಯುವಜನತೆ...
ಜಗತ್ತು - 21/02/2019
ಹೇಗ್‌: ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್‌ ಜಾಧವ್‌ ಪ್ರಕರಣಕ್ಕೆ ಸಂಬಂಧಿಸಿ ನಡೆಯುತ್ತಿರುವ ವಿಚಾರಣೆಯ ವೇಳೆ ಪಾಕಿಸ್ಥಾನ ಬಳಸಿದ ಭಾಷೆಯ ಬಗ್ಗೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ ಭಾರತದ ಪರ ವಕೀಲ ಹರೀಶ್‌ ಸಾಳ್ವೆ...
ಜಗತ್ತು - 20/02/2019
ಲಂಡನ್‌ : 1919ರ ಎಪ್ರಿಲ್‌ 13ರಂದು ಪಂಜಾಬಿನ ಜಲಿಯನ್‌ವಾಲಾ ಬಾಗ್‌ನಲ್ಲಿ  ವೈಶಾಖೀ ಹಬ್ಬದ ಆಚರಣೆ ಸಲುವಾಗಿ ಸೇರಿದ್ದ ಜನಸ್ತೋಮದ ಮೇಲೆ ಜನರಲ್‌ ಡಯರ್‌ ಗುಂಡಿನ ಸುರಿಮಳೆ  ಗೈದು ನಡೆಸಿದ್ದ ಭಾರೀ ನರಮೇಧಕ್ಕೆ ನೂರು ವರ್ಷ...
ಜಗತ್ತು - 20/02/2019
ಹೊಸದಿಲ್ಲಿ : ಕನಿಷ್ಠ  40 ಭಾರತೀಯ ಯೋಧರನ್ನು ಬಲಿಪಡೆದಿರುವ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಪುಲ್ವಾಮಾ ದಾಳಿಯನ್ನು ಅತ್ಯಂತ ಘೋರ ಪರಿಸ್ಥಿತಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.  "ನಾನು ಆ ದಾಳಿಯ...

ಕ್ರೀಡಾ ವಾರ್ತೆ

ಹೊಸದಿಲ್ಲಿ : 'ಮುಂಬರುವ ವಿಶ್ವ ಕಪ್‌ ಕ್ರಿಕೆಟ್‌ ನಲ್ಲಿ ಪಾಕಿಸ್ಥಾನವನ್ನು ನಿಷೇಧಿಸುವುದರಿಂದ ಭಾರತಕ್ಕೆ ನಷ್ಟವಾಗಲಿದೆ; ಇದಕ್ಕೆ ಬದಲು  ಪಾಕ್‌ ಜತೆಗಿನ ದ್ವಿಪಕ್ಷೀಯ ಸಂಬಂಧಗಳನ್ನು ನಿಲ್ಲಿಸುವ ಮೂಲಕ ಭಾರತ ಆ ದೇಶಕ್ಕೆ ಸಾಕಷ್ಟು ಘಾಸಿ...

ವಾಣಿಜ್ಯ ಸುದ್ದಿ

ಮುಂಬಯಿ : ಕೇಂದ್ರ ಸರಕಾರ ಸಾರ್ವಜನಿಕ ರಂಗದ 12 ಬ್ಯಾಂಕುಗಳಿಗೆ 48,239 ಕೋಟಿ ರೂ. ಪುನರ್‌ ಧನ ಒದಗಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ  ದೇಶ ಮತ್ತು ವಿದೇಶ ಹೂಡಿಕೆದಾರ ಸಂಸ್ಥೆಗಳು ಬ್ಯಾಂಕಿಂಗ್‌ ರಂಗದ ಶೇರುಗಳನ್ನು ಭರಾಟೆಯಿಂದ ಖರೀದಿಸಿದ...

ವಿನೋದ ವಿಶೇಷ

ಉಡುಪಿ:ಬಲೂನ್ ಹಾಗೂ ಜನ್ಮದಿನದ ಅಲಂಕಾರಕ್ಕೆ ಪ್ರಸಿದ್ಧಿ ಪಡೆದಿರುವ ಭಾರತದ ಪಾರ್ಟಿ ಸ್ಟೋರ್ ಬಲೂನ್ಸ್ ಅನ್ ಲಿಮಿಟೆಡ್ ನ ಶಾಖೆ ಇದೀಗ ಕೃಷ್ಣನಗರಿ ಉಡುಪಿಯಲ್ಲಿ ಆರಂಭಗೊಂಡಿದ್ದು,...

ಚಿನ್ನವನ್ನು ನಮ್ಮ ಹೂಡಿಕೆ ಯೋಜನೆಯಲ್ಲಿ ಸೇರಿಸಿಕೊಳ್ಳುವುದಕ್ಕೆ ಗೋಲ್ಡ್‌ ಇಟಿಎಫ್ ಒಂದು ಉತ್ತಮ ಮಾಧ್ಯಮ ಎನ್ನುವುದರಲ್ಲಿ ಎರಡು ಮಾತಿಲ್ಲ.

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕದ ಸಂಭ್ರಮ ನಡೆಯುತ್ತಿದೆ. ಫೆಬ್ರವರಿ 16 ರಿಂದ 19ರ ತನಕ ವೈರಾಗ್ಯ ಮೂರ್ತಿಗೆ ಮಹಾಮಜ್ಜನ ನಡೆಯಲಿದ್ದು ಸಿದ್ಧತೆ...

ಧರ್ಮಸ್ಥಳ: ಇಳಿಸಂಜೆಯ ಮಬ್ಬು, ತಂಗಾಳಿಯ ಹಿತವಾದ ಸ್ಪರ್ಶ, ಮೆಲುದನಿಯ ಸಂಗೀತ ವರ್ಣಮಯ ಬೆಳಕಿನ ಲಯಬದ್ಧ ಅಲಂಕಾರದೊಂದಿಗೆ ಎತ್ತರದ ರತ್ನಗಿರಿ ಬೆಟ್ಟದಲ್ಲಿ ಭಕ್ತಿ-ಭಾವ ಪರವತೆಯ...

ಸಿನಿಮಾ ಸಮಾಚಾರ

ಬೆಂಗಳೂರು: ದಿನೇಶ್‌ ಕುಮಾರ್‌ ಹಾಗೂ ಮ್ಯಾಥ್ಯೂ ವರ್ಗೀಸ್‌ ನಿರ್ಮಾಣದಲ್ಲಿ ಮೂಡಿ ಬಂದಿರುವ ಚಂಬಲ್‌ ಚಿತ್ರ ಕಡೇ ಘಳಿಗೆಯಲ್ಲಿ ಗಂಡಾಂತರವೊಂದರಿಂದ ಪಾರಾಗಿದೆ. ಈ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಡಿ ಕೆ ರವಿ ಪೋಶಕರು ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಇಂದು ವಿಚಾರಣೆ ನಡೆಸಿರುವ ನ್ಯಾಯಾಧೀಶರು ಈ ಅರ್ಜಿಯನ್ನು...

ಬೆಂಗಳೂರು: ದಿನೇಶ್‌ ಕುಮಾರ್‌ ಹಾಗೂ ಮ್ಯಾಥ್ಯೂ ವರ್ಗೀಸ್‌ ನಿರ್ಮಾಣದಲ್ಲಿ ಮೂಡಿ ಬಂದಿರುವ ಚಂಬಲ್‌ ಚಿತ್ರ ಕಡೇ ಘಳಿಗೆಯಲ್ಲಿ ಗಂಡಾಂತರವೊಂದರಿಂದ ಪಾರಾಗಿದೆ. ಈ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಡಿ ಕೆ ರವಿ...
ಬೆಳ್ಳಿಪರದೆ ಮೇಲೆ ನಟಿಸುವ ನಟ, ನಟಿಯರ ಅಭಿನಯ, ಹಾಸ್ಯ, ನಗು ಎಲ್ಲವೂ ಪ್ರೇಕ್ಷಕರ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದಿರುತ್ತದೆ. ಅದರಲ್ಲೂ ಮೋಹಕ, ಮಾದಕ ನಟಿ ಎನ್ನಿಸಿಕೊಂಡಿದ್ದ ಖುಷ್ಬೂ ನಗುವನ್ನು, ವೈಯ್ಯಾರದ ನಟನೆಯನ್ನು ಮರೆಯಲು...
ದರ್ಶನ್‌ ನಾಯಕರಾಗಿರುವ "ಯಜಮಾನ' ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಮಾರ್ಚ್‌ 1 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರ ಆರಂಭವಾದ ದಿನದಿಂದ ಇಲ್ಲಿವರೆಗೆ ಅನೇಕ ಪ್ರಶ್ನೆ, ಕುತೂಹಲಗಳು ಎದ್ದಿದ್ದವು. ಚಿತ್ರದ ಟೈಟಲ್‌,...
ಇದೇ ಮೊದಲ ಬಾರಿಗೆ ನಟನಿಂದ ನಿರ್ದೇಶಕ‌ನಾಗಿ ಪದೋನ್ನತಿ ಹೊಂದಿರುವ ರೂಪೇಶ್‌ ಶೆಟ್ಟಿ ನಿರ್ದೇಶನದ 'ಗಿರಿಗಿಟ್‌' ಸಿನೆಮಾದ ಶೂಟಿಂಗ್‌ ಮುಗಿದಿದೆ. ಮಂಗಳೂರು ನಗರ ಹಾಗೂ ಸುತ್ತಮುತ್ತ ಶೂಟಿಂಗ್‌ ನಡೆದಿತ್ತು. ನವೀನ್‌ ಡಿ. ಪಡೀಲ್‌,...
ಪತ್ತಿಸ್‌ ಗ್ಯಾಂಗ್‌ ತಂಡದ ಎರಡನೇ ಸಿನೆಮಾ 'ರಾಹುಕಾಲ ಗುಳಿಗ ಕಾಲ' ಈಗ ಪೋಸ್ಟ್‌ಪ್ರೊಡಕ್ಷನ್‌ ಕೆಲಸದಲ್ಲಿದೆ. ಸೂರಜ್‌ ಬೋಳಾರ್‌ ಮತ್ತು ಪ್ರೀತಂ ನಿರ್ಮಾಣದ ಈ ಸಿನೆಮಾವು ಮನೋಜ್‌ ಕುಮಾರ್‌ ಅವರ ಪ್ರಸ್ತುತಿಯಲ್ಲಿ ಹೊರಹೊಮ್ಮಲಿದ್ದು,...
ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ನಿರೀಕ್ಷೆ ಮೂಡಿಸುವ ನೆಲೆಯಲ್ಲಿ ಇದೀಗ ಹೊಸ ಸಿನೆಮಾ ರಿಲೀಸ್‌ನ ಹೊಸ್ತಿಲಲ್ಲಿದೆ. ಕಥೆ-ಚಿತ್ರಕಥೆ- ಸಂಭಾಷಣೆ-ಸಾಹಿತ್ಯ ಹಾಗೂ ನಿರ್ದೇಶನ ಕೆ. ಮಂಜುನಾಥ್‌ ಅವರದ್ದು. ಕೆಲವೇ ದಿನದ ಹಿಂದೆ ಈ ಸಿನೆಮಾದ...
ತುಳುನಾಡಿನ ಆಟಿಯ ದಿನಗಳಿಗೆ ಇನ್ನೂ ಆರು ತಿಂಗಳು ಬಾಕಿ ಇದೆ. ಆದರೆ ಕೋಸ್ಟಲ್‌ವುಡ್‌ಗೆ ಇನ್ನು ಕೆಲವೇ ದಿನದಲ್ಲಿ ಆಟಿ ಎದುರಾಗಲಿದೆ. ಅರ್ಥಾತ್‌ ತುಳು ಸಿನೆಮಾವೊಂದು ರೆಡಿಯಾಗಲಿದೆ. ಮೂಡುಬಿದಿರೆಯ ಹರೀಶ್‌ ಕೊಣಾಜೆಕಲ್ಲು...

ಹೊರನಾಡು ಕನ್ನಡಿಗರು

ಪುಣೆ: ನಮ್ಮಲ್ಲಿ  ದೈಹಿಕ ಶಕ್ತಿ  ಇದೆ, ಛಲವಿದೆ, ಮನೋಬಲವಿದೆ. ಅಂತಹ ಸಂದರ್ಭದಲ್ಲಿ ನಾವು ಆಯ್ದುಕೊಂಡ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿಯೇ ಮಾಡುತ್ತೇವೆ ಎಂಬ ದೃಢವಾದ ಸಂಕಲ್ಪ ನಮ್ಮಲ್ಲಿದ್ದರೆ ಗುರಿಯನ್ನು ಸಾಧಿಸುವ ಅವಕಾಶ ಇದ್ದೇ ಇರುತ್ತದೆ. ಅಂತಹ ಅವಕಾಶಕ್ಕಾಗಿ ನಾವು ತಯಾರಾಗಬೇಕು. ಅಲ್ಲದೆ  ಮಕ್ಕಳಿಗೆ ಪೋಷಕರು ಪ್ರೋತ್ಸಾಹ ನೀಡಬೇಕು. ಶಾರೀರಿಕವಾಗಿ ಸದೃಢರಾಗಿ  ...

ಪುಣೆ: ನಮ್ಮಲ್ಲಿ  ದೈಹಿಕ ಶಕ್ತಿ  ಇದೆ, ಛಲವಿದೆ, ಮನೋಬಲವಿದೆ. ಅಂತಹ ಸಂದರ್ಭದಲ್ಲಿ ನಾವು ಆಯ್ದುಕೊಂಡ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿಯೇ ಮಾಡುತ್ತೇವೆ ಎಂಬ ದೃಢವಾದ ಸಂಕಲ್ಪ ನಮ್ಮಲ್ಲಿದ್ದರೆ ಗುರಿಯನ್ನು ಸಾಧಿಸುವ ಅವಕಾಶ ಇದ್ದೇ...
ಮುಂಬಯಿ: ಸಂತ ನಿರಂಕಾರಿ ಮಂಡಳ ಮುಂಬಯಿ ವತಿಯಿಂದ ರಕ್ತದಾನ ಶಿಬಿರವು ಫೆ. 17 ರಂದು ವಿಲೇಪಾರ್ಲೆಯ ವೆಸ್ಟರ್ನ್ ಎಕ್ಸ್‌ಪ್ರೆಸ್‌ ಹೈವೇ ಸಮೀಪದ ಸಂತ ನಿರಂಕಾರಿ ಸತ್ಸಂಗ ಭವನದಲ್ಲಿ ನಡೆಯಿತು. ಸ್ಥಳೀಯ ಸೆಕ್ಟರ್‌ ಸಂಯೋಜಕ ಜೆ.ಪಿ....
ಮುಂಬಯಿ: ವೇದ, ಕುರಾನ್‌, ಬೈಬಲ್‌ಗ‌ಳು ದೇವರ ಮಾತುಗಳು. ಅದನ್ನು ಅನುಸರಿಸಿ ನಾವು ಪರಿಶುದ್ಧರಾಗಬೇಕು. ಧರ್ಮ ಗಳು ಹೊಂದಾಣಿಕೆಯ ಬದುಕನ್ನು ಕಲ್ಪಿಸುತ್ತದೆ. ಸಮಾಜದ ಉನ್ನತಿಯನ್ನು ಬಯಸುತ್ತವೆೆ. ಜಾತಿ, ಮತ, ಧರ್ಮಗಳ ಅಡ್ಡಗೋಡೆಗಳಿಂದ...
ಡೊಂಬಿವಲಿ: ಡೊಂಬಿ ವಲಿಯ ಶ್ರೀ ರಾಧಾಕೃಷ್ಣ ಭಜನಾ ಮಂಡಳಿಯ ವಜ್ರ ಮಹೋತ್ಸವದ ಸಮಾರೋಪ ಸಮಾರಂಭವು ಫೆ. 17ರಂದು ಸಂಜೆ ಡೊಂಬಿವಲಿ ಪೂರ್ವದ ಶ್ರೀ ವರದ ಸಿದ್ಧಿವಿನಾಯಕ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯ ಕ್ರಮಗಳೊಂದಿಗೆ ಅದ್ದೂರಿಯಾಗಿ...
ಡೊಂಬಿವಲಿ: ದೂರದ ಕರ್ನಾಟಕದಿಂದ ಬಂದು ಇಲ್ಲಿಯವರ ಜೊತೆಗೆ ಬೆರೆತು, ಭಾವೈಕ್ಯತೆಯೊಂದಿಗೆ ತಮ್ಮ ಧರ್ಮ, ಸಂಸ್ಕೃತಿಯನ್ನು ಉಳಿಸಿ-ಬೆಳೆಸುತ್ತಿರುವ ತುಳು- ಕನ್ನಡಿಗರ ಶ್ರದ್ಧಾ ಭಕ್ತಿ ಅನನ್ಯ. ಅವರ ಹೃದಯ ವೈಶಾಲ್ಯತೆಗೆ...
ಮುಂಬಯಿ: ಸಮಾಜದ ಯಾವುದೇ ಮಗುವು ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಮಹತ್ತರವಾದ ಉದ್ದೇಶದಿಂದ  ಇಂದು ಸಹಸ್ರಾರು ವಿದ್ಯಾರ್ಥಿಗಳಿಗೆ ಜ್ಞಾನದಾಸೋಹ ನೀಡುವ ಮೂಲಕ ಗಮನ ಸೆಳೆಯುತ್ತಿರುವ ಡೊಂಬಿವಲಿ ಕರ್ನಾಟಕ ಸಂಘವು ಕಳೆದ 12 ವರ್ಷಗಳಿಂದ...
ಮುಂಬಯಿ: ಮನುಷ್ಯ ಮನಸ್ಸು ಮಾಡಿದರೆ ಏನೂ ಬೇಕಾದರೂ ಸಾಧಿಸಬಹುದು ಅನ್ನುವುದಕ್ಕೆ ಕಾರಂತರ ಅದ್ವಿತಿಯ ಸಾಧನೆ  ನಿದರ್ಶನವಾಗಿದ್ದಾರೆ. ಗಂಡು ಹೆಣ್ಣಿನ ಮನಸ್ಸುಗಳ ಸಂಬಂಧದ ರಹಸ್ಯವನ್ನು ಓರ್ವ ಚಿಂತಕನ ನಿಲುವಿನಲ್ಲಿ ಶೋಧಿಸಲು...

ಸಂಪಾದಕೀಯ ಅಂಕಣಗಳು

ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಭಾರತ ಭೇಟಿ ಹಲವು ರೀತಿಯಲ್ಲಿ ಮಹತ್ವದ್ದಾಗಿದೆ. ಪುಲ್ವಾಮದಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರಿಂದ ನಡೆದ ದಾಳಿಯಲ್ಲಿ 44 ಯೋಧರು ಹುತಾತ್ಮರಾದ ಸಂದರ್ಭದಲ್ಲಿಯೇ ಯುವರಾಜ ಭಾರತಕ್ಕೆ ಬಂದಿದ್ದಾರೆ. ಭಾರತಕ್ಕೆ ಬರುವ ಮೊದಲು ದಾಳಿ ನಡೆದ ಬೆನ್ನಿಗೆ ಅವರು ಪಾಕಿಸ್ತಾನಕ್ಕೆ ಭೇಟಿಯಿತ್ತಿದ್ದಾರೆ ಹಾಗೂ...

ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಭಾರತ ಭೇಟಿ ಹಲವು ರೀತಿಯಲ್ಲಿ ಮಹತ್ವದ್ದಾಗಿದೆ. ಪುಲ್ವಾಮದಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರಿಂದ ನಡೆದ ದಾಳಿಯಲ್ಲಿ 44 ಯೋಧರು ಹುತಾತ್ಮರಾದ ಸಂದರ್ಭದಲ್ಲಿಯೇ ಯುವರಾಜ...
ಅಭಿಮತ - 21/02/2019
ಸತ್ತ ಯೋಧರ ಮಾಂಸದ ಮುದ್ದೆಗಳ ನಡುವೆ ಜನಿವಾರ, ಶಿವದಾರದ ಉತ್ಖನನ ಮಾಡುವುದಕ್ಕಿಂತ ನೀಚತನ, ಕೊಳಕು ಮನಸ್ಥಿತಿ ಇನ್ನೊಂದಿದೆಯೇ? ಇಂತಹ ಅಮಾನವೀಯ ಕೃತ್ಯಗಳಲ್ಲಿ ಚೆಲ್ಲಿದ ರಕ್ತದಲ್ಲೂ ರಾಜಕೀಯ, ಪಕ್ಷ, ಸಿದ್ಧಾಂತಗಳ ಪೋಸ್ಟರ್‌ ಬರೆಯುವ...
ವಿಶೇಷ - 21/02/2019
ಕುಟುಂಬಕ್ಕೆ ಬೇಕಾದಷ್ಟು ಸಮಯ ಕೊಡುತ್ತಿಲ್ಲವೆಂಬುದು ಹೆಚ್ಚಿನ ಎಲ್ಲಾ ವೈದ್ಯ ಕುಟುಂಬದವರ ಕೊರಗಾಗಿದೆ. ಇವಿಷ್ಟು ಮಾತ್ರವಲ್ಲದೆ, ವೈದ್ಯರಿಗೆ ಸಾಮಾನ್ಯವಾಗಿ ತಮ್ಮ ವೃತ್ತಿ ಬದುಕಿನಿಂದಾಚೆ ಗೆಳೆಯರು ತೀರಾ ಕಡಿಮೆ. ಹೆಚ್ಚಿನ...
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್)ಯ ನಲವತ್ತು ಮಂದಿ ಯೋಧರ ಸಾವಿಗೆ ಕಾರಣವಾದ ದಾಳಿಗೆ  ಪಾಕಿಸ್ತಾನದ ಉಗ್ರ ಸಂಘಟನೆ ಜೈಶ್‌-ಎ-ಮೊಹಮ್ಮದ್‌ ಹೊಣೆಯನ್ನು ಹೊತ್ತುಕೊಂಡಿದೆ. ಇದರ...
ಅಭಿಮತ - 20/02/2019
"ಶಿವಸೇನೆ-ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತವೋ ಇಲ್ಲವೋ?'  ಕೆಲವು ತಿಂಗಳಿಂದ ಈ ಪ್ರಶ್ನೆ ಮಹಾರಾಷ್ಟ್ರದ ರಾಜಕೀಯವನ್ನು ಹಿಡಿದಿಟ್ಟಿತ್ತು. ಭಾರತೀಯ ಜನತಾ ಪಾರ್ಟಿ ಮತ್ತು ಶಿವಸೇನೆಯ ನಡುವಿನ ಸಂಬಂಧ ಎಷ್ಟು ಜಟಿಲವಾಗಿದೆಯೆಂದರೆ, ಈ "...
ರಾಜಾಂಗಣ - 20/02/2019
ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸುವಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಲಾಗದೆಯೇ ಮೋದಿ ಸರಕಾರ ತನ್ನ ಐದು ವರ್ಷಗಳ ಆಡಳಿತಾವಧಿಯನ್ನು ಪೂರ್ಣಗೊಳಿಸುತ್ತಿದೆ ಎನ್ನುವುದು ನಿಜಕ್ಕೂ ವಿಷಾದನೀಯ. ಸಂವಿಧಾನದ 35ನೆಯ ಹಾಗೂ 370ನೆಯ ವಿಧಿಗಳ...
ಕಾಶ್ಮೀರದ ಪುಲ್ವಾಮದಲ್ಲಿ ಫೆ.14ರಂದು 40 ಸಿಆರ್‌ಪಿಎಫ್ ಯೋಧರನ್ನು ಆತ್ಮಾಹುತಿ ದಾಳಿ ಮೂಲಕ ಸಾಯಿಸಿದ ಘಟನೆಗೆ ಭದ್ರತಾ ಪಡೆ ನಾಲ್ಕೇ ದಿನದಲ್ಲಿ ಪ್ರತೀಕಾರ ತೀರಿಸಿಕೊಂಡಿದೆ. ಪಿಂಗಿಲಾನ ಎಂಬ ಹಳ್ಳಿಯಲ್ಲಿ ಮನೆಯೊಂದರಲ್ಲಿ...

ನಿತ್ಯ ಪುರವಣಿ

ನರಿ, "ನನ್ನ ಗಂಟಲಲ್ಲಿ ಮೂಳೆ ಸಿಕ್ಕಿಕೊಂಡಿದೆ. ಅದನ್ನು ಹೊರತೆಗೆದವರಿಗೆ ವಿಶೇಷ ಬಹುಮಾನವನ್ನು ಕೊಡುತ್ತೇನೆ. ಯಾರಾದರೂ ಸಹಾಯ ಮಾಡಿ' ಎಂದು ಕೂಗಲು ಶುರು ಮಾಡಿತು. ಅದರ ಅರಚಾಟವನ್ನು ಎಲ್ಲ ಪ್ರಾಣಿಗಳು ಕೇಳಿಸಿಕೊಂಡರೂ, ಹಿಂದೆ ಅದರ ಕುಟಿಲ ತಂತ್ರವನ್ನು ಕಂಡಿದ್ದರಿಂದ ಆ ಕಡೆ ಸುಳಿಯದೇ ಸುಮ್ಮನಿದ್ದವು. ಆದರೆ ಬಾತುಕೋಳಿಯೊಂದರ ಮನಸ್ಸು ಕರಗಿತು. ಒಂದು ಕಾಡಿನಲ್ಲಿ...

ನರಿ, "ನನ್ನ ಗಂಟಲಲ್ಲಿ ಮೂಳೆ ಸಿಕ್ಕಿಕೊಂಡಿದೆ. ಅದನ್ನು ಹೊರತೆಗೆದವರಿಗೆ ವಿಶೇಷ ಬಹುಮಾನವನ್ನು ಕೊಡುತ್ತೇನೆ. ಯಾರಾದರೂ ಸಹಾಯ ಮಾಡಿ' ಎಂದು ಕೂಗಲು ಶುರು ಮಾಡಿತು. ಅದರ ಅರಚಾಟವನ್ನು ಎಲ್ಲ ಪ್ರಾಣಿಗಳು ಕೇಳಿಸಿಕೊಂಡರೂ, ಹಿಂದೆ...
ಅದು ದೊಡ್ಡ ಕಾಡು. ಕಾಡಿನಲ್ಲಿ ರಾಜಾರೋಷದಿಂದ ಮೆರೆಯುತ್ತಿದ್ದ ಹುಲಿರಾಯನಿಗೆ ವಯಸ್ಸಾಗಿತ್ತು. ಪ್ರಾಣಿಗಳನ್ನು ಬೇಟೆಯಾಡಿ ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಅದ್ದರಿಂದ ಅದು ನರಿಯನ್ನು ಕರೆದು "ನರಿರಾಯ ನನಗೆ ವಯಸ್ಸಾಗಿರುವ ಕಾರಣ...
ತಾಂಜಾನಿಯಾ ಮತ್ತು ಕೀನ್ಯಾ ದೇಶಗಳ ಕಾಡುಗಳ ಅಂಚಿನಲ್ಲಿರುವ ಮಸಾಯಿ ಬುಡಕಟ್ಟು ಜನರು ಅಪರಿಚಿತರೊಡನೆ ವ್ಯವಹರಿಸುವುದಿಲ್ಲ. ಮಾಂಸಪ್ರಿಯರಾಗಿರುವ ಇವರು ಪ್ರಾಣಿಗಳನ್ನೂ ಸಾಕುತ್ತಾರೆ. ಈ ಸಮುದಾಯದಲ್ಲಿ ಪ್ರಾಣಿಗಳ ಸಂಖ್ಯೆ ಮತ್ತು ಮಕ್ಕಳ...
ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ... ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ...
ಹಿಂದಿನ ಕಾಲದಲ್ಲಿ ಯುದ್ಧದ ಸಂದರ್ಭದಲ್ಲಿ ಆನೆ, ಕುದುರೆ, ಒಂಟೆಗಳು ಚದುರಂಗ ದಳದ ಭಾಗವಾಗಿದ್ದು ನಿಮಗೆಲ್ಲಾ ಗೊತ್ತೇ ಇದೆ. ಆದರೆ, ಸರೀಸೃಪಗಳ ಜಾತಿಗೆ ಸೇರಿದ ಉಡವನ್ನು ಕೂಡ ಯುದ್ಧದ ವೇಳೆಯಲ್ಲಿ ಬಳಸಿದ ಕತೆ ಗೊತ್ತಿದೆಯಾ?...
ಮಕ್ಕಳೇ, ಕಳೆದ ವಾರ ಜಾದೂವಿನಿಂದ ದುಡ್ಡು ಸೃಷ್ಟಿಸೋದು ಹೇಗೆ ಎಂದು ಕಲಿತಿದ್ದೆವು. ಈ ವಾರ ದುಡ್ಡನ್ನು ಮಾಯ ಮಾಡೋದು ಹೇಗೆ ಎಂದು ಕಲಿಯೋಣ. ಇವೆಲ್ಲ ಟ್ರಿಕ್ಕುಗಳೂ ತುಂಬಾನೇ ಸುಲಭವಾದರೂ ಚೆನ್ನಾಗಿ ಕರಗತ ಮಾಡಿಕೊಂಡು ನಂತರ...
ಅವಳು - 20/02/2019
ಯಾಕೋ ಹುಡುಗಿ ಇಷ್ಟ ಆಗಿಲ್ಲ ಎಂದು ಗಂಡಿನ ಕಡೆಯವರು ಹೇಳುವುದನ್ನು ಕೇಳಿದ್ದೀರಿ. ಹುಡುಗರಲ್ಲಿ ಒಂದಲ್ಲ ಒಂದು ಹುಳುಕು ಹುಡುಕಿ, ನಂಗೆ ಈ ಸಂಬಂಧ ಹಿಡಿಸ್ತಿಲ್ಲ ಎಂದು ಹೇಳುವ ಹುಡುಗಿಯರೂ ಇದ್ದಾರೆ. ಆ ಗುಂಪಿಗೆ ಸೇರಿದ ಹೆಣ್ಣೊಬ್ಬಳ...
Back to Top