CONNECT WITH US  

ತಾಜಾ ಸುದ್ದಿಗಳು

"ನಮ್ಮ ಮೆಟ್ರೋ' ಆರಂಭವಾದ ಬಳಿಕ ರಾಜಧಾನಿಯಲ್ಲಿ ಪ್ರಯಾಣಿಕರಿಗೆ ಒಂದು ಸ್ಥಳದಿಂದ ಇನ್ನೊಂದೆಡೆ ತಲುಪುವುದು ಸುಲಭವಾಗಿದೆ. ಅದರಲ್ಲೂ  ಮಧ್ಯರಾತ್ರಿವರೆಗೆ ಮೆಟ್ರೋ ರೈಲು ಸಂಚಾರ ಇರುವುದರಿಂದ ಸಾಕಷ್ಟು ಪ್ರಯಾಣಿಕರು ಅದರ ಅನುಕೂಲವಾಗಿದೆ. ಆದರೆ, ರಾತ್ರಿ 9 ಗಂಟೆ ನಂತರ ಮೆಟ್ರೋ ರೈಲಿನಿಂದ ಇಳಿದು ತಮ್ಮ ಸ್ಥಳ ತಲುಪಲು ಹರಸಾಹಸ ಪಡುವಂತಾಗಿದೆ. ಅದರಲ್ಲೂ ಮಹಿಳಾ ಪ್ರಯಾಣಿಕರು...

"ನಮ್ಮ ಮೆಟ್ರೋ' ಆರಂಭವಾದ ಬಳಿಕ ರಾಜಧಾನಿಯಲ್ಲಿ ಪ್ರಯಾಣಿಕರಿಗೆ ಒಂದು ಸ್ಥಳದಿಂದ ಇನ್ನೊಂದೆಡೆ ತಲುಪುವುದು ಸುಲಭವಾಗಿದೆ. ಅದರಲ್ಲೂ  ಮಧ್ಯರಾತ್ರಿವರೆಗೆ ಮೆಟ್ರೋ ರೈಲು ಸಂಚಾರ ಇರುವುದರಿಂದ ಸಾಕಷ್ಟು ಪ್ರಯಾಣಿಕರು ಅದರ ಅನುಕೂಲವಾಗಿದೆ...
ಬೆಂಗಳೂರು: ಮಕ್ಕಳ ದಿನಾಚರಣೆ ಅಂಗವಾಗಿ ನಗರದ ಕಬ್ಬನ್‌ ಉದ್ಯಾನದಲ್ಲಿ ನಡೆಯುತ್ತಿರುವ "ಮಕ್ಕಳ ಹಬ್ಬ'ಕ್ಕೆ ಭಾನುವಾರ ವಿಂಟೇಜ್‌ ಕಾರುಗಳು ಹಾಗೂ ಬೈಕ್‌ಗಳು ಮೆರಗು ನೀಡಿದ್ದವು. ರಜೆ ದಿನವಾಗಿದ್ದರಿಂದ ಭಾನುವಾರ ಸಾವಿರಾರು ಪೋಷಕರು...
ಬೆಂಗಳೂರು: ಓದುಗರಲ್ಲಿ ಸಾಹಿತ್ಯಭಿರುಚಿ ಹುಟ್ಟಿಸುವ ಜತೆಗೆ ಸಾರ್ವಜನಿಕ ಗ್ರಂಥಾಲಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ರೂಪಿಸಿರುವ "ಪುಸ್ತಕ ದಾನ ಅಭಿಯಾನ'ಕ್ಕೆ ಎಲ್ಲೆಡೆಯಿಂದ...
ಬೆಂಗಳೂರು: ಮಾತೃ ಭಾಷೆಯ ಅಭಿಮಾನ ಮೈಗೂಡಿಸಿಕೊಂಡರೆ ಕನ್ನಡ ರಕ್ಷಣೆಗೆ ಕಾವಲುಗಾರರ ಅಗತ್ಯ ಇಲ್ಲ ಎಂದು ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಮಹಾಸಂಸ್ಥೆ (ಎಫ್ಕೆಸಿಸಿಐ) ಅಧ್ಯಕ್ಷ ಡಾ.ಸುಧಾಕರ್‌ ಎಸ್‌. ಶೆಟ್ಟಿ  ಹೇಳಿದರು....
ಬೆಂಗಳೂರು: ಸಂತ್ರಸ್ತ ಯುವತಿಯರು ಧೈರ್ಯವಾಗಿ ಮೀ ಟೂ ಅಭಿಯಾನದಲ್ಲಿ ಭಾಗವಹಿಸುತ್ತಿರುವುದು ಸಂತೋಷದ ವಿಷಯವಾಗಿದ್ದು, ಅಂತವರಿಗೆ ಧೈರ್ಯ ತುಂಬುವ ಕೆಲಸ ಆಗಬೇಕೇ ಹೊರತು, ಅವಮಾನಿಸುವ ಪ್ರಸಂಗಗಳು ನಡೆಯಬಾರದು ಎಂದು ಲೇಖಕಿ ಡಾ.ವಿಜಯಾ...
ಬೆಂಗಳೂರು: ಮಹನೀಯರ ಜಯಂತಿಗಳ ಆಚರಣೆಯ ಹೆಸರಲ್ಲಿ ಹುಚ್ಚಾಟ-ಹುಡುಗಾಟ ನಡೆಸಿ ಸಮಾಜದಲ್ಲಿ ಬೀದಿ ಜಗಳಕ್ಕೆ ಅವಕಾಶ ಮಾಡಿಕೊಡುವುದನ್ನು ಸರ್ಕಾರಗಳು ನಿಲ್ಲಿಸಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಹೇಳಿದರು....
ಬೆಂಗಳೂರು: ಕಾದಂಬರಿ ಬರೆಯುವ ಮತ್ತು ಓದುವ ವ್ಯವದಾನ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಅಮರೇಂದ್ರ ಹೊಲ್ಲಂಬಳ್ಳಿ ಅವರ "ಕಾಯ' ಕಾದಂಬರಿ ವಿಶಿಷ್ಟ ಓದಿನ ಅನುಭವ ನೀಡುತ್ತದೆ ಎಂದು ಲೇಖಕ ಡಾ.ನಟರಾಜ ಹುಳಿಯಾರ್‌ ಬಣ್ಣಿಸಿದರು....

ರಾಜ್ಯ ವಾರ್ತೆ

ಬೆಂಗಳೂರು: ಬಾಂಗ್ಲಾ ನುಸುಳುಕೋರರ ವಿರುದ್ಧ ಅಸ್ಸಾಂನಲ್ಲಿ ರೂಪಿಸಿದ್ದ ಹೋರಾಟದಲ್ಲಿ ಅನಂತಕುಮಾರ್‌ ಭಾಷಣ ಕೇಳಿ ಪ್ರೇರಿತರಾಗಿ ಬಾಳ ಬಂಡಿಯಲ್ಲಿಯೂ ಅವರೊಂದಿಗೆ ಹೆಜ್ಜೆ ಹಾಕಿದವರು ತೇಜಸ್ವಿನಿ ಅನಂತಕುಮಾರ್‌. ಹುಬ್ಬಳ್ಳಿಯಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿನಿಯಾಗಿದ್ದಾಗಲೇ ಎಬಿವಿಪಿಯಲ್ಲಿ ಸೇರಿಕೊಂಡು ಆಗಿನ ಎಬಿವಿಪಿ ರಾಜ್ಯದ ಮುಂಚೂಣಿ ನಾಯಕರಾಗಿದ್ದ ಅನಂತ ಕುಮಾರ್‌ ...

ಬೆಂಗಳೂರು: ಬಾಂಗ್ಲಾ ನುಸುಳುಕೋರರ ವಿರುದ್ಧ ಅಸ್ಸಾಂನಲ್ಲಿ ರೂಪಿಸಿದ್ದ ಹೋರಾಟದಲ್ಲಿ ಅನಂತಕುಮಾರ್‌ ಭಾಷಣ ಕೇಳಿ ಪ್ರೇರಿತರಾಗಿ ಬಾಳ ಬಂಡಿಯಲ್ಲಿಯೂ ಅವರೊಂದಿಗೆ ಹೆಜ್ಜೆ ಹಾಕಿದವರು ತೇಜಸ್ವಿನಿ ಅನಂತಕುಮಾರ್‌. ಹುಬ್ಬಳ್ಳಿಯಲ್ಲಿ...

ಬೆಂಗಳೂರಿನಲ್ಲಿ ಸೋಮವಾರ ಅನಂತಕುಮಾರ್‌ ಅವರ ಅಂತಿಮ ದರ್ಶನ ಪಡೆಯಲು ಸಾಲು ಗಟ್ಟಿ ನಿಂತ ಅಭಿಮಾನಿಗಳು.

ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ್‌ ವಿಧಿವಶರಾದ ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯ ಶೋಕ ಸಾಗರದಲ್ಲಿ ಮುಳುಗಿತ್ತು. ದುಃಖತಪ್ತ ಗಣ್ಯರು, ಮುಖಂಡರು, ಸಾರ್ವಜನಿಕರು ಅವರ ನಿವಾಸಕ್ಕೆ ಬಂದು ಅಂತಿಮ ನಮನ ಸಲ್ಲಿಸಿದರು. ಬಿಜೆಪಿಯ...
ಬೆಂಗಳೂರು: ಬಿಜೆಪಿಯ ದಿಗ್ಗಜ ನಾಯಕ, ಜಾಣ ತಂತ್ರಗಾರ, ಚತುರವಾಗ್ಮಿ, ಅತ್ಯುತ್ಸಾಹಿ ರಾಜಕಾರಣಿ, ಕೇಂದ್ರ ಸಚಿವ ಎಚ್‌.ಎನ್‌.ಅನಂತ್‌ಕುಮಾರ್‌ (59) ಸೋಮವಾರ ನಸುಕಿನಲ್ಲಿ ವಿಧಿವಶರಾದರು. ಕಳೆದ ಕೆಲ ತಿಂಗಳುಗಳಿಂದ ಕ್ಯಾನ್ಸರ್‌ನಿಂದ...
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಯಾವುದೇ ರೀತಿಯ ರಾಸಾಯನಿಕ ಅಸ್ತ್ರಗಳ ದಾಳಿ ನಡೆದರೆ ತಾಸುಗಟ್ಟಲೆ ಕಾಯಬೇಕಾಗಿಲ್ಲ. ಕೇವಲ ಅರ್ಧ ಗಂಟೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸ್ಥಳಕ್ಕೆ...

ಹುಬ್ಬಳ್ಳಿಯ ಕಾರವಾರ ರಸ್ತೆಯ ಎಂಟಿಎಸ್‌ ಕಾಲೋನಿಯಲ್ಲಿರುವ ಅನಂತಕುಮಾರ್‌ ಅವರು ವಾಸವಾಗಿದ್ದ ಮನೆ. ಒಳ ಚಿತ್ರ ಬಾಲ್ಯದಲ್ಲಿ ಅನಂತಕುಮಾರ್‌ 

ರಾಜ್ಯ - 13/11/2018 , ಧಾರವಾಡ - 13/11/2018
ಹುಬ್ಬಳ್ಳಿ: ಕೇಂದ್ರ ಸಚಿವ ಅನಂತಕುಮಾರ ಅವರು ತಮ್ಮ ಬಾಲ್ಯ ಕಳೆದ ನಗರದ ಎಂಟಿಎಸ್‌ ಕಾಲೋನಿ ಬಗ್ಗೆ ಸಾಕಷ್ಟು ವ್ಯಾಮೋಹ ಹೊಂದಿದ್ದರು. ಅನಂತ ಕುಮಾರ ಅವರ ತಂದೆ ನಾರಾಯಣ ಶಾಸ್ತ್ರಿ ರೈಲ್ವೆ ನೌಕರರಾಗಿದ್ದ ಕಾರಣ ಇಲ್ಲಿನ ಅರವಿಂದ ನಗರದ...
ರಾಜ್ಯದಿಂದ ರಾಷ್ಟ್ರಮಟ್ಟದ ರಾಜಕೀಯ ನಾಯಕನಾಗಿ ಬೆಳೆದವರಲ್ಲಿ ಅನಂತ್‌ಕುಮಾರ್‌ ಒಬ್ಬರು.ಅಜಾತಶತ್ರು ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ, ಮಾಜಿ ಉಪ ಪ್ರಧಾನಿ ಹಾಗೂ ಹಿರಿಯ ಮುತ್ಸದ್ಧಿ ಎಲ್‌.ಕೆ. ಅಡ್ವಾಣಿ, ಪ್ರಧಾನಿ...

ಆನೇಕಲ್‌ ತಾಲೂಕಿನ ರಾಗೀಹಳ್ಳಿ ಗ್ರಾಮದ ನೋಟ

ಆನೇಕಲ್‌: ಅನಂತ ಕುಮಾರ್‌ರ ಕನಸಿನ ಗ್ರಾಮದಲ್ಲೂ ಸೂತಕದ ಛಾಯೆ ಆವರಿಸಿತ್ತು. 4 ವರ್ಷಗಳಿಂದ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಅನಂತಕುಮಾರ್‌ ಆನೇಕಲ್‌ ತಾಲೂಕಿನ ರಾಗಿಹಳ್ಳಿ ಗ್ರಾಪಂ ಅನ್ನು ಆದರ್ಶ ಗ್ರಾಮವನ್ನಾಗಿಸಲು ಪಣ...

ದೇಶ ಸಮಾಚಾರ

ನವದೆಹಲಿ/ತಿರುವನಂತಪುರ: ಮಂಡಲೋತ್ಸವ ಮತ್ತು ಮಕರ ವಿಳಕ್ಕು ಸಂದರ್ಭಕ್ಕಾಗಿ ಶಬರಿಮಲೆ ಅಯ್ಯಪ್ಪ ದೇಗುಲ ತೆರೆಯಲು ಇನ್ನು 6 ದಿನಗಳು ಮಾತ್ರ ಬಾಕಿ ಉಳಿದಿವೆ.  ಅದಕ್ಕೆ ಪೂರಕವಾಗಿ ಸುಪ್ರೀಂಕೋರ್ಟಲ್ಲಿ ಮಂಗಳವಾರ (ನ.13) ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿರುವ 42 ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಯಲಿದೆ. ಸೆ.28ರಂದು ಎಲ್ಲಾ...

ನವದೆಹಲಿ/ತಿರುವನಂತಪುರ: ಮಂಡಲೋತ್ಸವ ಮತ್ತು ಮಕರ ವಿಳಕ್ಕು ಸಂದರ್ಭಕ್ಕಾಗಿ ಶಬರಿಮಲೆ ಅಯ್ಯಪ್ಪ ದೇಗುಲ ತೆರೆಯಲು ಇನ್ನು 6 ದಿನಗಳು ಮಾತ್ರ ಬಾಕಿ ಉಳಿದಿವೆ.  ಅದಕ್ಕೆ ಪೂರಕವಾಗಿ ಸುಪ್ರೀಂಕೋರ್ಟಲ್ಲಿ ಮಂಗಳವಾರ (ನ.13) ಮಹಿಳೆಯರ...
ಲಕ್ನೋ: ಅಯೋಧ್ಯೆ ಮತ್ತು ಮಥುರಾಗಳಲ್ಲಿ ಮದ್ಯ, ಮಾಂಸಗಳಿಗೆ ಉತ್ತರ ಪ್ರದೇಶ ಸರ್ಕಾರ ನಿಷೇಧ ಹೇರುವ ಸಾಧ್ಯತೆ ಇದೆ. ಜತೆಗೆ ಎರಡೂ ಸ್ಥಳಗಳನ್ನು ಪವಿತ್ರ ಕ್ಷೇತ್ರಗಳು ಎಂದು ಘೋಷಣೆ ಮಾಡುವ ಇರಾದೆಯನ್ನು ಯೋಗಿ ಆದಿತ್ಯನಾಥ್‌ ನೇತೃತ್ವದ...
ಹೊಸದಿಲ್ಲಿ : ಛತ್ತೀಸ್‌ಗಢ ವಿಧಾನಸಭೆಗೆ ನಡೆದಿರುವ ಇಂದಿನ ಮೊದಲ ಹಂತದ ಚುನಾವಣೆಯಲ್ಲಿ ಶೇ.70 ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ಇಂದು ಸೋಮವಾರ ತಿಳಿಸಿದೆ. ಛತ್ತೀಸ್‌ಗಢದ 90 ವಿಧಾನಸಭಾ ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಿಗೆ...
ಹೊಸದಿಲ್ಲಿ : ತನ್ನ ವಿರುದ್ಧ  ಮಾನಹಾನಿಕರ ಲೈಂಗಿಕ ಆರೋಪಗಳನ್ನು ಮಾಡಿರುವ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ದಾವೆಯನ್ನು ದಾಖಲಿಸಿರುವ ಮಾಜಿ ಕೇಂದ್ರ ಸಚಿವ ಎಂ ಜೆ ಅಕ್‌ಬರ್‌ ಅವರ ಮಾಜಿ ಮಹಿಳಾ ಉದ್ಯೋಗಿ, ಸಂಡೇ...
ಚೆನ್ನೈ: ಮನೆಯೊಳಗೆ ಮಲಗಲು ಅವಕಾಶ ಕೊಡುವುದಿಲ್ಲ ಎಂದ ತಂದೆಯ ಮೈಮೇಲೆ ಕಟುಕ ಮಗ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟು ಹಾಕಿದ ಹೃದಯವಿದ್ರಾವಕ ಘಟನೆ ತಮಿಳುನಾಡಿನ ರೋಯಪೆಟ್ಟಾದಲ್ಲಿ ನಡೆದಿದೆ. ಏನಿದು ಘಟನೆ: ತಮಿಳುನಾಡಿನ...
ಹೈದರಾಬಾದ್‌ : 'ತೆಲಂಗಾಣ ಮತದಾರರಿಗೆ ಭಾರತೀಯ ಜನತಾ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ  ಪ್ರತಿ ವರ್ಷ ಒಂದು ಲಕ್ಷ ಗೋವುಗಳನ್ನು ಉಚಿತವಾಗಿ ಪೂರೈಸುವ ಭರವಸೆ ನೀಡಿದೆ. ಇದರಲ್ಲಿ ಬಿಜೆಪಿಯವರು ನನಗೂ ಒಂದು ಗೋವನ್ನು  ...
ಹೊಸದಿಲ್ಲಿ  : ಫ್ರಾನ್ಸ್‌ ನಿಂದ 36 ರಫೇಲ್‌ ಫೈಟರ್‌ ಜೆಟ್‌ ಗಳನ್ನು ಖರೀದಿಸುವಲ್ಲಿ  ಅಗತ್ಯವಿರುವ ಕಾನೂನು ಸಮ್ಮತ ರಕ್ಷಣಾ ಖರೀದಿ ನಿಯಮ ಪ್ರಕ್ರಿಯೆಗಳನ್ನು ಪಾಲಿಸಲಾಗಿದೆ ಎಂದು ಕೇಂದ್ರ ಸರಕಾರ ಇಂದು ಸೋಮವಾರ ಸುಪ್ರೀಂ ಕೋರ್ಟಿಗೆ...

ವಿದೇಶ ಸುದ್ದಿ

ಜಗತ್ತು - 12/11/2018

ಲಾಹೋರ್‌ : ಪಾಕ್‌ ಸುಪ್ರೀಂ ಕೋರ್ಟಿನ ಐತಿಹಾಸಿಕ ತೀರ್ಪಿನ ಫ‌ಲವಾಗಿ ಧರ್ಮ ನಿಂದನೆಯ ಆರೋಪದಿಂದ ಮುಕ್ತಳಾಗಿ ಎಂಟು ವರ್ಷಗಳ ಸುದೀರ್ಘ‌ ಒಂಟಿ ಸೆರೆಯಿಂದ ಹೊರಬಂದು ವಿಶ್ವಾದ್ಯಂತ ಸುದ್ದಿಯಾಗಿದ್ದ ಪಾಕ್‌  ಕ್ರೈಸ್ತ ಮಹಿಳೆ ಆಸಿಯಾ ಬೀಬಿ ವಿದೇಶಕ್ಕೆ ಪಲಾಯನ ಮಾಡಿದ್ದಾಳೆ ಎಂಬ ವರದಿಯನ್ನು ಪಾಕ್‌ ಸರಕಾರ ಇಂದು ಸೋಮವಾರ ಸುಳ್ಳೆಂದು ಹೇಳಿದೆ. ಆಸಿಯಾ ಬೀಬಿಯನ್ನು  ...

ಜಗತ್ತು - 12/11/2018
ಲಾಹೋರ್‌ : ಪಾಕ್‌ ಸುಪ್ರೀಂ ಕೋರ್ಟಿನ ಐತಿಹಾಸಿಕ ತೀರ್ಪಿನ ಫ‌ಲವಾಗಿ ಧರ್ಮ ನಿಂದನೆಯ ಆರೋಪದಿಂದ ಮುಕ್ತಳಾಗಿ ಎಂಟು ವರ್ಷಗಳ ಸುದೀರ್ಘ‌ ಒಂಟಿ ಸೆರೆಯಿಂದ ಹೊರಬಂದು ವಿಶ್ವಾದ್ಯಂತ ಸುದ್ದಿಯಾಗಿದ್ದ ಪಾಕ್‌  ಕ್ರೈಸ್ತ ಮಹಿಳೆ ಆಸಿಯಾ ಬೀಬಿ...
ಜಗತ್ತು - 12/11/2018
ವಿಶ್ವದ ಮೊದಲ ಮಹಾಯುದ್ಧ ಮುಕ್ತಾಯವಾಗಿ ರವಿವಾರಕ್ಕೆ ಸರಿಯಾಗಿ ನೂರು ವರ್ಷಗಳು ಸಂದಿವೆ. 1914ರ ಜು.28ರಿಂದ 1918 ನ.11ರವರೆಗೆ ಭೀಕರವಾಗಿ ನಡೆದ ಯುದ್ಧದಲ್ಲಿ 4 ಕೋಟಿ ಮಂದಿಯ ಜೀವಹಾನಿಯಾಗಿದೆ. 2.3 ಕೋಟಿ ಸೈನಿಕರು ಗಾಯಗೊಂಡಿದ್ದರು...

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ಜಗತ್ತು - 12/11/2018
ಹೊಸದಿಲ್ಲಿ /ದುಬೈ: ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ನಿರಂತರವಾಗಿ ಇಳಿಕೆ ಕಾಣುತ್ತಿದೆ. ರವಿವಾರ ಪೆಟ್ರೋಲ್‌ ಲೀಟರ್‌ಗೆ 16 ಪೈಸೆ ಹಾಗೂ ಡೀಸೆಲ್‌ ಲೀಟರ್‌ಗೆ 12 ಪೈಸೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌...
ಜಗತ್ತು - 12/11/2018
ಕೊಲಂಬೊ: ಶ್ರೀಲಂಕಾದಲ್ಲಿ ರಾಜಕೀಯ ಸ್ಥಿತ್ಯಂತರದ ಮಧ್ಯೆಯೇ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ನೇತೃತ್ವದ ಶ್ರೀಲಂಕಾ ಫ್ರೀಡಂ ಪಾರ್ಟಿಯನ್ನು (ಎಸ್‌ಎಲ್‌ಎಫ್ಪಿ) ಮಾಜಿ ಪ್ರಧಾನಿ ಮಹಿಂದ ರಾಜಪಕ್ಸೆ ತೊರೆದಿದ್ದಾರೆ. ಅವರು ಈಗ ಶ್ರೀಲಂಕಾ...
ಜಗತ್ತು - 11/11/2018
ಪ್ಯಾರಡೈಸ್‌ (ಅಮೆರಿಕ): ಅಮೆರಿಕದ ಕ್ಯಾಲಿಫೋರ್ನಿಯಾ ಪ್ರಾಂತ್ಯದ ಜನತೆ ಕಾಳ್ಗಿಚ್ಚಿನ ರೌದ್ರಾವತಾರಕ್ಕೆ ಕಂಗಾಲಾಗಿದ್ದಾರೆ. ಅಲ್ಲಿನ ಪ್ಯಾರಡೈಸ್‌ ಎಂಬ ಪಟ್ಟಣ ಬಹುತೇಕ ಸುಟ್ಟು ಹೋಗಿದೆ. ಇಲ್ಲಿನ ಮೂರು ಸ್ಥಳಗಳಲ್ಲಿ ಸಂಭವಿಸಿದ...
ಜಗತ್ತು - 11/11/2018
ವಾಷಿಂಗ್ಟನ್‌: ಕಳೆದ ವರ್ಷ ಭಾರತದ ಆರ್ಥಿಕತೆ ವೇಗ ಪಡೆದುಕೊಳ್ಳದಿರಲು ಕಾರಣವಾಗಿದ್ದು ನೋಟು ಅಮಾನ್ಯ ಹಾಗೂ ಸರಕು ಸೇವಾ ತೆರಿಗೆ ಜಾರಿ ಎಂದು ಆರ್‌ಬಿಐ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಹೇಳಿದ್ದಾರೆ. ದೇಶದ ಅಗತ್ಯವನ್ನು ಪೂರೈಸಲು...
ಜಗತ್ತು - 11/11/2018
ಕೊಲಂಬೊ: ಶ್ರೀಲಂಕಾ ಸಂಸತ್ತನ್ನು ವಿಸರ್ಜಿಸಿರುವ ಅಲ್ಲಿನ ರಾಷ್ಟ್ರಾಧ್ಯಕ್ಷ ಮೈತಿಪಾಲ ಸಿರಿಸೇನ ಅವರ ಕ್ರಮವನ್ನು ನ್ಯಾಯಾಲಯದಲ್ಲಿ ತಮ್ಮ ಪಕ್ಷ ಯುನೈಟೆಡ್‌ ನ್ಯಾಷನಲ್‌ ಪಾರ್ಟಿ ಪ್ರಶ್ನಿಸುತ್ತದೆ ಎಂದು ಪದಚ್ಯುತ ‌ಪ್ರಧಾನಿ ರನಿಲ್...

ಕ್ರೀಡಾ ವಾರ್ತೆ

ನಾಗ್ಪುರ: ಪ್ರಸ್ತುತ ರಣಜಿ ಋತುವಿನಲ್ಲಿ ಕರ್ನಾಟಕ ತನ್ನ ಮೊದಲ ಪಂದ್ಯವನ್ನು ಹಾಲಿ ಚಾಂಪಿಯನ್‌ ವಿದರ್ಭ ವಿರುದ್ಧ ಆರಂಭಿಸಿದೆ. ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ವಿದರ್ಭ, ಕರ್ನಾಟಕದ ಬಿಗಿ ಬೌಲಿಂಗ್‌ಗೆ ಸಿಲುಕಿ ಕುಸಿತ ಅನುಭವಿಸಿದೆ. ಮೊದಲ ದಿನದ...

ವಾಣಿಜ್ಯ ಸುದ್ದಿ

ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ವಹಿವಾಟಿನ ಕೊನೇ ತಾಸಿನಲ್ಲಿ ಹಠಾತ್‌ ಕುಸಿತ ಕಂಡ ಪರಿಣಾಮವಾಗಿ ದಿನದ ವಹಿವಾಟನ್ನು 345.56 ಅಂಕಗಳ ನಷ್ಟದೊಂದಿಗೆ 34,812.99 ಅಂಕಗಳ ಮಟ್ಟದಲ್ಲಿ...

ವಿನೋದ ವಿಶೇಷ

ಸಾಮಾನ್ಯವಾಗಿ 40 ವರ್ಷ ಆಸುಪಾಸಿನ ಜನರಲ್ಲಿ  ಜಗತ್ತಿನಾದ್ಯಂತ ಕಂಡುಬರುತ್ತಿರುವ ಸಾಮಾನ್ಯ ಕಾಯಿಲೆ ಮಧುಮೇಹ. ಜೀವನ ಶೈಲಿಯ ಬದಲಾವಣೆ, ಅಧಿಕ ಮಾನಸಿಕ ಒತ್ತಡ ಮುಂತಾದ ಸಮಸ್ಯೆಗಳಿಂದ...

30ರ ಪ್ರಾಯದ ಭುವನ್‌ ಕುಮಾರ್‌ ಶರ್ಮಾ ಎಂಬ ವಕೀಲ ತನ್ನ ಕಾರಿಗೆ ಅಡ್ಡವಾಗಿ ನಿಂತಿದ್ದ ವ್ಯಕ್ತಿಯೊಬ್ಬನ ಮೇಲೆ ಕಾರು ಹತ್ತಿಸಲು ಹೋಗಿದ್ದು, ಆತ ಕಾರಿನ ಬಾನೆಟ್‌ ಮೇಲೆ ಜಿಗಿದು...

ಮಂಜುನಾಥ್‌ ಸೋತಾಗ ಇವಿಎಂ ಹ್ಯಾಕು, ಪ್ರತಿಭಟನೆ ಮಾಡಲೇಬೇಕು. ಗೆದ್ದಾಗ ಇದು ಪ್ರಜಾಪ್ರಭುತ್ವದ ಗೆಲುವು, ಇದು ನಮ್ಮ ತಾಕತ್ತು. ಸ್ವಲ್ಪ ದಿನದ ಖುಷಿ ಅನುಭವಿಸಿ. 2019 ಮುಂದಿದೆ....

ಹಾಂಕಾಂಗ್‌ನ ಅಗ್ನಿಶಾಮಕ ದಳ ಹೊಸತಾಗಿ ಸಿದ್ಧಪಡಿಸಿದ ಲಾಂಛನ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇಲ್ಲಿ ವೈರಲ್‌ ಆಗಿದ್ದು ವಿಶೇಷವಲ್ಲ. ಅದಕ್ಕೆ ಸಂಬಂಧಿಸಿದ ವಿವಾದವೇ ವಿಶೇಷ...


ಸಿನಿಮಾ ಸಮಾಚಾರ

ನಟಿ ರಾಧಿಕಾ ಕುಮಾರಸ್ವಾಮಿ "ದಮಯಂತಿ' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈಗಾಗಲೇ ಗೊತ್ತಿರುವ ವಿಚಾರ. ಇದೊಂದು ನಾಯಕಿ ಪ್ರಧಾನ ಸಿನಿಮಾವಾಗಿದ್ದು, ದಕ್ಷಿಣ ಭಾರತ ಭಾಷೆಗಳಲ್ಲಿ ಕನ್ನಡದಲ್ಲಿ ಮೊದಲ ಬಾರಿಗೆ ನಿರ್ಮಿಸಲಾಗುತ್ತಿದೆ. ಜೊತೆಗೆ ಉತ್ತಮ ಗ್ರಾಫಿಕ್ಸ್ ಕೂಡ ಅಳವಡಿಸಲಾಗುತ್ತಿದ್ದು, ಇದೀಗ ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬದ ಸಂಭ್ರಮಕ್ಕೆ ಚಿತ್ರತಂಡ...

ನಟಿ ರಾಧಿಕಾ ಕುಮಾರಸ್ವಾಮಿ "ದಮಯಂತಿ' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈಗಾಗಲೇ ಗೊತ್ತಿರುವ ವಿಚಾರ. ಇದೊಂದು ನಾಯಕಿ ಪ್ರಧಾನ ಸಿನಿಮಾವಾಗಿದ್ದು, ದಕ್ಷಿಣ ಭಾರತ ಭಾಷೆಗಳಲ್ಲಿ ಕನ್ನಡದಲ್ಲಿ ಮೊದಲ ಬಾರಿಗೆ ನಿರ್ಮಿಸಲಾಗುತ್ತಿದೆ...
ಆರಂಭದಿಂದಲೂ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿರುವ ಯಶ್‌ ಅಭಿನಯದ "ಕೆಜಿಎಫ್' ಚಿತ್ರದ ಮೊದಲ ಟ್ರೇಲರ್‌ ಬಿಡುಗಡೆಯಾಗಿದೆ. ಕಳೆದ ಮೂರು ದಿನಗಳ ಹಿಂದಷ್ಟೇ ಬಿಡುಗಡೆಯಾದ ಟ್ರೇಲರ್‌ಗೆ ಎಲ್ಲೆಡೆಯಿಂದ ಭರ್ಜರಿ...
ಶಂಕರ್‌ನಾಗ್‌ ಅಭಿನಯದ ಸಿನಿಮಾಗಳಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾದ ಚಿತ್ರ "ಗೀತಾ'. ಇದೇ ಹೆಸರಿನ ಚಿತ್ರದಲ್ಲಿ ಗಣೇಶ್‌ ನಟಿಸುತ್ತಿದ್ದಾರೆ ಎಂಬುದು ಹೊಸ ಸುದ್ದಿಯೇನಲ್ಲ. ಈಗಾಗಲೇ ಈ ಚಿತ್ರದ ಚಿತ್ರೀಕರಣಕ್ಕೆ ತಯಾರಿ ನಡೆದಿದೆ....
ಗಣೇಶ್‌ "ಗೀತಾ' ಚಿತ್ರದಲ್ಲಿ ಶಂಕರನಾಗ್‌ ಅವರ ಅಪ್ಪಟ ಅಭಿಮಾನಿಯಾಗಿ ಕಾಣಿಸಿಕೊಳ್ಳಲಿದ್ದು, ಶಂಕರ್‌ನಾಗ್‌ ಅವರ ಕೆಲ ಮ್ಯಾನರಿಸಂ ಅನ್ನು ಹೋಲುತ್ತಾರಂತೆ. ಹಾಗಾಗಿ "ಗೀತಾ' ಚಿತ್ರಕ್ಕೆ ಶಂಕರ್‌ನಾಗ್‌ ಜನ್ಮದಿನವಾದ ನ. 9 ರಂದು...
"ಮದರಂಗಿ' ಚಿತ್ರದ ಮೂಲಕ ನಾಯಕರಾಗಿ ಎಂಟ್ರಿಕೊಟ್ಟ ಕೃಷ್ಣ , ಇದೇ ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ. ಹೌದು, ಹಾಗೆ ನೋಡಿದರೆ, ಕೃಷ್ಣ ಅವರು ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುವ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟವರು....
ಶಿವರಾಜಕುಮಾರ್‌ ಇತ್ತೀಚೆಗೆ ಆಸ್ಟ್ರೇಲಿಯಾಗೆ ತೆರಳಿದ್ದು ಎಲ್ಲರಿಗೂ ಗೊತ್ತು. ಆದರೆ, ಅಲ್ಲಿನ ಮೆಲ್ಬರ್ನ್ ಕನ್ನಡ ಸಂಘ ಅವರಿಗೊಂದು ಪ್ರಶಸ್ತಿ ನೀಡಿ ಗೌರವಿಸಿದ್ದು ಮಾತ್ರ ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. ಹೌದು,...
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಡದಿ ವಿಜಯಲಕ್ಷ್ಮಿ ಅವರ ಹುಟ್ಟುಹಬ್ಬದ ಪ್ರಯುಕ್ತ ಗೋಲ್ಡನ್ ಗರ್ಲ್ ನಟಿ ಅಮೂಲ್ಯ ಜಗದೀಶ್ ಶುಭಾಶಯ ಕೋರಿದ್ದಾರೆ. ನಟಿ ಅಮೂಲ್ಯ ತಮ್ಮ ಟ್ವೀಟರ್ ಖಾತೆಯಲ್ಲಿ ವಿಜಯಲಕ್ಷ್ಮಿ ಅವರ ಜೊತೆಗಿದ್ದ...

ಹೊರನಾಡು ಕನ್ನಡಿಗರು

ಕಲ್ಯಾಣ್‌: ಹೊರನಾಡಿನಲ್ಲಿ ಅದರಲ್ಲೂ ಮರಾಠಿ ಮಣ್ಣಿನ ಗ್ರಾಮೀಣ ಪ್ರದೇಶವಾಗಿರುವ ಕಲ್ಯಾಣ್‌ ಪರಿಸರದಲ್ಲಿ ನಾಡು-ನುಡಿ ಸೇವೆಗೈಯುತ್ತಿರುವ ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್‌ ಒಂದು  ಮಾದರಿ ಸಂಸ್ಥೆಯಾಗಿದೆ. ಜಾತಿ, ಮತ, ಧರ್ಮವನ್ನು  ಮೀರಿ ಭಾಷೆ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ-ಬೆಳೆಸುತ್ತಿರುವ ಸಂಸ್ಥೆಯ ಶ್ರಮವನ್ನು ಕಂಡಾಗ ಸಂತೋಷವಾಗುತ್ತಿದೆ. ನಾಡಿನ...

ಕಲ್ಯಾಣ್‌: ಹೊರನಾಡಿನಲ್ಲಿ ಅದರಲ್ಲೂ ಮರಾಠಿ ಮಣ್ಣಿನ ಗ್ರಾಮೀಣ ಪ್ರದೇಶವಾಗಿರುವ ಕಲ್ಯಾಣ್‌ ಪರಿಸರದಲ್ಲಿ ನಾಡು-ನುಡಿ ಸೇವೆಗೈಯುತ್ತಿರುವ ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್‌ ಒಂದು  ಮಾದರಿ ಸಂಸ್ಥೆಯಾಗಿದೆ. ಜಾತಿ, ಮತ,...
ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ದಾಂಡಿಯಾ ಮತ್ತು ದೀಪಾವಳಿ ಆಚರಣೆಯು ನ. 3 ರಂದು ಕುರ್ಲಾ ಪೂರ್ವದ ಬಂಟರ ಭವನದ ಸ್ವಾಮಿ ಮುಕ್ತಾನಂದ ಸಭಾ ಗೃಹದಲ್ಲಿ ನಡೆಯಿತು. ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ...
ಮುಂಬಯಿ:ತುಳು-ಕನ್ನಡ ವೆಲ್ಫೆàರ್‌ ಅಸೋಸಿ ಯೇಶನ್‌ ಮೀರಾ-ಭಾಯಂದರ್‌ ಇದರ ವತಿಯಿಂದ ಕವಿ ಸಂಭ್ರಮ ಮತ್ತು ವಿಚಾರಗೋಷ್ಠಿ ಮೀರಾರೋಡ್‌ ಪೂರ್ವದ ಜಹಾಂಗೀರ್‌ ವೃತ್ತ ಸಮೀಪದ ಶ್ರೀ ಗುರುನಾರಾಯಣ ಸಭಾಗೃಹದಲ್ಲಿ ಜರಗಿತು. ಪಲಿಮಾರು ಮಠ ಮೀರಾ...
ಮುಂಬಯಿ: ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಮತ್ತು ಪದಾಧಿಕಾರಿಗಳು ಭೇಟಿ ನೀಡಿದರು. ಆಸ್ಪತ್ರೆಯಲ್ಲಿ ದಾಖಲಾದ ಒಳ ರೋಗಿಗಳ ಶುಶ್ರೂಷೆ ಮಾಡುವ ಸಂಬಂಧಿಕರಿಗೆ ಆಹಾರದ...
ಮುಂಬಯಿ: ಮಾತೃ ಭಾಷೆಯಲ್ಲಿ ಕಲಿಸುವುದರಿಂದ ಮಕ್ಕ ಳಲ್ಲಿ  ಸಂಸ್ಕೃತಿ-ಸಂಸ್ಕಾರಗಳ  ಅರಿವು ಹೆಚ್ಚುತ್ತದೆ. ಇದರಿಂದಾಗಿ ಮಕ್ಕಳು ಪ್ರಬುದ್ಧರಾದಾಗ ಅವರಿಂದ ನಮ್ಮ ಸಂಸ್ಕೃತಿ ವಿಶ್ವದೆಲ್ಲೆಡೆ ಪಸರಿಸುವುದ ರಲ್ಲಿ ಸಂಶಯವೇ ಇಲ್ಲ. ಚಿಕ್ಕ...
ಡೊಂಬಿವಲಿ: ನಗರದ ಪ್ರಸಿದ್ಧ ಧಾರ್ಮಿಕ  ಕ್ಷೇತ್ರ, ತುಳು- ಕನ್ನಡಿಗರೇ ಹೆಚ್ಚಾಗಿ ನೆಲೆಸಿರುವಂತಹ ಅಜೆªಪಾಡಾದ ಶ್ರೀ ಅಯ್ಯಪ್ಪ ಭಕ್ತ ಮಂಡಳಿಯ ಸಂಚಾಲಕತ್ವದಲ್ಲಿ ಇರುವಂತಹ ಅಯ್ಯಪ್ಪ ಮಂದಿರವು ಇಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿ...
ಮುಂಬಯಿ: ಆಹಾರ್‌ ನಿಯೋಗವು ಅಬಕಾರಿ ವಿಭಾಗದ ಪ್ರಧಾನ ಕಾರ್ಯದರ್ಶಿ ವಲ್ಸ ನಾಮರ್‌ ಸಿಂಗ್‌ ಅವರನ್ನು ಭೇಟಿಯಾಗಿ ಪರ್ಭಾಣಿ ಜಿಲ್ಲೆಯಲ್ಲಿ ಪರ್ಮಿಟ್‌ ರೂಮ್‌ಗಳನ್ನು ಮುಚ್ಚಲು ನೀಡಿದ್ದ ಆದೇಶದ ವಿರುದ್ಧ ಮಾತುಕತೆ ನಡೆಸಿ ಅದನ್ನು  ...

ಸಂಪಾದಕೀಯ ಅಂಕಣಗಳು

ಕನ್ನೂರ ಶಾಂತಿ ಕುಟೀರದಲ್ಲಿ ಗಣಪತರಾವ್‌ ಮಹಾರಾಜರ ಆಶ್ರಮದಲ್ಲಿ ಹಣೆ ಮಣಿದು ನಮಸ್ಕರಿಸಿದ್ದ ಅನಂತಕುಮಾರ್‌.

ರಾಜ್ಯ - 13/11/2018, ವಿಜಯಪುರ - 13/11/2018

ವಿಜಯಪುರ: ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಅನಂತಕುಮಾರ್‌, ಕನ್ನೂರು ಗಣಪತ ಮಹಾರಾಜರ ಪರಮ ಶಿಷ್ಯರಾಗಿದ್ದರು. ಹೀಗಾಗಿ ಶಾಂತಿಕುಟೀರಕ್ಕೆ ಭೇಟಿ ನೀಡುತ್ತಿದ್ದರು. ಗಣಪತರಾವ್‌ ಮಹಾರಾಜರ ಜನ್ಮದಿನೋತ್ಸವ ಸಪ್ತಾಹದ  ಸಂದರ್ಭದಲ್ಲಿ ಇಲ್ಲಿಗೆ ಕಡ್ಡಾಯ ಭೇಟಿ ನೀಡುತ್ತಿದ್ದರು. ಶಾಂತಿ ಕುಟೀರಕ್ಕೆ ಭೇಟಿ ನೀಡಿದಾಗಲೆಲ್ಲ ಮಹಾರಾಜರೊಂದಿಗೆ ಅಧ್ಯಾತ್ಮಿಕ...

ಕನ್ನೂರ ಶಾಂತಿ ಕುಟೀರದಲ್ಲಿ ಗಣಪತರಾವ್‌ ಮಹಾರಾಜರ ಆಶ್ರಮದಲ್ಲಿ ಹಣೆ ಮಣಿದು ನಮಸ್ಕರಿಸಿದ್ದ ಅನಂತಕುಮಾರ್‌.

ರಾಜ್ಯ - 13/11/2018 , ವಿಜಯಪುರ - 13/11/2018
ವಿಜಯಪುರ: ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಅನಂತಕುಮಾರ್‌, ಕನ್ನೂರು ಗಣಪತ ಮಹಾರಾಜರ ಪರಮ ಶಿಷ್ಯರಾಗಿದ್ದರು. ಹೀಗಾಗಿ ಶಾಂತಿಕುಟೀರಕ್ಕೆ ಭೇಟಿ ನೀಡುತ್ತಿದ್ದರು. ಗಣಪತರಾವ್‌ ಮಹಾರಾಜರ ಜನ್ಮದಿನೋತ್ಸವ ಸಪ್ತಾಹದ ...
ವಿಶೇಷ - 13/11/2018
ಅನಂತಕುಮಾರ ಅವರನ್ನು ನಾನು ಬಾಲ್ಯದಿಂದಲೇ ಬಲ್ಲೆ. ನನ್ನ ಹಾಗೂ ಅವರ ತಂದೆ ರೈಲ್ವೆ ನೌಕರರಾಗಿದ್ದರಿಂದ ಹುಬ್ಬಳ್ಳಿಯ ಎಂಟಿಎಸ್‌ ಕಾಲೋನಿಯಲ್ಲಿ ಮನೆಗಳು ಅಕ್ಕಪಕ್ಕದಲ್ಲೇ ಇದ್ದವು. ಬಾಲ್ಯದಲ್ಲಿ ಇಬ್ಬರು ಕೂಡಿ ಬೆಳೆದೆವು, ಅವರ ಮನೆಗೆ...
ಕೇಂದ್ರ ಸಚಿವರಾಗಿದ್ದ ಎಚ್‌.ಎನ್‌.ಅನಂತ ಕುಮಾರ್‌ ಅವರು ದಿಢೀರ್‌ ವಿಧಿವಶರಾಗಿರುವುದು ರಾಜ್ಯ ಮಾತ್ರವಲ್ಲದೇ ರಾಷ್ಟ್ರಕ್ಕೂ ತುಂಬಲಾರದ ನಷ್ಟ. ಯಾವುದೇ ಸಂಸದರು, ಶಾಸಕರು, ಜನಪ್ರತಿನಿಧಿಗಳು ತಾವು ಪ್ರತಿನಿಧಿಸುವ ಕ್ಷೇತ್ರದ ಆದ್ಯತೆ...
ವಿಶೇಷ - 13/11/2018
ಸರ್ವ ಸಮ್ಮತದ ನಾಯಕರೆಂದು ಕರೆಸಿಕೊಂಡು ರಾಜಕೀಯ ಕ್ಷೇತ್ರದಲ್ಲಿ ಮೇಲ್ಪಂಕ್ತಿ ಹಾಕಿದ ಅಜಾತಶತ್ರು ಅನಂತ ಕುಮಾರ್‌.  ಕರ್ನಾಟಕವು ದಕ್ಷಿಣ ಭಾರತದ ಬಿಜೆಪಿ ಹೆಬ್ಟಾಗಿಲು ಎಂದು ಕರೆಸಿಕೊಂಡದಕ್ಕೆ ಕಾರಣೀಕರ್ತರು ನಮ್ಮ ನಾಯಕರಾದ ಬಿ.ಎಸ್...
ವಿಶೇಷ - 13/11/2018
ಐಎಎಸ್‌ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ಪ್ರವೇಶ ಪತ್ರ ಪಡೆದು ಸಜ್ಜಾಗಿದ್ದ. ವಕೀಲಿಕೆಗೆ ನೋಂದಣಿ ಮಾಡಿಕೊಂಡಿದ್ದವನನ್ನು ತಡೆದು, "ನೀವು ಸಾಗಬೇಕಿರುವ ಮಾರ್ಗವೇ ಬೇರೆ' ಎಂದು ಸೂಚಿಸಿದ್ದಾಗ ಸಿಕ್ಕ ಅವಕಾಶವನ್ನು...
ವಿಶೇಷ - 13/11/2018
ಶಿಕ್ಷಣ ವ್ಯಾಪಾರೀಕರಣ ಹಾಗೂ ಡೊನೇಷನ್‌ ಹಾವಳಿ ವಿರುದ್ಧ ಕರ್ನಾಟಕದಲ್ಲಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಆರಂಭದಲ್ಲಿ ಹಮ್ಮಿಕೊಂಡಿದ್ದ ಹೋರಾಟದ ಮುಂದಾಳತ್ವ ವಹಿಸಿದ್ದರು ಅನಂತ್‌ ಕುಮಾರ್‌. ಅಂದಿನ ಸರ್ಕಾರದ ವಿರುದ್ಧ "...
ವಿಶೇಷ - 13/11/2018
ನಾಗರಿಕ ವಿಮಾನಯಾನ ಅನಂತಕುಮಾರ್‌ 1998ರ ಮಾ.19ರಿಂದ 1999ರ ಅ.13ರವರೆಗೆ ನಾಗರಿಕ ವಿಮಾನಯಾನ ಖಾತೆ ಸಚಿವರಾಗಿದ್ದರು. ಇದೇ ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಏರ್‌ಲೈನ್ಸ್‌ ಮತ್ತು ಏರ್‌ ಇಂಡಿಯಾವನ್ನು...

ನಿತ್ಯ ಪುರವಣಿ

ಜೋಶ್ - 13/11/2018

ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯೆ ಕೂರಿಸಿ ತಲೆ ತಗ್ಗಿಸಿ ಪಠ್ಯ ಪುಸ್ತಕದ ಪುಟಗಳನ್ನು ದಿಟ್ಟಿಸುತ್ತಾ "ಇದು ಮರ ಇದು ನದಿ' ಎಂದು ಉರು ಹೊಡೆಸುವುದಿಲ್ಲ ಈ ಟೀಚರ್‌. ಪ್ರಕೃತಿ ಮಧ್ಯೆಯೇ ಮಕ್ಕಳನ್ನು ಕೈ ಹಿಡಿದು ನಡೆಸಿಕೊಂಡು ಹೋಗಿ ಪ್ರಕೃತಿ ಪಾಠವನ್ನು ಹೇಳಿಕೊಡುತ್ತಾರಿವರು! ಟೀಚರ್‌ ಷಡಕ್ಷರಿಯವರ ಬಳಿ ಪಾಠ ಹೇಳಿಸಿಕೊಂಡವರು ಅವರದ್ದೇ ನೇಚರನ್ನು ಮೈಗೂಡಿಸಿಕೊಂಡು...

ಜೋಶ್ - 13/11/2018
ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯೆ ಕೂರಿಸಿ ತಲೆ ತಗ್ಗಿಸಿ ಪಠ್ಯ ಪುಸ್ತಕದ ಪುಟಗಳನ್ನು ದಿಟ್ಟಿಸುತ್ತಾ "ಇದು ಮರ ಇದು ನದಿ' ಎಂದು ಉರು ಹೊಡೆಸುವುದಿಲ್ಲ ಈ ಟೀಚರ್‌. ಪ್ರಕೃತಿ ಮಧ್ಯೆಯೇ ಮಕ್ಕಳನ್ನು ಕೈ ಹಿಡಿದು ನಡೆಸಿಕೊಂಡು ಹೋಗಿ...
ಜೋಶ್ - 13/11/2018
"ನನ್ನ ಮಗನಿಗೆ ಕಾಲೇಜಿಗೆ ಹೋಗುವ ವಯಸ್ಸು. ಆದರೆ, ನಾನೇ ಕಾಲೇಜಿಗೆ ಹೋಗಿ ಪಾಠ ಕೇಳಬೇಕಾಗಿ ಬಂತು...'- ಈ ಲೆಕ್ಚರರ್‌ ಕತೆ ಹೀಗೆ ತೆರೆದುಕೊಳ್ಳುತ್ತೆ. ಈಗ ಇವರಿಗೆ ಕಾಲೇಜು ಬಿಡಲು ಮನಸ್ಸಾಗ್ತಿಲ್ವಂತೆ... ಒಂದು ಬ್ರೇಕ್‌...
ಜೋಶ್ - 13/11/2018
ಕೋಣೆ ಸೇರಿಕೊಂಡು ಬಾಗಿಲು ಮುಚ್ಚಿ ಪತ್ರ ಓದತೊಡಗಿದೆ. ಅದರಲ್ಲಿರುವುದು ಕೇವಲ ಅಕ್ಷರಗಳಲ್ಲ, ನಿನ್ನ ಹೃದಯದ ತುಣುಕುಗಳು ಅನಿಸಿತು. ನಾನೀಗ ನಿನ್ನ ಪ್ರೀತಿಗೆ ಶರಣಾಗಿದ್ದೇನೆ.  ಏ ಕನಸುಗಾರ ಹುಡುಗ,  ನಾನು ಹೀಗೊಂದು ಪತ್ರ...
ಜೋಶ್ - 13/11/2018
ಕಳೆದ ಒಂದು ವಾರದಿಂದ ನೀನು ಬಟ್ಟೆ ಅಂಗಡಿಯಲ್ಲಿ ಕಾಣಿಸುತ್ತಿಲ್ಲ. ನಿನಗೇನಾಯ್ತು ಎಂದು ತಿಳಿಯದೆ ಒದ್ದಾಡುತ್ತಿದ್ದೇನೆ. ಮೊನ್ನೆ ಯಾವುದಕ್ಕೂ ಇರಲಿ ಎಂದು ಓನರ್‌ ಅನ್ನೇ ನೇರವಾಗಿಯೇ ಕೇಳಿದರೆ, ಅವಳು ರಜೆ ಮೇಲಿದ್ದಾಳೆ. ವಿಷಯ...
ಜೋಶ್ - 13/11/2018
ರಾತ್ರಿಯಲ್ಲೊಂದು ನಾಳೆಯ ಹುಟ್ಟಿಗೆ ಕಾದು, ಕರಗಿ ಹೋದ ಚೆಂದದ ಹಗಲಿರುತ್ತದೆ ಎನ್ನುತ್ತಾರೆ. ಸಾಕು ಅನ್ನುವ ಕಷ್ಟದ ಹಿಂದೆ ಸುಖವಿದೆ ಅಂತಾರೆ.  ಹುಡುಗಿ, ನನ್ನನ್ನು ತಿರಸ್ಕರಿಸು. ನಿಲ್ಲಿಸಿ ಬೈದು ಬಿಡು. ಆದರೆ ಎಲ್ಲಾ ಮುಗಿದ ಮೇಲೂ...
ಜೋಶ್ - 13/11/2018
"ಕಾಫಿಗೆ ಬರ್ತೀರಾ?' ಅಂತ ನೀನು ಕರೆದಿದ್ದೆ. ನಮ್ಮಿಬ್ಬರ ಭಾವನೆಗಳು ಬದಲಾಗಿದ್ದು ಅವತ್ತೇ ಇರಬೇಕು. ಅಂದು ಕಾಫಿ ಹೀರುತ್ತಾ, ನಂನಮ್ಮ ಬದುಕಿನ ಭೂತ, ವರ್ತಮಾನ, ಭವಿಷ್ಯದ ಚರ್ಚೆ ಸಾಗಿತ್ತು. ನಿಂಗೂ ಗೊತ್ತಿದೆ.. ನಮ್ಮಿಬ್ಬರ ಕಾಡಾಟ...
ಜೋಶ್ - 13/11/2018
ಕಷ್ಟಪಟ್ಟು ಓದಿ, ಒಳ್ಳೆಯ ಅಂಕಗಳನ್ನು ಗಳಿಸಿ, ಒಂದೊಳ್ಳೆಯ ಕೆಲಸವನ್ನೇನೋ ಸಂಪಾದಿಸಿಬಿಡುತ್ತೀರಿ. ಅಷ್ಟಕ್ಕೇ ಎಲ್ಲವೂ ಮುಗಿದುಹೋಯ್ತು ಎನ್ನುವಂತಿಲ್ಲ. ವೃತ್ತಿ ನಿರ್ವಹಣೆ ಜೀವನದ ಅತಿ ಮುಖ್ಯವಾದ ಭಾಗ. ದಿನದ ಹೆಚ್ಚಿನ ಸಮಯವನ್ನು...
Back to Top