CONNECT WITH US  

ತಾಜಾ ಸುದ್ದಿಗಳು

ರಾಜಧಾನಿಯ ಪಶ್ಚಿಮ ಹಾಗೂ ದಕ್ಷಿಣ ಭಾಗದ ಪ್ರದೇಶಗಳಲ್ಲಿ ಭಾನುವಾರ ತಡರಾತ್ರಿ ಆರಮಭವಾಗಿ, ಸೋಮವಾರ ಮುಂಜಾನೆವರೆಗೂ ಸುರಿದ ಮಳೆ ದೊಡ್ಡ ಅವಾಂತರಗಳನ್ನೇ ಸೃಷ್ಟಿಸಿದೆ. ಧಾರಾ ಕಾರ ಮಳೆ ಪರಿಣಾಮ ಈ ಭಾಗದ ಹಲವು ಕೆರೆಗಳು ತುಂಬಿ ಕೋಡಿ ಹರಿದಿದ್ದು, ಸಾಕಷ್ಟು ಬಡಾವಣೆಗಳು ಜಲಾವೃತಗೊಂಡು, ಮನೆಗಳಿಗೆ ನೀರು ನುಗ್ಗಿತ್ತು. ಜತೆಗೆ ರಸ್ತೆಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ...

ರಾಜಧಾನಿಯ ಪಶ್ಚಿಮ ಹಾಗೂ ದಕ್ಷಿಣ ಭಾಗದ ಪ್ರದೇಶಗಳಲ್ಲಿ ಭಾನುವಾರ ತಡರಾತ್ರಿ ಆರಮಭವಾಗಿ, ಸೋಮವಾರ ಮುಂಜಾನೆವರೆಗೂ ಸುರಿದ ಮಳೆ ದೊಡ್ಡ ಅವಾಂತರಗಳನ್ನೇ ಸೃಷ್ಟಿಸಿದೆ. ಧಾರಾ ಕಾರ ಮಳೆ ಪರಿಣಾಮ ಈ ಭಾಗದ ಹಲವು ಕೆರೆಗಳು ತುಂಬಿ ಕೋಡಿ...
ಬೆಂಗಳೂರು: ವಾತಾವರಣದಲ್ಲಿ ಉಂಟಾದ ಬದಲಾವಣೆಗಳಿಂದ ಕಡಿಮೆ ಒತ್ತಡದ ತಗ್ಗು (ಟ್ರಫ್) ಮತ್ತು ಚಂಡಮಾರುತದ ಪರಿಚಲನೆಯಿಂದಾಗಿ ಭಾನುವಾರ ಹಾಗೂ ಸೋಮವಾರ ಧಾರಾಕಾರ ಮಳೆಯಾಗಿದ್ದು, ಮುಂದಿನ ಎರಡು ದಿನ ಕೂಡ ದಕ್ಷಿಣ ಒಳನಾಡಿನಲ್ಲಿ ಮಳೆ...
ಬೆಂಗಳೂರು: ಬಿಬಿಎಂಪಿ ಮೇಯರ್‌, ಉಪಮೇಯರ್‌ ಆಯ್ಕೆಗೆ ಸೆ.28ರಂದು ನಡೆಯಲಿರುವ ಚುನಾವಣೆ ಸಿದ್ಧತೆಗಳನ್ನು ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ಶಿವಯೋಗಿ ಸಿ. ಕಳಸದ ಅವರು ಸೋಮವಾರ ಪರಿಶೀಲನೆ ನಡೆಸಿದರು. ಬೆಂಗಳೂರು ನಗರ...
ಬೆಂಗಳೂರು: ಬದುಕಿದ್ದಾಗ ಕನ್ನಡಿಗರು, ಸಾಹಿತ್ಯಾಭಿಮಾನಿಗಳ ಹೃದಯ ಸಾಮ್ರಾಟರಾಗಿ ಮೆರೆದಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಯು.ಆರ್‌.ಅನಂತಮೂರ್ತಿ ಹಾಗೂ ರಾಷ್ಟ್ರಕವಿ ಡಾ.ಜಿ.ಎಸ್‌.ಶಿವರುದ್ರಪ್ಪ ಅವರ ಅಂತ್ಯಕ್ರಿಯೆ ನಡೆದ...

-ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದಲ್ಲಿ ಸ್ವಲ್ಪ ಮಳೆ ಬಿದ್ದರೂ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುವುದು ಸಾಮಾನ್ಯ. ಇದಕ್ಕೆ ಪ್ರಮುಖ ಕಾರಣ ಮನೆಗಳು ತಗ್ಗು ಪ್ರದೇಶಗಳಲ್ಲಿ ಇರುವುದು. ಹೀಗಿರುವಾಗ ಮಳೆ ನೀರು ಮನೆಯೊಳಗೆ ನುಗ್ಗದಂತೆ ಆ...
ಬೆಂಗಳೂರು: ಯಲಹಂಕ ಬ್ಲಾಕ್‌ ಯುವ ಕಾಂಗ್ರೆಸ್‌ ಅಧ್ಯಕ್ಷ ಅರುಣ್‌ಕುಮಾರ್‌ (27) ಎಂಬಾತನನ್ನು ಅಲ್ಲಾಳಸಂದ್ರದ ಸಮೀಪ ಭಾನುವಾರ ತಡರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ. ಈ ಕುರಿತು ಯಲಹಂಕ...
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಚ್ಚಿರುವ ರಸ್ತೆ ಗುಂಡಿಗಳ ಕಾಮಗಾರಿ ಪರಿಶೀಲನೆಗೆ "ವಿಶೇಷ ಕೋರ್ಟ್‌ ಕಮೀಷನ್‌' ನೇಮಕ ಮಾಡಿರುವ ಹೈಕೋರ್ಟ್‌, ಮಂಗಳವಾರ (ಸೆ.25) ಪ್ರಾಥಮಿಕ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. ಈ ಸಂಬಂಧದ...

ರಾಜ್ಯ ವಾರ್ತೆ

ರಾಜ್ಯ - 25/09/2018

ಬೆಂಗಳೂರು: ಬಗರ್ ಹುಕುಂ ಭೂಮಿ ಅಕ್ರಮ ಮಂಜೂರಾತಿ ಪ್ರಕರಣದಲ್ಲಿ ಎಸಿಬಿ ದಾಖಲಿಸಿದ್ದ ಎಫ್ ಐಆರ್ ಅನ್ನು ರದ್ದುಗೊಳಿಸಬೇಕೆಂದು ಕೋರಿ ಬಿಜೆಪಿ ಮಾಜಿ ಸಚಿವ, ಶಾಸಕ ಆರ್.ಅಶೋಕ್ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿರುವ ಹೈಕೋರ್ಟ್, ಎಸಿಬಿ ತನಿಖೆ ನಡೆಸಲು ಹಸಿರು ನಿಶಾನೆ ತೋರಿಸಿದೆ. ಎಸಿಬಿ ಎಫ್ಐಆರ್ ರದ್ದು ಮಾಡಲು ಮಂಗಳವಾರ ಹೈಕೋರ್ಟ್ ಪೀಠ ನಿರಾಕರಿಸಿದ್ದು, ಭ್ರಷ್ಟಾಚಾರ...

ರಾಜ್ಯ - 25/09/2018
ಬೆಂಗಳೂರು: ಬಗರ್ ಹುಕುಂ ಭೂಮಿ ಅಕ್ರಮ ಮಂಜೂರಾತಿ ಪ್ರಕರಣದಲ್ಲಿ ಎಸಿಬಿ ದಾಖಲಿಸಿದ್ದ ಎಫ್ ಐಆರ್ ಅನ್ನು ರದ್ದುಗೊಳಿಸಬೇಕೆಂದು ಕೋರಿ ಬಿಜೆಪಿ ಮಾಜಿ ಸಚಿವ, ಶಾಸಕ ಆರ್.ಅಶೋಕ್ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿರುವ ಹೈಕೋರ್ಟ್,...

ಸಚಿವ ಪುಟ್ಟರಂಗ ಶೆಟ್ಟಿ, ಬಿಎಸ್‌ಪಿಯ ಶಾಸಕ ಮತ್ತು ಸಚಿವ ಎನ್‌.ಮಹೇಶ್‌

ರಾಜ್ಯ - 25/09/2018
ಚಾಮರಾಜನಗರ: ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನ ಭಾರಿ ಅಸಮಧಾನದ ಬಳಿಕ ಮೈತ್ರಿ ಸರ್ಕಾರದಲ್ಲಿ ಇನ್ನೊಂದು ಅಸಮಾಧಾನ ಬಹಿರಂಗಗೊಂಡಿದ್ದು ಸಚಿವರ ವಿರುದ್ಧ ಇನ್ನೋರ್ವ ಸಚಿವರು ಏಕವಚನದಲ್ಲೇ ತೀವ್ರ ವಾಗ್ಧಾಳಿ ನಡೆಸಿದ್ದಾರೆ. ...
ರಾಜ್ಯ - 25/09/2018
ಬೆಂಗಳೂರು: ಸೋಮವಾರ ರಾತ್ರಿ ಸಿಲಿಕಾನ್‌ ಸಿಟಿಯಲ್ಲಿ ಭಾರೀ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು ಸಾರ್ವಜನಿಕರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿ 10 ಗಂಟೆಯ ವೇಳೆಗೆ ಗುಡುಗು ಮಿಂಚಿನ ಅಬ್ಬರದಿಂದ...

ಚುನಾವಣಾಧಿಕಾರಿಯೂ ಆದ ವಿಧಾನಸಭೆಯ ಜಂಟಿ ಕಾರ್ಯದರ್ಶಿ ಕುಮಾರಸ್ವಾಮಿ ಅವರಿಗೆ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್‌ ಅಭ್ಯರ್ಥಿಗಳು.

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‌ನ ಮೂರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು  ಬಿಜೆಪಿ ಕೊನೇ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದಿದೆ....
ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರ ಹಾಗೂ ಪಕ್ಷದಲ್ಲಿ ಉಂಟಾಗಿದ್ದ ಬಂಡಾಯವನ್ನು ತಣ್ಣಗೆ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಸಭೆ ಚುನಾವಣೆಗೆ ಜೆಡಿಎಸ್‌ ಜತೆಗೆ ಮಾಡಿಕೊಳ್ಳುವ ಮೈತ್ರಿಯ ಜವಾಬ್ದಾರಿಯನ್ನು...

ಸಾಂದರ್ಭಿಕ ಚಿತ್ರ.

ಬೆಂಗಳೂರು: ರಾಜ್ಯದ 21 ಜಿಲ್ಲಾ ಸಹಕಾರ ಬ್ಯಾಂಕ್‌ಗಳಲ್ಲಿ 21 ಸಾವಿರ ಕೋಟಿ ಹಾಗೂ ಅಪೆಕ್ಸ್‌ ಬ್ಯಾಂಕ್‌ನಲ್ಲಿ 8 ಸಾವಿರ ಕೋಟಿ ರೈತರು ಠೇವಣಿ ಇಟ್ಟಿದ್ದು  ಬೆಳಗಾವಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತಿ ಹೆಚ್ಚು...
ರಾಜ್ಯ - 25/09/2018 , ಮೈಸೂರು - 25/09/2018
ಮೈಸೂರು: ನಗರದ ಹೆಬ್ಟಾಳು ರಿಂಗ್‌ರಸ್ತೆಯಲ್ಲಿ ಸೋಮವಾರ ಮುಂಜಾನೆ 3.30ರ ವೇಳೆ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಡೈನಾಮಿಕ್‌ ಹೀರೋ ದೇವರಾಜ್‌ ಹಾಗೂ ಪ್ರಜ್ವಲ್‌ ದೇವರಾಜ್‌ ಅವರು...

ದೇಶ ಸಮಾಚಾರ

ಭೋಪಾಲ್(ಮಧ್ಯಪ್ರದೇಶ): ವೋಟ್ ಬ್ಯಾಂಕ್ ರಾಜಕಾರಣ ಭಾರತವನ್ನು ಗೆದ್ದಲು ಹುಳುವಿನಂತೆ ಕಿತ್ತು ತಿನ್ನುತ್ತಿದೆ. ಇಂದು ವೋಟ್ ಬ್ಯಾಂಕ್ ರಾಜಕೀಯದ ಬದಲಾಗಿ ಅಭಿವೃದ್ಧಿ ಬಗ್ಗೆ ಪ್ರತಿಯೊಬ್ಬರು ಮಾತನಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಭೋಪಾಲ್ ನಲ್ಲಿ ಮಂಗಳವಾರ ಬಿಜೆಪಿ ಬೃಹತ್ ರಾಲಿ ಉದ್ದೇಶಿಸಿ ಮಾತನಾಡುತ್ತ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಸಬ್...

ಭೋಪಾಲ್(ಮಧ್ಯಪ್ರದೇಶ): ವೋಟ್ ಬ್ಯಾಂಕ್ ರಾಜಕಾರಣ ಭಾರತವನ್ನು ಗೆದ್ದಲು ಹುಳುವಿನಂತೆ ಕಿತ್ತು ತಿನ್ನುತ್ತಿದೆ. ಇಂದು ವೋಟ್ ಬ್ಯಾಂಕ್ ರಾಜಕೀಯದ ಬದಲಾಗಿ ಅಭಿವೃದ್ಧಿ ಬಗ್ಗೆ ಪ್ರತಿಯೊಬ್ಬರು ಮಾತನಾಡುತ್ತಿದ್ದಾರೆ ಎಂದು ಪ್ರಧಾನಿ...
ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಮಹಿಳೆಯರ ಕಳ್ಳಸಾಗಾಣಿಕೆ ದಂಧೆಯ ಆರೋಪಿ ಪ್ರಭಾ ಮುನ್ನಿ ಅವರೊಂದಿಗಿನ ಚಿತ್ರ ವೈರಲ್‌ ಆಗಿದೆ.  5 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಪ್ರಭಾಮುನ್ನಿಯನ್ನು ಪೊಲೀಸರು...
ವಾಷಿಂಗ್ಟನ್: ಇನ್ಸ್ ಸ್ಟಾಗ್ರಾಮ್ ಸಹ ಸಂಸ್ಥಾಪಕ ಸಿಇಒ ಕೇವಿನ್ ಸೈಸ್ಟೋಮ್ ಮತ್ತು ಸಿಟಿಒ(ಚೀಫ್ ಟೆಕ್ನಾಲಜಿ ಆಫೀಸರ್) ಮೈಕ್ ಕ್ರೈಗೆರ್ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ ಬುಕ್ ಸಂಸ್ಥೆಯಿಂದ ಹೊರನಡೆದಿದ್ದಾರೆ ಎಂದು ದ ನ್ಯೂಯಾರ್ಕ್...
ಹೊಸದಿಲ್ಲಿ: ಉತ್ತರಾಖಂಡ, ಪಂಜಾಬ್‌ ಮತ್ತು ಹಿಮಾಚಲ ಪ್ರದೇಶದಲ್ಲಿ  ಭಾರಿ ಮಳೆ ಸುರಿಯುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಯಮುನಾ ನದಿ ಅಪಾಯದ ಮಟ್ಟವನ್ನು ಮೀರಿದೆ.  ಹರಿಯಾಣದ ಹತ್ನಿಕುಂಡ್‌ ಬ್ಯಾರೇಜ್‌ನಿಂದ ಭಾರೀ...
ಶ್ರೀನಗರ: ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ್ದ ವೀರ ಯೋಧ ಲ್ಯಾನ್ಸ್ ನಾಯಕ್‌ ಸಂದೀಪ್‌ ಸಿಂಗ್‌ ಅವರು ಸೋಮವಾರ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿದ್ದಾರೆ.  ಸೋಮವಾರ ತಾಂಗ್‌‌ಧಾರ್‌ ಸೆಕ್ಟರ್‌ನಲ್ಲಿ ನಡೆದ ಭಾರೀ...
ಈರೋಡ್‌: ವರನಟ ಡಾ.ರಾಜ್‌ ಕುಮಾರ್‌ ಅವರ ಅಪಹರಣ ಪ್ರಕರಣದ ಎಲ್ಲಾ 9 ಮಂದಿ ಆರೋಪಿಗಳನ್ನು ಈರೋಡ್‌ನ‌  ಜಿಲ್ಲಾ ಕೋರ್ಟ್‌ ಮಂಗಳವಾರ ಖುಲಾಸೆಗೊಳಿಸಿದೆ.  ಪ್ರಾಸಿಕ್ಯೂಶನ್‌ ಮತ್ತು ಪೊಲೀಸ್‌ ಇಲಾಖೆ ಅಪಹರಣದ ಕುರಿತು ಸಾಕ್ಷ್ಯ...
ನವದೆಹಲಿ: ಅಪರಾಧ ಪ್ರಕರಣಗಳಲ್ಲಿ ಆರೋಪ ಹೊತ್ತ ಶಾಸಕರು ಅಥವಾ ಸಂಸದರನ್ನು ಆರೋಪ ಸಾಬೀತಾಗುವ ಮೊದಲೇ ಅವರನ್ನು ಆ ಸಾಂವಿಧಾನಿಕ ಹುದ್ದೆಗಳಿಂದ ಅನರ್ಹಗೊಳಿಸಬಾರದು ಎಂದು ಸುಪ್ರೀಂ ಕೋರ್ಟ್‌, ಮಂಗಳವಾರ ಮಹತ್ವದ ತೀರ್ಪು ನೀಡಿದೆ.   ...

ವಿದೇಶ ಸುದ್ದಿ

ಜಗತ್ತು - 25/09/2018

ವಿಶ್ವಸಂಸ್ಥೆ: ಭಾರತ ಮತ್ತು ಅಮೆರಿಕದ ನಡುವೆ ಸಂಬಂಧ ಇನ್ನಷ್ಟು ಬಲಗೊಳ್ಳುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು  ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗಣ್ಯಾತೀಗಣ್ಯ ವಿಶ್ವ ನಾಯಕರ ಎದುರು 'ನನ್ನ ಮಿತ್ರ' ಎಂದಿದ್ದಾರೆ.  ಸೋಮವಾರ ವಿಶ್ವಸಂಸ್ಥೆಯಲ್ಲಿ  ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಮತ್ತು ಟ್ರಂಪ್‌ ಅವರು...

ಜಗತ್ತು - 25/09/2018
ವಿಶ್ವಸಂಸ್ಥೆ: ಭಾರತ ಮತ್ತು ಅಮೆರಿಕದ ನಡುವೆ ಸಂಬಂಧ ಇನ್ನಷ್ಟು ಬಲಗೊಳ್ಳುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು  ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗಣ್ಯಾತೀಗಣ್ಯ ವಿಶ್ವ...
ಜಗತ್ತು - 25/09/2018
ಮಾಲೆ: ಭಾರತ ಮತ್ತು ಚೀನ ದೇಶಗಳು ಭಾರೀ ನಿರೀಕ್ಷೆಯೊಂದಿಗೆ ಕಾಯುತ್ತಿದ್ದ, ಇತ್ತೀಚೆಗೆ ನಡೆದಿದ್ದ ಮಾಲ್ಡೀವ್ಸ್‌ ಅಧ್ಯಕ್ಷೀಯ ಚುನಾವಣೆಯ ಫ‌ಲಿತಾಂಶ ಹೊರಬಿದ್ದಿದ್ದು, ಹಾಲಿ ಅಧ್ಯಕ್ಷ ಯಮೀನ್‌ ಅಬ್ದುಲ್‌ ಗಯೂಮ್‌ ವಿರುದ್ಧ ವಿಪಕ್ಷಗಳ...
ಜಗತ್ತು - 24/09/2018
ವಾಷಿಂಗ್ಟನ್‌ : ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳ ಸಂಗಾತಿಗಳಿಗೆ ನೀಡಲಾಗುವ ಎಚ್‌ 4 ವೀಸಾ ರದ್ದು ಮಾಡುವ ಪ್ರಸ್ತಾವದ ಜತೆಗೆ ಸರಕಾರದಿಂದ ಆಹಾರ ಮತ್ತು ಆರ್ಥಿಕ ನೆರವು ಪಡೆಯುವವರಿಗೆ ಗ್ರೀನ್‌ ಕಾರ್ಡ್‌ ನೀಡುವುದನ್ನೂ...
ಜಗತ್ತು - 23/09/2018
ದುಬೈ: ಇರಾನ್‌-ಅಮೆರಿಕ ಸಂಘರ್ಷ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಇರಾಕ್‌ ಸರ್ವಾಧಿಕಾರಿ ಸದ್ದಾಂ ಹುಸೇನ್‌ನನ್ನು ಉರುಳಿಸಿದಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರನ್ನೂ ಉರುಳಿಸುತ್ತೇವೆ ಎಂದು ಇರಾನ್‌ ಅಧ್ಯಕ್ಷ...
ಜಗತ್ತು - 23/09/2018
ವಾಷಿಂಗ್ಟನ್‌: ಅಮೆರಿಕದಲ್ಲಿ ಇರುವ ಭಾರತೀಯರಿಗೆ ಟ್ರಂಪ್‌ ಆಡಳಿತದಿಂದ ಹೊಸ ತಲೆನೋವು ಶುರುವಾಗಿದೆ. ಇನ್ನು 3 ತಿಂಗಳ ಒಳಗಾಗಿ ಎಚ್‌4 ವೀಸಾದಾರರ ಉದ್ಯೋಗದ ಪರವಾನಗಿಯನ್ನು ರದ್ದುಗೊಳಿ ಸು ವುದಾಗಿ ಶನಿವಾರ ಇಲ್ಲಿನ ಫೆಡರಲ್‌ ಕೋರ್ಟ್...
ಜಗತ್ತು - 22/09/2018
ಇಸ್ಲಮಾಬಾದ್‌: ಉಭಯ ದೇಶಗಳ ವಿದೇಶಾಂಗ ಸಚಿವರ ನಡುವೆ ನಡೆಯಬೇಕಿದ್ದ ಮಾತುಕತೆಯನ್ನು 24 ಗಂಟೆಗಳೊಳಗೆ ರದ್ದು ಮಾಡಿರುವುದು ತೀವ್ರ ನಿರಾಶೆ ತಂದಿಟ್ಟಿದೆ ಎಂದು ಪಾಕಿಸ್ಥಾನ ಹೇಳಿದೆ, ಮಾತ್ರವಲ್ಲದೆ ಮಾತುಕತೆಗೆ ಮನಸ್ಸಿಲ್ಲದ ಭಾರತ...
ಜಗತ್ತು - 22/09/2018
ಬೀಜಿಂಗ್‌/ವಾಷಿಂಗ್ಟನ್‌: ಅಮೆರಿಕ ಮತ್ತು ಚೀನ ನಡುವಿನ ಸುಂಕ ಸಮರದ ಬಿಸಿ ವಿಶ್ವವನ್ನೇ ವ್ಯಾಪಿಸುವ ಹಂತಕ್ಕೆ ಹೋಗುವ ಸಾಧ್ಯತೆ ಇದೆ. ಅದರಲ್ಲಿಯೂ ವಿಶೇಷವಾಗಿ ಭಾರತಕ್ಕೆ ಪ್ರತಿಕೂಲವಾಗಲಿದೆಯೇ ಎಂಬ ವಿಶ್ಲೇ ಷಣೆ ಶುರುವಾಗಿದೆ....

ಕ್ರೀಡಾ ವಾರ್ತೆ

ಕೊಲಂಬೊ: ಅನುಜಾ ಪಾಟೀಲ್‌ ಅವರ ಆಲ್‌ರೌಂಡ್‌ ಪ್ರದರ್ಶನ ಹಾಗೂ ಜೆಮಿಮಾ ರೋಡ್ರಿಗಸ್‌ ಅವರ ಸತತ 2ನೇ ಅರ್ಧ ಶತಕದ ನೆರವಿನಿಂದ ಆತಿಥೇಯ ಶ್ರೀಲಂಕಾ ವಿರುದ್ಧ 4ನೇ ಟಿ20 ಪಂದ್ಯದಲ್ಲಿ 7 ವಿಕೆಟ್‌ಗಳ ಗೆಲುವು ದಾಖಲಿಸಿದ ಭಾರತ ಸರಣಿಯನ್ನು...

ವಾಣಿಜ್ಯ ಸುದ್ದಿ

ಮುಂಬೈ: ವಹಿವಾಟುದಾರರ ಲಾಭ ನಗದೀಕರಣ, ಜಾಗತಿಕ ಶೇರು ಮಾರುಕಟ್ಟೆ ಪೇಟೆಯ ದೌರ್ಬಲ್ಯ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಾರಣದಿಂದಾಗಿ ಕಳೆದ ವಾರದಿಂದ ಮುಂಬೈ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಭಾರೀ ಕುಸಿತ ಕಂಡ ಪರಿಣಾಮ ಕಳೆದ 5...

ವಿನೋದ ವಿಶೇಷ

ದೆಹಲಿಯ ಬ್ಯಾಂಕೊಂದರಲ್ಲಿ ಜಮೆ ಮಾಡಲು ತನ್ನೊಂದಿಗೆ ತಂದಿದ್ದ 80 ಲಕ್ಷ ರೂ. ಕ್ಯಾಶ್‌ ಇದ್ದ ಬ್ಯಾಗೊಂದನ್ನು ಕಬಳಿಸಲು ಬಂದಿದ್ದ ಕಳ್ಳರೊಂದಿಗೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟು...

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ರಸ್ತೆ ಮೇಲೆ ಕಸ ಎಸೆಯುವುದೆಂದರೆ ಜನರಿಗೆ ಇನ್ನಿಲ್ಲದ ಖುಷಿ. ಪಾದಚಾರಿಯಾಗಿರಲಿ ಅಥವಾ ಐಷಾರಾಮಿ ಕಾರಿನಲ್ಲಿ ಸಂಚರಿಸುವ ವ್ಯಕ್ತಿಯಾಗಿರಲಿ, ಎಲ್ಲೆಂದರಲ್ಲಿ ಕಸ ಬಿಸಾಡಲು...

( ಹಿಂದಿನ ಸಂಚಿಕೆಯಿಂದ ) ಕಲಾ ಪ್ರಪಂಚದ ಎಲ್ಲಾ ಕಲೆಗಳಿಂದ ಅದ್ಭುತವಾದ ಕಲೆ ಯಕ್ಷಗಾನ. ಈ ಮಾತನ್ನು ಪ್ರಸಿದ್ಧ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರು ಹೇಳುತ್ತಾರೆ. ಕಾರಣ...

ಹಾವುಗಳಿಗೆ ಸಂಬಂಧಿಸಿದ ಬಹುತೇಕ ಸುದ್ದಿಗಳು ಭಯಹುಟ್ಟಿಸುವಂತೆ, ಗಾಬರಿ ಮೂಡಿಸುವಂತೆ ಇರುತ್ತವೆ. ಅಮೆರಿಕದ ಆರಿಝೋನಾದಲ್ಲಿ ಹಾವೊಂದರ ಕಥೆ ಕೇಳಿದರೆ ಅಚ್ಚರಿಯೂ, ಸಮಾಧಾನವೂ...


ಸಿನಿಮಾ ಸಮಾಚಾರ

ಸೂರಿ ಹಾಗೂ ಶಿವರಾಜಕುಮಾರ್‌ ಕಾಂಬಿನೇಶನ್‌ನಲ್ಲಿ ಬಂದ "ಟಗರು' ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದ್ದು ನಿಮಗೆ ಗೊತ್ತೇ ಇದೆ. ಹಾಡು, ಚಿತ್ರದ ಸಂಭಾಷಣೆ ಎಲ್ಲವನ್ನು ಅಭಿಮಾನಿಗಳು ಇಷ್ಟಪಟ್ಟಿದ್ದರು. ಡಾಲಿ ಪಾತ್ರದ ಮೂಲಕ ಧನಂಜಯ್‌ಗೆ ಹೊಸ ಇಮೇಜ್‌ ಹಾಗೂ ಅವಕಾಶಗಳು ಕೂಡಾ ಸಿಕ್ಕವು. "ಟಗರು' ಚಿತ್ರವನ್ನು ನಿರ್ಮಿಸಿದವರು ಕೆ.ಪಿ.ಶ್ರೀಕಾಂತ್‌. ಈಗ ಈ ಜೋಡಿ ಮತ್ತೆ...

ಸೂರಿ ಹಾಗೂ ಶಿವರಾಜಕುಮಾರ್‌ ಕಾಂಬಿನೇಶನ್‌ನಲ್ಲಿ ಬಂದ "ಟಗರು' ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದ್ದು ನಿಮಗೆ ಗೊತ್ತೇ ಇದೆ. ಹಾಡು, ಚಿತ್ರದ ಸಂಭಾಷಣೆ ಎಲ್ಲವನ್ನು ಅಭಿಮಾನಿಗಳು ಇಷ್ಟಪಟ್ಟಿದ್ದರು. ಡಾಲಿ ಪಾತ್ರದ ಮೂಲಕ ಧನಂಜಯ್...
ಈ ಹುಡುಗಿ ಹೆಸರು ಅಹಲ್ಯಾ. ಅಪ್ಪಟ ಕನ್ನಡತಿ. ಒಂದಲ್ಲಾ, ಎರಡಲ್ಲಾ ಐದು ಚಿತ್ರಗಳಲ್ಲಿ ನಟಿಸಿದ್ದಾಗಿದೆ. ಆ ಪೈಕಿ ಒಂದು ತೆಲುಗು, ಇನ್ನೊಂದು ತಮಿಳು. ವಿಶೇಷವೆಂದರೆ, ಈ ಐದು ಚಿತ್ರಗಳು ಈ ವರ್ಷವೇ ಬಿಡುಗಡೆಯಾಗುವ ಸಾಧ್ಯತೆ ಇದೆ....
ಮುರಳಿ ನಾಯಕರಾಗಿರುವ "ಭರಾಟೆ' ಚಿತ್ರದ ಫೋಟೋಶೂಟ್‌ ಕಳೆದ ಬಾರಿ ರಾಜಸ್ಥಾನದಲ್ಲಿ ನಡೆದಿತ್ತು. ಫೋಟೋಶೂಟ್‌ ಮುಗಿಸಿಕೊಂಡು ಬಂದ ಚಿತ್ರತಂಡ ಮತ್ತೆ ರಾಜಸ್ತಾನದತ್ತ ಪಯಣ ಬೆಳೆಸಿತ್ತು. ಅದು ಚಿತ್ರೀಕರಣಕ್ಕಾಗಿ. ಸುಮಾರು 20 ದಿನಗಳ ಕಾಲ...
ಅನಂತ್‌ನಾಗ್‌ ಅಭಿನಯದ "ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಚಿತ್ರ ನಿರ್ದೇಶಿಸಿದ್ದ ನರೇಂದ್ರ ಬಾಬು ತೆಲುಗಿನ "ಮೆರುಪುಲ ಮರಕಲು' (ಮಿಂಚಲ್ಲಿ ಕರೆಗಳು) ಕಾದಂಬರಿಯನ್ನು ಚಿತ್ರ ಮಾಡುವುದಾಗಿ ಹೇಳಿದ್ದರು. ಕನ್ನಡ ಮತ್ತು ತೆಲುಗಿನಲ್ಲಿ...
ನಿರ್ಮಾಪಕ ಬಿ.ಕೆ.ಶ್ರೀನಿವಾಸ್‌ (ಬೆಂಕೋಶ್ರೀ) ಈಗ ಹೊಸ ಇನ್ನಿಂಗ್ಸ್‌ಗೆ ರೆಡಿಯಾಗಿದ್ದಾರೆ. ಸಿನಿಮಾ ಅವರಿಗೆ ಹೊಸದೇನಲ್ಲ. 1982 ರಲ್ಲೇ ಅವರು "ಭಕ್ತ ಕುಂಬಾರ' ಚಿತ್ರ ವಿತರಣೆ ಮಾಡಿದ್ದರು. ಅದಾದ ಬಳಿಕ "ಜೋಗಯ್ಯ' ಚಿತ್ರವನ್ನೂ...
ಅಪಹರಣ ಹಾಗೂ ದೈಹಿಕ ಹಲ್ಲೆಗೆ ಸಂಬಂಧಿಸಿದಂತೆ ನಟ "ದುನಿಯಾ' ವಿಜಯ್‌ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೃಷ್ಣಮೂರ್ತಿ (ಕಿಟ್ಟಿ) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೋಮವಾರ ಲಿಖೀತ ದೂರು ನೀಡಿದ್ದಾರೆ.ಆ...
ಈ ಹಿಂದೆ ಸಂಯುಕ್ತಾ ಹೊರನಾಡು ಅಭಿನಯದ "ಒಂದ್‌ ಕಥೆ ಹೇಳ್ಲಾ' ಚಿತ್ರದ ಶೀರ್ಷಿಕೆ ಕುರಿತು ವಿವಾದವೊಂದು ಹುಟ್ಟಿಕೊಂಡಿದ್ದನ್ನು ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಚಿತ್ರತಂಡವೊಂದು "ಒಂದ್‌ ಕಥೆ ಹೇಳ್ಲಾ' ಟೈಟಲ್‌ನಡಿ ಸಿನಿಮಾ...

ಹೊರನಾಡು ಕನ್ನಡಿಗರು

ಪುಣೆ: ಬಂಟರ ಸಂಘ ಪಿಂಪ್ರಿ- ಚಿಂಚ್ವಾಡ್‌ ಇದರ 23ನೇ ವಾರ್ಷಿಕ ಮಹಾಸಭೆ ಚಿಂಚಾÌಡ್‌ನ‌ಲ್ಲಿರುವ ಸಂಘದ ಓಣಿಮಜಲು ಜಗನ್ನಾಥ ಶೆಟ್ಟಿ ಮಿನಿ ಹಾಲ್‌ನಲ್ಲಿ  ಸಂಘದ ಅಧ್ಯಕ್ಷ ಕಟ್ಟಿಂಗೇರಿಮನೆ ಮಹೇಶ್‌ ಹೆಗ್ಡೆಯವರ  ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ  ಸಂಘದ ಅಧ್ಯಕ್ಷ ಕಟ್ಟಿಂಗೇರಿ ಮನೆ ಮಹೇಶ್‌ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ದಿನೇಶ್‌ ಶೆಟ್ಟಿ ಬಜಗೋಳಿ, ಕೋಶಾಧಿಕಾರಿ...

ಪುಣೆ: ಬಂಟರ ಸಂಘ ಪಿಂಪ್ರಿ- ಚಿಂಚ್ವಾಡ್‌ ಇದರ 23ನೇ ವಾರ್ಷಿಕ ಮಹಾಸಭೆ ಚಿಂಚಾÌಡ್‌ನ‌ಲ್ಲಿರುವ ಸಂಘದ ಓಣಿಮಜಲು ಜಗನ್ನಾಥ ಶೆಟ್ಟಿ ಮಿನಿ ಹಾಲ್‌ನಲ್ಲಿ  ಸಂಘದ ಅಧ್ಯಕ್ಷ ಕಟ್ಟಿಂಗೇರಿಮನೆ ಮಹೇಶ್‌ ಹೆಗ್ಡೆಯವರ  ಅಧ್ಯಕ್ಷತೆಯಲ್ಲಿ...
ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಮುಲುಂಡ್‌ ಸ್ಥಳೀಯ ಕಚೇರಿಯ ವತಿಯಿಂದ ಸೆ. 22 ರಂದು ಅಪರಾಹ್ನ  ಮುಲುಂಡ್‌ ಪೂರ್ವದ ನೀಲಂ ನಗರದಲ್ಲಿನ ಶ್ರೀ ವದ‌ìನ್‌ ಸಭಾಗೃಹದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 164ನೇ ಜಯಂತ್ಯುತ್ಸವ...
ಬೊಯಿಸರ್‌: ಬೊಯಿಸರ್‌ ರೈಲ್ವೇ ಸ್ಟೇಷನ್‌ ಪಕ್ಕದಲ್ಲಿನ ಸಾರ್ವಜನಿಕ ಗಣೇಶೋತ್ಸವ ಮಂಡಲದ 94 ನೇ ವಾರ್ಷಿಕ ಗಣೇಶೋತ್ಸವು ಸೆ. 13ರಿಂದ ಸೆ. 23 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಜರಗಿತು. ಸುತ್ತಮುತ್ತ...
ಮುಂಬಯಿ: ಸಮಾಜ ಸೇವಕರಿಗೆ ನಿಂದನೆ, ಅವಮಾನಗಳೇ ಹೆಚ್ಚುತ್ತಿರುವ ಈ ಕಾಲದಲ್ಲಿ ಸೇವ ಕನಿಗೆ ಸಮಾಧಾನಕರ ಸೇವೆ ಶ್ರೇಷ್ಠ ವಾದುದು. ಸಮುದಾಯದ ಸರ್ವೋನ್ನತಿಗಾಗಿ ಪ್ರತೀಯೋರ್ವರ ಸಮಾಜ ಸೇವೆ ಅವಶ್ಯವಾಗಿದೆ. ಮೂಲ ಭೂತ ಸೌಕರ್ಯಗಳೊಂದಿಗೆ...
ಮುಂಬಯಿ: ವಿದ್ಯಾ ದಾಯಿನಿ ಸಭಾ ಫೋರ್ಟ್‌ ಮುಂಬಯಿ ಇದರ  97 ನೇ ವಾರ್ಷಿಕ ಮಹಾಸಭೆಯು ಸಭಾದ ಕಚೇರಿಯಲ್ಲಿ ಸೆ. 15 ರಂದು ಸಭಾದ ಅಧ್ಯಕ್ಷ ಜೆ. ಎಂ. ಕೋಟ್ಯಾನ್‌ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ಚಿತ್ರಾಪು ಕೆ. ಎಂ....
ಮುಂಬಯಿ: ಆಧುನಿಕ ಧಾವಂತದ ಬದುಕಿನಲ್ಲಿ ಆರೋಗ್ಯದ ಚಿಂತನೆ ಅತೀ ಮುಖ್ಯ. ಈ ಚಿಂತನೆಯ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಸುಯೋಗವನ್ನು ಬಂಟರ ಸಂಘ ಜೋಗೇಶ್ವರಿ-ದಹಿಸರ್‌ ಪ್ರಾದೇಶಿಕ ಸಮಿತಿ ಒದಗಿಸಿರುವುದು ಸ್ತುತ್ಯರ್ಹ ಎಂದು ಬಂಟರ ಸಂಘ...
ಪುಣೆ: ಕನ್ನಡ ಸಂಘ ಪುಣೆ -ಕಾವೇರಿ ವಿದ್ಯಾ ಸಮೂಹದಲ್ಲಿ ದಿ| ಡಾ ಶಾಮರಾವ್‌ ಕಲ್ಮಾಡಿ ಸ್ಮರಣಾರ್ಥವಾಗಿ ರಾಜ್ಯಮಟ್ಟದ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಯಿತು. ಸ್ಪರ್ಧೆಯಲ್ಲಿ ಈ ವರ್ಷ ನಲ್ವತ್ತಕ್ಕೂ ಮಿಕ್ಕಿ ಸ್ಪರ್ಧಿಗಳು ಮಹಾರಾಷ್ಟ್ರದ...

ಸಂಪಾದಕೀಯ ಅಂಕಣಗಳು

ವಿಶೇಷ - 25/09/2018

ಬೇಡಿಕೆಗಳ ಈಡೇರಿಕೆಗಾಗಿ ಜನರು ನಾನಾ ರೀತಿಯ ಚಳವಳಿ ಹಾಗೂ ಮುಷ್ಕರಗಳನ್ನು ಮಾಡಿರುವ ಬಗ್ಗೆ ಕೇಳಿರುತ್ತೀರಿ. ಈ ಚಳವಳಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುವುದೇ ಹೆಚ್ಚು. ನಿರುಪದ್ರವಿ ಚಳವಳಿಗಳೂ ಇವೆ. ಆದರೆ ಜೀವದಾನ ಎಂದು ಕರೆಯಲ್ಪಡುವ ರಕ್ತದಾನದ ಮೂಲಕ ಹಲವಾರು ಜೀವಗಳ ರಕ್ಷಣೆ ಮಾಡಲು, ಆ ಚಳವಳಿಯ ಮೂಲಕ ತಮ್ಮ ಬೇಡಿಕೆಗಳ ಈಡೇರಿಕೆಗೆ ಸರಕಾರವನ್ನು ಒತ್ತಾಯಿಸಲು ಬೃಹತ್...

ವಿಶೇಷ - 25/09/2018
ಬೇಡಿಕೆಗಳ ಈಡೇರಿಕೆಗಾಗಿ ಜನರು ನಾನಾ ರೀತಿಯ ಚಳವಳಿ ಹಾಗೂ ಮುಷ್ಕರಗಳನ್ನು ಮಾಡಿರುವ ಬಗ್ಗೆ ಕೇಳಿರುತ್ತೀರಿ. ಈ ಚಳವಳಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುವುದೇ ಹೆಚ್ಚು. ನಿರುಪದ್ರವಿ ಚಳವಳಿಗಳೂ ಇವೆ. ಆದರೆ ಜೀವದಾನ ಎಂದು...
ಅಭಿಮತ - 25/09/2018
ವಿಶ್ವವಿದ್ಯಾಲಯ ಶಿಕ್ಷಣದ ಗುಣಮಟ್ಟವನ್ನು ಜಾಗತಿಕ ಮಟ್ಟಕ್ಕೇರಿಸ‌ಲು ಏನು ಮಾಡಬೇಕು ಎನ್ನುವುದು ಹೆಚ್ಚು ಕಡಿಮೆ ನಮಗೆ ತಿಳಿದಿದೆ: ಗುಣಮಟ್ಟದ ಪ್ರಾಧ್ಯಾಪಕರುಗಳ, ಹೊರಗಿನ ವಿವಿಧ ಕ್ಷೇತ್ರಗಳ ಮಹಾನ್‌ ಸಾಧಕರ ಸೇವೆಗಳನ್ನು...

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ಬಡವರೂ ಸೇರಿದಂತೆ ಸಮಾಜದ ಎಲ್ಲ ವರ್ಗದವರಿಗೂ ಉತ್ತಮವಾದ ಆರೋಗ್ಯ ಸೇವೆ ದೊರಕಬೇಕೆನ್ನುವ ಮಹದಾಶಯ ಹೊಂದಿರುವ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಅಥವಾ ಆಯುಷ್ಮಾನ್‌ ಭಾರತಕ್ಕೆ ಪ್ರಧಾನಿ ಮೋದಿ ಇಂದು ಚಾಲನೆ ನೀಡಿದ್ದಾರೆ. ಅಮೆರಿಕದ...

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ಅಭಿಮತ - 25/09/2018
ತಲೆಯ ಮೇಲೊಂದು ಸೂರು ಹೊಂದಬೇಕೆಂಬ ಮನುಷ್ಯನ ಬಯಕೆ ನಿಸ್ಸಂಶಯವಾಗಿಯೂ ಇತರ ಮೂಲ ಅವಶ್ಯಕತೆಯಾದ ಆಹಾರ ಮತ್ತು ಬಟ್ಟೆಯಷ್ಟೇ ಪ್ರಮುಖವಾದದ್ದು. ಸಾಮಾನ್ಯ ವರ್ಗದ ಜನರ ಬದುಕಿನ ಮೂಲ ಅಗತ್ಯವಾದ ರೋಟಿ, ಕಪಡಾ, ಮಕಾನ್‌ ಚುನಾವಣಾ...
(ಕಳೆದ ವಾರದಿಂದ)  ಕಳೆದ ವಾರ ಎಂಪ್ಲಾಯೀಸ್‌ ಪ್ರಾವಿಡೆಂಟ್‌ ಫ‌ಂಡಿನ ಸ್ಥೂಲವಾದ ರೂಪುರೇಷೆ, ಉಸ್ತುವಾರಿ ವ್ಯವಸ್ಥೆ, ದೇಣಿಗೆ ಮತ್ತು ಬಡ್ಡಿಯ ವಿವರಗಳನ್ನು ನೀಡಿದ್ದೇನೆ. ಈ ವಾರ ಈ ಫ‌ಂಡಿನಿಂದ ದುಡ್ಡು ವಾಪಸಾತಿ, ನಿಷ್ಕ್ರಿಯ ಖಾತೆಯ...
ಅಭಿಮತ - 23/09/2018
ಲೋಕ ಸಂಚಾರ ಮಾಡುತ್ತಿರುವ ಯಿಮಾಯಿಟೋ ನಗರಿಯ ಪ್ರಖ್ಯಾತ ಜೆನ್‌ ಗುರುವೊಬ್ಬರು ಹಿಂದಿನ ರಾತ್ರಿ ತ‌ಮ್ಮ ಹಳ್ಳಿಗೆ ಬಂದಿದ್ದಾರೆ, ಅವರು ಸದ್ಯಕ್ಕೆ ಶಿಷ್ಯಂದಿರೊಡನೆ ನದಿ ತಟದಲ್ಲಿ ತಂಗಿದ್ದಾರೆ ಎನ್ನುವ ಸುದ್ದಿ ಶಿಬಿರೋ ಗ್ರಾಮದ...
ವಿಶೇಷ - 23/09/2018
ಕೇವಲ ಸೆಲ್ಫಿ ಹುಚ್ಚಿನಿಂದಾಗಿ ಯಾರೋ ಪ್ರಾಣ ಕಳೆದುಕೊಂಡಾಗಷ್ಟೇ ನಾವು ಗಂಭೀರವಾಗಿ ಮಾತನಾಡಿದರೆ ಪ್ರಯೋಜನವಿಲ್ಲ. ನಮ್ಮ ನಿತ್ಯದ ಚಟುವಟಿಕೆಗಳಲ್ಲೂ ಸೆಲ್ಫಿಗೆ ನೀಡುವ ಪ್ರಾಧಾನ್ಯತೆ ಕಡಿಮೆ ಆಗಬೇಕಿದೆ. ಹಾಗಾಗಲಿ ಎಂದು ಆಶಿಸೋಣ....

ನಿತ್ಯ ಪುರವಣಿ

ಜೋಶ್ - 25/09/2018

ಅವನು ಯೂಸಾಕು ಮೇಝವಾ, ಜಪಾನಿನ 18ನೇ ಶ್ರೀಮಂತ. 2023ರ ಆದಿಭಾಗದಲ್ಲಿ ಸ್ಪೇಸ್‌ ಎಕ್ಸ್‌ನ ದೈತ್ಯಾಕಾರದ ರಾಕೆಟ್‌ ಆತನನ್ನು ಹೊತ್ತುಕೊಂಡು, ಚಂದ್ರನತ್ತ ಚಿಮ್ಮಲಿದೆ ಎನ್ನುವುದು ಸದ್ಯದ ಸುದ್ದಿ. ಜಗತ್ತಿನ ಮೊದಲ ಖಾಸಗಿ ವ್ಯಕ್ತಿಯಾಗಿ ಆತ ಚಂದ್ರನತ್ತ ಪ್ರವಾಸಕ್ಕೆ ತೆರಳುತ್ತಿದ್ದಾನೆ. ಆದರೆ, ಆತ ಒಬ್ಬಂಟಿಯಾಗಿ ಅಲ್ಲಿಗೆ ಹೋಗುತ್ತಿಲ್ಲ... "ಪ್ಯಾಬ್ಲೋ ಪಿಕಾಸೋ...

ಜೋಶ್ - 25/09/2018
ಅವನು ಯೂಸಾಕು ಮೇಝವಾ, ಜಪಾನಿನ 18ನೇ ಶ್ರೀಮಂತ. 2023ರ ಆದಿಭಾಗದಲ್ಲಿ ಸ್ಪೇಸ್‌ ಎಕ್ಸ್‌ನ ದೈತ್ಯಾಕಾರದ ರಾಕೆಟ್‌ ಆತನನ್ನು ಹೊತ್ತುಕೊಂಡು, ಚಂದ್ರನತ್ತ ಚಿಮ್ಮಲಿದೆ ಎನ್ನುವುದು ಸದ್ಯದ ಸುದ್ದಿ. ಜಗತ್ತಿನ ಮೊದಲ ಖಾಸಗಿ ವ್ಯಕ್ತಿಯಾಗಿ...
ಜೋಶ್ - 25/09/2018
ಹೆಡ್‌ಮಾಸ್ಟರ್‌ಗೆ, ಶಾಲೆಯೇ ಮನೆ, ವಿದ್ಯಾರ್ಥಿಗಳೆಲ್ಲರೂ ಅವರ ಮಕ್ಕಳು. ಮಕ್ಕಳಿಗೆ ಯಾವುದೇ ಸಮಸ್ಯೆ ಬಾರದಂತೆ ಕಾಯುತ್ತಾರೆ ಹೆಡ್‌ಮಾಸ್ಟರ್‌. ಅವರ ಕಣ್ಗಾವಲಿನಲ್ಲಿ ಒಂದಿಡೀ ಯುವಸಮೂಹ ಬೆಳಕು ಕಾಣುತ್ತದೆ. ಅಂಥ ಹೆಡ್‌...
ಜೋಶ್ - 25/09/2018
ನೂರು ಕನಸಿನ ಹುಡುಗ,  ಅಷ್ಟುದ್ದಕ್ಕೂ ನೆನಪಿನ ರಂಗವಲ್ಲಿ ಹಾಕಿ ನಿನಗಾಗಿ ಕಾದು ಕುಳಿತಿದ್ದೇನೆ. ಉದ್ದುದ್ದದ ಕನಸಿನ ಬಣ್ಣ ತುಂಬಿದ್ದೇನೆ. ನೀನಲ್ಲಿ ಒಲವಿನ ಗೆರೆಗಳನ್ನು ಬಿತ್ತಬೇಕು ಅಷ್ಟೇ. ಹೂವು ಗೀವು ಕೊಟ್ಟು ಫಾರ್ಮಾಲಿಟಿಗಾಗಿ...
ಜೋಶ್ - 25/09/2018
ಬ್ಯುಸಿ ಕೆಲಸದ ಮಧ್ಯೆ ನನಗೆ ಹೆಚ್ಚು ಸಮಯ ಕೊಡೋಕೆ ನಿನಗೆ ಸಾಧ್ಯವಾಗಲ್ಲ. ಅದು ಗೊತ್ತಿದ್ದರೂ ನಾನು ಹಠ ಮಾಡ್ತೀನಿ. ಕೆಲಸ ಮಾಡುವಾಗ ಕಾಲ್‌, ಮೆಸೇಜ್‌ ಮಾಡಿ ನಿನಗೆ ಸಿಟ್ಟು ಬರೋ ಹಾಗೆ ಮಾಡ್ತೀನಿ. ಏನ್ಮಾಡೋದು? ನಂಗೆ ನೀನು ಬೇಕು...
ಜೋಶ್ - 25/09/2018
ಈಗಲೇ ನಿಮ್ಮ ನಿರ್ಧಾರ ಹೇಳಿ ಅಂತ ಒತ್ತಾಯವೇನಿಲ್ಲ. ನಿಮ್ಗೆ ನನ್ನ ಬಗ್ಗೆ ಏನ್‌ ಅನ್ಸುತ್ತೂ ಅದನ್ನ ಹೇಳ್ಳೋಕೆ, ಯೋಚನೆ ಮಾಡೋಕೆ ಎಷ್ಟು ಟೈಮ್‌ ಬೇಕೋ ತಗೊಳ್ಳಿ. ಏಳೇಳು ಜನ್ಮದ ಬಗ್ಗೆ ನನಗೆ ನಂಬಿಕೆ ಇಲ್ಲ. ಆದರೆ, ಈ ಜನ್ಮದಲ್ಲಿ...
ಜೋಶ್ - 25/09/2018
ಬಿಡು, ಅಷ್ಟಕ್ಕೂ ಬಲವಂತದ ಸ್ನೇಹ ಎಷ್ಟು ದಿನ ಇದ್ದೀತು? ಕೊನೆಯದಾಗಿ ಒಂದು ಮಾತು. ನೀನು ಎಲ್ಲಿದ್ದರೂ ಚೆನ್ನಾಗಿರು.  ಕೊಟ್ಟ ಮಾತನ್ನು ನೀನು ಉಳಿಸಿಕೊಳ್ಳಲಿಲ್ಲ. ಅದಕ್ಕೇ ನಾನು ನಿನ್ನಿಂದ ದೂರವಾಗಿದ್ದು. ದಿನಕ್ಕೆ ಒಮ್ಮೆಯಾದರೂ...
ಜೋಶ್ - 25/09/2018
ಇನ್ಸ್‌ಟಿಟ್ಯೂಟ್‌ ಆಫ್ ಬ್ಯಾಂಕಿಂಗ್‌ ಪರ್ಸನಲ್‌ ಸೆಲೆಕ್ಷನ್‌(ಐಬಿಪಿಎಸ್‌) ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ವಿವಿಧ ಬ್ಯಾಂಕ್‌ಗಳಲ್ಲಿ ಕ್ಲರ್ಕ್‌ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಬಹುದು. ಇದೀಗ ಐಬಿಪಿಎಸ್‌, ದೇಶಾದ್ಯಂತ...
Back to Top