CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಈಗಿನ ತಾಜಾ 20

ಕರ್ನಾಟಕ

ವಿದೇಶ ಸುದ್ದಿ

ಜಗತ್ತು - 22/11/2017

ಪಯೋಂಗ್ಯಾಂಗ್: ಯುದ್ಧೋನ್ಮಾದ ತೋರುತ್ತಿರುವ ಉತ್ತರ ಕೊರಿಯಾದ ಮಹಿಲಾ ಸೈನಿಕರ ದಯಸ್ಥಿತಿ ನೋಡಿದರೆ ಎಂಥಹವರ ಕಣ್ಣಲ್ಲೂ ನೀರು ಬಂದಿತು. ದೇಶ ಭಕ್ತಿಯಿಂದ ಸೈನ್ಯಕ್ಕೆ ಸೇರುವ ಉತ್ತರ ಕೊರಿಯಾದ ಮಹಿಳೆಯರು ಅನುಭವಿಸುವ ಶಿಕ್ಷೆ ನರಕ ಸದೃಶ.  ಉತ್ತರಕೊರಿಯಾದ  ಸರ್ವಾಧಿಕಾರಿಯಾಗಿರುವ ಕಿಮ್‌ಜೊಂಗ್‌ ಸಾಲು ಸಾಲು ಪರಮಾಣು ಪರೀಕ್ಷೆ ನಡೆಸಿ ಅಮೆರಿಕ ಸೇರಿದಂತೆ ವಿಶ್ವದ...

ಜಗತ್ತು - 22/11/2017
ಪಯೋಂಗ್ಯಾಂಗ್: ಯುದ್ಧೋನ್ಮಾದ ತೋರುತ್ತಿರುವ ಉತ್ತರ ಕೊರಿಯಾದ ಮಹಿಲಾ ಸೈನಿಕರ ದಯಸ್ಥಿತಿ ನೋಡಿದರೆ ಎಂಥಹವರ ಕಣ್ಣಲ್ಲೂ ನೀರು ಬಂದಿತು. ದೇಶ ಭಕ್ತಿಯಿಂದ ಸೈನ್ಯಕ್ಕೆ ಸೇರುವ ಉತ್ತರ ಕೊರಿಯಾದ ಮಹಿಳೆಯರು ಅನುಭವಿಸುವ ಶಿಕ್ಷೆ ನರಕ...
ಜಗತ್ತು - 22/11/2017
ನವದೆಹಲಿ: ಮುಂಬೈ ದಾಳಿ(26/11) ಘಟನೆಯ 9ನೇ ವರ್ಷಾಚರಣೆಗೆ 3 ದಿನ ಬಾಕಿ ಇರುವಾಗಲೇ ಪಾಕಿಸ್ತಾನ ಕೋರ್ಟ್ ಬುಧವಾರ ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್, ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಸಯೀದ್ ನನ್ನು ಗೃಹಬಂಧನದಿಂದ...

Zimbabwe's Robert Mugabe

ಜಗತ್ತು - 22/11/2017
ಹರಾರೆ: ಬರೋಬ್ಬರಿ ಮೂವತ್ತೇಳು ವರ್ಷಗಳ ಕಾಲ ಆಫ್ರಿಕಾ ಖಂಡದ ರಾಷ್ಟ್ರ ಜಿಂಬಾಬ್ವೆ ಅಧ್ಯಕ್ಷರಾಗಿದ್ದ ರಾಬರ್ಟ್‌ ಗ್ಯಾಬ್ರಿಯಲ್‌ ಮುಗಾಬೆ ಮಂಗಳವಾರ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅಲ್ಲಿನ ಸೇನೆ ನಡೆಸಿದ...
ಜಗತ್ತು - 21/11/2017
ವಿಶ್ವಸಂಸ್ಥೆ : ನ್ಯಾಯಾಧೀಶ ದಲವೀರ್‌ ಭಂಡಾರಿ ಅವರು ದ ಹೇಗ್‌ ಅಂತಾರಾಷ್ಟ್ರೀಯ ನ್ಯಾಯಾಲಯ, ಐಸಿಜೆ ಗೆ, ಪುನರಾಯ್ಕೆಯಾಗಿದ್ದಾರೆ. ಬಲಾಬಲ ಪ್ರದರ್ಶನದಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನಕ್ಕೆ ಅಧಿವೇಶನವೇ ಭಂಡಾರಿಯವರ ಬೆಂಬಲಕ್ಕೆ...
ಜಗತ್ತು - 21/11/2017
ಕೃಷ್‌ನಗರ್‌: ಭಾರತದ ಗಡಿ ದಾಟಿ ಬಂದ ಬಾಂಗ್ಲಾದೇಶದ ಯುವಕನೊಬ್ಬ 2 ವರ್ಷಗಳ ಬಳಿಕ ಕಡೆಗೂ ತಮ್ಮ ಮನೆ ಸೇರಿದ್ದಾರೆ. ವಿಷಯ ಇಷ್ಟೇ ಅಲ್ಲ. ಭಾರತದ ಒಳ ಬರುವಾಗ ಮಾನಸಿಕ ಅಸ್ವಸ್ಥನಾಗಿದ್ದ ಆತ ಈಗ ಸಂಪೂರ್ಣ ಗುಣಮುಖರಾಗಿ ದೇಶಕ್ಕೆ...
ಜಗತ್ತು - 21/11/2017
ಬೀಜಿಂಗ್‌: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಬಳಿಕ ಇದೀಗ ಅರುಣಾಚಲ ಪ್ರದೇಶಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ಭೇಟಿಗೂ ಚೀನವಿರೋಧ ವ್ಯಕ್ತಪಡಿಸಿದೆ. ದ್ವಿಪಕ್ಷೀಯ ಸಂಬಂಧಗಳು ಮಹತ್ವದ ಘಟ್ಟದಲ್ಲಿ ಇರುವಂಥ ಈ...
ಜಗತ್ತು - 21/11/2017
ಲಂಡನ್‌: ಬೆಳಗ್ಗೆ ಎದ್ದ ನಂತರ ನಮ್ಮ ನಿತ್ಯಕರ್ಮಗಳಿಗೆ ಚೈತನ್ಯ ತುಂಬುವ ಕಾಫಿ. ಇನ್ನು ಕಚೇರಿಗೆ ತೆರಳುವ ಬಸ್‌ಗೂ ಶಕ್ತಿವರ್ಧಕವಾಗಿ ಕೆಲಸ ಮಾಡಲಿದೆ! ಲಂಡನ್‌ನ ಕೆಲವು ಬಸ್‌ಗಳಿಗೆ ಈಗ ಡೀಸೆಲ್‌ ಜತೆಗೆ ಜೈವಿಕ ಇಂಧನವಾಗಿ ಕಾಫಿಯಿಂದ...

ಕ್ರೀಡಾ ವಾರ್ತೆ

ಕೋಲ್ಕತಾ: ನೀರಸವಾಗಿ ಮುಗಿಯಲಿದ್ದ ಟೆಸ್ಟ್‌ ಪಂದ್ಯಕ್ಕೆ ರೋಚಕ ಸ್ಪರ್ಶ ನೀಡಿದ ಟೀಮ್‌ ಇಂಡಿಯಾ, ಶ್ರೀಲಂಕಾ ವಿರುದ್ಧ ಕೋಲ್ಕತಾದಲ್ಲಿ ಗೆಲುವಿನ ಬಾಗಿಲಿನ ತನಕ ಬಂದು ಡ್ರಾಗೆ ಸಮಾಧಾನಪಟ್ಟಿದೆ. ಭಾರತದೆದುರು ಸತತ ಸೋಲಿನಿಂದ ಕಂಗೆಟ್ಟಿದ್ದ ಲಂಕಾ...

ವಾಣಿಜ್ಯ ಸುದ್ದಿ

ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಗೆಲುವಿನ ಓಟ ನಿರಂತರ ಐದನೇ ದಿನವೂ ಇಂದು ಬುಧವಾರ ಸಾಗಿತು. ಅಮೆರಿಕ ಹಾಗೂ ಏಶ್ಯನ್‌ ಶೇರು ಪೇಟೆಗಳಲ್ಲಿ ತೋರಿ ಬಂದಿರುವ ತೇಜಿ ಮತ್ತು ಧನಾತ್ಮಕ ಸ್ಥಿತಿಗತಿಗಳನ್ನು ಅನುಸರಿಸಿದ ಮುಂಬಯಿ ಶೇರು...

ವಿನೋದ ವಿಶೇಷ

ಜನ ಗಿನ್ನೆಸ್‌ ದಾಖಲೆಗೆ ಸೇರಲು ಊಹಿಸಲೂ ಸಾಧ್ಯ ವಾಗದಂಥ ವಿಚಿತ್ರ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಒಡಿಶಾದ ಮನೋಜ್‌ ಕುಮಾರ್‌(23) ಎಂಬಾತ 459 ಸ್ಟ್ರಾಗಳನ್ನು ಒಟ್ಟಿಗೇ...

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವಕ್ಕೆ ಪ್ರಸಕ್ತ ವರ್ಷ ಹೊಸದೊಂದು ಸಾಮಾಜಿಕ ಆಯಾಮ ದೊರಕಿದೆ. ಆ ಮೂಲಕ ನೋನೊಂದಿಗೆ ಜೀಸುವ ಮಕ್ಕಳ ಒಳಿತಿನ ಪರವಾದ ಮೌಲಿಕ ಸಂದೇಶ...

ಉಜಿರೆ: ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಬಂಟ್ವಾಳದ ಚಿಣ್ಣರ ಲೋಕಸೇವಾ ಟ್ರಸ್ಟ್‌ ಬಾಲ ಕಲಾವಿದರು ಪ್ರಸ್ತುತಪಡಿಸಿದ ಯಕ್ಷಗಾನ ಹಲವರನ್ನು ರಂಜಿಸಿತು....

ಉಜಿರೆ: ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣವು ವಿವಿಧ ಬಗೆಯ ನೃತ್ಯರೂಪಗಳಿಗೆ ಸಾಕ್ಷಿಯಾಯಿತು. ಲಕ್ಷದೀಪೋತ್ಸವದ ಪ್ರಯುಕ್ತ ಬೆಂಗಳೂರಿನ ಹೆಸರಾಂತ ’ರಾಧಾಕಲ್ಪ ಡ್ಯಾನ್ಸ್’ ಕಂಪನಿಯ...


ಸಿನಿಮಾ ಸಮಾಚಾರ

ಸುಮಾರು 15 ವರ್ಷಗಳ ಹಿಂದೆ, ಇನ್ನು ಮುಂದೆ ರೀಮೇಕ್‌ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ನಿರ್ಧಾರ ಮಾಡಿದ್ದರು ಶಿವರಾಜಕುಮಾರ್‌. ಅದರಂತೆ ಅವರು ಯಾವೊಂದು ರೀಮೇಕ್‌ ಚಿತ್ರದಲ್ಲೂ ನಟಿಸಿರಲಿಲ್ಲ. ಈ ಮಧ್ಯೆ ಬಿಡುಗಡೆಯಾದ "ಸುಗ್ರೀವ' ಚಿತ್ರದಲ್ಲಿ ಬೇರೆ ಚಿತ್ರಗಳ ಸ್ಫೂರ್ತಿ ಇದ್ದರೂ, ಅದು ರೀಮೇಕ್‌ ಎಂದು ಕರೆಯಲ್ಪಡಲಿಲ್ಲ. ಈಗ ಶಿವರಾಜಕುಮಾರ್‌ ಅವರು 15 ವರ್ಷಗಳ ನಂತರ...

ಸುಮಾರು 15 ವರ್ಷಗಳ ಹಿಂದೆ, ಇನ್ನು ಮುಂದೆ ರೀಮೇಕ್‌ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ನಿರ್ಧಾರ ಮಾಡಿದ್ದರು ಶಿವರಾಜಕುಮಾರ್‌. ಅದರಂತೆ ಅವರು ಯಾವೊಂದು ರೀಮೇಕ್‌ ಚಿತ್ರದಲ್ಲೂ ನಟಿಸಿರಲಿಲ್ಲ. ಈ ಮಧ್ಯೆ ಬಿಡುಗಡೆಯಾದ "ಸುಗ್ರೀವ'...
ಮುಂಬಯಿ : ದೀಪಿಕಾ ಪಡುಕೋಣೆ, ಶಾಹೀದ್‌ ಕಪೂರ್‌ಮತ್ತು ರಣವೀರ್‌ ಸಿಂಗ್‌ ಅಭಿನಯದ ಹಾಗೂ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಅವರ ಬಹು ವಿವಾದಿತ "ಪದ್ಮಾವತಿ' ಚಿತ್ರಕ್ಕೆ ಈ ವರ್ಷ ಬಿಡುಗಡೆಯ ಭಾಗ್ಯ ಇಲ್ಲ ! ಡಿ.1ರಂದು...
ಬೆಂಗಳೂರು: ಚೆಕ್‌ ಬೌನ್ಸ್‌ ಆದ ಕಾರಣ ನಿರ್ಮಾಪಕ ಕನಕಪುರ ಶ್ರೀನಿವಾಸ್‌ ವಿರುದ್ಧ ಖ್ಯಾತ ನಿರ್ದೇಶಕ ಯೋಗ್‌ರಾಜ್‌ ಭಟ್‌ ಅವರು ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ದೂರು ದಾಖಲಿಸಿರುವ ಬಗ್ಗೆ ವರದಿಯಾಗಿದೆ. ದನಕಾಯೋನು ಚಿತ್ರದ...
ಕನ್ನಡದಲ್ಲಿ ಈಗಲೇ ನಿರೀಕ್ಷೆ ಹುಟ್ಟಿಸಿರುವ ಯಶ್‌ ಅಭಿನಯದ "ಕೆಜಿಎಫ್' ಚಿತ್ರವು ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಡಿಸೆಂಬರ್‌ ಕೊನೆಯ ವಾರದಲ್ಲಿ ಬಿಡುಗಡೆಯಾಗಬೇಕಿತ್ತು. ಚಿತ್ರದ ಚಿತ್ರೀಕರಣವೇ ಇನ್ನೂ ಮುಕ್ತಾಯವಾಗದ ಕಾರಣ,...
"ಮಾಸ್ತಿಗುಡಿ' ಚಿತ್ರದ ದುರ್ಘ‌ಟನೆಯ ನಂತರ ಕಂಗಾಲಾಗಿ ಹೋಗಿದ್ದ ಸಾಹಸ ನಿರ್ದೇಶಕ ರವಿವರ್ಮ, ಈಗ ಕ್ರಮೇಣ ಚೇತರಿಸಿಕೊಂಡು ಕೆಲಸಕ್ಕೆ ವಾಪಸ್ಸಾಗಿದ್ದಾರೆ. "ಮಾಸ್ತಿಗುಡಿ' ಚಿತ್ರದ ನಂತರ ಕನ್ನಡದಲ್ಲಿ "ಮಫ್ತಿ' ಚಿತ್ರದ ಸಾಹಸ...
"ಓ ಪ್ರೇಮವೇ' ಎಂಬ ಚಿತ್ರವೊಂದು ಬರುತ್ತಿರುವ ಬಗ್ಗೆ ನಿಮಗೆ ಗೊತ್ತೇ ಇದೆ. ಈಗ ಆ ಚಿತ್ರ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದೆ. ಈ ಚಿತ್ರ ಬಿ ಎಂ ಕೆ ಫಿಲಂಸ್‌ ಅಡಿಯಲ್ಲಿ ತಯಾರಾಗಿದೆ. ಲಂಡನ್‌ ಫಿಲ್ಮ್ ಅಕಾಡೆಮಿಯಲ್ಲಿ ನಿರ್ದೇಶನ...
"ಮಿಸ್ಟರ್‌ ಆ್ಯಂಡ್‌ ಮಿಸಸ್‌ ರಾಮಾಚಾರಿ' ಮತ್ತು "ರಾಜಕುಮಾರ' ಎಂಬ ಎರಡು ಯಶಸ್ವಿ ಚಿತ್ರಗಳನ್ನು ನೀಡಿರುವ ಸಂತೋಷ್‌ ಆನಂದ್‌ರಾಮ್‌ ಇದೀಗ ಡಬ್ಬಲ್‌ ಖುಷಿಯ ಸಂಭ್ರಮದಲ್ಲಿದ್ದಾರೆ. ಸಂತೋಷ್‌ಗೆ ಸಂಭ್ರಮಪಡುವಂತದ್ದೇನಾಗಿದೆ ಎಂದರೆ...

ಹೊರನಾಡು ಕನ್ನಡಿಗರು

ಮುಂಬಯಿ: ಸಮಗ್ರ ಜಿಎಸ್‌ಬಿ ಸಂಸ್ಥೆಗಳ ಸಾರಥ್ಯ ಹಾಗೂ ಮಹಾರಾಷ್ಟ್ರ ಮತ್ತು ಗುಜರಾತ್‌ ರಾಜ್ಯಗಳ ಗೌಡ ಸಾರಸ್ವತ್‌ ಬ್ರಾಹ್ಮಣ ಸಮಾಜ ಬಾಂಧವರ ಒಗ್ಗೂಡುವಿಕೆಯಲ್ಲಿ ಶ್ರೀ ಕಾಶೀಮಠ ಸಂಸ್ಥಾನದ ಮಠಾಧೀಶರಾಗಿದ್ದು ದೈವೈಕ್ಯ ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿ ಮತ್ತು ಕಾಶೀಮಠ ಸಂಸ್ಥಾನದ ಮಠಾಧೀಶ ಶ್ರೀಮದ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ಪರ ಭಕ್ತಿನಿಷ್ಠೆ ಭಕ್ತಿಪೂರ್ವಕ...

ಮುಂಬಯಿ: ಸಮಗ್ರ ಜಿಎಸ್‌ಬಿ ಸಂಸ್ಥೆಗಳ ಸಾರಥ್ಯ ಹಾಗೂ ಮಹಾರಾಷ್ಟ್ರ ಮತ್ತು ಗುಜರಾತ್‌ ರಾಜ್ಯಗಳ ಗೌಡ ಸಾರಸ್ವತ್‌ ಬ್ರಾಹ್ಮಣ ಸಮಾಜ ಬಾಂಧವರ ಒಗ್ಗೂಡುವಿಕೆಯಲ್ಲಿ ಶ್ರೀ ಕಾಶೀಮಠ ಸಂಸ್ಥಾನದ ಮಠಾಧೀಶರಾಗಿದ್ದು ದೈವೈಕ್ಯ ಶ್ರೀಮದ್‌...
ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಮತ್ತು ಬಿಲ್ಲವ ಅಸೋಸಿಯೇಶನ್‌ ಬೆಂಗಳೂರು ಇವರ ಜಂಟಿ ಆಯೋಜನೆಯಲ್ಲಿ ಮುಂಬಯಿ ಉಪ ನಗರದಲ್ಲಿ ವಾಸಿಸುವ ಬಿಲ್ಲವ ಸಮುದಾಯದ ಸಂಭಾವ್ಯ ವಧು- ವರ ಹೊಂದಾಣಿಕೆ ಕಾರ್ಯಕ್ರಮವು ನ. 19ರಂದು...
ಮುಂಬಯಿ: ಚೆಂಬೂರು ಛೆಡ್ಡಾ ನಗರದ ಶ್ರೀ ನಾಗಸುಬ್ರಹ್ಮಣ್ಯ ಸನ್ನಿಧಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಶ್ರೀಸ್ಕಂದ ಷಷ್ಠಿ ಮಹೋತ್ಸವದ ಅಂಗವಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ನ. 23ರಿಂದ ನ. 25ರವರೆಗೆ ಜರಗಲಿದೆ. ಶ್ರೀ...
ಮುಂಬಯಿ: ಕುಲಾಲ ಸಂಘ ಮುಂಬಯಿ ಮೀರಾರೋಡ್‌-ವಿರಾರ್‌ ಸ್ಥಳೀಯ ಸಮಿತಿಯ 14 ನೇ ವಾರ್ಷಿಕ ಸ್ನೇಹ ಸಮ್ಮಿಲನವು ನ. 19ರಂದು ನಲಸೋಪರ ಪಶ್ಚಿಮದ ಹೊಟೇಲ್‌ ಗ್ಯಾಲಕ್ಸಿ ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು. ಕುಲಾಲ ಸಂಘ...
ಮುಂಬಯಿ: ಬಿಎಸ್‌ಕೆಬಿ ಅಸೋಸಿಯೇಶನ್‌ ಗೋಕುಲ ಸಂಸ್ಥೆಯ ವತಿಯಿಂದ ಮಕ್ಕಳ ದಿನಾಚರಣೆಯು  ಕಳೆದ ಶನಿವಾರ ನವಿಮುಂಬಯಿ ನೆರೂಲ್‌ನಲ್ಲಿರುವ ಹಿರಿಯ ನಾಗರಿಕರ ವಾಸ ತಾಣ "ಆಶ್ರಯ'ದ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು....
ಮುಂಬಯಿ: ಕರ್ಮಭೂಮಿ ಮತ್ತು ಮಾತೃಭೂಮಿಯ ವಿಕಸನಕ್ಕೆ ನಾವೆಲ್ಲರೂ ಪ್ರಯತ್ನಿಸ ಬೇಕು. ಅಂತಹ ಭಾಷಾಭಿಮಾನವನ್ನು ಹುಟ್ಟಿಸುವ ಕಾರ್ಯ ಪ್ರಕಾಶ್‌ ಭಂಡಾರಿ ಅವರ ನೇತೃತ್ವದ ಚಿಣ್ಣರ ಬಿಂಬ ಮಾಡುತ್ತಿದೆ. ಜೊತೆಗೆನೆ ಮಕ್ಕಳನ್ನು...
ಮುಂಬಯಿ: ಯುವಕರಲ್ಲಿ ನಾಯಕತ್ವದ ಗುಣವಿದೆ. ಅವರ ಸರಿಯಾದ ಸದ್ಭಳಿಕೆಯನ್ನು ಸಂಘಟನೆಗೆ ಅಳವಡಿಸಬೇಕು. 87 ವರ್ಷಗಳ ಹಿಂದೆ ಸ್ಥಾಪಿತವಾದ ಈ ಸಂಸ್ಥೆ  ಯುವ ಜನಾಂಗದ ಕೊಡುಗೆಯಾಗಿದೆ. ಕುಲದ ಸರ್ವತೋಮುಖ ಅಭಿವೃದ್ಧಿಗಾಗಿ ಹುಟ್ಟಿಕೊಂಡ...

ಸಂಪಾದಕೀಯ ಅಂಕಣಗಳು

ಕಡೆಗೂ ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷರಾಗಲು ಮುಹೂರ್ತ ಕೂಡಿ ಬಂದಿರುವಂತೆ ಕಾಣಿಸುತ್ತದೆ. ಡಿ.31ರೊಳಗೆ ಆಂತರಿಕ ಚುನಾವಣೆಯನ್ನು ಮುಗಿಸುವ ಅನಿವಾರ್ಯತೆಗೆ ಸಿಲುಕಿರುವ ಕಾಂಗ್ರೆಸ್‌ ಅದಕ್ಕೂ ಮೊದಲೇ ರಾಹುಲ್‌ ಪಟ್ಟಾಭಿಷೇಕ ನೆರವೇರಿಸಲು ತಯಾರಿ ನಡೆಸುತ್ತಿದೆ. ಈಗಿನ ಲೆಕ್ಕಾಚಾರದ ಪ್ರಕಾರ ಬಹುತೇಕ ಡಿ.5ರಂದೇ ರಾಹುಲ್‌ ಅಧ್ಯಕ್ಷರೆಂದು ಘೋಷಣೆಯಾಗುವ ಸಾಧ್ಯತೆಯಿದೆ...

ಕಡೆಗೂ ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷರಾಗಲು ಮುಹೂರ್ತ ಕೂಡಿ ಬಂದಿರುವಂತೆ ಕಾಣಿಸುತ್ತದೆ. ಡಿ.31ರೊಳಗೆ ಆಂತರಿಕ ಚುನಾವಣೆಯನ್ನು ಮುಗಿಸುವ ಅನಿವಾರ್ಯತೆಗೆ ಸಿಲುಕಿರುವ ಕಾಂಗ್ರೆಸ್‌ ಅದಕ್ಕೂ ಮೊದಲೇ ರಾಹುಲ್‌ ಪಟ್ಟಾಭಿಷೇಕ...
ಅಭಿಮತ - 22/11/2017
ನಾನು ಇಂಥ ಅಜ್ಞಾನಿ ವಿದೇಶಿ ಪತ್ರಕರ್ತರನ್ನು ನೋಡಿದ್ದು ಇದೇ ಮೊದಲೇನೂ ಅಲ್ಲ. 80ರ ದಶಕದಲ್ಲಿ ಕೆಲ ವರ್ಷಗಳವರೆಗೆ ಲಂಡನ್‌ನ "ಸಂಡೆ ಟೈಮ್ಸ್‌' ಪತ್ರಿಕೆಗೆ ಬಾತ್ಮೀದಾರಳಾಗಿ ಕೆಲಸ ಮಾಡಿದ್ದೇನೆ. ಆಗ ನಾನು ಒಂದು ವಿಷಯವನ್ನು...
ರಾಜಾಂಗಣ - 22/11/2017
ಖಾಸಗಿ ಆಸ್ಪತ್ರೆಗಳ ಪೈಕಿ ಕೆಲವೆಡೆಗಳಲ್ಲಿ ಕಾರ್ಯಸಮರ್ಥ ವೈದ್ಯ ರೇನೋ ಇದ್ದಾರೆ; ಆದರೆ ತಮ್ಮ ಸೇವೆಗಳಿಗೆ "ಪಂಚತಾರಾ' ದರಗಳನ್ನು ವಿಧಿಸುವ ಖಾಸಗಿ ಆಸ್ಪತ್ರೆಗಳೂ ಇಲ್ಲದಿಲ್ಲ. ಬೆಂಗಳೂರು ಮಹಾನಗರ ಪಾಲಿಕೆಯಿಂದ ಉಚಿತ ಭೂ ನಿವೇಶನ...
ನಮ್ಮ ದೇಶದಲ್ಲಿ ಸಿನೆಮಾವೊಂದು ವಿವಾದಕ್ಕೊಳಗಾಗುತ್ತಿರುವುದು ಇದು ಮೊದಲೇನಲ್ಲ ಹಾಗೂ ಇದೇ ಕೊನೆಯದ್ದೂ ಆಗಿರುವುದಿಲ್ಲ. ಆದರೆ ಸಂಜಯ್‌ ಲೀಲಾ ಭನ್ಸಾಲಿಯ ಐತಿಹಾಸಿಕ ಕಥಾನಕ ಆಧರಿಸಿದ "ಪದ್ಮಾವತಿ' ಚಿತ್ರಕ್ಕೆ ಸಂಬಂಧಿಸಿ ವಿವಾದ...
ವಿಶೇಷ - 21/11/2017
ಬಾಲಿವುಡ್‌ ಸಿನೆಮಾ "ಪದ್ಮಾವತಿ' ಪರ-ವಿರೋಧದ ಅಲೆಯನ್ನು ಹುಟ್ಟುಹಾಕಿದೆ. ಇತಿಹಾಸ, ರಜಪೂತ ಸಮುದಾಯದ ಭಾವನೆಗಳು ಮತ್ತು ಕಲಾತ್ಮಕ ಸ್ವಾತಂತ್ರ್ಯದ ಸುತ್ತಲೂ ಹರಡಿಕೊಂಡಿದ್ದ ಈ ಚರ್ಚೆಗೆ ಈಗ ರಾಜಕೀಯವೂ ಸೇರಿಕೊಂಡಿದೆ.  ಪದ್ಮಾವತಿ...
ದೇವರನ್ನು ಧ್ಯಾನಿಸಲು, ಪೂಜಿಸಲು, ಪ್ರೀತಿಸಲು, ಒಳ್ಳೆಯ ಕೆಲಸ ಆರಂಭಿಸಲು, ಯಾವುದೇ ಕಾರ್ಯಾಚರಣೆ ಮಾಡಲು ಧನುರ್ಮಾಸ ಅತಿ ಶ್ರೇಷ್ಠವಾದ ಮಾಸ. ಧನುರ್‌ ಮಾಸವನ್ನು ಶೂನ್ಯ ಮಾಸವೆಂದು ಅನೇಕರು ತಪ್ಪು ತಿಳಿದುಕೊಂಡಿದ್ದಾರೆ. ಧನುರ್‌ ಮಾಸ...
ಒಂದು ಟ್ರಾಫಿಕ್‌ ಸಿಗ್ನಲ್‌ ಬಳಿ ನನ್ನ ಕಾರು ನಿಂತಿತು. ಫ‌ುಟ್‌ಪಾತ್‌ನ ಕಾಂಪೌಂಡ್‌ ಗೋಡೆಯೊಂದರ ಮೇಲೆ ಗನ್‌ ಹಿಡಿದು ನಗುತ್ತಿದ್ದ ನನ್ನ ಸಿನಿಮಾ ಪೋಸ್ಟರ್‌ ಕಣ್ಣಿಗೆ ಬಿತ್ತು. "ನನಗೂ ಫೇಸ್‌ ವ್ಯಾಲ್ಯೂ ಬಂತಲ್ಲಪ್ಪಾ' ಅಂತ...

ನಿತ್ಯ ಪುರವಣಿ

ಅವಳು - 22/11/2017

ಬೆಳಗ್ಗೆಯಾದರೂ ಹಾಸಿಗೆ ಬಿಟ್ಟೇಳದ ಮನಸ್ಸು, ವಾಕಿಂಗ್‌, ಜಿಮ್‌ನತ್ತ ಮೂಡುವ ಮುನಿಸು, ಕೈ ಕಾಲು, ತುಟಿಯ ಮೇಲಿನ ಬಿರುಕು, ಉರಿ ಉರಿ ಅನಿಸುತ್ತ ಸೋರುವ ಮೂಗು, ಒಣಗಿದ ಎಲೆಯಂತೆ ಉದುರುವ ಕೂದಲು, ಕೆಮ್ಮು- ಕಫ‌, ಕಿರಿಕಿರಿ, ಬೇಸರ, ಸುದೀರ್ಘ‌ ರಾತ್ರಿ, ಮೊಟಕಾದ ಹಗಲು, ಸ್ವೆಟರ್‌, ಟೊಪ್ಪಿ, ಕಾಲಿಲ, ವ್ಯಾಸಲಿನ್‌ ಡಬ್ಬಿ... ಚಳಿಗಾಲಕ್ಕೆ ಇನ್ನೂ ಎಷ್ಟೋ ಮುಖಗಳು....

ಅವಳು - 22/11/2017
ಬೆಳಗ್ಗೆಯಾದರೂ ಹಾಸಿಗೆ ಬಿಟ್ಟೇಳದ ಮನಸ್ಸು, ವಾಕಿಂಗ್‌, ಜಿಮ್‌ನತ್ತ ಮೂಡುವ ಮುನಿಸು, ಕೈ ಕಾಲು, ತುಟಿಯ ಮೇಲಿನ ಬಿರುಕು, ಉರಿ ಉರಿ ಅನಿಸುತ್ತ ಸೋರುವ ಮೂಗು, ಒಣಗಿದ ಎಲೆಯಂತೆ ಉದುರುವ ಕೂದಲು, ಕೆಮ್ಮು- ಕಫ‌, ಕಿರಿಕಿರಿ, ಬೇಸರ,...
ಅವಳು - 22/11/2017
ಕನ್ನಡದ ಬೆಸ್ಟ್‌ ನ್ಯೂಸ್‌ ಆ್ಯಂಕರ್‌ಗಳ ಪಟ್ಟಿ ಮಾಡಹೊರಟರೆ ಅದರಲ್ಲಿ ನವಿತಾ ಜೈನ್‌ ಎಂಬ ಹೆಸರು ಇರಲೇ ಬೇಕು. ನ್ಯೂಸ್‌ 18 ಚಾನೆಲ್‌ನಲ್ಲಿ ಸುದ್ದಿ ನಿರೂಪಕಿಯಾಗಿರುವ ನವಿತಾ, ತಮ್ಮ ಧ್ವನಿ, ಭಾಷೆ ಮೇಲಿರುವ ಹಿಡಿತ, ಸ್ಪಷ್ಟವಾದ...
ಅವಳು - 22/11/2017
ಮಕ್ಕಳು ಸ್ಕೂಲ್‌ನಿಂದ ಬರುವಾಗ ಅಮ್ಮ ತಿಂಡಿ ಮಾಡಿಟ್ಟುಕೊಂಡು ಕಾಯುವುದು ಸಾಮಾನ್ಯ. ಪ್ರತಿದಿನವೂ ಹೊಸ ಹೊಸ ತಿಂಡಿ ಮಾಡಿದರೆ ಮಕ್ಕಳಿಗೂ ಖುಷಿಯಾಗುತ್ತದೆ. ಆದರೆ ದಿನಾ ಏನಪ್ಪಾ ಹೊಸದು ಮಾಡುವುದು ಅನ್ನೋದು ಅಮ್ಮಂದಿರ ಚಿಂತೆ. ಅಂಥ...
ಅವಳು - 22/11/2017
ಉಡುಗೆಗಳಿಗೆ ಹೊಂದುವಂತಹ ರೇಷ್ಮೆ ದಾರದ ಆಭರಣಗಳನ್ನು ನೋಡಲು ಎರಡು ಕಣ್ಣುಗಳು ಸಾಲದು. ಇದು ಸೀರೆ, ಜೀನ್ಸ್‌, ಚೂಡಿ, ಸ್ಕರ್ಟ್‌ ಬಹುತೇಕ ಉಡುಗೆಗಳ ಜೊತೆ ಮ್ಯಾಚ್‌ ಆಗುತ್ತದೆ. ವಯಸ್ಸಿನ ಮಿತಿಯಿಲ್ಲದೆ ಚಿಕ್ಕವರಾದಿಯಾಗಿ ವಯಸ್ಕ...
ಅವಳು - 22/11/2017
ಹಿಂದೆ ಸಂಜೆ ವೇಳೆ ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ಪಗಡೆ, ಚನ್ನೆಮಣೆ, ಚದುರಂಗ, ಕೇರಂ ಬೋರ್ಡ್‌, ಹಾವು- ಏಣಿಯಂಥ ಆಟಗಳನ್ನು ಆಡುತ್ತಿದ್ದರು. ಈಗ ಆಟದ ಮಾತು ಬಿಡಿ. ಮನೆಯ ಜನರೆಲ್ಲ ಒಂದೆಡೆ ಸೇರುವುದೇ ವಿರಳವಾಗಿದೆ. ಮಕ್ಕಳಿಗೋ...
ಅವಳು - 22/11/2017
ಪಾರ್ಕು ಬೆಂಚಿನ ಮೇಲೆ ಕೂತಿದ್ದ ಮಹಿಳೆಯೊಬ್ಬಳ ಮಾತುಗಳು ಕಿವಿಗೆ ಬೀಳುತ್ತಿದ್ದವು. 20 ಎಕರೆ ತೋಟ, ಹತ್ತು ಎಕರೆ ಗದ್ದೆ, ಬಂಗಲೆಯಂಥ ಮನೆ. ಈ ಎಲ್ಲ ಆಸ್ತಿಗೂ ತನ್ನ ತಮ್ಮನೊಬ್ಬನೇ ವಾರಸುದಾರ. ತವರಿನ ಆಸ್ತಿ ಯಾರೋ ಹೊರಗಿನವಳು ಬಂದು...
ಅವಳು - 22/11/2017
ಈಕೆ ಎಲ್ಲರಂತೆ ಸಾದಾ ಸೀದಾ ಹುಡುಗಿ. ಆದರೆ, ಹಾಡಲು ನಿಂತರೆ ಮಾತ್ರ ಸಾಲುಗಳೆಲ್ಲವೂ ರಿವರ್ಸ್‌. ಕನ್ನಡ, ಹಿಂದಿ ಭಾಷೆಯ ಹಾಡುಗಳನ್ನು ಹಿಂದಿನಿಂದ ಮುಂದಕ್ಕೆ ಹಾಡಬಲ್ಲ ಈ ಹುಡುಗಿ "ರಿವರ್ಸ್‌ ಸಿಂಗರ್‌' ಅನುಷಾ ಎಂದೇ ಚಿರಪರಿಚಿತ......
Back to Top