CONNECT WITH US  

ತಾಜಾ ಸುದ್ದಿಗಳು

ಚಿತ್ರ: ಫ‌ಕ್ರುದ್ದೀನ್‌ ಎಚ್‌.

ಬೆಂಗಳೂರು: ಅನಂತ ಕುಮಾರ್‌ ಅವರ ಪಾರ್ಥಿವ ಶರೀರ ಚಾಮರಾಜಪೇಟೆಯ ಹಿಂದೂ ರುದ್ರಭೂಮಿ ಪ್ರವೇಶಿಸುತ್ತಿದ್ದಂತೆ ಕಾರ್ಯಕರ್ತರಿಂದ "ಅನಂತ ಕುಮಾರ್‌ ಅಮರ್‌ ರಹೇ' ಎಂಬ ಘೋಷಣೆ ಒಂದು ಕಡೆ, ಮತ್ತೂಂದೆಡೆ ನೀರವ ಮೌನ. ನ್ಯಾಷನಲ್‌ ಕಾಲೇಜು ಮೈದಾನದಿಂದ ಮೆರವಣಿಗೆಯಲ್ಲಿ ನೇರವಾಗಿ ಪಾರ್ಥಿವ ಶರೀರವನ್ನು ಹಿಂದೂ ರುದ್ರಭೂಮಿಗೆ ತರಲಾಯಿತು. ಅಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್...

ಚಿತ್ರ: ಫ‌ಕ್ರುದ್ದೀನ್‌ ಎಚ್‌.

ಬೆಂಗಳೂರು: ಅನಂತ ಕುಮಾರ್‌ ಅವರ ಪಾರ್ಥಿವ ಶರೀರ ಚಾಮರಾಜಪೇಟೆಯ ಹಿಂದೂ ರುದ್ರಭೂಮಿ ಪ್ರವೇಶಿಸುತ್ತಿದ್ದಂತೆ ಕಾರ್ಯಕರ್ತರಿಂದ "ಅನಂತ ಕುಮಾರ್‌ ಅಮರ್‌ ರಹೇ' ಎಂಬ ಘೋಷಣೆ ಒಂದು ಕಡೆ, ಮತ್ತೂಂದೆಡೆ ನೀರವ ಮೌನ. ನ್ಯಾಷನಲ್‌ ಕಾಲೇಜು...

ಚಿತ್ರ: ಫ‌ಕ್ರುದ್ದೀನ್‌ ಎಚ್‌.

ಬೆಂಗಳೂರು: ಕೇಂದ್ರ ಸಚಿವರಾಗಿದ್ದ ಅನಂತಕುಮಾರ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಮಂಗಳವಾರ ಮಲ್ಲೇಶ್ವರದ ಬಿಜೆಪಿ ಕೇಂದ್ರ ಕಾರ್ಯಾಲಯದ ಎದುರು ಜನ ಸಾಗರವೇ ಸೇರಿತ್ತು. ಲಾಲ್‌ಬಾಗ್‌ ಪಶ್ಚಿಮ ದ್ವಾರದ ಸಮೀಪದ ಅವರ ಮನೆಯಿಂದ...
ಬೆಂಗಳೂರು: ಅವಕಾಶ, ಸಂದರ್ಭ ಸಿಕ್ಕಾಗಲೆಲ್ಲಾ, ಪ್ರಧಾನಿ ಆದಿಯಾಗಿ ರಾಷ್ಟ್ರೀಯ ನಾಯಕರನ್ನು ಬಸವನಗುಡಿಯ ನ್ಯಾಷನಲ್‌ ಹೈಸ್ಕೂಲ್‌ ಮೈದಾನಕ್ಕೆ ಕರೆಸಿ ಸಾರ್ವಜನಿಕ ಸಭೆ ಆಯೋಜಿಸಿ ಕ್ರಿಯಾಶೀಲವಾಗಿ ಓಡಾಡುತ್ತಿದ್ದ ಬಿಜೆಪಿ ಹಿರಿಯ ನಾಯಕ...
ಬೆಂಗಳೂರು: ಅಪ್ಪಟ ರೈತರ ಜಾತ್ರೆ "ಕೃಷಿ ಮೇಳ'ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಲ್ಲಿ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. "ಕೃಷಿ ಆದಾಯ ವೃದ್ಧಿಗೆ...
ಬೆಂಗಳೂರು: ದೈತ್ಯಾಕಾರದ ಈ ಹೋರಿಯ ಹೆಸರು "ಗಿರ್‌'. ಇದರ ಬೆಲೆ ಕೇಳಿದರೆ ತಲೆ ಪಕ್ಕಾ ಗಿರಗಿಟ್ಲೆ! ಹೌದು, ಸಾಮಾನ್ಯವಾಗಿ ಒಂದು ಹೋರಿಯ ಬೆಲೆ ಎರಡು ಲಕ್ಷ? ಅಬ್ಬಬ್ಟಾ ಎಂದರೆ ಐದು ಲಕ್ಷ ರೂ. ಇರಬಹುದು. ಆದರೆ, ಈ ಹೋರಿಯ ಬೆಲೆ...
ಬೆಂಗಳೂರು: ವೈಮಾನಿಕ ಹಾಗೂ ರಕ್ಷಣಾ ವಲಯಕ್ಕೆ ನುರಿತ ವೃತ್ತಿಪರರನ್ನು ಒದಗಿಸಲು ದೇವನಹಳ್ಳಿಯಲ್ಲಿ ಉದ್ಯಮ ಚಾಲಿತ "ಏರೋಸ್ಪೇಸ್‌ ಪಾರ್ಕ್‌' ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್‌...
ಬೆಂಗಳೂರು: ಒತ್ತುವರಿ ತೆರವುಗೊಳಿಸಲು ಮಾಡಿರುವ ಮಾರ್ಕಿಂಗ್‌ನ್ನು ಒತ್ತುವರಿದಾರರು ಅಳಸಿಹಾಕುತ್ತಿದ್ದಾರೆ. ಹೀಗಾಗಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲು ಸಾಧ್ಯವಾಗುತ್ತಿಲ್ಲ... ಸ್ವತಃ ಉಪಮುಖ್ಯಮಂತ್ರಿಗಳೂ ಆದ...

ರಾಜ್ಯ ವಾರ್ತೆ

ರಾಜ್ಯ - 14/11/2018

ಬೆಂಗಳೂರು: ಆ್ಯಂಬಿಡೆಂಟ್ ಕಂಪನಿಯ ಮಾಲೀಕ ಸೈಯದ್ ಅಹಮದ್ ಫರೀದ್ ನಿಂದ 57ಕೆಜಿ ಚಿನ್ನದ ಗಟ್ಟಿ ಪಡೆದುಕೊಂಡ ಆರೋಪದ ಪ್ರಕರಣದಲ್ಲಿ ಜೈಲು ಸೇರಿದ್ದ ಗಾಲಿ ಜನಾರ್ದನ ರೆಡ್ಡಿಗೆ ಬುಧವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ತೀರ್ಪನ್ನು ಪ್ರಕಟಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಜಾಮೀನು ಕೋರಿ 1ನೇ ಎಸಿಎಂಎಂ ನ್ಯಾಯಾಲಯದ ಮೊರೆ ಹೋಗಿದ್ದರು. ರೆಡ್ಡಿ ಪರ...

ರಾಜ್ಯ - 14/11/2018
ಬೆಂಗಳೂರು: ಆ್ಯಂಬಿಡೆಂಟ್ ಕಂಪನಿಯ ಮಾಲೀಕ ಸೈಯದ್ ಅಹಮದ್ ಫರೀದ್ ನಿಂದ 57ಕೆಜಿ ಚಿನ್ನದ ಗಟ್ಟಿ ಪಡೆದುಕೊಂಡ ಆರೋಪದ ಪ್ರಕರಣದಲ್ಲಿ ಜೈಲು ಸೇರಿದ್ದ ಗಾಲಿ ಜನಾರ್ದನ ರೆಡ್ಡಿಗೆ ಬುಧವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ತೀರ್ಪನ್ನು...
ಬೆಳಗಾವಿ - 14/11/2018
ಬೆಳಗಾವಿ:ಟಿಪ್ಪು ಸುಲ್ತಾನ್ ನಿಂದಾಗಿ ನಮ್ಮ ಕುಟುಂಬಕ್ಕೆ ತುಂಬಾ ತೊಂದರೆಯಾಗಿತ್ತು. ರಾಜ್ಯ ಸರ್ಕಾರ ಯಾವ ಕಾರಣಕ್ಕೆ ಟಿಪ್ಪು ಜಯಂತಿ ಮಾತ್ರ ಮಾಡುತ್ತಿದೆಯೋ ಗೊತ್ತಿಲ್ಲ. ನಾನು ವೈಯಕ್ತಿಕವಾಗಿ ಟಿಪ್ಪು ಜಯಂತಿ ಬೆಂಬಲಿಸಲ್ಲ. ಹೀಗಾಗಿ...
ವಿಜಯಪುರ - 14/11/2018
ವಿಜಯಪುರ: ಇಸ್ಲಾಂ ಧರ್ಮದಲ್ಲಿ ಮೂರ್ತಿ ಪೂಜೆಯಾಗಲಿ, ಫೋಟೋ ಇಟ್ಟು ದೀಪ ಹಚ್ಚುವ ಪದ್ಧತಿ ಇಲ್ಲ. ನಮ್ಮಲ್ಲಿ ಬ್ಯಾಂಡ್ ಬಾರಿಸಿ ಮೆರವಣಿಗೆ ಮಾಡುವ ಪದ್ಧತಿಯೂ ಇಲ್ಲ. ಹೀಗಾಗಿ ಮುಂದಿನ ವರ್ಷದಿಂದ ಮುಸ್ಲಿಮರೆಲ್ಲ ಸೇರಿ ಶಿವಾಜಿ ಜಯಂತಿ...
ರಾಜ್ಯ - 14/11/2018
ಬೆಂಗಳೂರು: ವಿಧಾನಸಭೆ ಚುನಾವಣೆಗೂ ಮೊದಲು ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆಗೆ ಪೂರಕವಾಗಿ ನಿಂತು ಲಿಂಗಾಯತ ಮತಗಳನ್ನು ಬಿಜೆಪಿಯಿಂದ ಸೆಳೆಯಲು ತಂತ್ರ ಹೆಣೆದಿದ್ದ ಕಾಂಗ್ರೆಸ್‌ ಈ ಬಾರಿ ಲೋಕಸಭೆ ಚುನಾವಣೆಗೆ ವೀರಶೈವ ಲಿಂಗಾಯತ ಒಂದೇ...
ರಾಜ್ಯ - 14/11/2018
ಬೆಂಗಳೂರು: ರಾಜ್ಯದಲ್ಲಿ ಅಂತರ್ಜಲ ವೃದ್ಧಿಗಾಗಿ ಚೆಕ್‌ ಡ್ಯಾಂ/ಬ್ಯಾರೇಜ್‌ ನಿರ್ಮಾಣಕ್ಕೆ ಮೂರು ಸಾವಿರ ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸುವಂತೆ ಸಣ್ಣ ನೀರಾವರಿ ಇಲಾಖೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ...
ಬೆಂಗಳೂರು: ಕೈಗಾರಿಕೆಗಳಿಗೆ ನದಿಗಳಿಂದ ನೀರು ಪೂರೈಸುವ ದರವನ್ನು ಕಡಿಮೆ ಮಾಡುವಂತೆ ಕೈಗಾರಿಕೋದ್ಯಮಿಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಗಳವಾರ ಕೈಗಾರಿಕಾ ಸಚಿವ ಕೆ.ಜೆ....

ಗುಬ್ಬಚ್ಚಿಗೂಡು ಶಾಲೆಯಲ್ಲಿ ನಡೆದ ಕೃಷ್ಣ ವೇಷ ಧಾರಿ ಮಕ್ಕಳೊಂದಿಗೆ ಶಾಲೆ ಸಂಸ್ಥಾಪಕ ಶಂಕರ ಹಲಗತ್ತಿ.

ರಾಜ್ಯ - 14/11/2018 , ಧಾರವಾಡ - 14/11/2018
ಧಾರವಾಡ: ಇಂದಿನ ದಿನಗಳಲ್ಲಿ ಹೈಟೆಕ್‌ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಓದಲು ಸೇರಿಸಬೇಕಾದರೆ ಪೋಷಕರು ಕಡ್ಡಾಯವಾಗಿ ಪದವಿ ಓದಿರಬೇಕು.ನೌಕರಸ್ಥರಾಗಿರಬೇಕು. ಕನಿಷ್ಠ 50 ಸಾವಿರ ರೂ.ವರೆಗೂ ದೇಣಿಗೆ (ಡೊನೇಷನ್‌) ಕೊಡಬೇಕೆನ್ನುವ...

ದೇಶ ಸಮಾಚಾರ

ಆಂಧ್ರಪ್ರದೇಶ(ಶ್ರೀಹರಿಕೋಟ): ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಸಂಪರ್ಕ ಸೇವೆ ವೃದ್ಧಿಗೆ ಪೂರಕವಾಗುವ ಜಿಸ್ಯಾಟ್ 29 ಉಪಗ್ರಹವನ್ನು ಇಸ್ರೋ ಬುಧವಾರ ಯಶಸ್ವಿಯಾಗಿ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡುವ ಮೂಲಕ ಇಸ್ರೋ ಹಿರಿಮೆಗೆ ಮತ್ತೊಂದು ಗರಿ ಸೇರಿದಂತಾಗಿದೆ. ಸೆಟಲೈಟ್ ಲಾಂಚ್ ವೆಹಿಕಲ್(GSLV-mk III) 43.4 ಮೀಟರ್...

ಆಂಧ್ರಪ್ರದೇಶ(ಶ್ರೀಹರಿಕೋಟ): ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಸಂಪರ್ಕ ಸೇವೆ ವೃದ್ಧಿಗೆ ಪೂರಕವಾಗುವ ಜಿಸ್ಯಾಟ್ 29 ಉಪಗ್ರಹವನ್ನು ಇಸ್ರೋ ಬುಧವಾರ ಯಶಸ್ವಿಯಾಗಿ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ...
ಜೈಪುರ್: ಮುಂಬರುವ ರಾಜಸ್ಥಾನ್ ವಿಧಾನಸಭಾ ಚುನಾವಣೆಯ ಬೆನ್ನಲ್ಲೇ ದೌಸಾ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಹರೀಶ್ ಮೀನಾ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ದೊಡ್ಡ...
ನವದೆಹಲಿ: ಸುದೀರ್ಘ 4ಗಂಟೆಗಳ ಕಾಲ ಫ್ರಾನ್ಸ್ ಜತೆಗಿನ 36 ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಸಂಬಂಧ ತನಿಖೆ ನಡೆಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ಬುಧವಾರ ತೀರ್ಪನ್ನು ಕಾಯ್ದಿರಿಸಿದೆ...

Sachin Pilot, Ashok Gehlot Will Both Contest Rajasthan Polls

ಜೈಪುರ್: ಮುಂದಿನ ತಿಂಗಳು ರಾಜಸ್ಥಾನದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ರಾಜಸ್ಥಾನ್ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಚಿನ್ ಪೈಲಟ್ ಸ್ಪರ್ಧಿಸುವುದಾಗಿ ಬುಧವಾರ...
ನವದೆಹಲಿ:ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಗೂಗಲ್ ಬುಧವಾರ ಮುಂಬೈ ಶಾಲಾ ಬಾಲಕಿಯೊಬ್ಬಳು ರಚಿಸಿರುವ ಡೂಡಲ್ ಮೂಲಕ ಗಮನ ಸೆಳೆದಿದೆ. ಮುಂಬೈನ ಪಿಂಗಾಲಾ ರಾಹುಲ್ ರಚಿಸಿರುವ ಡೂಡಲ್ ಅನ್ನು ಈ ಬಾರಿ ಗೂಗಲ್ ಮಕ್ಕಳ ದಿನಾಚರಣೆಗೆ...
ಅಹಮದಾಬಾದ್‌: ಒಂದು ಇಂಚಿನ ಕಬ್ಬಿಣದ ಮೊಳೆ, ಸೇಫ್ಟಿ ಪಿನ್‌, ನಟ್‌, ಬೋಲ್ಟ್, ಬ್ರೇಸ್‌ಲೆಟ್‌... ಏನಿದು ಪಟ್ಟಿ ಎಂದು ಯೋಚನೆಯೇ? ಅ.31ರಂದು ಗುಜರಾತ್‌ನ ಅಹಮದಾಬಾದ್‌ನ ಸರಕಾರಿ ಆಸ್ಪತೆ Åಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ...
ಹೊಸದಿಲ್ಲಿ: ಹುಣಸೇ ಬೀಜದಲ್ಲಿ ಚಿಕುನ್‌ಗುನ್ಯ ಮಾತ್ರವಲ್ಲದೆ ಎಚ್‌ಐವಿ ಹಾಗೂ ಎಚ್‌ಪಿವಿಗೆ ಕಾರಣವಾಗುವ ವೈರಸ್‌ಗಳ ವಿರುದ್ಧ ಹೋರಾಡುವ "ಲೆಕ್ಟಿನ್‌' ಪ್ರೊಟೀನೊಂದನ್ನು ಪತ್ತೆ ಹಚ್ಚಿರುವುದಾಗಿ ರೂರ್ಕಿ ಐಐಟಿಯ ಇಬ್ಬರು ಪ್ರೊಫೆಸರ್‌...

ವಿದೇಶ ಸುದ್ದಿ

ಜಗತ್ತು - 14/11/2018

ಲಂಡನ್: ಬಾಣದ ದಾಳಿಯಿಂದ ಭಾರತೀಯ ಮೂಲದ ಗರ್ಭಿಣಿ ಸಾವನ್ನಪ್ಪಿರುವ ಘಟನೆ ಲಂಡನ್ ನಲ್ಲಿ ನಡೆದಿದ್ದು, ಪವಾಡ ಸದೃಶವೆಂಬಂತೆ ಹೊಟ್ಟೆಯಲ್ಲಿರುವ ಮಗು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವರದಿ ತಿಳಿಸಿದೆ. ಈ ಘಟನೆ ಸೋಮವಾರ ಲಂಡನ್ ನ ಇಲ್ ಫೋರ್ಡ್ ಪ್ರದೇಶದಲ್ಲಿ ನಡೆದಿದೆ. ಭಾರತೀಯ ಮೂಲದ ದೇವಿ ಉನ್ಮಥಾಲ್ಲೆಂಗ್ಡೂ(35) ಎಂಬ ಗರ್ಭಿಣಿ ಮೇಲೆ 50ರ ಹರೆಯದ ರಮಾನೊಡ್ಗೆ...

ಜಗತ್ತು - 14/11/2018
ಲಂಡನ್: ಬಾಣದ ದಾಳಿಯಿಂದ ಭಾರತೀಯ ಮೂಲದ ಗರ್ಭಿಣಿ ಸಾವನ್ನಪ್ಪಿರುವ ಘಟನೆ ಲಂಡನ್ ನಲ್ಲಿ ನಡೆದಿದ್ದು, ಪವಾಡ ಸದೃಶವೆಂಬಂತೆ ಹೊಟ್ಟೆಯಲ್ಲಿರುವ ಮಗು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವರದಿ ತಿಳಿಸಿದೆ. ಈ ಘಟನೆ ಸೋಮವಾರ ಲಂಡನ್ ನ ಇಲ್...
ಜಗತ್ತು - 14/11/2018
ಬೀಜಿಂಗ್‌: ಭಾರತದ ಹಲವಾರು ಸ್ಟಾರ್ಟ್‌ ಅಪ್‌ ಸಂಸ್ಥೆಗಳಲ್ಲಿ 2017ರಲ್ಲಿ  ಚೀನ ಕಂಪನಿಗಳು ಸುಮಾರು 14,000 ಕೋಟಿ ರೂ.ಗಳಷ್ಟು ಹೂಡಿಕೆ ಮಾಡಿವೆ ಎಂದು ವರದಿಯೊಂದು ತಿಳಿಸಿದೆ. ಬೀಜಿಂಗ್‌ನಲ್ಲಿ ನv ೆಯುತ್ತಿರುವ ಸ್ಟಾರ್ಟ್‌ ಅಪ್‌...
ಜಗತ್ತು - 14/11/2018
ಗಾಝಾ ಸಿಟಿ: ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ಉಗ್ರರ ನಡುವೆ ಮತ್ತೆ ಘರ್ಷಣೆ ಶುರುವಾಗಿದೆ. ಮಂಗಳವಾರ ಹಮಾಸ್‌ ಉಗ್ರರು ಇಸ್ರೇಲ್‌ನತ್ತ 400 ರಾಕೆಟ್‌ಗಳನ್ನು ಹಾರಿಸಿದ್ದಾರೆ. ಅದರಿಂದ ಕ್ರುದ್ಧ ಗೊಂಡ ಇಸ್ರೇಲ್‌ ಗಡಿಗೆ ಹೆಚ್ಚುವರಿ...
ಜಗತ್ತು - 13/11/2018
ಢಾಕಾ :  ಬಾಂಗ್ಲಾ ಸಾರ್ವತ್ರಿಕ ಚುನಾವಣೆಯನ್ನು ಒಂದು ವಾರದ ಮಟ್ಟಿಗೆ ಮುಂದೂಡಿ ಡಿಸೆಂಬರ್‌ 30ಕ್ಕೆ ನಿಗದಿಸಿದ ಒಂದು ದಿನದ ತರುವಾಯ, ಚುನಾವಣೆಗಳನ್ನು ಇನ್ನಷ್ಟು ಮುಂದೂಡಬೇಕೆಂದು ವಿರೋಧ ಪಕ್ಷಗಳು ಮಾಡಿಕೊಂಡಿರುವ ಮನವಿಯನ್ನು...
ಜಗತ್ತು - 13/11/2018
ಸಿಂಗಾಪುರ : ಬ್ಯಾಂಕ್‌ ಖಾತೆ ಇಲ್ಲದ ಜಗತ್ತಿನ ಸುಮಾರು ಎರಡು ಶತಕೋಟಿ ಜನರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಈ ವಾರ ಎಪಿಕ್ಸ್‌ (APIX) ಎಂಬ ಹೆಸರಿನ ತಂತ್ರಾಂಶವನ್ನು  ಇಲ್ಲಿ ಬಿಡುಗಡೆ ಮಾಡಲಿದ್ದಾರೆ.  ಸಿಂಗಾಪುರದಲ್ಲಿ ಈ...
ಜಗತ್ತು - 13/11/2018
ಜೆರುಸಲೇಂ : ಪ್ಯಾಲೆಸ್ತೀನ್‌ ಗಾಜಾ ಪಟ್ಟಿಯಿಂದ ಉಡಾಯಿಸಿದ ಒಂದು ಡಜನ್‌ ರಾಕೆಟ್‌ಗಳ ಪೈಕಿ ಒಂದು ರಾಕೆಟ್‌ ದಕ್ಷಿಣ ಇಸ್ರೇಲ್‌ನ ಕಟ್ಟಡದ ಮೇಲೆರಗಿ ಅದನ್ನು ಧ್ವಂಸಗೊಳಿಸಿದ್ದು ಕಟ್ಟಡದ ಅವಶೇಷಗಳಡಿಯಿಂದ 40ರ ಹರೆಯದ ಒಬ್ಬ ವ್ಯಕ್ತಿಯ...
ಜಗತ್ತು - 13/11/2018
ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ 2020ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಭಾರತೀಯ ಮೂಲದ ತುಳಸಿ ಗಬ್ಟಾರ್ಡ್‌ (37) ಸ್ಪರ್ಧಿಸಲಿದ್ದಾರೆಯೇ? ಮೂಲಗಳ ಪ್ರಕಾರ ಹೌದು. ಲಾಸ್‌ಏಂಜಲೀಸ್‌ನಲ್ಲಿ ಕಳೆದ ಶುಕ್ರವಾರ ನಡೆದಿದ್ದ...

ಕ್ರೀಡಾ ವಾರ್ತೆ

ಭಾರತ ಕ್ರಿಕೆಟ್‌ನಲ್ಲಿ ಮಹಾತಾರೆಯಾಗಿ ಮಿಂಚಿದ ಎಂ.ಎಸ್‌.ಧೋನಿ ನಿಧಾನಕ್ಕೆ ತೆರೆಯಿಂದ ಮರೆಗೆ ಸರಿಯುತ್ತಿದ್ದಾರೆ. 2014ರಲ್ಲಿ ಟೆಸ್ಟ್‌, 2017ರಲ್ಲಿ ಧೋನಿ ಸೀಮಿತ ಓವರ್‌ಗಳ ನಾಯಕತ್ವ ಬಿಟ್ಟ ನಂತರ ಕೊಹ್ಲಿ ಪೂರ್ಣ ಪ್ರಮಾಣದ ನಾಯಕರಾಗಿದ್ದಾರೆ....

ವಾಣಿಜ್ಯ ಸುದ್ದಿ

ಹೊಸದಿಲ್ಲಿ : ಫ್ಲಿಪ್‌ ಕಾರ್ಟ್‌ ಸಹ ಸ್ಥಾಪಕ ಮತ್ತು ಸಮೂಹದ ಸಿಇಓ ಆಗಿರುವ ಬಿನ್ನಿ ಬನ್ಸಾಲ್‌ ಅವರು ತತ್‌ಕ್ಷಣದಿಂದ ಜಾರಿಗೆ ಬರುವಂತೆ ಕಂಪೆನಿಗೆ ರಾಜೀನಾಮೆ ನೀಡಿದ್ದಾರೆ.  ಬನ್ಸಾಲ್‌ ವಿರುದ್ಧ ಇರುವ ಗಂಭೀರ ವೈಯಕ್ತಿಕ ಲೈಂಗಿಕ ದುರ್ವರ್ತನೆಯ...

ವಿನೋದ ವಿಶೇಷ

ಹರಿಪ್ರಿಯಾ ಮತ್ತು ಮನೋಹರ ಜೋಶಿ ಫೋಟೋಗಳ ಆಯ್ಕೆಯಲ್ಲಿ ನಿರತರಾಗಿರುವುದು...

ಪ್ರತಿ ಚಿತ್ರವೂ ಬಹುಮಾನಿತವೇ! ಈ ಮಕ್ಕಳ ಫೋಟೊಗಳನ್ನು ನೋಡಿ ನನಗೆ ನನ್ನ ಬಾಲ್ಯವೇ ಕಣ್ಮುಂದೆ ಬಂತು. ಚಿಕ್ಕವಳಿದ್ದಾಗಿನಿಂದಲೂ ಫೋಟೊಗೆ ಪೋಸ್‌ ಕೊಡುವುದೆಂದರೆ ನನಗೆ ತುಂಬಾ...

ಮೂರು ರೂಬಿಕ್‌ ಕ್ಯೂಬ್‌ಗಳನ್ನು ಏಕಕಾಲದಲ್ಲಿ ಸರಿಯಾಗಿ ಜೋಡಿಸಿ ಚೀನಾದ ಬಾಲಕನೊಬ್ಬ ಗಿನ್ನಿಸ್‌ ದಾಖಲೆಗೆ ಸೇರಿದ್ದಾನೆ. ಕ್ಸಿಯಮೆನ್‌ ಪ್ರಾಂತ್ಯದ ಬಾಲಕ ಕ್ಯೂಜಿಯಾನ್ಯು(13) ಈ...

ಸಾಮಾನ್ಯವಾಗಿ 40 ವರ್ಷ ಆಸುಪಾಸಿನ ಜನರಲ್ಲಿ  ಜಗತ್ತಿನಾದ್ಯಂತ ಕಂಡುಬರುತ್ತಿರುವ ಸಾಮಾನ್ಯ ಕಾಯಿಲೆ ಮಧುಮೇಹ. ಜೀವನ ಶೈಲಿಯ ಬದಲಾವಣೆ, ಅಧಿಕ ಮಾನಸಿಕ ಒತ್ತಡ ಮುಂತಾದ ಸಮಸ್ಯೆಗಳಿಂದ...

30ರ ಪ್ರಾಯದ ಭುವನ್‌ ಕುಮಾರ್‌ ಶರ್ಮಾ ಎಂಬ ವಕೀಲ ತನ್ನ ಕಾರಿಗೆ ಅಡ್ಡವಾಗಿ ನಿಂತಿದ್ದ ವ್ಯಕ್ತಿಯೊಬ್ಬನ ಮೇಲೆ ಕಾರು ಹತ್ತಿಸಲು ಹೋಗಿದ್ದು, ಆತ ಕಾರಿನ ಬಾನೆಟ್‌ ಮೇಲೆ ಜಿಗಿದು...


ಸಿನಿಮಾ ಸಮಾಚಾರ

ಇಟಲಿ: ಬಾಲಿವುಡ್ ಖ್ಯಾತ ನಟಿ, ಕರಾವಳಿ ಬೆಡಗಿ ದೀಪಿಕಾ ಪಡುಕೋಣೆ ಮತ್ತು ಖ್ಯಾತ ನಟ ರಣವೀರ್ ಸಿಂಗ್ ಇಟಲಿಯ ಲೇಕ್ ಕೋಮೊದಲ್ಲಿ ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ದಕ್ಷಿಣ ಭಾರತದ ಶೈಲಿಯಂತೆ ಕೊಂಕಣಿ ಸಂಪ್ರದಾಯದಂತೆ ದೀಪಿಕಾ ಮತ್ತು ರಣವೀರ್ ಮದುವೆ ನಡೆದಿದ್ದು, ಈ ಸಂದರ್ಭದಲ್ಲಿ ಇಬ್ಬರ ಕುಟುಂಬದ ಸದಸ್ಯರು ಮತ್ತು ಆಯ್ದ ನಿಕಟ ಗೆಳೆಯರು ಮಾತ್ರ...

ಇಟಲಿ: ಬಾಲಿವುಡ್ ಖ್ಯಾತ ನಟಿ, ಕರಾವಳಿ ಬೆಡಗಿ ದೀಪಿಕಾ ಪಡುಕೋಣೆ ಮತ್ತು ಖ್ಯಾತ ನಟ ರಣವೀರ್ ಸಿಂಗ್ ಇಟಲಿಯ ಲೇಕ್ ಕೋಮೊದಲ್ಲಿ ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ದಕ್ಷಿಣ ಭಾರತದ ಶೈಲಿಯಂತೆ ಕೊಂಕಣಿ...
ಚಿತ್ರದ ಪೋಸ್ಟರ್‌ ಹಾಗೂ ಟೀಸರ್ ಮೂಲಕವೇ ಅಭಿಮಾನಿಗಳ ಮನ ಗೆದ್ದ ಆರಡಿ ಕಟೌಟ್ ಕಿಚ್ಚ ಸುದೀಪ್‌ ಅಭಿನಯದ ಬಹು ನಿರೀಕ್ಷಿತ "ಪೈಲ್ವಾನ್‌' ಚಿತ್ರ ಈಗಾಗಲೇ ಕನ್ನಡ ಸೇರಿದಂತೆ 7 ಭಾಷೆಗಳಲ್ಲಿ ತಯಾರಾಗುತ್ತಿದ್ದು, ಇದೀಗ ಸುದೀಪ್ ತಮ್ಮ ...
ಇಂದು "ಮಕ್ಕಳ ದಿನಾಚರಣೆ'ಯ ಪ್ರಯುಕ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಲ್ಲ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯ ತಿಳಿಸಿ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಬೇಕು ಎಂದು ಕರೆ ನೀಡಿದ್ದಾರೆ. ಈ ಮೂಲಕ ಮಕ್ಕಳ ರಕ್ಷಣೆಗೆ...
ನಿರ್ದೇಶಕ ದಯಾಳ್‌ ಪದ್ಮನಾಭ್‌ "ಕರಾಳ ರಾತ್ರಿ' ಚಿತ್ರದ ನಂತರ ಆ್ಯಕ್ಷನ್ ಕಟ್‌ ಹೇಳಿರೋ "ಪುಟ 109' ನಾಟಕಾಧಾರಿತ ಕ್ರೈಂ ಸಸ್ಪೆನ್ಸ್ ಕಥೆಯುಳ್ಳ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿ ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದ್ದರೆ...
ನಟ ವಿಜಯ ರಾಘವೇಂದ್ರ ನಿರ್ಮಾಣದಲ್ಲಿ "ಕಿಸ್ಮತ್​' ಎಂಬ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಇದೀಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸದ್ಯ ಬಿಡುಗಡೆಯಾಗಿರುವ ಟ್ರೈಲರ್‌ನಲ್ಲಿ "ಟೈಂ ನಲ್ಲಿ ಎರಡು ಥರ, ಒಂದು ಒಳ‍್ಳೆಯ ಟೈಮ್,...
ಇಲ್ಲಿಯವರೆಗೂ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಬೇರೆ ಬೇರೆ ಪಾತ್ರಗಳಿಗೆ ಬಣ್ಣ ಹಚ್ಚಿದ್ದ ನಟ ಶಿವರಾಜಕುಮಾರ್‌, ಇದೇ ಮೊದಲ ಬಾರಿಗೆ "ಅಂಧ'ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಹೌದು, ಶಿವಣ್ಣ ತನ್ನ ವೃತ್ತಿ...
ಇತ್ತೀಚೆಗೆ ಚಂದನವನದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಚಿತ್ರ "ತಾರಕಾಸುರ'. ಹೆಸರೇ ಹೇಳುವಂತೆ "ತಾರಕಾಸುರ' ಕಮರ್ಷಿಯಲ್‌ ಆ್ಯಕ್ಷನ್‌ ಕಹಾನಿ. ಈ ಚಿತ್ರದ ಮೂಲಕ ನವನಟ ವೈಭವ್‌ ಆ್ಯಕ್ಷನ್‌ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ...

ಹೊರನಾಡು ಕನ್ನಡಿಗರು

ಕಲ್ಯಾಣ್‌: ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್‌ ವತಿ ಯಿಂದ ಕರ್ನಾಟಕ ರಾಜ್ಯೋತ್ಸವ, ಸಂಸ್ಥೆಯ 17ನೇ ವಾರ್ಷಿಕೋತ್ಸವ ನ. 4ರಂದು ಕಲ್ಯಾಣ್‌ ಪಶ್ಚಿಮದ ಗಿರಿಜಾ ಮಾತಾ ಪಯ್ಯಡೆ ಸಭಾಗೃಹದಲ್ಲಿ ನಡೆಯಿತು. ಸಾಹಿತಿ, ಸಮಾಜ ಸೇವಕ, ಬಳ್ಳಾರಿ ಬಂಟರ ಸಂಘದ ಅಧ್ಯಕ್ಷ ಗುರ್ಮೆ ಸುರೇಶ್‌ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಂಬಯಿ ಮಹಾನಗರದ ಹೆಸರಾಂತ ಅರುಣೋದಯ...

ಕಲ್ಯಾಣ್‌: ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್‌ ವತಿ ಯಿಂದ ಕರ್ನಾಟಕ ರಾಜ್ಯೋತ್ಸವ, ಸಂಸ್ಥೆಯ 17ನೇ ವಾರ್ಷಿಕೋತ್ಸವ ನ. 4ರಂದು ಕಲ್ಯಾಣ್‌ ಪಶ್ಚಿಮದ ಗಿರಿಜಾ ಮಾತಾ ಪಯ್ಯಡೆ ಸಭಾಗೃಹದಲ್ಲಿ ನಡೆಯಿತು. ಸಾಹಿತಿ, ಸಮಾಜ ಸೇವಕ,...
ಮುಂಬಯಿ: ಬಂಟರ ವಾಣಿ ಚಿಣ್ಣರ ಚಿಲಿಪಿಲಿ-3 ಫ್ಯಾಶನ್‌ ಶೋ ಮತ್ತು ಪ್ರತಿಭಾ ಸ್ಪರ್ಧೆ ಮಕ್ಕಳ ಪ್ರತಿಭಾನ್ವೇಷಣೆಗೆ ಉತ್ತಮ ವೇದಿಕೆಯಾಗಿದೆ. ಭಾಗವಹಿಸುತ್ತಿ ರುವ ಎಲ್ಲ ಬಂಟ ಪುಟಾಣಿಗಳು ನಮ್ಮವರೇ ಎಂಬ ಭಾವನೆಯೊಂದಿಗೆ ನಿಯಮಗಳನ್ನು...
ಮುಂಬಯಿ: ಆಹಾರ್‌ವಲಯ 10ರ ಆಶ್ರಯದಲ್ಲಿ ಉಚಿತ ಆರೋಗ್ಯ, ನೇತ್ರ ತಪಾಸಣೆ ಶಿಬಿರವು ಇತ್ತೀಚೆಗೆ ದಹಿಸರ್‌ ಪೂರ್ವದ ಹೊಟೇಲ್‌ ಗೋಕುಲಾನಂದ ಸಭಾಂಗಣದಲ್ಲಿ ನಡೆಯಿತು. ಹೊಟೇಲ್‌ ಕಾರ್ಮಿಕರಿಗಾಗಿ ನಡೆದ ಈ ಶಿಬಿರದಲ್ಲಿ ರಹೇಜಾ ಹಾಸ್ಪಿಟಲ್‌...
ಪುಣೆ: ಕುಲಾಲ ಸಂಘ ಮುಂಬಯಿ ಸಂಚಾಲಕತ್ವದ ಪ್ರತಿಷ್ಠಿತ ಜ್ಯೋತಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ 6 ನೇ ನೂತನ ಶಾಖೆಯು ಕಾತ್ರಜ್‌ನ ದತ್ತನಗರದಲ್ಲಿ ನ. 1ರಂದು ಲೋಕಾರ್ಪಣೆಗೊಂಡಿತು. ಜ್ಯೋತಿ ಕೋ. ಆಪರೇಟಿವ್‌ ಕ್ರೆಡಿಟ್‌...
ಮುಂಬಯಿ: ಮಹಾನಗ ರದಲ್ಲಿ ಕಳೆದ ಎರಡು ದಶಕಗಳಿಂದ ಸಮಾಜಿಕ, ಶೈಕ್ಷಣಿಕ ಇನ್ನಿತರ ಕ್ಷೇತ್ರಗಳಲ್ಲಿ ಗುರುತರ ಸೇವೆಗಳ ಮುಖೇನ ಸಮಾಜ ಸೇವೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಸಮುದಾಯದ ಸರ್ವೋನ್ನತಿಗಾಗಿ ಶ್ರಮಿಸುತ್ತಿರುವ ಗಾಣಿಗ ಸಮಾಜ...
ಮುಂಬಯಿ: ಕರಾವಳಿ ಕರ್ನಾಟಕದ ವಿಶಿಷ್ಟ ಕಲೆ ಯಕ್ಷಗಾನವನ್ನು ಉಳಿಸಿ-ಬೆಳೆಸುವ ಸರ್ವ ಪ್ರಯತ್ನಗಳು ನಡೆಯುತ್ತಿವೆಯಾದರೂ ಇಂದಿನ ಪೀಳಿಗೆಗೆ ಈ ಬಗ್ಗೆ ಆಸಕ್ತಿ ಇದ್ದಂತೆ ತೋರುತ್ತಿಲ್ಲ. ನಮ್ಮ ಕಲೆ, ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳ...
ಪುಣೆ: ತಾಯ್ನಾಡಿನ ಭಾಷೆ,   ಕಲೆ, ಸಂಸ್ಕೃತಿ, ಆಚಾರ, ವಿಚಾರಗಳಿಗೆ ಮಹತ್ವವನ್ನು ನೀಡಿ, ಅದರ ಬೆಳವಣಿಗೆಗೆ ಪೂರಕವಾಗಿ ಕಾರ್ಯಗೈದು, ಸಮಾಜದ  ಪ್ರತಿಯೊಬ್ಬ ಬಡ ವ್ಯಕ್ತಿಯು  ಯಾವುದೇ ಅವಕಾಶದಿಂದ ವಂಚಿತನಾಗದೇ   ಸಮಾಜದ ಮುಖ್ಯವಾಹಿನಿಗೆ...

ಸಂಪಾದಕೀಯ ಅಂಕಣಗಳು

ವೇದಾಂತ, ಬೀದರ್‌

ವಿಶೇಷ - 14/11/2018

ದಕ್ಷಿತ್‌ ನವೀನ್‌, ದೊಡ್ಡಬಳ್ಳಾಪುರ ಅದ್ವೈತ್‌ ಬಾಪಟ್‌, ಸೊರಬ                   ಆರೋಹಿ, ಬಾಗಲಕೋಟಅಂಕಿತಾರಿಯಾ, ದೇವದುರ್ಗ          ಅರ್ಹಾನ್‌, ಚಿಕ್ಕಬಳ್ಳಾಪುರ ಭಾರ್ಗವಿ ಎಸ್‌. ಭಟ್‌, ತುಮಕೂರು     ಬಿಂಬ ಎಲ್‌.ಸಿ., ಮಧುಗಿರಿ ಗೌತಮ್‌, ಚಾಮರಾಜನಗರ              ತ್ರಿಷಿಕಾ ಎಂ.ಜಿ., ಬ್ಯಾಡಗಿಹಿತಶ್ರೀ, ಭದ್ರಾವತಿ ಜಾನ್ವಿ ವೈ.ಡಿ., ಮೈಸೂರು...

ವೇದಾಂತ, ಬೀದರ್‌

ವಿಶೇಷ - 14/11/2018
ದಕ್ಷಿತ್‌ ನವೀನ್‌, ದೊಡ್ಡಬಳ್ಳಾಪುರ ಅದ್ವೈತ್‌ ಬಾಪಟ್‌, ಸೊರಬ                   ಆರೋಹಿ, ಬಾಗಲಕೋಟಅಂಕಿತಾರಿಯಾ, ದೇವದುರ್ಗ          ಅರ್ಹಾನ್‌, ಚಿಕ್ಕಬಳ್ಳಾಪುರ ಭಾರ್ಗವಿ ಎಸ್‌. ಭಟ್‌, ತುಮಕೂರು     ಬಿಂಬ ಎಲ್‌.ಸಿ.,...

ಪ್ರಥಮ ಬಹುಮಾನ: ಅನ್ವಿಕಾ ವಿನಾಯಕ್‌ ಭಟ್‌, ಸಿದ್ದಾಪುರ

ವಿಶೇಷ - 14/11/2018
ಮಕ್ಕಳೆಂಬ ಮುದ್ದು ದೇವತೆಗಳನ್ನು ಬಗೆ ಬಗೆಯ ವೇಷದಲ್ಲಿ ನೋಡುವುದೆಂದರೆ ಕಣ್ಮನಕ್ಕೆ ಹಿಗ್ಗು. ಅಂಥದೊಂದು ದಿವ್ಯ ಅವಕಾಶವನ್ನು ಪಡೆದುಕೊಂಡಿರುವುದು "ಉದಯವಾಣಿ'ಯ ಹೆಗ್ಗಳಿಕೆ. ಮಕ್ಕಳ ದಿನಾಚರಣೆಯ ನೆಪದಲ್ಲಿ, "ಚಿಗುರು ಚಿತ್ರ'...
ನಕ್ಸಲೀಯರ ಪ್ರಯೋಗ ಶಾಲೆ ಎಂದೇ ಗುರುತಿಸಲ್ಪಟ್ಟಿರುವ ಛತ್ತೀಸ್‌ಗಢ ರಾಜ್ಯದ ಅರಣ್ಯ ಪ್ರದೇಶಗಳ ಸರಹದ್ದಿನಲ್ಲಿರುವ ಎಂಟು ಜಿಲ್ಲೆಗಳ 18 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಮೊದಲ ಬಾರಿಗೆ ಮತದಾರರು ದಾಖಲೆಯ ಪ್ರಮಾಣದಲ್ಲಿ ಮತ...
ಅಭಿಮತ - 14/11/2018
ಇರಾನ್‌ನಿಂದ ಪೆಟ್ರೋಲಿಯಂ ಪದಾರ್ಥಗಳನ್ನು ಆಮದು ಮಾಡಿಕೊಳ್ಳುವ ಭಾರತಕ್ಕೆ ಕಠಿಣ ಸವಾಲು ಎದುರಾಗಿದೆ. ತಾತ್ಕಾಲಿಕವಾಗಿ ಭಾರತ ಮತ್ತಿತರ ಏಳು ಮಿತ್ರ ದೇಶಗಳಿಗೆ ಅಮೆರಿಕ ಸ್ವಲ್ಪಮಟ್ಟಿಗೆ ರಿಯಾಯತಿ ನೀಡಿದೆಯಾದರೂ ದೀರ್ಘ‌ ಕಾಲ...
ರಾಜಾಂಗಣ - 14/11/2018
ಬಳ್ಳಾರಿಯಲ್ಲಿ ಮೃತಪಟ್ಟ ಅತ್ಯುನ್ನತ ಶ್ರೇಣಿಯ ಟರ್ಕಿಶ್‌ ಸೇನಾನಿಯೆಂದರೆ ಜ| ಆಘಾ ಪಾಶ ಅಬ್ದುಲ್‌ ಸಲಾಮ್‌. ಬಳ್ಳಾರಿಯಲ್ಲಿ ಕಂಟೋನ್ಮೆಂಟ್‌ (ಸೇನಾ ವಸತಿ) ಯಾಕಿದೆ ಎಂದು ಅನೇಕರು ಇಂದು ಕೂಡ ಅಚ್ಚರಿ ಪಡುತ್ತಾರೆ. ಬಳ್ಳಾರಿ...
ವಿಶೇಷ - 13/11/2018
ಅನಂತಕುಮಾರ ಅವರನ್ನು ನಾನು ಬಾಲ್ಯದಿಂದಲೇ ಬಲ್ಲೆ. ನನ್ನ ಹಾಗೂ ಅವರ ತಂದೆ ರೈಲ್ವೆ ನೌಕರರಾಗಿದ್ದರಿಂದ ಹುಬ್ಬಳ್ಳಿಯ ಎಂಟಿಎಸ್‌ ಕಾಲೋನಿಯಲ್ಲಿ ಮನೆಗಳು ಅಕ್ಕಪಕ್ಕದಲ್ಲೇ ಇದ್ದವು. ಬಾಲ್ಯದಲ್ಲಿ ಇಬ್ಬರು ಕೂಡಿ ಬೆಳೆದೆವು, ಅವರ ಮನೆಗೆ...
ಕೇಂದ್ರ ಸಚಿವರಾಗಿದ್ದ ಎಚ್‌.ಎನ್‌.ಅನಂತ ಕುಮಾರ್‌ ಅವರು ದಿಢೀರ್‌ ವಿಧಿವಶರಾಗಿರುವುದು ರಾಜ್ಯ ಮಾತ್ರವಲ್ಲದೇ ರಾಷ್ಟ್ರಕ್ಕೂ ತುಂಬಲಾರದ ನಷ್ಟ. ಯಾವುದೇ ಸಂಸದರು, ಶಾಸಕರು, ಜನಪ್ರತಿನಿಧಿಗಳು ತಾವು ಪ್ರತಿನಿಧಿಸುವ ಕ್ಷೇತ್ರದ ಆದ್ಯತೆ...

ನಿತ್ಯ ಪುರವಣಿ

ಜೋಶ್ - 13/11/2018

ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯೆ ಕೂರಿಸಿ ತಲೆ ತಗ್ಗಿಸಿ ಪಠ್ಯ ಪುಸ್ತಕದ ಪುಟಗಳನ್ನು ದಿಟ್ಟಿಸುತ್ತಾ "ಇದು ಮರ ಇದು ನದಿ' ಎಂದು ಉರು ಹೊಡೆಸುವುದಿಲ್ಲ ಈ ಟೀಚರ್‌. ಪ್ರಕೃತಿ ಮಧ್ಯೆಯೇ ಮಕ್ಕಳನ್ನು ಕೈ ಹಿಡಿದು ನಡೆಸಿಕೊಂಡು ಹೋಗಿ ಪ್ರಕೃತಿ ಪಾಠವನ್ನು ಹೇಳಿಕೊಡುತ್ತಾರಿವರು! ಟೀಚರ್‌ ಷಡಕ್ಷರಿಯವರ ಬಳಿ ಪಾಠ ಹೇಳಿಸಿಕೊಂಡವರು ಅವರದ್ದೇ ನೇಚರನ್ನು ಮೈಗೂಡಿಸಿಕೊಂಡು...

ಜೋಶ್ - 13/11/2018
ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯೆ ಕೂರಿಸಿ ತಲೆ ತಗ್ಗಿಸಿ ಪಠ್ಯ ಪುಸ್ತಕದ ಪುಟಗಳನ್ನು ದಿಟ್ಟಿಸುತ್ತಾ "ಇದು ಮರ ಇದು ನದಿ' ಎಂದು ಉರು ಹೊಡೆಸುವುದಿಲ್ಲ ಈ ಟೀಚರ್‌. ಪ್ರಕೃತಿ ಮಧ್ಯೆಯೇ ಮಕ್ಕಳನ್ನು ಕೈ ಹಿಡಿದು ನಡೆಸಿಕೊಂಡು ಹೋಗಿ...
ಜೋಶ್ - 13/11/2018
"ನನ್ನ ಮಗನಿಗೆ ಕಾಲೇಜಿಗೆ ಹೋಗುವ ವಯಸ್ಸು. ಆದರೆ, ನಾನೇ ಕಾಲೇಜಿಗೆ ಹೋಗಿ ಪಾಠ ಕೇಳಬೇಕಾಗಿ ಬಂತು...'- ಈ ಲೆಕ್ಚರರ್‌ ಕತೆ ಹೀಗೆ ತೆರೆದುಕೊಳ್ಳುತ್ತೆ. ಈಗ ಇವರಿಗೆ ಕಾಲೇಜು ಬಿಡಲು ಮನಸ್ಸಾಗ್ತಿಲ್ವಂತೆ... ಒಂದು ಬ್ರೇಕ್‌...
ಜೋಶ್ - 13/11/2018
ಕೋಣೆ ಸೇರಿಕೊಂಡು ಬಾಗಿಲು ಮುಚ್ಚಿ ಪತ್ರ ಓದತೊಡಗಿದೆ. ಅದರಲ್ಲಿರುವುದು ಕೇವಲ ಅಕ್ಷರಗಳಲ್ಲ, ನಿನ್ನ ಹೃದಯದ ತುಣುಕುಗಳು ಅನಿಸಿತು. ನಾನೀಗ ನಿನ್ನ ಪ್ರೀತಿಗೆ ಶರಣಾಗಿದ್ದೇನೆ.  ಏ ಕನಸುಗಾರ ಹುಡುಗ,  ನಾನು ಹೀಗೊಂದು ಪತ್ರ...
ಜೋಶ್ - 13/11/2018
ಕಳೆದ ಒಂದು ವಾರದಿಂದ ನೀನು ಬಟ್ಟೆ ಅಂಗಡಿಯಲ್ಲಿ ಕಾಣಿಸುತ್ತಿಲ್ಲ. ನಿನಗೇನಾಯ್ತು ಎಂದು ತಿಳಿಯದೆ ಒದ್ದಾಡುತ್ತಿದ್ದೇನೆ. ಮೊನ್ನೆ ಯಾವುದಕ್ಕೂ ಇರಲಿ ಎಂದು ಓನರ್‌ ಅನ್ನೇ ನೇರವಾಗಿಯೇ ಕೇಳಿದರೆ, ಅವಳು ರಜೆ ಮೇಲಿದ್ದಾಳೆ. ವಿಷಯ...
ಜೋಶ್ - 13/11/2018
ರಾತ್ರಿಯಲ್ಲೊಂದು ನಾಳೆಯ ಹುಟ್ಟಿಗೆ ಕಾದು, ಕರಗಿ ಹೋದ ಚೆಂದದ ಹಗಲಿರುತ್ತದೆ ಎನ್ನುತ್ತಾರೆ. ಸಾಕು ಅನ್ನುವ ಕಷ್ಟದ ಹಿಂದೆ ಸುಖವಿದೆ ಅಂತಾರೆ.  ಹುಡುಗಿ, ನನ್ನನ್ನು ತಿರಸ್ಕರಿಸು. ನಿಲ್ಲಿಸಿ ಬೈದು ಬಿಡು. ಆದರೆ ಎಲ್ಲಾ ಮುಗಿದ ಮೇಲೂ...
ಜೋಶ್ - 13/11/2018
"ಕಾಫಿಗೆ ಬರ್ತೀರಾ?' ಅಂತ ನೀನು ಕರೆದಿದ್ದೆ. ನಮ್ಮಿಬ್ಬರ ಭಾವನೆಗಳು ಬದಲಾಗಿದ್ದು ಅವತ್ತೇ ಇರಬೇಕು. ಅಂದು ಕಾಫಿ ಹೀರುತ್ತಾ, ನಂನಮ್ಮ ಬದುಕಿನ ಭೂತ, ವರ್ತಮಾನ, ಭವಿಷ್ಯದ ಚರ್ಚೆ ಸಾಗಿತ್ತು. ನಿಂಗೂ ಗೊತ್ತಿದೆ.. ನಮ್ಮಿಬ್ಬರ ಕಾಡಾಟ...
ಜೋಶ್ - 13/11/2018
ಕಷ್ಟಪಟ್ಟು ಓದಿ, ಒಳ್ಳೆಯ ಅಂಕಗಳನ್ನು ಗಳಿಸಿ, ಒಂದೊಳ್ಳೆಯ ಕೆಲಸವನ್ನೇನೋ ಸಂಪಾದಿಸಿಬಿಡುತ್ತೀರಿ. ಅಷ್ಟಕ್ಕೇ ಎಲ್ಲವೂ ಮುಗಿದುಹೋಯ್ತು ಎನ್ನುವಂತಿಲ್ಲ. ವೃತ್ತಿ ನಿರ್ವಹಣೆ ಜೀವನದ ಅತಿ ಮುಖ್ಯವಾದ ಭಾಗ. ದಿನದ ಹೆಚ್ಚಿನ ಸಮಯವನ್ನು...
Back to Top