CONNECT WITH US  

ತಾಜಾ ಸುದ್ದಿಗಳು

ಬೆಂಗಳೂರು: ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದ ಅಂಗವಾಗಿ ಲಾಲ್‌ಬಾಗ್‌ನ ಡಾ.ಎಂ.ಎಚ್‌.ಮರಿಗೌಡ ಸ್ಮಾರಕ ಸಭಾಂಗಣದಲ್ಲಿ ಎರಡು ದಿನಗಳ ಪೂರಕ ಕಲೆಗಳ ಪ್ರದರ್ಶನ ಹಮ್ಮಿಕೊಂಡಿದ್ದು, ಶಾಸಕಿ ಸೌಮ್ಯ ರೆಡ್ಡಿಯವರು ಶನಿವಾರ ಚಾಲನೆ ನೀಡಿದರು. ಈ ಪ್ರದರ್ಶನಲ್ಲಿ ಬಿಡಿಎ, ಬಿಬಿಎಂಪಿ, ರಕ್ಷಣಾ ಇಲಾಖೆ ಸಂಸ್ಥೆಗಳು, ವಿವಿಧ ಬ್ಯಾಂಕ್‌ಗಳು, ಖಾಸಗಿ ಹೋಟೆಲ್‌ಗ‌ಳು, ಆಸ್ಪತ್ರೆಗಳು,...

ಬೆಂಗಳೂರು: ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದ ಅಂಗವಾಗಿ ಲಾಲ್‌ಬಾಗ್‌ನ ಡಾ.ಎಂ.ಎಚ್‌.ಮರಿಗೌಡ ಸ್ಮಾರಕ ಸಭಾಂಗಣದಲ್ಲಿ ಎರಡು ದಿನಗಳ ಪೂರಕ ಕಲೆಗಳ ಪ್ರದರ್ಶನ ಹಮ್ಮಿಕೊಂಡಿದ್ದು, ಶಾಸಕಿ ಸೌಮ್ಯ ರೆಡ್ಡಿಯವರು ಶನಿವಾರ ಚಾಲನೆ ನೀಡಿದರು...
ಬೆಂಗಳೂರು: ಆರೋಗ್ಯವಂತ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಯುವ ಜನತೆಯಲ್ಲಿ ಸಾವಯವ ಸಿರಿಧಾನ್ಯಗಳ ಬಳಕೆ ಕುರಿತು ಜಾಗೃತಿ ಮೂಡಿಸುವ ಅಗತ್ಯತೆ ಇದೆ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದರು. ನಗರದ ಅರಮನೆ ಮೈದಾನದ...
ಬೆಂಗಳೂರು: ಬಿಜೆಪಿ ಶಾಸಕರ ರೆಸಾರ್ಟ್‌ ವಾಸ್ತವ್ಯದ ಬಗ್ಗೆ ಕಾಂಗ್ರೆಸ್‌ನವರು ಟೀಕಿಸುತ್ತಿದ್ದರು. ನಮ್ಮ ಶಾಸಕರ ರಕ್ಷಣೆಗೆ ನಾವು ರೆಸಾರ್ಟ್‌ಗೆ ಕರೆದೊಯ್ದಿದ್ದೆವು. ಯಾವುದೇ ಭಯವಿಲ್ಲದ ಕಾಂಗ್ರೆಸ್‌ಗೆ ರೆಸಾರ್ಟ್‌ ರಾಜಕಾರಣವೇಕೆ...
ಬೆಂಗಳೂರು: ಪರಿಚಿತನ ಮಾತು ನಂಬಿ 40 ಲಕ್ಷ ನಗದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ತೆಗೆದುಕೊಂಡು ಪಂಜಾಬ್‌ಗ ಹೋಗಿ, ವಂಚನೆಗೊಳಗಾಗಿ ಕಂಗಾಲಾಗಿದ್ದ ನಗರದ ಮಹಿಳೆಯನ್ನು ಪತ್ತೆಹಚ್ಚಿ ಕರೆತರುವಲ್ಲಿ ಹೆಣ್ಣೂರು ಠಾಣೆ...
ಬೆಂಗಳೂರು: ರಾಜಧಾನಿಯ ಜನತೆಯ ಸುರಕ್ಷತೆ ಹಾಗೂ ಅಪರಾಧ ಪ್ರಕರಣಗಳ ಪತ್ತೆಗಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಬಿಬಿಎಂಪಿ ನಿರ್ಧರಿಸಿದೆ. ಬಿಬಿಎಂಪಿ ವ್ಯಾಪ್ತಿಯ ಆರ್ಟಿರಿಯಲ್‌ ಹಾಗೂ ಸಬ್‌...
ಬೆಂಗಳೂರು: ಹಣದಾಸೆಗೆ ಇಲ್ಲಿನ ಜ್ಞಾನಜ್ಯೋತಿನಗರದಿಂದ ಹನ್ನೊಂದು ತಿಂಗಳ ಹೆಣ್ಣು ಮಗುವನ್ನು ಅಪಹರಿಸಿ ತಮಿಳುನಾಡಿನ ತೂತುಕುಡಿಯ ವಿಶೇಷ ತಹಾಶೀಲ್ದಾರ್‌ ಟಿ.ಥಾಮಸ್‌ ಪಯಸ್‌ ದಂಪತಿಗೆ ಮಾರಾಟ ಮಾಡಿರುವ ಪ್ರಕರಣವನ್ನು ಜ್ಞಾನಭಾರತಿ...
ಬೆಂಗಳೂರು: ರಾಜಾಜಿನಗರದ ವೆಸ್ಟ್‌ ಆಫ್ ಕಾರ್ಡ್‌ ರಸ್ತೆಯಲ್ಲಿರುವ ಇಸ್ಕಾನ್‌ ದೇವಸ್ಥಾನದಲ್ಲಿ ಶನಿವಾರ ಶ್ರೀಕೃಷ್ಣ ಬಲರಾಮ ರಥಯಾತ್ರೆ ಸಂಭ್ರಮ  ಭಕ್ತಿಪೂರ್ವಕವಾಗಿ ನಡೆಯಿತು. 34ನೇ ವಾರ್ಷಿಕ ಉತ್ಸವಕ್ಕೆ ಮಂತ್ರಾಲಯ ಮಠಾಧೀಶರಾದ...

ರಾಜ್ಯ ವಾರ್ತೆ

ರಾಜ್ಯ - 21/01/2019

ತುಮಕೂರು: ನಡೆದಾಡುವ ದೇವರು ತುಮಕೂರು ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಸೋಮವಾರ ಮತ್ತೆ ಏರುಪೇರಾಗಿದ್ದು, ಈ ಹಿನ್ನೆಲೆಯಲ್ಲಿ ಮಠದತ್ತ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ತ್ರಿವಿಧ ದಾಸೋಹಿ ಸಿದ್ದಗಂಗಾಶ್ರೀಗಳ ಅನಾರೋಗ್ಯದ ವಿಚಾರ ಭಕ್ತರಲ್ಲಿ ಕಳವಳಕ್ಕೆ ಎಡೆಮಾಡಿಕೊಟ್ಟಿದೆ. ಆದರೆ ಭಕ್ತರು ಯಾವುದೇ...

ರಾಜ್ಯ - 21/01/2019
ತುಮಕೂರು: ನಡೆದಾಡುವ ದೇವರು ತುಮಕೂರು ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಸೋಮವಾರ ಮತ್ತೆ ಏರುಪೇರಾಗಿದ್ದು, ಈ ಹಿನ್ನೆಲೆಯಲ್ಲಿ ಮಠದತ್ತ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ...
ರಾಜ್ಯ - 21/01/2019
ಬೆಂಗಳೂರು: ಕೃಷಿಗೆ ಒತ್ತು, ಕೈಗಾರಿಕೆಗೆ ಆದ್ಯತೆ, ನವೋದ್ಯಮಕ್ಕೆ ಉತ್ತೇಜನ, ರಫ್ತಿಗೆ ಪ್ರೋತ್ಸಾಹ, ಐಟಿ ವಲಯಕ್ಕೆ ಚೈತನ್ಯ ನೀಡುವಂತಹ, ವಿಪುಲ ಉದ್ಯೋಗಾವಕಾಶ ಸೃಷ್ಟಿಸುವ, ದೇಶಿ ಆರ್ಥಿಕತೆಗೆ ಕಾಳಜಿ ವ್ಯಕ್ತಪಡಿಸುವ ಮೂಲಕ ದೇಶದ...
ರಾಜ್ಯ - 21/01/2019
ಬೆಳಗಾವಿ: ಮಧ್ಯಾಹ್ನದ ಹೊತ್ತಿನಲ್ಲಿ ಬರಿಗಣ್ಣಿನಿಂದ ಸೂರ್ಯನನ್ನು ಸುಮಾರು 10 ನಿಮಿಷಗಳ ಕಾಲ ದಿಟ್ಟಿಸಿ ನೋಡುವ ಮೂಲಕ ಬೆಳಗಾವಿ ಭಾಗ್ಯ ನಗರದ ನಿವಾಸಿ, ತೆರಿಗೆ ಸಲಹೆಗಾರ ಪ್ರದೀಪ ಸಾಸನೆ ವಿಶ್ವದಾಖಲೆ ನಿರ್ಮಿಸಿದ್ದಾರೆ. ಭಾನುವಾರ...
ರಾಜ್ಯ - 21/01/2019
ಬಾದಾಮಿ: ಇಲ್ಲಿಯ ಇತಿಹಾಸ ಪ್ರಸಿದ್ಧ  ಬಾದಾಮಿ ಬನಶಂಕರಿ ಜಾತ್ರಾ ಮಹೋತ್ಸವ ನಿಮಿತ್ತ ಜ.21ರಂದು ಸಂಜೆ 5 ಗಂಟೆಗೆ ನಾಡಿನ ಲಕ್ಷಾಂತರ ಭಕ್ತ ಸಮೂಹದ ಮಧ್ಯೆ ಮಹಾರಥೋತ್ಸವ ಜರುಗಲಿದೆ. ಜ.25ರಂದು ಕಳಸ ಇಳಿಯುವ ಕಾರ್ಯಕ್ರಮ ಜರುಗಲಿದೆ....
ರಾಜ್ಯ - 21/01/2019
ಸವದತ್ತಿ: ಬನದ ಹುಣ್ಣಿಮೆ ಜಾತ್ರೆಗೆ ಏಳುಕೊಳ್ಳದ ನಾಡು ಸಜ್ಜುಗೊಳ್ಳುತ್ತಿದೆ. ಸುಕ್ಷೇತ್ರ ಯಲ್ಲಮ್ಮ ದೇವಸ್ಥಾನದಲ್ಲಿ ಸೋಮವಾರ ಬನದ ಹುಣ್ಣಿಮೆ ಜಾತ್ರೆ ಜರುಗಲಿದೆ.  ಕುಡಿಯುವ ನೀರಿಗಾಗಿ ಭಕ್ತರು ಪರದಾಡುವುದನ್ನು ತಪ್ಪಿಸಲು...
ರಾಜ್ಯ - 21/01/2019
ಸಂತೆಮರಹಳ್ಳಿ (ಚಾಮರಾಜನಗರ): ಸಮೀಪದ ಮಹಂತಾಳಪುರ ಗ್ರಾಮದಲ್ಲಿ ಶನಿವಾರ ರಾತ್ರಿ ಕಾಡಾನೆ ದಾಳಿಗೆ ಸಿಲುಕಿ ವೃದ್ಧೆಯೊಬ್ಬಳು ಮೃತಪಟ್ಟಿದ್ದಾಳೆ. ಗ್ರಾಮದ ಶಿವಮ್ಮ (70) ಮೃತ ದುರ್ದೈವಿ. ಇವರು ಗ್ರಾಮದ ಹೊರವಲಯದಲ್ಲಿ ಬಹಿರ್ದೆಸೆಗೆ...
ರಾಜ್ಯ - 21/01/2019
ದಾವಣಗೆರೆ: ಚಿತ್ರದುರ್ಗದ ಶ್ರೀ ಕೇತೇಶ್ವರ ಮಹಾಮಠದ ನೂತನ ಪೀಠಾಧಿಪತಿಗಳಾಗಿ ಇಮ್ಮಡಿ ಬಸವ ಮೇದಾರ ಕೇತೇಶ್ವರ ಶ್ರೀ ಭಾನುವಾರ ದೀಕ್ಷೆ ಸೀÌಕರಿಸಿದರು. ಮೇದಾರಸಮುದಾಯದ ಕುಲಗುರುಗಳನ್ನಾಗಿ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿಗೆ...

ದೇಶ ಸಮಾಚಾರ

46ರ ಹರೆಯದ ಬಿಜೆಪಿ ನಾಯಕ ರಾಜೇಶ್‌ ಕಾಲಿಯಾ ಚಂಡೀಗಢದ ಹೊಸ ಮೇಯರ್‌

ಚಂಡೀಗಢ : ಒಂದು ಕಾಲದಲ್ಲಿ ಚಿಂದಿ ಹೆಕ್ಕಿ ಜೀವನ ಸಾಗಿಸುತ್ತಿದ್ದ 46ರ ಹರೆಯದ ಬಿಜೆಪಿ ನಾಯಕ ರಾಜೇಶ್‌ ಕಾಲಿಯಾ ಅವರು ಚಂಡೀಗಢದ ಹೊಸ ಮೇಯರ್‌ ಆಗಿದ್ದಾರೆ.  ಮೇಯರ್‌ ಚುನಾವಣೆಯಲ್ಲಿ  27 ಮತಗಳ ಪೈಕಿ ಕಾಲಿಯಾ ಅವರಿಗೆ 16 ಮತಗಳು ಸಿಕ್ಕಿವೆ. ಅಂತೆಯೇ ಅವರು ಚಂಡೀಗಢದ ನೂತನ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ.  ಕಾಲಿಯಾ ಅವರು ವಾಲ್ಮೀಕಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ....

46ರ ಹರೆಯದ ಬಿಜೆಪಿ ನಾಯಕ ರಾಜೇಶ್‌ ಕಾಲಿಯಾ ಚಂಡೀಗಢದ ಹೊಸ ಮೇಯರ್‌

ಚಂಡೀಗಢ : ಒಂದು ಕಾಲದಲ್ಲಿ ಚಿಂದಿ ಹೆಕ್ಕಿ ಜೀವನ ಸಾಗಿಸುತ್ತಿದ್ದ 46ರ ಹರೆಯದ ಬಿಜೆಪಿ ನಾಯಕ ರಾಜೇಶ್‌ ಕಾಲಿಯಾ ಅವರು ಚಂಡೀಗಢದ ಹೊಸ ಮೇಯರ್‌ ಆಗಿದ್ದಾರೆ.  ಮೇಯರ್‌ ಚುನಾವಣೆಯಲ್ಲಿ  27 ಮತಗಳ ಪೈಕಿ ಕಾಲಿಯಾ ಅವರಿಗೆ 16 ಮತಗಳು...
ರಾಜ್ಯ - 21/01/2019
ಉಡುಪಿ/ಸಾಗರ: ಮಣಿಪಾಲ ಆಸ್ಪತ್ರೆಗೆ ದಾಖಲಾದ ಸಾಗರ ತಾಲೂಕು ಅರಲಗೋಡಿನ ಲಕ್ಷ್ಮೀದೇವಿ (82) ಮಂಗನಕಾಯಿಲೆಯಿಂದ ಮೃತಪಟ್ಟಿದ್ದಾರೆ. ಮಣಿಪಾಲ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆಯಿಂದ ಮೃತಪಟ್ಟ ಪ್ರಕರಣ ಇದೇ ಮೊದಲದ್ದಾಗಿದೆ. ಇದುವರೆಗೆ ನೂರು...
ಹೊಸದಿಲ್ಲಿ: ಅನಿವಾಸಿ ಭಾರತೀಯರಿಗೂ ಮತ ದಾನದ ಅವಕಾಶ ನೀಡುವ ಸಂಬಂಧ ಕೇಂದ್ರ ಸರಕಾರದ ಮಸೂದೆ ಸಂಸತ್‌ ಅನುಮೋದನೆಗೆ ಕಾದಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಈ ಮಸೂದೆಗೆ ಈಗ ಹೆಚ್ಚಿನ ಪ್ರಾಮುಖ್ಯ ಸಿಕ್ಕಿದೆ. ಈ ಸರಕಾರದ...
ಬರ್ವಾನಿ: ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ಬೆಳಗ್ಗೆ ವಾಕಿಂಗ್‌ಗೆಂದು ಹೋಗಿದ್ದ ಬಿಜೆಪಿ ನಾಯಕ ಮನೋಜ್‌ ಠಾಕ್ರೆ(48) ಅವರು ಶವವಾಗಿ ಪತ್ತೆಯಾಗಿದ್ದಾರೆ. ದುಷ್ಕರ್ಮಿಗಳು ಅವರನ್ನು ಕೊಲೆ ಮಾಡಿ ರಸ್ತೆ ಬದಿಯ ಹೊಲವೊಂದರಲ್ಲಿ...
ಭುವನೇಶ್ವರ: ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಕಾಂಗ್ರೆಸ್‌ನಿಂದ ವಜಾಗೊಂಡ ಕೇಂದ್ರದ ಮಾಜಿ ಸಚಿವ ಶ್ರೀಕಾಂತ್‌ ಜೇನಾ ರವಿವಾರ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ.  ರಾಹುಲ್‌ಗಾಂಧಿ ಅವರು ಜ. 25ರಂದು...
ಹೊಸದಿಲ್ಲಿ: ಕಾಂಗ್ರೆಸ್‌ ತನ್ನ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ರಾಮ ಮಂದಿರ ಕಟ್ಟುವ ಭರವಸೆ ನೀಡಿದರೆ ಚುನಾವಣೆಯಲ್ಲಿ ನಾವು ಕಾಂಗ್ರೆಸ್ಸನ್ನು ಬೆಂಬಲಿಸುತ್ತೇವೆ ಎಂದು ತಾವೆಲ್ಲೂ ಹೇಳಿಲ್ಲ ಎಂದು ವಿಶ್ವ ಹಿಂದೂ ಪರಿಷತ್‌ (ವಿಎಚ್...
ಲಕ್ನೋ: ಮೊಮ್ಮಗನ ಸಾವಿಗೆ ಸಂಬಂಧಿಸಿ ಎಫ್ಐಆರ್‌ ದಾಖಲಿಸುವಂತೆ ಬ್ರಹ್ಮದೇವಿ (75) ಎಂಬ ಬಡ ಮಹಿಳೆಯೊಬ್ಬರು ಮಾಡಿದ ಮನವಿಯನ್ನು ಲೆಕ್ಕಿಸದೇ ಇದ್ದು, ಕೊನೆಗೆ ಆಕೆ ತನ್ನ ಕಾಲಿಗೆ ಬಿದ್ದು ಬೇಡಿಕೊಳ್ಳುವಂತೆ ಮಾಡಿದ ಉತ್ತರ ಪ್ರದೇಶದ...

ವಿದೇಶ ಸುದ್ದಿ

ಜಗತ್ತು - 21/01/2019

ಟೋಕಿಯೊ: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯೆಂದೇ ಖ್ಯಾತಿ ಪಡೆದಿದ್ದ ಜಪಾನ್‌ನ ಮಸಾಝೊ ನೊನಾಕಾ (113) ನಿಧನ ಹೊಂದಿದ್ದಾರೆ. ಜಪಾನ್‌ನ ಉತ್ತರ ಭಾಗದ ಹೊಕ್ಕಾಯೊx ದ್ವೀಪದಲ್ಲಿ ರುವ ಅಶೋರೊ ಎಂಬ ನಗರದ ತಮ್ಮ ನಿವಾಸದಲ್ಲಿ ರವಿವಾರ ಬೆಳಗಿನ ಜಾವ ಮಲಗಿದ್ದಾಗಲೇ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ. ಕಳೆದ ವರ್ಷ ಎಪ್ರಿಲ್‌ನಲ್ಲಿ ಅವರಿಗೆ 112 ವರ್ಷ 259...

ಜಗತ್ತು - 21/01/2019
ಟೋಕಿಯೊ: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯೆಂದೇ ಖ್ಯಾತಿ ಪಡೆದಿದ್ದ ಜಪಾನ್‌ನ ಮಸಾಝೊ ನೊನಾಕಾ (113) ನಿಧನ ಹೊಂದಿದ್ದಾರೆ. ಜಪಾನ್‌ನ ಉತ್ತರ ಭಾಗದ ಹೊಕ್ಕಾಯೊx ದ್ವೀಪದಲ್ಲಿ ರುವ ಅಶೋರೊ ಎಂಬ ನಗರದ ತಮ್ಮ ನಿವಾಸದಲ್ಲಿ ರವಿವಾರ...
ಜಗತ್ತು - 21/01/2019
ವಾಷಿಂಗ್ಟನ್‌: ಮೆಕ್ಸಿಕೋದಿಂದ ವಲಸಿಗರನ್ನು ನಿಯಂತ್ರಿಸಲು ಗಡಿಯಲ್ಲಿ ಗೋಡೆ ನಿರ್ಮಾಣಕ್ಕೆ ಅನುದಾನ ಮೀಸಲಿಡುವ ಸಂಬಂಧ ಸರಕಾರ ಮತ್ತು ವಿಪಕ್ಷಗಳ ಮಧ್ಯದ ತಿಕ್ಕಾಟದಿಂದ ಒಂದು ತಿಂಗಳಿನಿಂದಲೂ ಕಾರ್ಯ ಸ್ಥಗಿತಗೊಳಿಸಿರುವ ಅಮೆರಿಕ ಸರಕಾರ...
ಜಗತ್ತು - 21/01/2019
ವಾಷಿಂಗ್ಟನ್‌: ಶನಿ ಗ್ರಹದ ಅಸ್ತಿತ್ವವನ್ನು ಕಂಡುಕೊಂಡಾಗಿನಿಂದಲೂ ತಿಳಿದಿರದ ಮಹತ್ವದ ಸಂಗತಿಯೊಂದನ್ನು ನಾಸಾದ ಕ್ಯಾಸಿನಿ ಗಗನ ನೌಕೆ ಕಂಡುಕೊಂಡಿದೆ. ಶನಿ ಗ್ರಹ ಒಂದು ದಿನ ಎಂದು ಎಷ್ಟು ಗಂಟೆಗಳನ್ನು ಹೊಂದಿರುತ್ತದೆ ಎಂಬ...
ಜಗತ್ತು - 21/01/2019
ಬಮಾಕೋ: ಮಾಲಿಯ ಉತ್ತರ ಭಾಗದಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಗೆ ವಿಶ್ವಸಂಸ್ಥೆಯ 8 ಮಂದಿ ಶಾಂತಿದೂತರು ಬಲಿಯಾದ ಘಟನೆ ರವಿವಾರ ನಡೆದಿದೆ. ಘಟನೆಯಲ್ಲಿ 19 ಮಂದಿ ಗಾಯಗೊಂಡಿದ್ದಾರೆ. 2012ರಲ್ಲಿ ಇಸ್ಲಾಮಿಕ್‌...
ವಾಷಿಂಗ್ಟನ್‌: ಮೆಕ್ಸಿಕೋ ಗೋಡೆ ನಿರ್ಮಾಣಕ್ಕೆ ಅನುದಾನ ನೀಡದ ಹಿನ್ನೆಲೆಯಲ್ಲಿ ಅಮೆರಿಕ ಶಟ್‌ಡೌನ್‌ ಆಗಿ ಬರೋಬ್ಬರಿ 27 ದಿನಗಳು ಪೂರೈಸಿವೆ. ಲಕ್ಷಾಂತರ ನೌಕರರು ವೇತನವಿಲ್ಲದೆ ದುಡಿಯಬೇಕಾದ ಸ್ಥಿತಿಯಿದ್ದು, ದಿನ ಕಳೆದಂತೆ...
ಜಗತ್ತು - 18/01/2019
ಬೀಜಿಂಗ್‌: ಜಗತ್ತಿನ ದೈತ್ಯ ಆರ್ಥಿಕ ಶಕ್ತಿಯಾಗುವ ಕನಸು ಹೊತ್ತ ಚೀನದ ರಣೋತ್ಸಾಹ ಅಲ್ಲಿನ ಕಾರ್ಪೊರೇಟ್‌ ಉದ್ಯೋಗಿಗಳ ಜೀವವನ್ನು ಹೇಗೆ ಹಿಂಡುತ್ತಿದೆ ಎಂಬುದಕ್ಕೆ ತಾಜಾ ಉದಾಹರಣೆಯೊಂದು ಸಿಕ್ಕಿದೆ. ಅಲ್ಲಿನ ಕಂಪೆನಿಯೊಂದು ತಾನು...
ಸ್ಯಾನ್‌ ಫ್ರಾನ್ಸಿಸ್ಕೋ : ಈಚಿನ ವರ್ಷಗಳಲ್ಲಿ ನಡೆದಿರುವ ಅತ್ಯಂತ ದೊಡ್ಡ ಡಾಟಾ ಕಳವು ಇದೀಗ ಬಹಿರಂಗವಾಗಿದೆ. 77.30 ಕೋಟಿ ಯೂನಿಕ್‌ ಇ-ಮೇಲ್‌ ಐಡಿ ಮತ್ತು 2.10 ಕೋಟಿ ಯೂನಿಕ್‌ ಪಾಸ್‌ ವರ್ಡ್‌ಗಳು ಸೋರಿಕೆಯಾಗಿವೆ ಎಂಬ ಆಘಾತಕಾರಿ...

ಕ್ರೀಡಾ ವಾರ್ತೆ

ಮಣಿಪಾಲ: ಇದು ವಿಶ್ವಕಪ್‌ ವರ್ಷ. ಏಕದಿನ ಚಾಂಪಿಯನ್‌ಶಿಪ್‌ಗಾಗಿ ಅಗ್ರ "8 ಪ್ಲಸ್‌ 2' ತಂಡಗಳು ಹುರಿಗೊಳ್ಳುತ್ತಿವೆ. ಪ್ರತಿಯೊಂದು ಪಂದ್ಯವನ್ನೂ ವಿಶ್ವಕಪ್‌ ಟೂರ್ನಿಯನ್ನೇ ದೃಷ್ಟಿಯಲ್ಲಿರಿಸಿಕೊಂಡು, ಈ ಪ್ರತಿಷ್ಠಿತ ಕೂಟದ ಅಭ್ಯಾಸವೆಂದೇ...

ವಾಣಿಜ್ಯ ಸುದ್ದಿ

ಮುಂಬಯಿ : ನಿರಂತರ ಐದನೇ ದಿನವೂ ತನ್ನ ಏರುಗತಿಯನ್ನು ಮುಂದುವರಿಸಿರುವ ಮುಂಬಯಿ ಶೇರುಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 250 ಅಂಕಗಳ ಜಿಗಿತವನ್ನು ದಾಖಲಿಸಿದೆ. ಏಶ್ಯನ್‌ ಶೇರು ಪೇಟೆಯಲ್ಲಿ ಧನಾತ್ಮಕ ಸನ್ನಿವೇಶ...

ವಿನೋದ ವಿಶೇಷ

ವಿಶ್ವದಲ್ಲೇ ಅತ್ಯಂತ ಮುದ್ದಾದ ನಾಯಿಯೆಂದೇ ಖ್ಯಾತಿ ಗಳಿಸಿದ್ದ "ಬೂ' (Boo), ಇತ್ತೀಚೆಗೆ ಹೃದಯಾಘಾತದಿಂದ ನಿಧನ ಹೊಂದಿದೆ ಎಂದು ಅದರ ಪೋಷಕರು ಫೇಸ್‌ಬಕ್‌ನಲ್ಲಿ ತಿಳಿಸಿದ್ದಾರೆ....

ಸಾಂದರ್ಭಿಕ ಚಿತ್ರ

ನಾಯಿಗಳ ವಿಚಾರಕ್ಕಾಗಿ ಜಗಳ, ಗಲಾಟೆ ನಡೆಯುವುದು ಹೊಸ ವಿಚಾರ ಅಲ್ಲ. ಅದು ವಿಪರೀತಕ್ಕೆ ಹೋಗಿ ಏನೇನೋ ನಡೆದು ಹೋಗುತ್ತದೆ. ಅಂಥ ಒಂದು ಘಟನೆ ಅಹ್ಮದಾಬಾದ್‌ನಲ್ಲಿ ನಡೆದಿದೆ. ಅಲ್ಲಿ...

ಬ್ರೆಜಿಲ್‌ನಲ್ಲಿ ಜನರನ್ನು ಬೆಚ್ಚಿಬೀಳಿಸುವ ಫೋಟೋವೊಂದು ವೈರಲ್‌ ಆಗಿದೆ. ಆಕಾಶ ತುಂಬಾ ಜೇಡಗಳು ಹರಡಿಕೊಂಡಿದ್ದು, ಜೇಡಗಳ ಮಳೆಯೇ ಆಗಲಿದೆಯೇನೋ ಎಂದು ಭಾಸವಾಗುತ್ತದೆ ನೋಡುಗರಿಗೆ...

ಬರಾಡಿಯಾ, ಛತ್ತೀಸ್‌ಗಢ : ಒಬ್ಬ ವ್ಯಕ್ತಿ 30 ವರ್ಷ ಕಾಲ ಕೇವಲ ಟೀ ಕುಡಿದು ಬದುಕಿರಲು ಸಾದ್ಯವಾ ? ನಂಬಿದ್ರೆ ನಂಬಿ - ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯ ಬರಾಡಿಯಾಗ್ರಾಮದ ಪಿಲ್ಲೀ...


ಸಿನಿಮಾ ಸಮಾಚಾರ

ಯುವರಾಜ ನಿಖಿಲ್‌ ಕುಮಾರ್‌, ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಅಭಿನಯದ "ಸೀತಾರಾಮ ಕಲ್ಯಾಣ' ಚಿತ್ರದ ಟ್ರೈಲರ್, ಹಾಡುಗಳು ಬಿಡುಗಡೆಯಾಗಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ತತಂಡ ಚಿತ್ರದ ಮತ್ತೊಂದು ಟ್ರೈಲರನ್ನು ಬಿಡುಗಡೆ ಮಾಡಿದೆ. ಹೌದು, ಶನಿವಾರ ಸಂಜೆ ಮೈಸೂರಿನ ಬನ್ನಿಮಂಟಪದ ಮೈದಾನದಲ್ಲಿ ಅದ್ಧೂರಿಯಾಗಿ "ಸೀತಾರಾಮ ಕಲ್ಯಾಣ'ದ...

ಯುವರಾಜ ನಿಖಿಲ್‌ ಕುಮಾರ್‌, ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಅಭಿನಯದ "ಸೀತಾರಾಮ ಕಲ್ಯಾಣ' ಚಿತ್ರದ ಟ್ರೈಲರ್, ಹಾಡುಗಳು ಬಿಡುಗಡೆಯಾಗಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ತತಂಡ ಚಿತ್ರದ ಮತ್ತೊಂದು...
ಯೋಗರಾಜ್‌ ಭಟ್ಟರ ಸಿನಿಮಾ ಎಂದರೆ ಅಲ್ಲಿ ಅನಂತ್‌ನಾಗ್‌ ಇದ್ದೇ ಇರುತ್ತಾರೆ. ಅದು "ಮುಂಗಾರು ಮಳೆ' ಯಿಂದ ಹಿಡಿದು "ಮುಗುಳುನಗೆ'ವರೆಗೂ. ದೊಡ್ಡದೋ, ಸಣ್ಣದೋ ಅನಂತ್‌ನಾಗ್‌ ಅವರಿಗೆ ಒಂದು ಪಾತ್ರವಂತೂ ಇದ್ದೇ ಇರುತ್ತದೆ. ಅನಂತ್‌ನಾಗ್...
ಈಗಂತೂ ಸೋಷಿಯಲ್‌ ಮೀಡಿಯಾಗಳದ್ದೇ ಹವಾ... ಇದು ಎಲ್ಲರಿಗೂ ಗೊತ್ತಿರುವ ವಿಷಯ. ನಟ ಜಗ್ಗೇಶ್‌ ಅವರು ಕೂಡ ಸೋಷಿಯಲ್‌ ಮೀಡಿಯಾಗಳ ಪ್ರಭಾವದ ಬಗ್ಗೆ ಸಾಕಷ್ಟು ಅರಿತಿದ್ದಾರೆ ಎಂಬುದನ್ನು ನಂಬಲೇಬೇಕು. ಜನರು ಎಷ್ಟೆಲ್ಲಾ...
ಪೂಜಾಗಾಂಧಿ ಅಭಿನಯದ "ದಂಡುಪಾಳ್ಯ' ಚಿತ್ರ ಯಶಸ್ವಿಯಾಗಿದ್ದೇ ತಡ, ಒಂದರ ಹಿಂದೆ ಒಂದರಂತೆ "ದಂಡುಪಾಳ್ಯ 1,2,3 ಸೀಕ್ವೆಲ್‌ ಬಂದಿದ್ದು ಗೊತ್ತೇ ಇದೆ. ಈಗ ಹೊಸ ಸುದ್ದಿಯೆಂದರೆ, "ದಂಡುಪಾಳ್ಯಂ 4' ಕೂಡ ಚಿತ್ರೀಕರಣ ಮುಗಿಸಿರುವುದು...
ಸಂಕ್ರಾಂತಿ ಹಬ್ಬದ ದಿನದಂದು "ಯಜಮಾನ' ಚಿತ್ರದ ಮೊದಲ ಹಾಡು "ಶಿವನಂದಿ...' ಬಿಡುಗಡೆಯಾಗಿ ಸೋಷಿಯಲ್‌ ಮೀಡಿಯಾಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಸತತ ಮೂರು ದಿನ ಯು-ಟ್ಯೂಬ್‌ ಟ್ರೆಂಡಿಂಗ್‌ನಲ್ಲಿದ್ದ ಈ ಹಾಡಿಗೆ ಭರ್ಜರಿ...
ಇತ್ತೀಚೆಗಷ್ಟೇ, "ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರದ "ಊರ್ವಶಿ' ಹಾಡು ಬಿಡುಗಡೆಯಾಗುವ ಮೂಲಕ ಮೆಚ್ಚುಗೆ ಪಡೆದಿತ್ತು. ಇದೀಗ ಸಂಕ್ರಾಂತಿ ಹಬ್ಬಕ್ಕೆ  ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಡಾ.ಮಂಜುನಾಥ್‌ ನಿರ್ಮಾಣದ ಈ ಚಿತ್ರದ ಟೀಸರ್...
ಅಖಿಲ ಕರ್ನಾಟಕ ಡಾ. ಶಿವರಾಜ್‌ಕುಮಾರ್‌ ಸೇನಾ ಸಮಿತಿ, 2019ನೇ ಸಾಲಿನ ಕ್ಯಾಲೆಂಡರ್‌ನ್ನು ಬಿಡುಗಡೆ ಮಾಡಿದೆ. ಒಟ್ಟು 12 ಪುಟಗಳನ್ನು ಹೊಂದಿರುವ ಈ ಕ್ಯಾಲೆಂಡರ್‌ನಲ್ಲಿ ಡಾ. ರಾಜಕುಮಾರ್‌ ಅವರ ಅಪರೂಪದ ಫೋಟೋಗಳು, ಅಭಿನಯಿಸಿರುವ ವಿವಿಧ...

ಹೊರನಾಡು ಕನ್ನಡಿಗರು

ನವಿಮುಂಬಯಿ: ಆರೋಗ್ಯ ಮತ್ತು ವಿದ್ಯೆಗೆ ನಾವು ಮೊದಲ ಆದ್ಯತೆಯನ್ನು ನೀಡಬೇಕು. ಇದು ಪ್ರತಿಯೊಬ್ಬನಿಗೂ ಅಗತ್ಯವಾಗಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ಜಾತಿ, ಮತ, ಧರ್ಮವನ್ನು ಮರೆತು ಸೇವೆ ಸಲ್ಲಿಸುತ್ತಿರುವ ಭವಾನಿ ಫೌಂಡೇಷನ್‌ ನಿರ್ಗತಿಕರ ಪಾಲಿನ ಬೆಳಕಾಗಿದೆ. ಉದ್ಯಮಿ, ಸಮಾಜ ಸೇವಕ ಕೆ. ಡಿ. ಶೆಟ್ಟಿ ಅವರು ತಮ್ಮ ತಾಯಿಯ ಹೆಸರಿನಲ್ಲಿ...

ನವಿಮುಂಬಯಿ: ಆರೋಗ್ಯ ಮತ್ತು ವಿದ್ಯೆಗೆ ನಾವು ಮೊದಲ ಆದ್ಯತೆಯನ್ನು ನೀಡಬೇಕು. ಇದು ಪ್ರತಿಯೊಬ್ಬನಿಗೂ ಅಗತ್ಯವಾಗಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ಜಾತಿ, ಮತ, ಧರ್ಮವನ್ನು ಮರೆತು ಸೇವೆ...
ಮುಂಬಯಿ: ಘಾಟ್‌ಕೋಪರ್‌ ಪಶ್ಚಿಮದ ಶಿಲ್ಪಾ ಬಿಲ್ಡಿಂಗ್‌ ಹಿಂದಿನ ಜಗದುಶ್‌ ನಗರದ ಶ್ರೀ ಭವಾನಿ ಶನೀಶ್ವರ ದೇವಸ್ಥಾನದ ಶ್ರೀ ಗಣಪತಿ, ಶ್ರೀ ಭವಾನಿ ಹಾಗೂ ಶ್ರೀ ಶನೀಶ್ವರ ದೇವರ ನೂತನ ಶಿಲಾಬಿಂಬ ಪುನರ್‌ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ...
ಮುಂಬಯಿ: ಸಂಕ್ರಾತಿ ಎಂದರೆ ಸೃಜನಶೀಲತೆಯ ಸಂಕೇತವಾಗಿದೆ. ಈ ಸಂಭ್ರಮ-ಸಡ‌ಗರವನ್ನು ಕವಿಕೂಟದೊಂದಿಗೆ ಸಂಭ್ರಮಿಸುವುದು ಅರ್ಥಪೂರ್ಣವಾಗಿದೆ.  ಕವಿತೆ ಹೊರ ಬರುವುದೆಂದರೆ ಮರುಜೀವನ ಎಂದರ್ಥ. ತಮ್ಮೆಲ್ಲರ ಕವಿತಾರ್ಥಗಳು ಬದುಕಿನ ದೀಪ...
ಮುಂಬಯಿ: ಒಡೆ ಯರಬೆಟ್ಟು ಮೊಗವೀರ ಸಭಾ ಮುಂಬಯಿ ಇದರ 101 ನೇ ವಾರ್ಷಿಕ ಮಹಾಸಭೆಯು ಜ. 13 ರಂದು ಬೆಳಗ್ಗೆ 10.30 ರಿಂದ ಅಂಧೇ ರಿಯ ಮೊಗವೀರ ಭವನದಲ್ಲಿ ಹೇಮಚಂದ್ರ ಎಸ್‌. ಕುಂದರ್‌ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಈ ಮಹಾಸಭೆಯಲ್ಲಿ...
ಪುಣೆ: ಬಂಟ್ಸ್‌ ಅಸೋಸಿಯೇಶನ್‌ ಪುಣೆ ಇದರ ಮಹಿಳಾ ವಿಭಾಗದ ವತಿಯಿಂದ ಸಮಾಜ ಬಾಂಧವರ ಮಹಿಳೆಯರಿ ಗಾಗಿ ಅರಸಿನ ಕುಂಕುಮ ಕಾರ್ಯ ಕ್ರಮವನ್ನು ಜ. 15 ರಂದು ನಗರದ ಲೇಡಿಸ್‌ ಕ್ಲಬ್‌ ಸಭಾಂಗಣದಲ್ಲಿ  ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ...
ಪುಣೆ: ಬಂಟರ ಸಂಘ ಪಿಂಪ್ರಿ-ಚಿಂಚ್ವಾಡ್‌ ಇದರ ವಾರ್ಷಿಕ ವಿಹಾರಕೂಟವು ಜ. 3 ರಂದು ಲೋನಾವಾಲಾ ಹತ್ತಿರದ ಕಾರ್ಲಾದಲ್ಲಿರುವ ಎಂಟಿಡಿಸಿ ರೆಸಾರ್ಟ್‌ನಲ್ಲಿ ಆಯೋಜಿಸಲಾಗಿತ್ತು. ಸಂಘದ ಅಧ್ಯಕ್ಷ ವಿಜಯ್‌ ಎಸ್‌. ಶೆಟ್ಟಿ ಕಟ್ಟನಿಗೆ ಮನೆ...
ನವಿ ಮುಂಬಯಿ: ಶಿಕ್ಷಣ ರಂಗದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ಬಂಟ ಸಮಾಜವು ಪ್ರಾಮುಖ್ಯತೆ ನೀಡುತ್ತಿದ್ದು,  ಈ ನಿಟ್ಟಿನಲ್ಲಿ  ಬೋಂಬೆ ಬಂಟ್ಸ್‌ ಅಸೋ. ಇದರ ಉನ್ನತ ಶಿಕ್ಷಣ ಸಂಸ್ಥೆಯು ಶ್ರಮಿಸುತ್ತಿದೆ. ಇದರ ಪ್ರಯೋಜನವನ್ನು...

ಸಂಪಾದಕೀಯ ಅಂಕಣಗಳು

ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಸ್ಥಿತಿಗತಿ ಹೇಗಿದೆ ಎನ್ನುವುದನ್ನು ತಿಳಿಸಿರುವ ವಾರ್ಷಿಕ ಗ್ರಾಮೀಣ ಸ್ಥಿತಿಗತಿ ವರದಿ (ಎಎಸ್‌ಇಆರ್‌) ಒಂದೆಡೆ ತುಸು ತೃಪ್ತಿಗೂ ಇದೇ ವೇಳೆ ಇನ್ನೂ ಪ್ರಾಥಮಿಕ ಶಿಕ್ಷಣವನ್ನೇ ನಿರೀಕ್ಷಿತ ಮಟ್ಟಕ್ಕೆ ತಲುಪಿಸಲು ಸಾಧ್ಯವಾಗಿಲ್ಲ ಎಂಬ ಬೇಸರಕ್ಕೂ ಕಾರಣವಾಗಿದೆ. ತೃಪ್ತಿ ಏಕೆಂದರೆ ಒಟ್ಟಾರೆಯಾಗಿ ಗ್ರಾಮೀಣ ಭಾಗಗಳಲ್ಲಿ ಪ್ರಾಥಮಿಕ ಶಿಕ್ಷಣ...

ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಸ್ಥಿತಿಗತಿ ಹೇಗಿದೆ ಎನ್ನುವುದನ್ನು ತಿಳಿಸಿರುವ ವಾರ್ಷಿಕ ಗ್ರಾಮೀಣ ಸ್ಥಿತಿಗತಿ ವರದಿ (ಎಎಸ್‌ಇಆರ್‌) ಒಂದೆಡೆ ತುಸು ತೃಪ್ತಿಗೂ ಇದೇ ವೇಳೆ ಇನ್ನೂ ಪ್ರಾಥಮಿಕ ಶಿಕ್ಷಣವನ್ನೇ ನಿರೀಕ್ಷಿತ ಮಟ್ಟಕ್ಕೆ...
ಅಭಿಮತ - 21/01/2019
ಎನ್‌ಡಿಎಗೆ ಪರ್ಯಾಯ ಶಕ್ತಿಯನ್ನು ಎತ್ತಿ ಕಟ್ಟಲು ಪ್ರಯತ್ನಿಸುತ್ತಿರುವವರಲ್ಲಿ ಹೆಚ್ಚಿನವರು ಕುಟುಂಬ ರಾಜಕಾರಣದಲ್ಲಿ ಮುಳುಗಿರುವ ಮತ್ತು ಭ್ರಷ್ಟಾಚಾರದ ಗಂಭೀರ ಆರೋಪ ಹೊತ್ತಿರುವವರೇ ಆಗಿ¨ªಾರೆ. ಇಂತಹ ನಾಯಕರ ಅಧಿಕಾರ ಉಳಿಸಿಕೊಳ್ಳುವ...
(ಕಳೆದ ವಾರದಿಂದ)  ಎನ್‌ಪಿಎಸ್‌ನಲ್ಲಿ ನೀವು ಮಾಡಿದ ಹೂಡಿಕೆಯು ನಾಲ್ಕು ವಿವಿಧ ಕ್ಷೇತ್ರಗಳಲ್ಲಿ ಹೂಡಲ್ಪಡುತ್ತದೆ ಎಂದು ಈಗಾಗಲೇ ಹೇಳಿ ಆಗಿದೆಯಷ್ಟೆ? E ಅಥವಾ ಈಕ್ವಿಟಿ, G ಅಥವಾ ಗವನ್ಮೆìಂಟ್‌ ಡೆಟ್‌ (ಸರಕಾರಿ ಸಾಲಪತ್ರಗಳು), C...
ಬಡಿದಾಡುವವರೆಲ್ಲಾ ಧರ್ಮ ನಿಂದನೆ-ರಕ್ಷಣೆಯ ಹೆಸರಿನಲ್ಲಿ ತಮ್ಮ ತಮ್ಮ ಹಠ ಸಾಧಿಸಿಕೊಳ್ಳುತ್ತಿರುವವರು ಮಾತ್ರ. ಪ್ರಚೋದನೆ ಮಾತ್ರ ಇವರಿಗೆ ಸೀಮಿತವಾಗಿದೆ. ರಾಮನಾಮ ಶಾಂತಿಧಾಮವೆಂದು ಭಾವಿಸಿ ಬದುಕುತ್ತಿರುವ ಸಿದ್ಧಾಂತ, ಮತಾಂಧತೆಗಳಿಂದ...
ವಿಶೇಷ - 20/01/2019
ಅಹಂಕಾರ ಸ್ವಭಾವ ಗುರಿ ಸಾಧನೆಗೆ ಪೋಷಕವಾದ, ಪ್ರೇರಕವಾದ, ಪೂರಕವಾದ ಪ್ರಯತ್ನ ಮಾಡಲು ಸಹಕರಿಸುವುದಿಲ್ಲ. ಇದರಿಂದ ಅನೇಕರು ತಮ್ಮ ಗುರಿಯನ್ನು ಮರೆತು ಕೇವಲ ಕ್ಷುಲ್ಲಕ ಗೆಲುವಿನ ಭ್ರಮೆಯಲ್ಲಿ ತಮ್ಮನ್ನು ಕಳೆದುಕೊಂಡು ಸೋಲಿಗೆ...
ಅಭಿಮತ - 20/01/2019
ಪಂಪ, ರನ್ನ, ಶರಣರ ವಚನಗಳು, ದಾಸರ ಪದಗಳು, ಮಂಕುತಿಮ್ಮನ ಕಗ್ಗ ಈ ರೀತಿ ಭಾಷಾ ಸಾಹಿತ್ಯ ಸಂಪತ್ತಿನ ಆದರ್ಶದ ಗಣಿಯೇ ಇರುವಾಗ, ಬದುಕಿನ ವಿಕಾಸಕ್ಕೆ ಬಗೆದಷ್ಟು ಸಿಗುವ ಹೇರಳವಾದ ಸಂಪತ್ತಿರುವಾಗ ಇಂಗ್ಲಿಷ್‌ ಭಾಷೆಯೇ ಜ್ಞಾನದ ಗಣಿ ಎಂದು...
ರೈಲುಗಳಲ್ಲಿ ಎಷ್ಟೇ ಸುರಕ್ಷತಾ ಕ್ರಮ ಕೈಗೊಂಡರೂ ಇಂದಿಗೂ ಕಳ್ಳತನ ಮತ್ತು ದರೋಡೆಯಂಥ ಕೃತ್ಯಗಳು ನಿಂತಿಲ್ಲ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡೇ ಕೇಂದ್ರ ಗೃಹಸಚಿವರು ಇಂಥ ಘಟನೆಗಳು ನಡೆದಾಗ ಆನ್‌ಲೈನ್‌ನಲ್ಲಿ ದೂರು ದಾಖಲಿಸುವ...

ನಿತ್ಯ ಪುರವಣಿ

ಐಸಿರಿ - 21/01/2019

ಆರ್‌ಬಿಐ ಸಾಮಾನ್ಯವಾಗಿ ಪಡೆಯುವುದು ಚಲಾವಣೆಯಲ್ಲಿರುವ ಹಣವನ್ನೇ. ಒಂದು ವೇಳೆ ಹೆಚ್ಚು ಮೊತ್ತದ ಹಣ ಆರ್‌ಬಿಐ ಮೀಸಲು ನಿಧಿಯಲ್ಲಿ ಉಳಿದುಕೊಂಡರೆ ಅದು ಹಣಕಾಸು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿಯೇ ಬಹುತೇಕ ದೇಶಗಳಲ್ಲಿ ಈ ಬಗ್ಗೆ ಸ್ಪಷ್ಟ ಕಾನೂನು ರೂಪಿಸಲಾಗಿದೆ. ಇದರಿಂದ ಸರ್ಕಾರ ಹಲವು ರೀತಿಯಲ್ಲಿ ಅನುಕೂಲ ಪಡೆಯಬಹುದು. ಆರ್‌ಬಿಐ ಸರ್ಕಾರಕ್ಕೆ ಯಾವ...

ಐಸಿರಿ - 21/01/2019
ಆರ್‌ಬಿಐ ಸಾಮಾನ್ಯವಾಗಿ ಪಡೆಯುವುದು ಚಲಾವಣೆಯಲ್ಲಿರುವ ಹಣವನ್ನೇ. ಒಂದು ವೇಳೆ ಹೆಚ್ಚು ಮೊತ್ತದ ಹಣ ಆರ್‌ಬಿಐ ಮೀಸಲು ನಿಧಿಯಲ್ಲಿ ಉಳಿದುಕೊಂಡರೆ ಅದು ಹಣಕಾಸು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿಯೇ ಬಹುತೇಕ ದೇಶಗಳಲ್ಲಿ...
ಐಸಿರಿ - 21/01/2019
ಸಿಬ್ಬಂದಿಗಳ ಮಾಲೀಕತ್ವ ಯೋಜನೆಯನ್ನು "ಉಳುವವನೇ ನೆಲದೊಡೆಯ' ಕಾನೂನಿನ ಆಧುನಿಕ ರೂಪ ಎನ್ನಬಹುದೇನೋ. ಈ ಯೋಜನೆಯಂತೆ, ಕಂಪನಿಯಲ್ಲಿ ನೌಕರರೂ ಸ್ವಲ್ಪ ಮಟ್ಟಿಗೆ ಮಾಲೀಕರಾಗುತ್ತಾರೆ. ಮಾಲೀಕನಾಗಿ ಕೆಲಸ ಮಾಡಲು ಹೊರಟಾಗ ಸಹಜವಾಗಿಯೇ...
ಐಸಿರಿ - 21/01/2019
ನಮ್ಮಲ್ಲಿ ನೂರಾರು ವರ್ಷಗಳಿಂದ ಅನೇಕ ಮರಗಳ ಬಳಕೆ ಮನೆ ಕಟ್ಟಲು ಆಗುತ್ತಿದೆ. ಮರಗಳು ಚೆನ್ನಾಗಿ ಬಲಿತಿದ್ದರೆ, ಅವುಗಳ ಹೊರ ಭಾಗ - ಸಾಮಾನ್ಯವಾಗಿ ತೆಳು ಬಣ್ಣದ ಮರವನ್ನು ಬಿಟ್ಟು ಹೃದಯ ಭಾಗದ "ಹಾರ್ಟ್‌ ವುಡ್‌' ಬಳಸಿದರೆ ನೂರಾರು ವರ್ಷ...
ಐಸಿರಿ - 21/01/2019
ವರ್ಷಕ್ಕೆ ನಾಲ್ಕೈದು ಬಾರಿ ಮಾತ್ರ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಗಳು ರಿಯಾಯಿತಿ ಮಾರಾಟ ಮಾಡುತ್ತವೆ. ಅದರಲ್ಲಿ ಗಣರಾಜ್ಯೋತ್ಸವ ಆಫ‌ರ್‌ ಸಹ ಒಂದು. ಈ ಬಾರಿ ಜ. 20 ರಿಂದ 23 ರವರೆಗೆ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಆಫ‌ರ್...
ಐಸಿರಿ - 21/01/2019
ನಾವಂತೂ ಓದಲು ಆಗಲಿಲ್ಲ. ಈಗಿನ ಮಕ್ಕಳಾದ್ರೂ ಚೆನ್ನಾಗಿ ಓದಿ ಶಾಲೆಗೆ, ಊರಿಗೆ ಕೀರ್ತಿ ತರಲಿ, ಹಳ್ಳಿಯಿಂದ ಬರುವ ಮಕ್ಕಳು ಬೆಳಗ್ಗಿನಿಂದ ಸಂಜೆಯವರಿಗೆ ಹಸಕೊಂಡಿದ್ರೆ ಮೇಸ್ಟ್ರೆ ಮಾಡಿದ ಪಾಠ ತಲೆಗೆ ಹೋಗಬೇಕಲ್ಲ. ಹಿಂದೆಲ್ಲ ಹೊಟ್ಟೆಗೆ...
ಐಸಿರಿ - 21/01/2019
ಟಾಟಾ ಟಿಯಾಗೋ, ರೆನಾಲ್ಟ್ ಕ್ವಿಡ್‌, ಮಾರುತಿ ಸೆಲೆರಿಯೋ, ವ್ಯಾಗನಾರ್‌ಗಳೊಂದಿಗೆ ಪೈಪೋಟಿಗೆ ಇಳಿಯಲು ಹೊಸ ಸ್ಯಾಂಟ್ರೋ ಸಿದ್ಧವಾಗಿದೆ.  ಈಗಿನ ಕಾಲಕ್ಕೆ ತಕ್ಕಂತೆ ಹಲವು ಹೊಸ ಫೀಚರ್ಗಳನ್ನು ಇದು ಹೊಂದಿದೆ. ತುಸು ಮೊಟ್ಟೆ ಆಕಾರದ...
ಐಸಿರಿ - 21/01/2019
2006ರ ಜನವರಿಯಲ್ಲಿ ಕೇಂದ್ರ ಸರ್ಕಾರ ದೇಶದ ವಿದ್ಯುತ್‌ ದರ ನೀತಿಯನ್ನು ಜಾರಿಗೊಳಿಸಿತು. ಅಲ್ಲಿಂದ ಮುಂದೆ ದರ ನಿಷ್ಕರ್ಷೆ ಸರ್ಕಾರದ ನಿಯಂತ್ರಣದಿಂದ ಹೊರಗೆ ಬಂದಿತು. ಕಾಯ್ದೆಯ 62ನೇ ಕಲಂ ಈ ವಿದ್ಯುತ್‌ ನಿಯಂತ್ರಣ ಪ್ರಾಧಿಕಾರಕ್ಕೆ...
Back to Top