CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಈಗಿನ ತಾಜಾ 20

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಮೈಸೂರು ಮಾದರಿಯ "ಟ್ರಿಣ್‌ ಟ್ರಿಣ್‌' ಬಾಡಿಗೆ ಸೈಕಲ್‌ ಯೋಜನೆ ಜಾರಿಗೊಳಿಸಲು ಮುಂದಾಗಿರುವ ಬಿಬಿಎಂಪಿ, ಯೋಜನೆಗಾಗಿ 6 ಸಾವಿರ ಸೈಕಲ್‌ ಖರೀದಿಸಲು ಟೆಂಡರ್‌ ಆಹ್ವಾನಿಸುತ್ತಿದೆ. ವಾಹನ ದಟ್ಟಣೆ ಹಾಗೂ ವಾಯು ಮಾಲಿನ್ಯ ಪ್ರಮಾಣ ನಿಯಂತ್ರಿಸುವ ಉದ್ದೇಶದಿಂದ ಬಿಬಿಎಂಪಿ ಹಾಗೂ ನಗರ ಭೂಸಾರಿಗೆ ನಿರ್ದೇಶನಾಲಯ...

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಮೈಸೂರು ಮಾದರಿಯ "ಟ್ರಿಣ್‌ ಟ್ರಿಣ್‌' ಬಾಡಿಗೆ ಸೈಕಲ್‌ ಯೋಜನೆ ಜಾರಿಗೊಳಿಸಲು ಮುಂದಾಗಿರುವ ಬಿಬಿಎಂಪಿ, ಯೋಜನೆಗಾಗಿ 6 ಸಾವಿರ ಸೈಕಲ್‌ ಖರೀದಿಸಲು ಟೆಂಡರ್‌...
ವಿಧಾನ ಪರಿಷತ್ತು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ ಕನ್ನಡಿಗರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಒಂದು ವೇಳೆ ಅನ್ಯಾಯವಾದರೆ ಅದನ್ನು ಸಹಿಸಿಕೊಳ್ಳುವುದೂ ಇಲ್ಲ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌...
ಬೆಂಗಳೂರು: ದೇಶದ ನಾಲ್ಕನೇ ಅತಿ ಹೆಚ್ಚು ಸರಕು ಸಾಗಣೆ ಸಾಮರ್ಥ್ಯ ಹೊಂದಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ಮುಕ್ತ ವ್ಯಾಪಾರ ವಲಯ ಅಥವಾ ವಿಶೇಷ ಆರ್ಥಿಕ ವಲಯ (ಎಸ್‌ಇಝಡ್‌) ಸ್ಥಾಪನೆಗೆ ಉದ್ದೇಶಿಸಿದ್ದು, ಈ...
ಬೆಂಗಳೂರು: ನಗರದ ಆಸ್ತಿ ಮಾಲೀಕರಿಗೆ ಮತ್ತೂಂದು ಶಾಕ್‌ ನೀಡಲು ಬಿಬಿಎಂಪಿ ಮುಂದಾಗಿದೆ. ಹಾಲಿ ನಿಗದಿಪಡಿಸಿರುವ ಘನತ್ಯಾಜ್ಯ ನಿರ್ವಹಣಾ ಉಪಕರ ದರಪಟ್ಟಿ ರದ್ದುಪಡಿಸಿ, ಆಸ್ತಿ ತೆರಿಗೆಯ ಶೇ.15ರಷ್ಟು ಉಪಕರ ಸಂಗ್ರಹಿಸಲು ಪಾಲಿಕೆ...
ಬೆಂಗಳೂರು: ರಾಜ್ಯದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷದ ಅಗತ್ಯತೆ ಜನರ ಅರಿವಿಗೂ ಬಂದಿದೆ. ಇದರ ಪರಿಣಾಮ ರಾಜ್ಯಾದ್ಯಂತ ಜೆಡಿಎಸ್‌ ಪರ ವಾತಾವರಣ ನಿರ್ಮಾಣವಾಗಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೆಗೌಡ ಹೇಳಿದರು. ಗುರುವಾರ ಹೆಬ್ಟಾಳ...
ಬೆಂಗಳೂರು: ರಾಜ್ಯ ಸರ್ಕಾರವು ನಾಲ್ಕು ವರ್ಷಗಳಲ್ಲಿ 13.19 ಲಕ್ಷ ಉದ್ಯೋಗ ಸೃಷ್ಟಿಸಿದೆ. 2019ರ ವೇಳೆಗೆ 15 ಲಕ್ಷ ಉದ್ಯೋಗ ಸೃಷ್ಟಿಸುವ ಯೋಜನೆ ಹಾಕಿಕೊಂಡಿರುವುದಾಗಿ ಬೃಹತ್‌ ಕೈಗಾರಿಕೆ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದರು. ರಾಜ್ಯ...
ಬೆಂಗಳೂರು: ಶಾಸಕರ ಕುರಿತು ಅವಹೇಳನಕಾರಿ ಬರಹ ಪ್ರಕಟಿಸಿದ ಆರೋಪಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಕಾರ್ಯದರ್ಶಿಗಳ ಸೂಚನೆ ಮೇರೆಗೆ ಹಿರಿಯ ಪತ್ರಕರ್ತ ರವಿಬೆಳಗೆರೆ ಮತ್ತು ಅನಿಲ್‌ರಾಜ್‌ ಅವರಿಗೆ ನಗರ ಪೊಲೀಸರು ಬಂಧನ ವಾರೆಂಟ್‌ ಜಾರಿ...

ಕರ್ನಾಟಕ

ರಾಜ್ಯ ವಾರ್ತೆ

ಬೆಳಗಾವಿ ಅಧಿವೇಶನ ಅಂತ್ಯ

ರಾಜ್ಯ - 24/11/2017

ಬೆಳಗಾವಿ:ಪ್ರತಿಪಕ್ಷಗಳ ತೀವ್ರ ಕೋಲಾಹಲ, ಗದ್ದಲದ ಹಿನ್ನೆಲೆಯಲ್ಲಿ 10 ದಿನಗಳ ಕಾಲ ನಡೆದ ವಿಧಾನಸಭಾ ಕಲಾಪವನ್ನು ಸ್ಪೀಕರ್ ಕೆಬಿ ಕೋಳಿವಾಡ ಅವರು ಶುಕ್ರವಾರ ಅನಿರ್ದಿಷ್ಟಾವಧಿಗೆ ಮುಂದೂಡಿದರು. ಕಲಾಪದಲ್ಲಿ ನೈಸ್ ಅಕ್ರಮ, ಇಂಧನ ಇಲಾಖೆ ಹಗರಣ, ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕ, ಕೆರೆ ಒತ್ತುವರಿ ಸದನ ಸಮಿತಿ ವರದಿ ಸೇರಿದಂತೆ 11 ಮಹತ್ವದ ಮಸೂದೆಗಳು ಅಂಗೀಕಾರಗೊಂಡವು...

ಬೆಳಗಾವಿ ಅಧಿವೇಶನ ಅಂತ್ಯ

ರಾಜ್ಯ - 24/11/2017
ಬೆಳಗಾವಿ:ಪ್ರತಿಪಕ್ಷಗಳ ತೀವ್ರ ಕೋಲಾಹಲ, ಗದ್ದಲದ ಹಿನ್ನೆಲೆಯಲ್ಲಿ 10 ದಿನಗಳ ಕಾಲ ನಡೆದ ವಿಧಾನಸಭಾ ಕಲಾಪವನ್ನು ಸ್ಪೀಕರ್ ಕೆಬಿ ಕೋಳಿವಾಡ ಅವರು ಶುಕ್ರವಾರ ಅನಿರ್ದಿಷ್ಟಾವಧಿಗೆ ಮುಂದೂಡಿದರು. ಕಲಾಪದಲ್ಲಿ ನೈಸ್ ಅಕ್ರಮ, ಇಂಧನ ಇಲಾಖೆ...

Dharma Samsad

ರಾಜ್ಯ - 24/11/2017
ಉಡುಪಿ: ಮಂದಿರದ ಬಗ್ಗೆ ಹಿಂದೆಯೂ ಮಾತನಾಡಿದ್ದೇವೆ  ಮುಂದೆಯೂ ಮಾತನಾಡುತ್ತೇವೆ.ಹಿಂದೂ ಸಮಾಜ, ವಿಶ್ವದ ಒಳಿತಿಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲೇಬೇಕು.ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಗೆಲುವು ನಿಶ್ಚಿತ ಎಂದು ವಿಶ್ವ...
ಮೈಸೂರು - 24/11/2017
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 83ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ಅಕ್ಷರ ಜಾತ್ರೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶುಕ್ರವಾರ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ್ದಾರೆ. ಕನ್ನಡ...
ರಾಜ್ಯ - 24/11/2017
ಬೆಂಗಳೂರು: ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿಲ್ಲ. ನನ್ನ ಮಗನನ್ನು ಸಿಎಂ ಸಿದ್ದರಾಮಯ್ಯ, ಸಚಿವ ಕೆಜೆ ಜಾರ್ಜ್, ವರ್ತೂರು ಪ್ರಕಾಶ್ ಹಾಗೂ ಮಾವ ಹನುಮಂತರಾಯಪ್ಪ ಸೇರಿ ಕೊಲೆ ಮಾಡಿಸಿದ್ದಾರೆ ಎಂದು ಮೃತ ಐಎಎಸ್ ಅಧಿಕಾರಿ ಡಿಕೆ ರವಿ ತಾಯಿ...

3 ದಿನಗಳ ಧರ್ಮ ಸಂಸದ್ ಗೆ ವಿಧ್ಯುಕ್ತ ಚಾಲನೆ

ರಾಜ್ಯ - 24/11/2017
ಉಡುಪಿ: ಮೂರು ದಿನಗಳ ಧರ್ಮ ಸಂಸದ್ ಗೆ ಸುತ್ತೂರು ಶ್ರೀ, ವಿಶ್ವೇಶ ತೀರ್ಥ ಸ್ವಾಮೀಜಿ ಸೇರಿದಂತೆ ಮಹಾಮಂಡಲೇಶ್ವರರು ಶುಕ್ರವಾರ ದೀಪ ಬೆಳಗಿಸುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿದ್ದಾರೆ. ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ...
ರಾಜ್ಯ - 24/11/2017
ವಿಧಾನಸಭೆ: ಬಸವಣ್ಣನ ವಚನ, ಕಾಯಕ-ದಾಸೋಹ ಸಂಸ್ಕೃತಿಯ ವ್ಯಾಖ್ಯಾನ, ಎಮ್ಮೆ ಮೇಯಿಸುತ್ತಿದ್ದ ದಿನಗಳ ಮೆಲುಕುಗಳ ಮೂಲಕ ಸಿಎಂ ಸಿದ್ದರಾಮಯ್ಯ ಗುರುವಾರ ಸದನದ ಸದಸ್ಯರನ್ನು ನಗೆಗಡಲಲ್ಲಿ ತೇಲಿಸಿದರು. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ...

ಸಾಂದರ್ಭಿಕ ಚಿತ್ರ ಬಳಸಲಾಗಿದೆ

ರಾಜ್ಯ - 24/11/2017 , ದಾವಣಗೆರೆ - 24/11/2017
ದಾವಣಗೆರೆ: ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯದ ಕಾರಣದಿಂದ ಮರಣೋತ್ತರ ಪರೀಕ್ಷೆಗೆ ನೀಡಿದ್ದ ಶವಗಳೇ ಅದಲು ಬದಲಾದ ಘಟನೆ ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ. ತಾಲೂಕಿನ ದೊಡ್ಡ ಬೂದಿಹಾಳು ಗ್ರಾಮದ ಕೆಂಚಮ್ಮ (60...

ದೇಶ ಸಮಾಚಾರ

ಥಾಣೆ, ಮಹಾರಾಷ್ಟ್ರ : ಥಾಣೆ ಜಿಲ್ಲೆಯ ಭಿವಂಡಿಯಲ್ಲಿ ಇಂದು ಶುಕ್ರವಾರ ನಾಲ್ಕು ಮಹಡಿಗಳ ಕಟ್ಟಡವೊಂದು ಕುಸಿದು 18ರ ಹರೆಯದ ಯುವತಿ ಮೃತಪಟ್ಟು ಇತರ ಐವರು ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ನವಿ-ವಾಸ್ತಿ ಪ್ರದೇಶದಲ್ಲಿನ ಈ ಕುಸಿದ ಕಟ್ಟಡದ ಅವಶೇಷಗಳಡಿಯಲ್ಲಿ ಕನಿಷ್ಠ 20 ಮಂದಿ ಸಿಲುಕಿರುವುದಾಗಿ ಜಿಲ್ಲಾ ಪ್ರಕೋಪ ನಿರ್ವಹಣಾ ನಿಯಂತ್ರಣ ಕೊಠಡಿ ಅಧಿಕಾರಿ...

ಥಾಣೆ, ಮಹಾರಾಷ್ಟ್ರ : ಥಾಣೆ ಜಿಲ್ಲೆಯ ಭಿವಂಡಿಯಲ್ಲಿ ಇಂದು ಶುಕ್ರವಾರ ನಾಲ್ಕು ಮಹಡಿಗಳ ಕಟ್ಟಡವೊಂದು ಕುಸಿದು 18ರ ಹರೆಯದ ಯುವತಿ ಮೃತಪಟ್ಟು ಇತರ ಐವರು ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ನವಿ-ವಾಸ್ತಿ...
ಹೊಸದಿಲ್ಲಿ : ತಮಿಳು ನಾಡು ಮಾಜಿ ಮುಖ್ಯಮಂತ್ರಿ  ಜೆ ಜಯಲಲಿತಾ ಆವರು 2016ರ ಡಿಸೆಂಬರ್‌ನಲ್ಲಿ  ನಿಧನ ಹೊಂದಿದ ಕಾರಣ ತೆರವಾದ ತಮಿಳು ನಾಡಿನ ರಾಧಾಕೃಷ್ಣ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯು ಡಿಸೆಂಬರ್‌ 21ರಂದು ನಡೆಯಲಿದೆ...
ಹೊಸದಿಲ್ಲಿ : ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಈ ಬಾರಿ ಡಿ.15ರಿಂದ ಜನವರಿ 5ರ ವರೆಗೆ ನಡೆಸಬಹುದೆಂದು ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್‌ ಸಮಿತಿಯು ಸರಕಾರಕ್ಕೆ ಶಿಫಾರಸು ಮಾಡಿದೆ. ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್‌ ಸಮಿತಿಯು...
ಅಹ್ಮದಾಬಾದ್‌ : ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಇಂದು ಶುಕ್ರವಾರದಿಂದ ಎರಡು ದಿನಗಳ ಗುಜರಾತ್‌ ಚುನಾವಣಾ ಪ್ರವಾಸ ಕೈಗೊಳ್ಳಲಿದ್ದು ಈ ಸಂದರ್ಭದಲ್ಲಿ ಅವರು ದಲಿತ ಸಮುದಾಯದವರು ತಯಾರಿಸಿರುವ ಬೃಹತ್‌ ರಾಷ್ಟ್ರ...
ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ ಮತ್ತೊಂದು ರೈಲು ದುರಂತ ಸಂಭವಿಸಿದೆ. ಬಾಂದ್ರ ಜಿಲ್ಲೆಯ ಚಿತ್ರಕೂಟದಲ್ಲಿ ಶುಕ್ರವಾರ ನಸುಕಿನ ಜಾವ ಪಾಟ್ನಾ ಗೋವಾ ಮಾರ್ಗದಲ್ಲಿ ವಾಸ್ಕೋಡಿಗಾಮ ಪಾಟ್ನಾ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ್ದು  ...
ಚೆನ್ನೈ: ಕಾವೇರಿ ನೀರಿಗಾಗಿ ಕರ್ನಾಟಕ ಮತ್ತು ತಮಿಳುನಾಡಿನ ಸಮಸ್ಯೆಯನ್ನು ನೀಗಿಸಲು ಕೇಂದ್ರ ಸರಕಾರ ಹೊಸದೊಂದು ಯೋಜನೆ ರೂಪಿಸಿದೆ. ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಪ್ರಸ್ತಾವದಂತೆ ಈ ಯೋಜನೆ ಜಾರಿಗೆ ಬಂದಿದ್ದೇ...
ಹೊಸದಿಲ್ಲಿ: ಬಿದಿರು ಮರವಲ್ಲ. ಹೀಗಾಗಿ ಇನ್ಮುಂದೆ ಮರಗಳಿಗೆ ಅನ್ವಯವಾಗುವ ಯಾವುದೇ ನಿಬಂಧನೆಗಳು ಬಿದಿರಿಗೆ ಅನ್ವಯಿಸುವುದಿಲ್ಲ! ಹೌದು. ಇಂಥದ್ದೊಂದು ಮಹತ್ವದ ಅಧ್ಯಾದೇಶಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ಗ್ರಾಮೀಣ...

ವಿದೇಶ ಸುದ್ದಿ

ಜಗತ್ತು - 24/11/2017

ವಾಷಿಂಗ್ಟನ್‌: ಮುಂಬಯಿ ದಾಳಿಯ ಮಾಸ್ಟರ್‌ವೆುçಂಡ್‌, ಜಮಾತ್‌-ಉದ್‌-ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ಗೆ ಗೃಹಬಂಧನದಿಂದ ಮುಕ್ತಿ ನೀಡುವಂತೆ ಪಾಕಿಸ್ಥಾನದ ಕೋರ್ಟ್‌ ಆದೇಶಿಸಿರುವುದರ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಪಾಕ್‌ ಸರಕಾರದ ನಿರ್ಧಾರದ ಕುರಿತು ಭಾರತ ಮಾತ್ರವಲ್ಲದೇ, ಅಮೆರಿಕದ ತಜ್ಞರೂ ಕಿಡಿಕಾರಿದ್ದಾರೆ. ಸಯೀದ್‌ ಬಂಧಮುಕ್ತ ಸುದ್ದಿಗೆ ಗುರುವಾರ...

ಜಗತ್ತು - 24/11/2017
ವಾಷಿಂಗ್ಟನ್‌: ಮುಂಬಯಿ ದಾಳಿಯ ಮಾಸ್ಟರ್‌ವೆುçಂಡ್‌, ಜಮಾತ್‌-ಉದ್‌-ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ಗೆ ಗೃಹಬಂಧನದಿಂದ ಮುಕ್ತಿ ನೀಡುವಂತೆ ಪಾಕಿಸ್ಥಾನದ ಕೋರ್ಟ್‌ ಆದೇಶಿಸಿರುವುದರ ವಿರುದ್ಧ ಆಕ್ರೋಶ ಭುಗಿಲೆದ್ದಿದೆ....
ಜಗತ್ತು - 24/11/2017
ವಾಷಿಂಗ್ಟನ್‌: ಮುಂಬಯಿ ದಾಳಿಯ ಮಾಸ್ಟರ್‌ವೆುçಂಡ್‌, ಜಮಾತ್‌-ಉದ್‌-ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ಗೆ ಗೃಹಬಂಧನದಿಂದ ಮುಕ್ತಿ ನೀಡುವಂತೆ ಪಾಕಿಸ್ಥಾನದ ಕೋರ್ಟ್‌ ಆದೇಶಿಸಿರುವುದರ ವಿರುದ್ಧ ಆಕ್ರೋಶ ಭುಗಿಲೆದ್ದಿದೆ....
ಜಗತ್ತು - 24/11/2017
ವಾಷಿಂಗ್ಟನ್‌: ಹಗಲು ಮತ್ತು ರಾತ್ರಿಯ ಮಧ್ಯೆ ಈಗ ವ್ಯತ್ಯಾಸ ಕಡಿಮೆಯಾಗುತ್ತಿದೆ. ರಾತ್ರಿ ಅವಧಿ ಕ್ಷೀಣಿಸುತ್ತಿದ್ದರೆ, ಹಗಲಿನ ಅವಧಿ ವಿಸ್ತರಿಸುತ್ತಿದೆ. ಇದರಿಂದಾಗಿ ಜನರು, ಪಶು ಪಕ್ಷಿಗಳಿಗೆ ಮಾನಸಿಕ ಒತ್ತಡ ಉಂಟಾಗುತ್ತಿದೆ ಎಂದು...
ಜಗತ್ತು - 23/11/2017
ಇಸ್ಲಾಮಾಬಾದ್‌ : ಗೃಹ ಬಂಧನದಿಂದ ಬಿಡುಗಡೆಯಾದೊಡನೆಯೇ 26/11ರ ಮುಂಬಯಿ ಉಗ್ರ ದಾಳಿಯ ಮಾಸ್ಟರ್‌ ಮೈಂಡ್‌ ಹಫೀಜ್‌ ಸಯೀದ್‌, "ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಹೋರಾಡುವ' ಪಣ ತೊಟ್ಟಿದ್ದಾನೆ. "ನಾನು ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ...
ಜಗತ್ತು - 23/11/2017
ಲಾಹೋರ್‌: "ನಾವು ಉಗ್ರರನ್ನು ಪೋಷಿಸುತ್ತಿಲ್ಲ, ಭಯೋತ್ಪಾದಕರ ವಿರುದ್ಧ ಕಠಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ' ಎಂದು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೇಳಿಕೊಂಡು ಬಂದಿರುವ ಪಾಕಿಸ್ಥಾನದ ನಿಜ ಬಣ್ಣ ಇದೀಗ ಬಯಲಾಗಿದೆ. 2008ರ...
ಜಗತ್ತು - 23/11/2017
ವಾಷಿಂಗ್ಟನ್‌:  ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ "ಅಮೆರಿಕ ಫ‌ಸ್ಟ್‌' ಹಾಗೂ ಪ್ರಧಾನಿ ನರೇಂದ್ರ ಮೋದಿಯವರ "ಮೇಕ್‌ ಇನ್‌ ಇಂಡಿಯಾ' ನೀತಿ ಪರಸ್ಪರ ವೈರುಧ್ಯದ್ದಲ್ಲ ಎಂದು ಟ್ರಂಪ್‌ ಪುತ್ರಿ ಇವಾಂಕಾ ಟ್ರಂಪ್‌ ಹೇಳಿದ್ದಾರೆ....
ಜಗತ್ತು - 22/11/2017
ಪಯೋಂಗ್ಯಾಂಗ್: ಯುದ್ಧೋನ್ಮಾದ ತೋರುತ್ತಿರುವ ಉತ್ತರ ಕೊರಿಯಾದ ಮಹಿಲಾ ಸೈನಿಕರ ದಯಸ್ಥಿತಿ ನೋಡಿದರೆ ಎಂಥಹವರ ಕಣ್ಣಲ್ಲೂ ನೀರು ಬಂದಿತು. ದೇಶ ಭಕ್ತಿಯಿಂದ ಸೈನ್ಯಕ್ಕೆ ಸೇರುವ ಉತ್ತರ ಕೊರಿಯಾದ ಮಹಿಳೆಯರು ಅನುಭವಿಸುವ ಶಿಕ್ಷೆ ನರಕ...

ಕ್ರೀಡಾ ವಾರ್ತೆ

ನಾಗ್ಪುರ : ಇಂದಿಲ್ಲಿ ಆರಂಭಗೊಂಡ ಪ್ರವಾಸಿ ಲಂಕಾ ಎದುರಿನ ಎರಡನೇ ಟೆಸ್ಟ್‌ ಪಂದ್ಯದ ಮೊದಲ ದಿನವಾದ ಇಂದು ಶುಕ್ರವಾರ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಲಂಕಾ ಭೋಜನ ವಿರಾಮಕ್ಕೆ 47ರನ್‌ ಗಳಿಸುವಷ್ಟರಲ್ಲಿ ತನ್ನೆರಡು ವಿಕೆಟ್‌ಗಳನ್ನು...

ವಾಣಿಜ್ಯ ಸುದ್ದಿ

ಮುಂಬಯಿ : ಪರ್ಯಾಪ್ತ ಪ್ರಮಾಣದ ನಗದು ಲಭ್ಯತೆಯ ಬಲದಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ನಿರಂತರ 7ನೇ ದಿನದ ಗೆಲುವಿನ ಓಟದ, ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 102 ಅಂಕಗಳ ಜಿಗಿತವನ್ನು ಸಾಧಿಸಿದೆಯಾದರೆ ರಾಷ್ಟ್ರೀಯ ಶೇರು...

ವಿನೋದ ವಿಶೇಷ

ಕೆಲ ವಿಮಾನಗಳಲ್ಲಿ ನೀಡುವ ಊಟ ದೇವರಿಗೇ ಪ್ರೀತಿ ಎಂಬಂತಿರುತ್ತದೆ. ಕೊಲಂಬೋದ ಏವಿಯಾಂಕ ಏರ್‌ ಲೈನ್ಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸ್ಟೀವ್‌ ಹೊಗೋರ್ಟಿಗೆ ವಿಮಾನದಲ್ಲಿ ನೀಡಿದ್ದ...

ಜನ ಗಿನ್ನೆಸ್‌ ದಾಖಲೆಗೆ ಸೇರಲು ಊಹಿಸಲೂ ಸಾಧ್ಯ ವಾಗದಂಥ ವಿಚಿತ್ರ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಒಡಿಶಾದ ಮನೋಜ್‌ ಕುಮಾರ್‌(23) ಎಂಬಾತ 459 ಸ್ಟ್ರಾಗಳನ್ನು ಒಟ್ಟಿಗೇ...

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವಕ್ಕೆ ಪ್ರಸಕ್ತ ವರ್ಷ ಹೊಸದೊಂದು ಸಾಮಾಜಿಕ ಆಯಾಮ ದೊರಕಿದೆ. ಆ ಮೂಲಕ ನೋನೊಂದಿಗೆ ಜೀಸುವ ಮಕ್ಕಳ ಒಳಿತಿನ ಪರವಾದ ಮೌಲಿಕ ಸಂದೇಶ...

ಉಜಿರೆ: ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಬಂಟ್ವಾಳದ ಚಿಣ್ಣರ ಲೋಕಸೇವಾ ಟ್ರಸ್ಟ್‌ ಬಾಲ ಕಲಾವಿದರು ಪ್ರಸ್ತುತಪಡಿಸಿದ ಯಕ್ಷಗಾನ ಹಲವರನ್ನು ರಂಜಿಸಿತು....


ಸಿನಿಮಾ ಸಮಾಚಾರ

ಬೆಂಗಳೂರು: ವರನಟ ಡಾ.ರಾಜ್‌ಕುಮಾರ್‌ ನಿಧನರಾದಾಗ ಕಂಠೀರವ ಸ್ಟುಡಿಯೊ ಆಡಳಿತ ಮಂಡಳಿ, ಕನ್ನಡ ಚಲನಚಿತ್ರರಂಗದ ಧ್ರುವತಾರೆಯ ಸ್ಮಾರಕ ನಿರ್ಮಿಸಲು ತನ್ನ ಒಡೆತನದಲ್ಲಿದ್ದ 2.5 ಎಕರೆ ಭೂಮಿ ನೀಡಿದೆ. ಆದರೆ ಸರ್ಕಾರ ಅನುದಾನ ಬಿಡುಗಡೆ ಮಾಡದ ಕಾರಣ ಸ್ಮಾರಕ ನಿರ್ಮಾಣ ನೆನೆಗುದಿಗೆ ಬಿದ್ದಿದೆ. ಸ್ಟುಡಿಯೋ ಆಡಳಿತ ಮಂಡಳಿ ತನ್ನ 17.5 ಎಕರೆ ಜಾಗದ ಪೈಕಿ ರಾಜ್‌ ಸ್ಮಾರಕ...

ಬೆಂಗಳೂರು: ವರನಟ ಡಾ.ರಾಜ್‌ಕುಮಾರ್‌ ನಿಧನರಾದಾಗ ಕಂಠೀರವ ಸ್ಟುಡಿಯೊ ಆಡಳಿತ ಮಂಡಳಿ, ಕನ್ನಡ ಚಲನಚಿತ್ರರಂಗದ ಧ್ರುವತಾರೆಯ ಸ್ಮಾರಕ ನಿರ್ಮಿಸಲು ತನ್ನ ಒಡೆತನದಲ್ಲಿದ್ದ 2.5 ಎಕರೆ ಭೂಮಿ ನೀಡಿದೆ. ಆದರೆ ಸರ್ಕಾರ ಅನುದಾನ ಬಿಡುಗಡೆ ಮಾಡದ...
ಒಂದು ಸಿನಿಮಾ ಅಂದಮೇಲೆ ಆ ಹೀರೋ, ಅಲ್ಲಿರುವ ಪಾತ್ರಕ್ಕೆ ತಕ್ಕಂತೆ ತಯಾರಾಗಲೇಬೇಕು. ಹಾಗಿದ್ದರೆ ಮಾತ್ರ ಆ ಹೀರೋ ಪರಿಪೂರ್ಣ ನಟ ಅನಿಸಿಕೊಳ್ಳೋದು. ಅದಕ್ಕಾಗಿಯೇ ಒಂದಷ್ಟು ಹೀರೋಗಳು ಪಾತ್ರಕ್ಕೆ ಏನೆಲ್ಲಾ ಬೇಕೋ ಹಾಗೆ ತಯಾರಾಗುವುದುಂಟು...
ರಾಜ್‌ಕುಮಾರ ಚಿತ್ರದ ನಂತರ ಪುನೀತ್‌ ರಾಜಕುಮಾರ್‌ ಅವರ ಯಾವುದೇ ಚಿತ್ರ ತೆರೆಕಂಡಿರಲಿಲ್ಲ. ಈಗ ಎಲ್ಲರೂ "ಅಂಜನೀಪುತ್ರ' ಚಿತ್ರವನ್ನು ಎದುರು ನೋಡುತ್ತಿದ್ದಾರೆ. ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಇದೇ 24 ರಂದು ಬಿಡುಗಡೆಯಾಗುತ್ತಿದೆ...
ಮುಂಬಯಿ: ವಿವಿಧ ಸಂಘಟನೆಗಳಿಂದ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿ ಬಿಡುಗಡೆ ದಿನಾಂಕವನ್ನು ಮುಂದೂಡಿರುವ ಪದ್ಮಾವತಿ ಚಿತ್ರ ನಿಗದಿಯಂತೆ ಡಿಸೆಂಬರ್‌ 1 ರಂದು  ಇಂಗ್ಲೆಂಡ್‌ ನಲ್ಲಿ ಬಿಡುಗಡೆಯಾಗಲಿದೆ.  ನಿರ್ದೇಶಕ ಸಂಜಯ್‌ಲೀಲಾ ಬನ್ಸಾಲಿ...
ಸುಮಾರು 15 ವರ್ಷಗಳ ಹಿಂದೆ, ಇನ್ನು ಮುಂದೆ ರೀಮೇಕ್‌ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ನಿರ್ಧಾರ ಮಾಡಿದ್ದರು ಶಿವರಾಜಕುಮಾರ್‌. ಅದರಂತೆ ಅವರು ಯಾವೊಂದು ರೀಮೇಕ್‌ ಚಿತ್ರದಲ್ಲೂ ನಟಿಸಿರಲಿಲ್ಲ. ಈ ಮಧ್ಯೆ ಬಿಡುಗಡೆಯಾದ "ಸುಗ್ರೀವ'...
ಮುಂಬಯಿ : ದೀಪಿಕಾ ಪಡುಕೋಣೆ, ಶಾಹೀದ್‌ ಕಪೂರ್‌ಮತ್ತು ರಣವೀರ್‌ ಸಿಂಗ್‌ ಅಭಿನಯದ ಹಾಗೂ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಅವರ ಬಹು ವಿವಾದಿತ "ಪದ್ಮಾವತಿ' ಚಿತ್ರಕ್ಕೆ ಈ ವರ್ಷ ಬಿಡುಗಡೆಯ ಭಾಗ್ಯ ಇಲ್ಲ ! ಡಿ.1ರಂದು...
ಬೆಂಗಳೂರು: ಚೆಕ್‌ ಬೌನ್ಸ್‌ ಆದ ಕಾರಣ ನಿರ್ಮಾಪಕ ಕನಕಪುರ ಶ್ರೀನಿವಾಸ್‌ ವಿರುದ್ಧ ಖ್ಯಾತ ನಿರ್ದೇಶಕ ಯೋಗ್‌ರಾಜ್‌ ಭಟ್‌ ಅವರು ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ದೂರು ದಾಖಲಿಸಿರುವ ಬಗ್ಗೆ ವರದಿಯಾಗಿದೆ. ದನಕಾಯೋನು ಚಿತ್ರದ...

ಹೊರನಾಡು ಕನ್ನಡಿಗರು

ಮುಂಬಯಿ: ಕುರ್ಕಾಲರು ಓರ್ವ ದೇಶಪ್ರೇಮಿ ಸಾಹಿತಿಯಾಗಿದ್ದು, ಅವರು ಮಕ್ಕಳಿಗೆ ದೇಶಪ್ರೇಮದ ತಿಳಿವಳಿಕೆಯನ್ನು ಮೂಡಿಸುತ್ತಿದ್ದರು. ಓರ್ವ ಉತ್ತಮ ಅಧ್ಯಾಪಕರಾಗಿ ಅನೇಕ ಶಿಷ್ಯವೃಂದವರನ್ನು ಹೊಂದಿರುವ ಇವರ ಸಾಹಿತ್ಯವು ಮಕ್ಕಳಿಗೆ ಹಾಗೂ ಹಿರಿಯರಿಗೆ ಸದಾಭಿರುಚಿಯನ್ನು ಉಂಟುಮಾಡುವಂಥದ್ದಾಗಿದೆ. ಅವರು ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಮುಖವಾಣಿ ಪತ್ರಪುಷ್ಪದ ಸಂಪಾದಕರಾಗಿ ಆ...

ಮುಂಬಯಿ: ಕುರ್ಕಾಲರು ಓರ್ವ ದೇಶಪ್ರೇಮಿ ಸಾಹಿತಿಯಾಗಿದ್ದು, ಅವರು ಮಕ್ಕಳಿಗೆ ದೇಶಪ್ರೇಮದ ತಿಳಿವಳಿಕೆಯನ್ನು ಮೂಡಿಸುತ್ತಿದ್ದರು. ಓರ್ವ ಉತ್ತಮ ಅಧ್ಯಾಪಕರಾಗಿ ಅನೇಕ ಶಿಷ್ಯವೃಂದವರನ್ನು ಹೊಂದಿರುವ ಇವರ ಸಾಹಿತ್ಯವು ಮಕ್ಕಳಿಗೆ ಹಾಗೂ...
ಡೊಂಬಿವಲಿ: ಕನ್ನಡಿಗರು ಹೊರನಾಡಿನಲ್ಲಿದ್ದರೂ ನಾಡು-ನುಡಿಗಾಗಿ ಸಲ್ಲಿಸುವ ಸೇವೆ ಸಾಧನೆಯೇ ತಾಯಿ ಭುವನೇಶ್ವರಿಗೆ ಸಲ್ಲುವ ಗೌರವವಾಗಿದೆ. ಕನ್ನಡದ ಕಾರ್ಯಕಲಾಪಗಳಿಗೆ ಸಂಘವು ಸದಾ ಬೆನ್ನೆಲುಬಾಗಿರುತ್ತದೆ. ಮಂಜುನಾಥ ಶಾಲಾ, ಕಾಲೇಜುಗಳ...
ಮುಂಬಯಿ: ಸಮಗ್ರ ಜಿಎಸ್‌ಬಿ ಸಂಸ್ಥೆಗಳ ಸಾರಥ್ಯ ಹಾಗೂ ಮಹಾರಾಷ್ಟ್ರ ಮತ್ತು ಗುಜರಾತ್‌ ರಾಜ್ಯಗಳ ಗೌಡ ಸಾರಸ್ವತ್‌ ಬ್ರಾಹ್ಮಣ ಸಮಾಜ ಬಾಂಧವರ ಒಗ್ಗೂಡುವಿಕೆಯಲ್ಲಿ ಶ್ರೀ ಕಾಶೀಮಠ ಸಂಸ್ಥಾನದ ಮಠಾಧೀಶರಾಗಿದ್ದು ದೈವೈಕ್ಯ ಶ್ರೀಮದ್‌...
ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಮತ್ತು ಬಿಲ್ಲವ ಅಸೋಸಿಯೇಶನ್‌ ಬೆಂಗಳೂರು ಇವರ ಜಂಟಿ ಆಯೋಜನೆಯಲ್ಲಿ ಮುಂಬಯಿ ಉಪ ನಗರದಲ್ಲಿ ವಾಸಿಸುವ ಬಿಲ್ಲವ ಸಮುದಾಯದ ಸಂಭಾವ್ಯ ವಧು- ವರ ಹೊಂದಾಣಿಕೆ ಕಾರ್ಯಕ್ರಮವು ನ. 19ರಂದು...
ಮುಂಬಯಿ: ಚೆಂಬೂರು ಛೆಡ್ಡಾ ನಗರದ ಶ್ರೀ ನಾಗಸುಬ್ರಹ್ಮಣ್ಯ ಸನ್ನಿಧಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಶ್ರೀಸ್ಕಂದ ಷಷ್ಠಿ ಮಹೋತ್ಸವದ ಅಂಗವಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ನ. 23ರಿಂದ ನ. 25ರವರೆಗೆ ಜರಗಲಿದೆ. ಶ್ರೀ...
ಮುಂಬಯಿ: ಕುಲಾಲ ಸಂಘ ಮುಂಬಯಿ ಮೀರಾರೋಡ್‌-ವಿರಾರ್‌ ಸ್ಥಳೀಯ ಸಮಿತಿಯ 14 ನೇ ವಾರ್ಷಿಕ ಸ್ನೇಹ ಸಮ್ಮಿಲನವು ನ. 19ರಂದು ನಲಸೋಪರ ಪಶ್ಚಿಮದ ಹೊಟೇಲ್‌ ಗ್ಯಾಲಕ್ಸಿ ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು. ಕುಲಾಲ ಸಂಘ...
ಮುಂಬಯಿ: ಬಿಎಸ್‌ಕೆಬಿ ಅಸೋಸಿಯೇಶನ್‌ ಗೋಕುಲ ಸಂಸ್ಥೆಯ ವತಿಯಿಂದ ಮಕ್ಕಳ ದಿನಾಚರಣೆಯು  ಕಳೆದ ಶನಿವಾರ ನವಿಮುಂಬಯಿ ನೆರೂಲ್‌ನಲ್ಲಿರುವ ಹಿರಿಯ ನಾಗರಿಕರ ವಾಸ ತಾಣ "ಆಶ್ರಯ'ದ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು....

ಸಂಪಾದಕೀಯ ಅಂಕಣಗಳು

ದೇಶದಲ್ಲಿ ಜಾರಿಯಲ್ಲಿದ್ದ ಹತ್ತಾರು ರೀತಿಯ ತೆರಿಗೆಗಳು ಸರಕು ಮತ್ತು ಸೇವಾ ತೆರಿಗೆ ಜಾರಿಯಾಗುವುದರೊಂದಿಗೆ ಮರೆಗೆ ಸರಿದಿವೆ. ಒಂದು ದೇಶ-ಒಂದು ತೆರಿಗೆ ಎಂಬ ಧ್ಯೇಯ ಘೋಷದೊಂದಿಗೆ ಜಾರಿಯಾಗಿ ರುವ ಜಿಎಸ್‌ಟಿ ತೆರಿಗೆ ತಾರತಮ್ಯವನ್ನು ನಿವಾರಿಸುವಲ್ಲಿ ಮಹತ್ವದ ಹೆಜ್ಜೆ. ಜಿಎಸ್‌ಟಿಯಡಿಯಲ್ಲೂ ಕೆಲವು ತೆರಿಗೆ ತಾರತಮ್ಯಗಳಿದ್ದರೂ ಕ್ರಮೇಣ ಇವುಗಳು ನಿವಾರಣೆಯಾಗುವ...

ದೇಶದಲ್ಲಿ ಜಾರಿಯಲ್ಲಿದ್ದ ಹತ್ತಾರು ರೀತಿಯ ತೆರಿಗೆಗಳು ಸರಕು ಮತ್ತು ಸೇವಾ ತೆರಿಗೆ ಜಾರಿಯಾಗುವುದರೊಂದಿಗೆ ಮರೆಗೆ ಸರಿದಿವೆ. ಒಂದು ದೇಶ-ಒಂದು ತೆರಿಗೆ ಎಂಬ ಧ್ಯೇಯ ಘೋಷದೊಂದಿಗೆ ಜಾರಿಯಾಗಿ ರುವ ಜಿಎಸ್‌ಟಿ ತೆರಿಗೆ ತಾರತಮ್ಯವನ್ನು...
ವಿಶೇಷ - 24/11/2017
ಆಕ್ರಮಣಶೀಲತೆಯ ಲವಲೇಶವೂ ಇಲ್ಲದೆ ಇಸ್ಕಾನ್‌, ಸ್ವಾಮಿನಾರಾಯಣ ಮಂದಿರಗಳು, ನೂರಾರು ಸಂತರ ಸಂದೇಶಗಳು, ವಿಶ್ವವ್ಯಾಪಿ ಯಾಗಿ ಎಲ್ಲ ಮಂದಿಯನ್ನೂ ಆಧ್ಯಾತ್ಮ ನೆಲೆಯಲ್ಲಿ ಬರಸೆಳೆಯುತ್ತಲೇ ಇವೆ. ತೆರೆದ ಮನದಲ್ಲಿ, ಹೊಸತನದ ಬೆಳಕನ್ನು...
ಅಭಿಮತ - 24/11/2017
ಸಾಹಿತ್ಯ ಮತ್ತು ಸಮಾವೇಶಗಳು ಜನಸಾಮಾನ್ಯರ ಬದುಕುಗಳನ್ನು ಎಷ್ಟರ ಮಟ್ಟಿಗೆ ಪ್ರತಿನಿಧಿಸಿವೆ ಮತ್ತು ಅವರ ನಿರೀಕ್ಷೆಗಳನ್ನು ಸ್ಪರ್ಶಿಸಿವೆ ಎಂಬುದು ಮೂಲಭೂತ ಪ್ರಶ್ನೆ. ಸಾಮಾನ್ಯ ಜನರ ದನಿಯಲ್ಲಿನ "ಅಯ್ಯೋ ನಮಗೂ ಈ ಸಂಭ್ರಮಕ್ಕೂ...
ಜಾಗತಿಕ ರಂಗಮಂಚದಲ್ಲಿ ಬ್ರಿಟನ್‌ನ ಸ್ಥಾನಮಾನ ಕುಗ್ಗಿದೆ ಎಂದು ಅಲ್ಲಿನ ಮಾಧ್ಯಮಗಳು ಈ ಸೋಲನ್ನು ವಿಶ್ಲೇಷಿಸಿವೆ.  ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ದಳವೀರ್‌ ಸಿಂಗ್‌ ಭಂಡಾರಿ ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು...
ಕಷ್ಟು ವಿವಾದ ಮತ್ತು ಕುತೂಹಲಕ್ಕೆ ಕಾರಣವಾಗಿದ್ದ, ಇಂಧನ ಇಲಾಖೆಯಲ್ಲಿ 2004ರಿಂದ 14ರ ವರೆಗೆ ನಡೆದ ವಿದ್ಯುತ್‌ ಖರೀದಿ ಹಗರಣ ಕುರಿತು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ರಚಿಸಿದ್ದ ಸದನ ಸಮಿತಿ ವರದಿ ಮಂಡನೆ ಮಾಡಿದೆ....
ಅಭಿಮತ - 23/11/2017
ಜನತೆ ಹೇಗೆ ಮತ್ತು ಯಾವ ಕಾರಣಕ್ಕಾಗಿ ಒಬ್ಬ ವ್ಯಕ್ತಿಗೆ ಅಥವಾ ಪಕ್ಷಕ್ಕೆ ಮತ ನೀಡುತ್ತಾರೆ? ಅಥವಾ ಒಂದು ರಾಜಕೀಯ ಪಕ್ಷ ಯಾವ ಕಾರಣಗಳಿಗಾಗಿ ಗೆಲುವು ಸಾಧಿಸುತ್ತದೆ ಎನ್ನುವುದನ್ನು ಅರಿಯಲು ಪ್ರಯತ್ನಿಸುವುದು ಚುನಾವಣೆಯ ಬಿಸಿ...
ಕಡೆಗೂ ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷರಾಗಲು ಮುಹೂರ್ತ ಕೂಡಿ ಬಂದಿರುವಂತೆ ಕಾಣಿಸುತ್ತದೆ. ಡಿ.31ರೊಳಗೆ ಆಂತರಿಕ ಚುನಾವಣೆಯನ್ನು ಮುಗಿಸುವ ಅನಿವಾರ್ಯತೆಗೆ ಸಿಲುಕಿರುವ ಕಾಂಗ್ರೆಸ್‌ ಅದಕ್ಕೂ ಮೊದಲೇ ರಾಹುಲ್‌ ಪಟ್ಟಾಭಿಷೇಕ...

ನಿತ್ಯ ಪುರವಣಿ

"ಮೈನಾ' ಆಗಿ ನಾಲ್ಕು ವರ್ಷಗಳ ನಂತರ "ಆ ದಿನಗಳು' ಚೇತನ್‌ ಅಭಿನಯದ "ನೂರೊಂದು ನೆನಪು' ಬಿಡುಗಡೆಯಾಯಿತು. ವಿಚಿತ್ರವೆಂದರೆ, ಅದಾಗಿ ಐದು ತಿಂಗಳಿಗೆ ಚೇತನ್‌ ಅಭಿನಯದ ಇನ್ನೊಂದು ಚಿತ್ರ ಬಿಡುಗಡೆಯಾಗುತ್ತಿದೆ. ಅದೇ "ಅತಿರಥ'. ಅಲ್ಲಿಗೆ ಈ ವರ್ಷ ಚೇತನ್‌ ಅಭಿನಯದ ಎರಡು ಚಿತ್ರಗಳು ಬಿಡುಗಡೆಯಾದಂತಾಗುತ್ತಿದೆ. "ಮೈನಾ' ಆದಮೇಲೆ ನಾಲ್ಕು ವರ್ಷಗಳ ನಂತರ ಒಂದೇ ವರ್ಷದಲ್ಲಿ ನನ್ನ...

"ಮೈನಾ' ಆಗಿ ನಾಲ್ಕು ವರ್ಷಗಳ ನಂತರ "ಆ ದಿನಗಳು' ಚೇತನ್‌ ಅಭಿನಯದ "ನೂರೊಂದು ನೆನಪು' ಬಿಡುಗಡೆಯಾಯಿತು. ವಿಚಿತ್ರವೆಂದರೆ, ಅದಾಗಿ ಐದು ತಿಂಗಳಿಗೆ ಚೇತನ್‌ ಅಭಿನಯದ ಇನ್ನೊಂದು ಚಿತ್ರ ಬಿಡುಗಡೆಯಾಗುತ್ತಿದೆ. ಅದೇ "ಅತಿರಥ'. ಅಲ್ಲಿಗೆ...
ಕನ್ನಡ ಚಿತ್ರರಂಗಕ್ಕೆ ನೀನಾಸಂ ಕೊಡುಗೆ ಅಪಾರ. ಪ್ರತಿಭಾವಂತ ನಾಯಕ, ನಾಯಕಿ ಹಾಗು ಹಲವು ಕಲಾವಿದರನ್ನು ಕೊಟ್ಟ ಹೆಮ್ಮೆ ನೀನಾಸಂಗಿದೆ. ಈಗ ನೀನಾಸಂ ಪ್ರತಿಭೆಗಳೆಲ್ಲಾ ಸೇರಿ "ಹಿಕೋರಾ' ಎಂಬ ಸಿನಿಮಾ ಶುರು ಮಾಡಿದ್ದಾರೆ. ಇತ್ತೀಚೆಗೆ ಆ...
ಕುಟುಂಬದ ಯಾರಾದರೂ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರೆ, ಅವರ ನಂತರವರಿಗೂ ಆ ಕ್ಷೇತ್ರದಲ್ಲಿ ಆಸಕ್ತಿ ಹುಟ್ಟಿ, ಸಿನಿಮಾಕ್ಕೆ ಬರುತ್ತಾರೆ. ಈಗಾಗಲೇ ಅನೇಕ ಮಂದಿ ಹಿರಿಯ ನೆನಪು ಹಾಗೂ ಅವರ ಕೆಲಸಗಳನ್ನು ಸ್ಮರಿಸುತ್ತಾ...
ಅಂದು ಶ್ರೀನಾಥ್‌, ರಾಮಕೃಷ್ಣ ಹಾಗೂ ಪದ್ಮಾವಾಸಂತಿ ಒಟ್ಟಿಗೆ ಸೇರಿದ್ದರು. ಅವರ ಜೊತೆ ಶಿವರಾಜಕುಮಾರ್‌ ಕೂತಿದ್ದರು. "ಮಾನಸ ಸರೋವರ' ಚಿತ್ರದ ಈ ಮೂವರು ನಟರು ಅಂದು ಒಟ್ಟಿಗೆ ಸೇರಲು ಕಾರಣ "ಮಾನಸ ಸರೋವರ' ಮತ್ತು ಶಿವರಾಜಕುಮಾರ್‌....
ಅನಿರುದ್ಧ್ ಮೊದಲ ಬಾರಿಗೆ ಆ್ಯಕ್ಷನ್‌ ಇಮೇಜ್‌ನಲ್ಲಿ ಕಾಣಿಸಿಕೊಂಡಿರುವ "ರಾಜಾಸಿಂಹ' ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ನಟ ಯಶ್‌ ಆಡಿಯೋ ಬಿಡುಗಡೆಗೆ ಅತಿಥಿಯಾಗಿ ಬಂದಿದ್ದರು. ಚಿತ್ರದ ಟ್ರೇಲರ್‌ ಹಾಗೂ ಹಾಡುಗಳ ಝಲಕ್...
ಅತ್ತ ಕಡೆ ದುನಿಯಾ ವಿಜಯ್‌ ಫ್ಯಾಮಿಲಿ, ಇತ್ತ ಕಡೆ ನಿರ್ದೇಶಕ ಆರ್‌.ಚಂದ್ರು ಫ್ಯಾಮಿಲಿ, ಅದರ ಜೊತೆಗೆ ಚಿತ್ರರಂಗದ ಕುಟುಂಬ... ಹೀಗೆ ಕುಟುಂಬಗಳೆಲ್ಲವೂ ಒಟ್ಟಾಗಿ ಸಂಭ್ರಮಿಸಿದ್ದು "ಕನಕ' ಚಿತ್ರದ ಆಡಿಯೋ ಬಿಡುಗಡೆಯ ವಿಶೇಷ...
ಚಿತ್ರದ ಬಗ್ಗೆ ಒಂದೇ ಒಂದು ಮಾತನ್ನಾಡದೆಯೂ, ಚಿತ್ರದ ಬಗ್ಗೆ ಪ್ರಚಾರ ಪಡೆಯುವುದು ಅಷ್ಟು ಸುಲಭವಲ್ಲ. ಕನ್ನಡದಲ್ಲಿ ಕೆಲವರಿಗಷ್ಟೇ ಈ ವಿದ್ಯೆ ಸಿದ್ಧಿಸಿದ್ದು, ಆ ಪೈಕಿ ಗುರು ದೇಶಪಾಂಡೆ ಸಹ ಒಬ್ಬರು. ಅವರು ಕೆಳೆದ ಕೆಲವು ತಿಂಗಳುಗಳಿಂದ...
Back to Top